Category: moodabidre

ಪ್ರಶಾಂತ್ ಮನೆಗೆ ಕೋಟ ಶ್ರೀನಿವಾಸ್ ಪೂಜಾರಿ ಭೇಟಿ ನ್ಯಾಯ ಸಿಗದಿದ್ದರೆ ಜನಾಂದೋಲನ: ಕೋಟ ಎಚ್ಚರಿಕೆ

ಮೂಡುಬಿದರೆ: ಪ್ರಶಾಂತ್ ಅವರನ್ನು ಹಾಡುಹಗಲೇ ಬರ್ಬರವಾಗಿ ಕೊಲೆ ಮಾಡಿ, 5 ದಿವಸವಾದರೂ ಜಿಲ್ಲಾಡಳಿತ ಸುಮ್ಮನಿರುವುದು ಸರಿಯಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯನ್ನು ಸರ್ಕಾರ ನಿಯಂತ್ರಿಸುವುದು ಸ್ಪಷ್ಟವಾಗಿ ಗೋಚರಿಸುತ್ತದೆ.…

ಪ್ರಾಣಿ ಸಾವಿಗೂ ಕಾನೂನಿನ ತಡೆಯಿದೆ, ಆದ್ರೆ ಮನುಷ್ಯನ ಸಾವಿಗಿಲ್ಲ: ಬಿಲ್ಲವ ಸಂಘ ಆಕ್ರೋಶ

ಮೂಡುಬಿದರೆ: ಬಿಲ್ಲವ ಸಂಘದಲ್ಲಿ ಸಕ್ರಿಯನಾಗಿದ್ದ ಪ್ರಶಾಂತ್ನನ್ನು ಬರ್ಬರವಾಗಿ ಕೊಲೆ ಮಾಡಿರುವುದು ಖಂಡನೀಯ. ಪ್ರಶಾಂತ್ ಹತ್ಯೆ ನಡೆದು ನಾಲು ದಿನಗಳಾದರೂಆರೋಪಿಗಳ ಬಂಧನವಿಲ್ಲ. ನಾಯಿ ಸಾವಿಗೂ ಕಾನೂನಿನ ತಡೆಯಿದೆ. ಆದರೆ…

ಪ್ರಶಾಂತ್ ಕುಟುಂಬಕ್ಕೆ ಆಥರ್ಿಕ ನೆರವು

ಮೂಡುಬಿದರೆ: ದುಷ್ಕರ್ಮಿಗಳಿಂದ ಹತ್ಯೆಗೀಡಾಗಿರುವ ಪ್ರಶಾಂತ್ ಪೂಜಾರಿ ಕುಟುಂಬಕ್ಕೆ ಮುಂಬೈ ಉದ್ಯಮಿ ಮನೋಜ್ ಶೆಟ್ಟಿ ರೂ.25 ಸಾವಿರ ಚೆಕ್ ಅನ್ನು ಹಸ್ತಾಂತರಿಸಿದರು. ಬಜರಂಗದಳದ ಮುಖಂಡರಾದ ಸೋಮನಾಥ್ ಕೋಟ್ಯಾನ್, ಭರತ್,…

ಹೊಸಬೆಟ್ಟುವಿನಲ್ಲಿ ವೈದ್ಯಕೀಯ ಶಿಬಿರ

ಮೂಡುಬಿದರೆ: ದೇರಳಕಟ್ಟೆಯ ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಆಶ್ರಯದಲ್ಲಿ ಹೊಸಬೆಟ್ಟುವಿನ ಹೋಲಿ ಕ್ರಾಸ್ ಸಮುದಾಯ ಭವನದಲ್ಲಿ ವೈದ್ಯಕೀಯ ಉಚಿತ ಶಿಬಿರ ನಡೆಯಿತು. ಕಣಚೂರು ಆಸ್ಪತ್ರೆಯ ಆರ್ಎಂಒ…

ಮೃತ ಪ್ರಕಾಶ್ ಮನೆಗೆ ಸ್ವಾಮೀಜಿಗಳ ಭೇಟಿ

ಮೂಡುಬಿದರೆ: ಪ್ರಶಾಂತ್ ಪೂಜಾರಿಯವರ ನಿವಾಸಕ್ಕೆ ಭಾನುವಾರ ಸಂಜೆ ಗುರುಪುರ ವಜ್ರದೇಹಿ ಮಠದ ಶ್ರೀರಾಜಶೇಖಾರಾನಂದ ಸ್ವಾಮೀಜಿ ಹಾಗೂ ಬಲ್ಯೊಟ್ಟಿನ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಭೇಟಿ ನೀಡಿ ಮೃತರ ಹೆತ್ತವರು…

ಸಮಾಜ ಘಾತುಕ ದುಷ್ಕರ್ಮಿಗಳ ಎನ್‍ಕೌಂಟರ್ ನಡೆಸಿ: ಸುನೀಲ್ ಕುಮಾರ್

ಮೂಡುಬಿದಿರೆ: ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರದ ಅಮಾಯಕ ಯುವಕನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಜನತೆ ತಲೆತಗ್ಗಿಸುವ ಬೆಳವಣಿಗೆಯಾಗಿದೆ. ಎರಡು ವಾರಗಳ ಹಿಂದೆ ಅಮಾಯಕರ…

ಬಜರಂಗದಳ ಮುಖಂಡನಿಗೆ ಕೊಲೆ ಬೆದರಿಕೆ

ಮೂಡುಬಿದರೆ:ಬಜರಂಗದಳ ಮುಖಂಡ ಸೋಮನಾಥ ಕೋಟ್ಯಾನ್ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಮೊಬೈಲ್ನಲ್ಲಿ ಕೊಲೆ ಬೆದರಿಕೆಯೊಡ್ಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಶನಿವಾರ ರಾತ್ರಿ ಸುಮಾರು 9.20ಕ್ಕೆ 007122833 ಸಂಖ್ಯೆಯ…

ಮೂಡುಬಿದಿರೆಯಲ್ಲಿ ರಾಷ್ಟ್ರಮಟ್ಟದ ಗುಡ್ಡಗಾಡು ಓಟ, ಮಂಗಳೂರು ವಿ.ವಿ, ಪಂಜಾಬಿ ವಿ.ವಿಗೆ ಸಮಗ್ರ

ಮೂಡುಬಿದಿರೆ: ಮಂಗಳೂರು ವಿ.ವಿ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಮೂಡುಬಿದಿರೆ ಸ್ವರಾಜ್ಯ ಮೈದಾನದಿಂದ ನಡೆದ ಗುಡ್ಡಗಾಡು ಓಟದಲ್ಲಿ ಪುರುಷರ ವಿಭಾಗದಲ್ಲಿ ಮಂಗಳೂರು ವಿ.ವಿ ಹಾಗೂ ಮಹಿಳೆಯರ…

ಮೂಡುಬಿದಿರೆ 2 ಬಸ್ಗೆ ಕಲ್ಲು ಎಸೆತ

ಮೂಡುಬಿದಿರೆ: ಎರಡು ದಿನಗಳ ಬಂದ್ಗಳ ಬಳಿಕ ಮೂಡುಬಿದಿರೆ ಯಥಾಸ್ಥಿತಿಗೆ ಬಂದಿದ್ದು, ಭಾನುವಾರ ಮಧ್ಯಾಹ್ನ ವೇಳೆ ಬೆಳುವಾಯಿ ಕಾಂತಾವರ ಕ್ರಾಸ್ ಬಳಿ 2 ಎಕ್ಸಪ್ರೆಸ್ ಬಸ್ಗಳಿಗೆ ದುಷ್ಕರ್ಮಿ ಗಳು…

ಯುವಕನ ಕೊಲೆ ಪ್ರಕರಣ: ಮೂಡುಬಿದಿರೆ ಬಂದ್

ಮೂಡುಬಿದಿರೆ: ಭಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿಯವರನ್ನು ಅಪರಿಚಿತ ತಂಡ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆಗೈದಿದ್ದು ಪ್ರಕರಣ 2ನೇ ದಿನವಾದ ಶನಿವಾರವೂ ಮೂಡುಬಿದಿರೆ ಬಂದ್ ಆಗಿತ್ತು. ಯುವಕನ ಕೊಲೆ…

ಯುವಕನ ಕೊಲೆ ಪ್ರಕರಣ ಮೂಡುಬಿದಿರೆಯಲ್ಲಿ ಮುಂದುವರೆದ ಬಂದ್

ಮೂಡುಬಿದಿರೆ: ಹೂವಿನ ವ್ಯಾಪಾರಿ, ಭಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿಯವರನ್ನು ದುಷ್ಕರ್ಮಿಗಳು ಶುಕ್ರವಾರ ಬೆಳಿಗ್ಗೆ ಮೂಡುಬಿದಿರೆ ಮುಖ್ಯರಸ್ತೆಯಲ್ಲಿ ಕೊಲೆ ಮಾಡಿದ್ದು, ಪ್ರಕರಣವನ್ನು ಖಂಡಿಸಿ ಮೂಡುಬಿದಿರೆಯಲ್ಲಿ ಬಹುತೇಕರು ಸ್ವಯಂಪ್ರೇರಿತ ಬಂದ್…

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬೃಹದಾಕಾರದ ಹೊಂಡಗಳು ,ಪ್ರತಿನಿತ್ಯ ಟ್ರಾಫಿಕ್ ಜಾಮ್

ಬಂಟ್ವಾಳ; ರಾಷ್ಟ್ರೀಯ ಹೆದ್ದಾರಿ 75ರ ಪಡೀಲು ರೈಲ್ವೇ ಮೇಲ್ಸೇತುವೆಯ ಸ್ಥಳದಲ್ಲಿ ರಸ್ತೆ ಹದಗೆಟ್ಟು ಪ್ರತಿನಿತ್ಯ ಟ್ರಾಫಿಕ್ ಜಾಮ್ ನಿಂದಾಗಿ ಪ್ರಯಾಣಿಕರು ಹೈರಾಣಾಗುತ್ತಿದ್ದರೆ, ಇತ್ತ ಬಿ.ಸಿ.ರೋಡಿನಲ್ಲೂ ಹೆದ್ದಾರಿಯಲ್ಲಿ ಕೆರೆಯಾಕಾರದ…

ಹಿಂದೂ ಕಾರ್ಯಕರ್ತನ ಕೊಲೆ: ಮೂಡುಬಿದಿರೆ ಬಂದ್

ಮೂಡುಬಿದಿರೆ: ಮೂಡುಬಿದಿರೆ ಬಸ್‍ನಿಲ್ದಾಣದ ಮುಖ್ಯಧ್ವಾರದ ಬಳಿ ಹೂವಿನ ವ್ಯಾಪಾರಿಯಾಗಿದ್ದ, ಹಿಂದೂ ಸಂಘಟನೆ ಕಾರ್ಯಕರ್ತನನ್ನು ಶುಕ್ರವಾರ ಅಪರಿಚಿತ ತಂಡವೊಂದು ಕೊಲೆ ಮಾಡಿದ್ದು, ಮೂಡುಬಿದಿರೆ ಪೇಟೆಯನ್ನು ಬಂದ್ ಮಾಡಲಾಗಿದೆ. ವಿವಿಧ…

ಮೂಡುಬಿದಿರೆ ಹೂವಿನ ವ್ಯಾಪಾರಿಯ ಕೊಲೆ

ಮೂಡುಬಿದಿರೆ: ಪೇಟೆಯ ಸಮಾಜಮಂದಿರ ಗೇಟ್ ಬಳಿಯಿರುವ ಹೂವಿನ ಅಂಗಡಿ ವ್ಯಾಪಾರಿಯೊಬ್ಬರ ಮೇಲೆ ಶುಕ್ರವಾರ ಬೆಳಿಗ್ಗೆ ಅಪರಿಚಿತ ತಂಡದಿಂದ ಕೊಲೆ ನಡೆದಿದೆ. ಹೂವಿನ ವ್ಯಾಪಾರಿ, ಹೊಸಬೆಟ್ಟು ಗ್ರಾಮ ನಿವಾಸಿ…