Category: moodabidre

ಗಂಟಾಲ್ಕಟ್ಟೆ ಅಕ್ರಮ ಕಸಾಯಿಖಾನೆಗೆ ದಾಳಿ

ಮೂಡುಬಿದಿರೆ: ಗಂಟಾಲ್ಕಟ್ಟೆಯಲ್ಲಿ ಕಾರ್ಯಚರಿಸುತ್ತಿದ್ದ ಅಕ್ರಮ ಕಸಾಯಿಖಾನೆಗೆ ಎಸಿಪಿ ಹಾಗೂ ಮೂಡುಬಿದಿರೆ ಪೊಲೀಸ್ ತಂಡ ದಾಳಿ ನಡೆಸಿದೆ. ಈ ಕುರಿತು ಪ್ರಾಥಮಿಕ ತನಿಖೆ ಲಭ್ಯವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ

ರಾಜಕೀಯದಲ್ಲಿ ಸಿದ್ಧಾಂತ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ

ಸಾಮಾಜಿಕ ಬದ್ಧತೆಯೇ ರಾಜಕೀಯ ವ್ಯವಸ್ಥೆಯ ಜೀವಾಳ ರಾಜಕೀಯದಲ್ಲಿ ಸಿದ್ಧಾಂತ ಕುರಿತ ಉಪನ್ಯಾಸದಲ್ಲಿ ಪ್ರೊ.ಉದಯ ಶೆಟ್ಟಿ ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ರಾಜಕೀಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ವಿದ್ಯಾಗಿರಿಯ ಶುಕ್ರವಾರ ಮಧ್ಯಾಹ್ನ…

ಅಂತಾರಾಷ್ಟ್ರೀಯ ಸೌಹಾರ್ದ ಅಥ್ಲೆಟಿಕ್ಗೆ ಚಾಲನೆ, ಡಾ.ಆಳ್ವರಿಂದ ಕ್ರೀಡಾ ಕ್ಷೇತ್ರದಲ್ಲಿ ಕ್ರಾಂತಿ: ಸಚಿವ ಅಭಯಚಂದ್ರ

ಮೂಡುಬಿದಿರೆ: ಕ್ರೀಡಾ ಕ್ಷೇತ್ರದಲ್ಲಿ ಪ್ರಜ್ವಲಿಸುತ್ತಿರುವ ಮೂಡುಬಿದಿರೆಯ ಸಿಂಥೆಟಿಕ್ ಮೈದಾನದಲ್ಲಿ ಭಾರತ ಹಾಗೂ ಶ್ರೀಲಂಕಾದ ಕ್ರೀಡಾಪಟುಗಳ ನಡುವೆ ಬಾಂಧವ್ಯ ವೃದ್ಧಿಸುತ್ತಿರುವುದು ಸಂತಸದಾಯಕ ವಿಷಯ. ಕ್ರೀಡಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ…

ಜಾಗದ ವಿಚಾರ; ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ

ಮೂಡಬಿದ್ರೆ: ಜಾಗದ ವಿಚಾರಕ್ಕೆ ಸಂಬಂಧಿಸಿ ಗ್ರಾಮ ಪಂಚಾಯತ್ ಸದಸ್ಯ ಸೇರಿದಂತೆ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ನೆಲ್ಲಿಕಾರು ಸಮೀಪದ ಪಣಪಿಲ ಎಂಬಲ್ಲಿ ನಡೆದಿದೆ. ನೆಲ್ಲಿಕಾರ್…

ಕಬಡ್ಡಿ ಪಂದ್ಯಾಟ: ಆಳ್ವಾಸ್ಗೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ: ಕಡಬದ ಸೈಂಟ್ ಜೋಕಿನ್ಸ್ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಕಬಡ್ಡಿ ಪಂದ್ಯಾಟದಲ್ಲಿ ಮಂಗಳೂರು ಗ್ರಾಮಾಂತರವನ್ನು ಪ್ರತಿನಿಧಿಸಿದ ಮೂಡುಬಿದಿರೆಯ ಆಳ್ವಾಸ್ ಪದವಿಪೂರ್ವ…

ಆಳ್ವಾಸ್ನಲ್ಲಿ ಶಿಕ್ಷಕರ ದಿನಾಚರಣೆ, ಅಧ್ಯಯನದೊಂದಿಗೆ ಅಧ್ಯಾಪನ ಪರಿಣಾಮಕಾರಿ ಶಿಕ್ಷಣ

ಮೂಡುಬಿದಿರೆ: ಸಾಮಾಜಿಕ ವ್ಯವಸ್ಥೆಯಲ್ಲಿ ಶಿಕ್ಷಕರಿಗೆ ಗೌರವ, ಅದರೊಂದಿಗೆ ಮಹತ್ವದ ಜವಾಬ್ದಾರಿಯಿದೆ. ಸಮಾಜವನ್ನು ಸಕಾರತ್ಮಕವಾಗಿ ರೂಪಿಸುವ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ವೃದ್ಧಿಸುವ ಕೆಲಸ ಶಿಕ್ಷಕನಿಂದಾಗಬೇಕು. ನಿರಂತರ ಅಧ್ಯಯನದೊಂದಿಗೆ ಅಧ್ಯಾಪನ ಮಾಡಿದರೆ…

ಮೂಡುಬಿದಿರೆ ಜೆಸಿಯಿಂದ ಕ್ಲೀನ್ ಗ್ರೀನ್ ಡೇ

ಮೂಡುಬಿದಿರೆ: ತ್ರಿಭುವನ್ ಜೇಸಿಸ್ ಮೂಡುಬಿದಿರೆ ಇದರ ವತಿಯಿಂದ ಜೇಸಿ ಸಪ್ತಾಹ ಕಾರ್ಯಕ್ರಮದಂಗವಾಗಿ ಬುಧವಾರ ಗ್ರೀನ್ ಡೇ ಆಚರಿಸಲಾಯಿತು. ಮೂಡುಬಿದಿರೆ-ಕಾರ್ಕಳ ರಾ.ಹೆ 169ರಲ್ಲಿ ಬನ್ನಡ್ಕ ಪಂಡಿತ್ ರೆಸಾರ್ಟ್ ಎದುರಿನಲ್ಲಿದ್ದ…

ಮಾಂಟ್ರಾಡಿ ಪೋಡಿಮುಕ್ತ ಗ್ರಾಮಕ್ಕೆ ಚಾಲನೆ

ಮೂಡುಬಿದಿರೆ:ನೆಲ್ಲಿಕಾರು ಗ್ರಾ.ಪಂ ವ್ಯಾಪ್ತಿಯ ಮಾಂಟ್ರಾಡಿ ಗ್ರಾಮವನ್ನು ಪೋಡಿಮುಕ್ತಗೊಳಿಸುವ ಕಾರ್ಯಕ್ರಮಕ್ಕೆ ನೆಲ್ಲಿಕಾರು ಗ್ರಾ.ಪಂ ಕಚೇರಿಯಲ್ಲಿ ಬುಧವಾರ ಚಾಲನೆ ನೀಡಲಾಯಿತು. ಅಭಿಯಾನಕ್ಕೆ ಪೂರಕವಾಗಿ ನಡೆದ ವಿಶೇಷ ಗ್ರಾಮಸಭೆಯಲ್ಲಿ ಮಂಗಳೂರು ಸಹಾಯಕ…

ಚೈತನ್ಯ ಯಾತ್ರಾ ಸಮಾವೇಶ: ಮೂಡುಬಿದಿರೆಯಿಂದ ಎರಡು ಸಾವಿರ ರೈತರು

ಮೂಡುಬಿದಿರೆ : ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿರುವ ಅನ್ನದಾತರಿಗೆ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಸೆ.11 ರಂದು ಬಂಟ್ವಾಳದಲ್ಲಿ ನಡೆಯುವ ಚೈತನ್ಯ ಯಾತ್ರಾ ಸಮಾವೇಶಕ್ಕೆ ಮೂಡುಬಿದಿರೆಯಿಂದ ಸುಮಾರು ಎರಡು ಸಾವಿರ…

ಮೂಡುಬಿದರೆಯಲ್ಲಿ ಸಂಭ್ರಮದ ಮೊಂತಿಹಬ್ಬ

ಮೂಡುಬಿದರೆ: ನಗರದ ಕೊರ್ಪಸ್ ಕ್ರಿಸ್ತಿ ಚರ್ಚ್‍ನಲ್ಲಿ ಮೊಂತಿ ಹಬ್ಬವನ್ನು ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು. ನವಮಿ ವಾಣಿಜ್ಯ ಸಂಕೀರ್ಣದ ಬಳಿ ತೆನೆಗೆ ವಿಶೇಷ ಪೂಜೆ ಹಾಗೂ ಧರ್ಮಗುರುಗಳಿಂದ ತೆನೆಹಬ್ಬ…

ಹೊಸಬೆಟ್ಟು ಚರ್ಚ್‍ನಲ್ಲಿ ಮೊಂತಿಹಬ್ಬ

ಮೂಡುಬಿದಿರೆ: ಹೊಸಬೆಟ್ಟುವಿನ ಇತಿಹಾಸ ಪ್ರಸಿದ್ಧ ಹೋಲಿ ಕ್ರಾಸ್ತ ಚರ್ಚಿನಲ್ಲಿ ಮೊಂತಿಹಬ್ಬ ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು. 0 ಚರ್ಚ್ ಧರ್ಮಗುರು ರೆ.ಫಾ ಸಂತೋಷ್ ರೊಡ್ರಿಗಸ್ ತೆನೆಹಬ್ಬದ ಸಂದೇಶದೊಂದಿಗೆ ಆಶೀರ್ವಚನ…

ಜೈನಕಾಶಿಯಲ್ಲಿ ಯಕ್ಷಗಾನೀಯ ಮೊಸರು ಕುಡಿಕೆ

ಮೂಡುಬಿದಿರೆ: ಶ್ರೀಗೋಪಾಲಕೃಷ್ಣ ದೇವಳದ ಮೊಸರು ಕುಡಿಕೆ ಉತ್ಸವಕ್ಕೆ ಪೂರಕವಾಗಿ ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್ ಸಂಯೋಜನೆಯಲ್ಲಿ ಅವಿಭಜಿತ ಜಿಲ್ಲೆಯಲ್ಲೇ ವಿಭಿನ್ನ ರೀತಿಯಲ್ಲಿ ಮೊಸರು ಕುಡಿಕೆ ಉತ್ಸವ ಭಾನುವಾ ಜರುಗಿತು.…

ಮೂಡುಬಿದಿರೆ: ವಿದ್ಯಾರ್ಥಿನಿ ಆತ್ಮಹತ್ಯೆ

ಮೂಡುಬಿದಿರೆ: ವಿದ್ಯಾಗಿರಿಯ ಹಾಸ್ಟೆಲ್‍ನಲ್ಲಿ ಆಳ್ವಾಸ್‍ನ ವ್ಯಾಸಂಗ ಮಾಡುತ್ತಿದ್ದ ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಂಗಳೂರು ಮೂಲದ ರಕ್ಷಿತಾ(16) ಆತ್ಮಹತ್ಯೆ ಮಾಡಿಕೊಂಡಾಕೆ. ಶನಿವಾರ ಸಂಜೆ ಯಾವುದೋ ವಿಚಾರಕ್ಕೆ…