Category: moodabidre

ಮಂಗಳೂರು ಕಾರ್ಕಳ ಹೆದ್ದಾರಿ ಕಾಮಗಾರಿ ಡಿಸೆಂಬರ್‍ನಲ್ಲಿ ಆರಂಭ

ಮೂಡುಬಿದರೆ: ಮಂಗಳೂರಿನಿಂದ ಕಾರ್ಕಳ ಸಾಣೂರು ವರೆಗಿನ ರಾಷ್ಟ್ರೀಯ ಹೆದ್ದಾರಿ ದ್ವಿಪಥ ಕಾಮಗಾರಿಯ ಸರ್ವೆಕಾರ್ಯ ಮುಗಿದಿದ್ದು ಸದ್ಯದಲ್ಲೇ ಭೂಸ್ವಾಧೀನ ಪ್ರಕ್ರಿಯೆ ನಡೆಯಲಿದೆ. ಡಿಸೆಂಬರ್‍ನಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸಂಸದ…

ವಿಶಿಷ್ಟ ಚೇತನರಿಗೆ ತಪಾಸಣಾ ಶಿಬಿರ ಹಾಗೂ 76 ಜನರಿಗೆ ಗುರುತು ಚೀಟಿ ವಿತರಣೆ

ಮೂಡುಬಿದರೆ : ಲಯನ್ಸ್ ಕ್ಲಬ್ ಆಲಂಗಾರು ಇದರ ಆಶ್ರಯದಲ್ಲಿ ಮೂಡುಬಿದರೆ ಸಮುದಾಯ ಆರೋಗ್ಯ ಕೇಂದ್ರದ ವಠಾರದಲ್ಲಿ ಭಾನುವಾರ ನಡೆದ ವಿಶಿಷ್ಟ ಚೇತನರಿಗೆ ತಪಾಸಣಾ ಶಿಬಿರ ಮತ್ತು ಸರ್ಕಾರದ…

ಇಸ್ರೇಲ್ ನಲ್ಲಿ ಮೂಡುಬಿದರೆಯ ಯುವಕ ಮೃತ್ಯು

ಮೂಡುಬಿದರೆ: ಇಸ್ರೇಲ್ನಲ್ಲಿ ಸಮುದ್ರ ತೀರದಲ್ಲಿ ಫೊಟೋ ತೆಗೆಸಿಕೊಳ್ಳುವ ವೇಳೆ ದೊಡ್ಡ ಗಾತ್ರದ ತೆರೆ ಅಪ್ಪಳಿಸಿ ಮೂಡುಬಿದರೆ ಮೂಲದ ಯಶೋಧರ ಆಚಾರ್ಯ (48) ಮೃತಪಟ್ಟಿದ್ದಾರೆ. ಯಶೋಧರ ಆಚಾರ್ಯ ಯಶೋಧರ…

ಕಾಮನ್ವೆಲ್ತ್ ವೇಟ್ಲಿಫ್ಟಿಂಗ್: ತಾಂತ್ರಿಕ ಅಧಿಕಾರಿಯಾಗಿ ಆಯ್ಕೆ

ಮೂಡುಬಿದರೆ: ಅ. 11ರಿಂದ 15ರವರೆಗೆ ಪುಣೆಯಲ್ಲಿ ಜರುಗಲಿರುವ ಕಾಮನ್ವೆಲ್ತ್ ರಾಷ್ಟ್ರಗಳ ಅಂತಾರಾಷ್ಟ್ರೀಯ ಸೀನಿಯರ್, ಜೂನಿಯರ್ ಮತ್ತು ಯೂತ್ ವೇಟ್ಲಿಪ್ಟಿಂಗ್ ಚಾಂಪಿಯನ್ಶಿಪ್ಗೆ ತಾಂತ್ರಿಕ ಅಧಿಕಾರಿಯಾಗಿ ಪ್ರಮೋದ್ ಕುಮಾರ್ ಶೆಟ್ಟಿ…

ಐಸಿವೈಎಮ್ ಯುವ ಸಮ್ಮೇಳನ ಡಿವೈಸಿ-2015 ಸಮಾರೋಪ

ಮೂಡುಬಿದರೆ: ಮುಂದಿನ ಜನಾಂಗದ ಭವಿಷ್ಯವನ್ನು ಒತ್ತೆಯಿಟ್ಟು, ಪರಿಸರಕ್ಕೆ ವಿನಾಶ ತಂದುಕೊಂಡು ನಾವು ಸಾಧಿಸುತ್ತಿರುವ ಅಭಿವೃದ್ಧಿ ಮಾನವ ಜನಾಂಗಕ್ಕೆ ಮಾರಕ ಎಂದು ಮೂಡುಬಿದರೆ ವಲಯದ ಪ್ರಧಾನ ಧರ್ಮಗುರು ರೆ.ಫಾ…

ಅವಧಿ ಮುಗಿದ ಚಿಕನ್ ಸ್ಟಾಲ್ಗೆ ಬೀಗ

ಮೂಡುಬಿದರೆ: ಪರವಾನಿಗೆ ಅವಧಿ ಮುಗಿದರೂ ವ್ಯಾಪಾರ ಮುಂದುವರಿಸುತ್ತಿದ್ದ ಮೂಡುಬಿದರೆ ಚಿಕನ್ ಸ್ಟಾಲ್ ಸಂಖ್ಯೆ 2 ಅಂಗಡಿಗೆ ಪುರಸಭೆಯವರು ಶನಿವಾರ ಬೀಗ ಚಿಕನ್ ಸ್ಟಾಲ್ಗೆ ಪುರಸಭೆ ಅಧಿಕಾರಿಗಳು ಶನಿವಾರ…

ಲಿಟ್ಲ್ ಫ್ಲವರ್ ನರ್ಸರಿ ಪುಟಾಣಿಗಳಿಂದ ಛದ್ಮವೇಷ

ಮೂಡುಬಿದರೆ: ಗಾಂಧಿ ಜಯಂತಿಯ ಪ್ರಯುಕ್ತ ಇಲ್ಲಿನ ಗೌರಿಕೆರೆ ಬಳಿ ಇರುವ ಲಿಟ್ಲ್ ಫ್ಲವರ್ ನರ್ಸರಿ ಶಾಲೆಯಲ್ಲಿ 7 ಮಂದು ಪುಟಾಣಿಗಳು ಗಾಂಧೀಜಿ ಅವರನ್ನು ಹೋಲುವ ಛದ್ಮವೇಷವನ್ನು ಮಾಡುವ…

ಮೂಡುಬಿದರೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ, ಸನ್ಮಾನ ಕಾರ್ಯಕ್ರಮ

ಮೂಡುಬಿದರೆ: ನಮ್ಮ ಪರಿಸರವನ್ನು ಸ್ವಚ್ಚತೆಯಿಂದ ಕಾಪಾಡುವುದು ನಮ್ಮ ಕರ್ತವ್ಯ. ಜತೆಗೆ ನೀರಿಲ್ಲದೆ ನಾವು ಬದುಕುವುದು ಅಸಾಧ್ಯ ಆದ್ದರಿಂದ ನೀರನ್ನು ಭೂಮಿಗೆ ಇಂಗಿಸುವ ಮೂಲಕ ಸಂರಕ್ಷಣೆ ಮಾಡಿ ಮುಂದಿನ…

ಜಿಲ್ಲಾ ಮಟ್ಟದ ಜನಪದ ನೃತ್ಯ ಸ್ಪರ್ಧೆ -ಉಳ್ಳಾಲ ಪ್ರಥಮ, ಸುಳ್ಯ ದ್ವಿತೀಯ

ಮೂಡುಬಿದರೆ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್(ಎಸ್.ಕೆ.ಪಿ.ಎ) ಮೂಡುಬಿದರೆ ವಲಯದ ವತಿಯಿಂದ ಮಾಜಮಂದಿರದಲ್ಲಿ ನಡೆದ ಜಿಲ್ಲಾಮಟ್ಟದ ಜನಪದ ನೃತ್ಯ ಸ್ಪರ್ಧೆಯಲ್ಲಿ ಉಳ್ಳಾಲ ವಲಯ ಫೋಟೋಗ್ರಾಫರ್ಸ್ ಪ್ರಥಮ ಹಾಗೂ ಸುಳ್ಯ…

ಗಾಂಧಿಜಯಂತಿಯಂದು ಗಾಂಧಿಪಾರ್ಕ್‍ನಲ್ಲಿ ಮೌನ

ಮೂಡಬಿದರೆ: ಹದಿಮೂರನೇ ಹಣಕಾಸು ಯೋಜನೆಯಲ್ಲಿ ಪುರಸಭೆಯು ನವೀಕರಿಸಿದ ಜ್ಯೋತಿನಗರದ ಗಾಂಧೀ ಪಾರ್ಕ್ ಉದ್ಘಾಟನಾ ಸಮಾರಂಭ ಗಾಂಧೀ ಜಯಂತಿಂ ಜಯಂತಿಯಂದು ಮುಂಜಾನೆ 10 ಗಂಟೆಗೆ ನಡೆಯಬೇಕಿತ್ತು. ಆದರೆ ಪುರಸಭೆಯವರು…

ಕರ್ನಾಟಕ: ಹೊಸತನದ ಹುಡುಕಾಟ ಆಳ್ವಾಸ್ ನುಡಿಸಿರಿಯ ಪರಿಕಲ್ಪನೆ

ಮೂಡುಬಿದರೆ: ನ.26ರಿಂದ 29ರವರೆಗೆ ನಡೆಯಲಿರುವ ಆಳ್ವಾಸ್ ನುಡಿಸಿರಿಯು ಕರ್ನಾಟಕ: ಹೊಸತನದ ಹುಡುಕಾಟ ಎಂಬ ಪರಿಕಲ್ಪನೆಯಲ್ಲಿ ಮೂಡಿಬರಲಿದೆ. ಹೊಸತನದ ಹುಡುಕಾಟವು ಕನ್ನಡ ನಾಡಿನ ವಿವಿಧ ವಿಚಾರಗಳಲ್ಲಿ ಕ್ರಿಯಾತ್ಮಕವಾಗಿ ಮೂಡಿಬಂದ…

ಶೋಭಾವನದಲ್ಲಿ ಮಹಿಳಾ ಗ್ರಾಮಸಭೆ

ಮೂಡುಬಿದರೆ: ಮಹಿಳಾ ಗ್ರಾಮಸಭೆಯ ಮೂಲಕ ಮಹಿಳೆಯರ ಸಮಸ್ಯೆಗಳ ಬಗ್ಗೆ ಚರ್ಚೆಗಳು ನಡೆಯಲು ಮತ್ತು ಅಭಿಪ್ರಾಯ ಮಂಡನೆಗೆ ಅವಕಾಶ ಲಭಿಸಿದೆ. ಸಮಾಜಮುಖಿಯಾಗುವುದರ ಜೊತೆಗೆ ಸ್ವಾಲಂಬಿ ಜೀವನಕ್ಕೆ ಇದು ಮಾರ್ಗದರ್ಶಿಯಾಗಿದೆ…

ಅ.12 ರಂದು ಆಳ್ವಾಸ್ ವಿದ್ಯಾರ್ಥಿ ಸಿರಿಗೆ ಅಧ್ಯಕ್ಷರ ಆಯ್ಕೆ

ಮೂಡುಬಿದರೆ: ಆಳ್ವಾಸ್ ನುಡಿಸಿರಿಯ ಜತೆಗೆ ನ.27ರಂದು ನಡೆಯಲಿರುವ ಆಳ್ವಾಸ್ ವಿದ್ಯಾರ್ಥಿಸಿರಿ ಸಮ್ಮೇಳನಾಧ್ಯಕ್ಷತೆ ಮತ್ತು ಕವಿಗೋಷ್ಠಿಗಳ ಅಧ್ಯಕ್ಷತೆಗೆ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.…

ಮೂಡುಬಿದರೆ: ವೃದ್ಧ ನಾಪತ್ತೆ ದೂರು

ಮೂಡುಬಿದರೆ: ಪಡುಮಾರ್ನಾಡಿನ ಬನ್ನಡ್ಕ ಪಾಡ್ಯಾರು ಮನೆಯ ಎಂ.ಕೆ. ವಿಜಯನ್ (60) ಅವರು ಕಳೆದ ಸೆ.30 ರಂದು ಮನೆಯಿಂದ ಅಂಗಡಿಗೆಂದು ಹೋದವರು ಮರಳಿ ಬಾರದೇ ನಾಪತ್ತೆಯಾಗಿರುವುದಾಗಿ ಮೂಡುಬಿದರೆ ಠಾಣೆಯಲ್ಲಿ…