Category: moodabidre

ಕಾಲೇಜು ಬಸ್ಸ್ಗೆ ಕಾರು ಡಿಕ್ಕಿ: ಗಂಭೀರ ಗಾಯ

ಮೂಡುಬಿದರೆ: ಮಂಗಳೂರು-ಮೂಡುಬಿದರೆ ರಾಷ್ಟ್ರೀಯ ಹೆದ್ದಾರಿಯ ಗಾಂಧಿನಗರ ಎಂಬಲ್ಲಿ ಗುರುವಾರ ಸಂಜೆ ಕಾಲೇಜು ಬಸ್ಸಿನ ಹಿಂಬದಿಗೆ ಕಾರು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಗಂಬೀರವಾಗಿ ಗಾಯಗೊಂಡಿದ್ದಾರೆ. ಮೂಡುಬಿದಿರೆ ಪೇಟೆ…

ನವೀಕರಣಗೊಂಡ ಮೂಡುಬಿದರೆ ಗಾಂಧಿಪಾರ್ಕ್

ರೂ.28 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಸಾರ್ವಜನಿಕ ಬಳಕೆಗೆ ಮುಕ್ತ ಮೂಡುಬಿದರೆ: ಬಹುವಿಧದಲ್ಲಿ ಅಭಿವೃದ್ಧಿ ಹೊಂದಿರುವ ಮೂಡುಬಿದರೆಯಲ್ಲಿ ಸುಸಜ್ಜಿತ ಪಾರ್ಕ್ ಬೇಕು ಎನ್ನುವ ನಾಗರಿಕ ಬೇಡಿಕೆ ಈಡೇರುತ್ತಿದೆ. ಪೇಟೆಯ…

ಫೋಟೋಗ್ರಾಫರ್ಸ್ ಅಸೋಸಿಯೇಷನ್ಗೆ ಆಯ್ಕೆ

ಮೂಡುಬಿದರೆ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ.ಕ. ಮತ್ತು ಉಡುಪಿ ಜಿಲ್ಲೆ ಇದರ ಮೂಡುಬಿದರೆ ವಲಯದ ನೂತನ ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ…

ಪಡಿತರ ನವೀಕರಣಕ್ಕೆ ವಾರ್ಡ್‍ನಲ್ಲೇ ಬೂತ್ ಪಡುಮಾರ್ನಾಡು ಗ್ರಾ.ಪಂ.ನಿಂದ ವಿನೂತನ ಪ್ರಯೋಗ

ಮೂಡುಬಿದರೆ: ಗ್ರಾಮಸ್ಥರ ಪಡಿತರ ಚೀಟಿ ನವೀಕರಣ, ಮನೆತೆರಿಗೆ ವಸೂಲಿಗೆ ಪಡುಮಾರ್ನಾಡು ಗ್ರಾ.ಪಂ ವಿನೂತನ ಪ್ರಯೋಗವನ್ನು ಮಾಡಿದೆ. ಗ್ರಾಮಸ್ಥರಿಗೆ ಅನುಕೂಲವಾಗುವಂತೆ ವಾರ್ಡ್‍ವಾರು ಬೂತ್‍ಗಳನ್ನು ಸ್ಥಾಪಿಸಿ, ಹಂತ ಹಂತವಾಗಿ ಪಡಿತರ…

ಹೊಸಬೆಟ್ಟು: ಸ್ವಸಹಾಯ ಸಂಘಗಳಲ್ಲಿ ಅವ್ಯವಹಾರ, ಸದಸ್ಯರಲ್ಲವರ ಹೆಸರಿನಲ್ಲೂ ಸಾಲ , ಸದಸ್ಯರಿಗೆ 10ಲಕ್ಷಕ್ಕೂ ಅಧಿಕ ವಂಚನೆ

ಮೂಡುಬಿದರೆ: ಇರುವೈಲು ಗ್ರಾ.ಪಂ ವ್ಯಾಪ್ತಿಯಲ್ಲಿ ಕಾರ್ಯಚಟುವಟಿಕೆಯನ್ನು ನಡೆಸುತ್ತಿರುವ, ಹೊಸಬೆಟ್ಟು ಸಹಕಾರಿ ಸಂಘದ ಅಧೀನದಲ್ಲಿರುವ 4 ಸ್ವಸಹಾಯ ಸಂಘಗಳ ಸದಸ್ಯರು ಸಾಲ ಪಡೆಯದಿದ್ದರೂ, ಬ್ಯಾಂಕ್ ದಾಖಲೆಗಳಲ್ಲಿ ಸಾಲ ಪಡೆದಿದ್ದಾರೆ…

ಆಳ್ವಾಸ್‍ನಲ್ಲಿ ಇಂಗ್ಲೀಷ್ ತಾಳಮದ್ದಳೆ

ಮೂಡುಬಿದರೆ: ಆಳ್ವಾಸ್ ಪ.ಪೂ ಕಾಲೇಜಿನ ಎನ್‍ಎಸ್‍ಎಸ್ ಘಟಕದ ವತಿಯಿಂದ ನಡೆದ ರಾಷ್ಟ್ರೀಯ ಸೇವಾ ಯೋಜನೆ ದಿನಚಾರಣೆ ಪ್ರಯುಕ್ತ ಇಂಗ್ಲೀಷ್ ಭಾಷೆಯಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಿತು. ಕಾಲೇಜಿನ ವಾಣಿಜ್ಯ…

ಯಕ್ಷಚೈತನ್ಯ: ಯಕ್ಷನಿಧಿ ಸಮರ್ಪಣೆ, ಸನ್ಮಾನ

ಮೂಡುಬಿದರೆ: ಅಶ್ವತ್ಥಪುರದ ಯಕ್ಷಚೈತನ್ಯ ಸಂಸ್ಥೆಯ 11 ವಾರ್ಷಿಕೋತ್ಸವ ಅಂಗವಾಗಿ ಅಶ್ವತ್ಥಪುರ ಯುವಕ ಮಂಡಲದ ಬಯಲುರಂಗಮಂದಿರದಲ್ಲಿ ಯಕ್ಷಗಾನ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಹರಿಶ್ಚಂದ್ರ ಮಳಗೀಕರ್ ಕಾರ್ಯಕ್ರಮಕ್ಕೆ…

ರೋಟರಿಯಿಂದ ವಿದ್ಯುತ್ ರಹಿತ 600 ಮನೆಗಳಿಗೆ ಸೋಲಾರ್ ದೀಪಕ್ಕೆ ನೆರವು : ಡಾ| ಭರತೇಶ

ಮೂಡುಬಿದರೆ : ರೋಟರಿ ಜಿಲ್ಲೆ 3180ರಲ್ಲಿ ಈ ವರ್ಷದಲ್ಲಿ ತೀರಾ ಹಿಂದುಳಿದಿರುವ ಗ್ರಾಮಗಳಲ್ಲಿ ವಿದ್ಯುತ್‍ರಹಿತವಾಗಿರುವ 600ಮನೆಗಳನ್ನು ಗುರುತಿಸಿದ್ದು ಅವರಿಗೆ ಸೋಲಾರ್ ದೀಪಗಳನ್ನು ಅಳವಡಿಸಲು ತಲಾ 2ಸಾವಿರದಂತೆ ಆರ್ಥಿಕ…

ಆಳ್ವಾಸ್‍ನಲ್ಲಿ ಕನ್ನಡ ರಂಗೋತ್ಸವ ಸಂಪನ್ನ

ಮೂಡುಬಿದರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರಂಗ ಅಧ್ಯಯನ ಕೇಂದ್ರ ವತಿಯಿಂದ ವಿದ್ಯಾಗಿರಿ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ನಾಲ್ಕು ದಿನಗಳ ಕನ್ನಡ ರಂಗೋತ್ಸವ ಸಂಪನ್ನಗೊಂಡಿದೆ. ರಂಗೋತ್ಸವದ ಮೊದಲ…

ಪೋಬ್ ಸನ್ಸ್ ರಾಕ್ ಮೈನ್ಸ್ ಪರವಾನಿಗೆ ರದ್ದುಪಡಿಸಿದ ಡಿ.ಸಿ.; ಗ್ರಾಮಸ್ಥರ ಹೋರಾಟಕ್ಕೆ ಕೊನೆಗೂ ಜಯ

ಮೂಡುಬಿದಿರೆ: ಕಡಂದಲೆಯಲ್ಲಿ ಕಾನೂನು ಉಲ್ಲಂಘಿಸಿ ಕಾರ್ಯಾಚರಿಸುತ್ತಿದ್ದ ಕೇರಳ ಮೂಲದ ಪೆÇೀಬ್‍ಸನ್ಸ್ ರಾಕ್ ಮೈನ್ಸ್‍ನ ಪರವಾನಿಗೆಯನ್ನು ದ.ಕ ಜಿಲ್ಲಾಧಿಕಾರಿಯವರು ರದ್ದುಪಡಿಸುವ ಮೂಲಕ ಎರಡು ವರ್ಷಗಳ ಗ್ರಾಮಸ್ಥರ ಹೋರಾಟಕ್ಕೆ ಜಯ…

ಮನಪಾ ಆಡಳಿತ ವೈಫಲ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ

ಮಂಗಳೂರು: ಮಹಾನಗರ ಪಾಲಿಕೆ ಆಡಳಿತ ವೈಫಲ್ಯ ಖಂಡಿಸಿ ಮತ್ತು ನಗರದ ಜನತೆಗಾಗುತ್ತಿರುವ ಅನಾನುಕೂಲತೆಗಳನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಂಗಳವಾರ ಪಾಲಿಕೆ ಕಚೇರಿ ಎದುರು ಬಿಜೆಪಿ…

ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ: ಆಳ್ವಾಸ್‍ಗೆ ಅವಳಿ ಪ್ರಶಸ್ತಿ

ಮೂಡಬಿದರೆ : ಪದವಿಪೂರ್ವ ಶಿಕ್ಷಣ ಇಲಾಖೆ ರಾಮನಗರ ಹಾಗೂ ಗ್ರಾಮೀಣ ಪದವಿಪೂರ್ವ ಕಾಲೇಜು, ಕನಕಪುರ ಇದರ ಆಶ್ರಯದಲ್ಲಿ ಅ.03, 04ರಂದು ಕನಕಪುರದಲ್ಲಿ ಜರುಗಿದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ…

ಅ.10ರಂದು ವೈಜ್ಞಾನಿಕ ಹೈನೋದ್ಯಮ ಸಂವಾದ ಕಾರ್ಯಕ್ರಮ

ಮೂಡುಬಿದರೆ: ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ವೈಜ್ಞಾನಿಕ ಹೈನೋದ್ಯಮ ಸಂವಾದ ಕಾರ್ಯಕ್ರಮವು ಅ.10ರಂದು ಬೆ.9.30ಕ್ಕೆ ಮೂಡುಬಿದರೆಯ ಸಮಾಜ ಮಂದಿರದಲ್ಲಿ ನಡೆಯಲಿದೆ ಎಂದು ಕೃಷಿ ವಿಚಾರ ವಿನಿಮಯ ಕೇಂದ್ರದ…

ಸಿ.ಎಂ. ಗೋಲ್ಡ್ ಕಪ್ ಟೂರ್ನಿ: ಆಳ್ವಾಸ್ ಚಾಂಪಿಯನ್

ಮೂಡುಬಿದರೆ: ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಹಿಳೆಯರ ತಂಡ ರಾಜ್ಯ ಬಾಲ್ ಬ್ಯಾಡ್ಮಿಂಟನ್ ಕ್ಲಬ್ ಹಾಗೂ ಸೋಮೇಶ್ವರ ಬಾಲ್ ಬ್ಯಾಡ್ಮಿಂಟನ್ ಕ್ಲಬ್ ಇದರ ಆಶ್ರಯದಲ್ಲಿ ಭಾನುವಾರ ಮುಕ್ತಾಯಗೊಂಡ ಪ್ರಥಮ…