Category: moodabidre

ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಭಜನಾ ಸಂಕೀರ್ತಣ ಹಾಗೂ ಸಂಗೀತಾಭ್ಯಾಸ

ಮೂಡಬಿದರೆ: ಶ್ರೀ ರಾಮ ಭಜನಾ ಮಂದಿರ(ರಿ) ಎಡಪದವು ಇಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಭಜನಾ ಸಂಕೀರ್ತಣ ಮತ್ತು ಸಂಗೀತಾಭ್ಯಾಸವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಆಕಾಶವಾಣಿ…

ನಿವೃತ್ತ ಹಾಗೂ ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಸನ್ಮಾನ

ಮೂಡುಬಿದಿರೆ: ದ.ಕ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಮೂಡುಬಿದಿರೆ ವಲಯ, ಶಿಕ್ಷಕರ ದಿನಾಚರಣಾ ಸಮಿತಿ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಕಳೆದ ಸಾಲಿನಲ್ಲಿ ನಿವೃತ್ತ…

ಎಕ್ಸಲೆಂಟ್ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

ಮೂಡುಬಿದಿರೆ: ಶಿಕ್ಷಕರು ಜ್ಞಾನದಾಹಿಗಳಾಗಬೇಕು. ನಿರಂತರ ಕಲಿಕೆ ಅವರ ವೃತ್ತಿಯ ಒಂದು ಭಾಗವಾಗಬೇಕು. ಶಿಕ್ಷಕರ ವೃತ್ತಿಪರತೆ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆಯಾಗುತ್ತದೆ ಎಂದು ನಿವೃತ್ತ ಶಿಕ್ಷಕ ಎಂ. ಬಾಬು ಶೆಟ್ಟಿ…

ಆಳ್ವಾಸ್‍ನಲ್ಲಿ ಪ್ರೊ.ಎಂ.ಕೆ ಶ್ರೀಧರ್ ಉಪನ್ಯಾಸ

ಜೀವನೋಲ್ಲಾಸ, ಹೃದಯವಂತಿಕೆ ನಿಜವಾದ `ಯುವ’ ಶಕ್ತಿ ಮೂಡುಬಿದಿರೆ: ಸಾಮಾಜಿಕ ಬದಲಾವಣೆಯನ್ನು ಮಾಡುವ ಮೊದಲು ನಮ್ಮೊಳಗೆ ಜಾಗೃತಿ ಮೂಡಬೇಕು. ಸಕಾರತ್ಮಕ ಚಿಂತನ, ಉತ್ತಮ ವಿಚಾರಗಳ ಮಂಥನ ಸಾಧನೆಗೆ ಚೇತನವಾಗುತ್ತದೆ.…

ವಿವಿ ಪ್ರಾಧ್ಯಾಪಕ ಪಟ್ಟಾಭಿರಾಮ ಸೋಮಯಾಜಿ ವಿರುದ್ಧ ಮೂಡುಬಿದಿರೆ ಪೊಲೀಸ್ಠಾಣೆಗೆ ದೂರು

ಮೂಡುಬಿದಿರೆ:ಸ್ವಾಮಿ ವಿವೇಕಾನಂದ ಮತ್ತು ಮಾಜಿ ಪ್ರಧಾನಿ ವಾಜಪೇಯಿ ಗೋಮಾಂಸ ಪ್ರಿಯರು ಎಂದು ಸಾರ್ವಜನಿಕ ಸಭೆಯಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಮಂಗಳೂರು ವಿವಿ ಪ್ರಾಧ್ಯಾಪಕ ಪಟ್ಟಾಭಿರಾಮ ಸೋಮಯಾಜಿ ವಿರುದ್ಧ…

ಮರಿಯಾಡಿ ಅಂಗನವಾಡಿಯಲ್ಲಿ ಮುದ್ದುಕೃಷ್ಣ ಸ್ಪರ್ಧೆ

ಮೂಡುಬಿದರೆ: ಪುಟಾಣಿಗಳಲ್ಲಿ ಪ್ರತಿಭೆಗಳಿದ್ದರು ವೇದಿಕೆಗೆ ಬರಲು ಹಿಂಜರಿಕೆಯಿರುತ್ತದೆ. ಅವರಲ್ಲಿ ಆತ್ಮಸ್ಥೈರ್ಯ ಮೂಡಿಸಿ ಪ್ರತಿಭಾ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಮೂಡುಬಿದರೆ ಆರೋಗ್ಯ ಇಲಾಖೆಯ ಸುಶೀಲ ಹೇಳಿದರು. ಮಾರ್ಪಾಡಿ…

ಸಿಐಟಿಯು ಪ್ರತಿಭಟನೆ

ಮೂಡುಬಿದಿರೆ ವಲಯದ ಸಿಐಟಿಯು ಸಹಿತ ವಿವಿಧ ಕಾಮರ್ಿಕ ಸಂಘಟನೆಗಳು ಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆ ನಡೆಸಿದವು. ಬಳಿಕ ಬಸ್ನಿಲ್ದಾಣ ಬಳಿ ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ…

ವೃದ್ಧನ ಕೊಲೆ ಪ್ರಕರಣ ಆರೋಪಿಗಳಿಗೆ ನ್ಯಾಯಾಂಗ ಬಂಧನ

ಮೂಡುಬಿದಿರೆ: ಮೂಡುಕೊಣಾಜೆ ಗ್ರಾಮದ ಮುಗೇರಕಲ ಎಂಬಲ್ಲಿ ವೃದ್ಧರೋರ್ವರನ್ನು ಸಂಬಂಧಿಕರಿಬ್ಬರು ಕೊಲೆಗೈದಿದ್ದು, ಆರೋಪಿಗಳಿಗೆ ಮೂಡುಬಿದರೆ ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಕೂಲಿ ಕಾರ್ಮಿಕ ಗುರುವ ಅವರನ್ನು,…

ಮೂಡುಬಿದಿರೆ: ದೇಶದ ವಿವಿಧ ಕಾರ್ಮಿಕ ಸಂಘಟನೆಗಳು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ನಡೆಸಿದ ಸಾರ್ವತ್ರಿಕ ಮುಷ್ಕರಕ್ಕೆ ಮೂಡುಬಿದಿರೆಯಲ್ಲಿ ವಿವಿಧ ರೀತಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.…

ರಿಕ್ಷಾ ಚಾಲಕ-ಮಾಲಕ ಸಂಘದ ವತಿಯಿಂದ ಆರ್ಥಿಕ ನೆರವು

ಮೂಡಬಿದರೆ: ಬೆಳುವಾಯಿ ರಿಕ್ಷಾ ಚಾಲಕ ಹಾಗೂ ಮಾಲಕ ಸಂಜೀವ ಪೂಜಾರಿ ನಿಧನದ ಹಿನ್ನೆಲೆಯಲ್ಲಿ ಅವರ ಪತ್ನಿ ಸೇವಂತಿ ಅವರಿಗೆ ಬೆಳುವಾಯಿ ರಿಕ್ಷಾ ಚಾಲಕ-ಮಾಲಕ ಸಂಘದ ವತಿಯಿಂದ ಈಚೆಗೆ…

ಮೂಡುಕೊಣಾಜೆ: ವೃದ್ಧರೊಬ್ಬರ ಶವ ಬಾವಿಯಲ್ಲಿ ಪತ್ತೆ

ಮೂಡುಬಿದಿರೆ: ಮೂಡುಕೊಣಾಜೆ ಗ್ರಾಮದ ಮುಗೇರ್ಕಳ ಎಂಬಲ್ಲಿ ವೃದ್ಧರೊಬ್ಬರ ಶವ ಬಾವಿಯಲ್ಲಿ ಮಂಗಳವಾರ ಪತ್ತೆಯಾಗಿದ್ದು, ಕೊಲೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಮೂಡುಬಿದರೆ ಮುಗೇರ್ಕಳ ನಿವಾಸಿ ಗುರುವ(60) ಮೃತನಾದ ವ್ಯಕ್ತಿ.…

ಹಂದಿ ಆಹಾರದಿಂದ ಮಾಲಿನ್ಯ: ಜಿಲ್ಲಾಧಿಕಾರಿಗೆ ದೂರು

ಮೂಡುಬಿದರೆ: ಹಂದಿಗೆ ಉಪಯೋಗಿಸುವ ಕೊಳೆತ ಅಹಾರವನ್ನು ಜನವಸತಿ ಇರುವ ಪ್ರದೇಶದಲ್ಲಿ ದಾಸ್ತಾನಿರಿಸುವುದರಿಂದ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ ಎಂದು ಮಾರೂರಿನ ಲ್ಯಾನ್ಸಿ ಸೆರೆವೊ ಎಂಬವರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.…

ಕಡಲಕೆರೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಹಾಗೂ ಕಡಲಕೆರೆ ನಿಸರ್ಗಧಾಮದಲ್ಲಿ ದೋಣಿ ವಿಹಾರಕ್ಕೆ ಚಾಲನೆ

ಮೂಡುಬಿದರೆ: ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದಲ್ಲಿ ದೋಣಿವಿಹಾರ ಚಾಲನೆ, ಕೆರೆಗೆ ಮೀನುಗಳನ್ನು ಬಿಡುವುದು ಹಾಗೂ ವನಮಹೋತ್ಸವ ಕಾರ್ಯಕ್ರಮ ಭಾನುವಾರ ನಡೆಯಿತು. ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಚಾಲನೆ…

ಮೂಡುಬಿದಿರೆಯಲ್ಲಿ ಸಂಘ ಪರಿವಾರದ ವಿರುದ್ಧ ನಾಗರಿಕ ಸಮಿತಿ ಪ್ರತಿಭಟನೆ

ಮೂಡುಬಿದಿರೆ: ಕಾರ್ಪೊರೇಟ್ ಕಂಪೆನಿಗಳಿಗೆ ಕೃಷಿ ಭೂಮಿಯನ್ನು ಮಾರಿ ಇನ್ನೊಂದಡೆ ಗೋವುಗಳಿಗೆ ಆಹಾರವಿಲ್ಲದೇ, ಸಾಕಲಾಗದೇ ಅವುಗಳ ಸಾವಿಗೆ ಕಾರಣರಾಗಿ ಕೊನೆಗೆ ಅವುಗಳಿಗೆ ಸೂಕ್ತ ಅಂತ್ಯ ಸಂಸ್ಕಾರಕ್ಕೂ ವ್ಯವಸ್ಥೆ ಮಾಡಲಾಗದವರು…