Category: moodabidre

ಏ.19 ರಂದು ಎಸ್.ಕೆ.ಎಫ್ ಪ್ರಶಸ್ತಿ ಪ್ರದಾನ

ಮೂಡುಬಿದರೆ: ಬನ್ನಡ್ಕದ ಎಸ್.ಕೆ.ಎಫ್ ಸಂಸ್ಥೆಯು ಕಳೆದ ಆರು ವರ್ಷಗಳಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡುತ್ತಿದ್ದು, 2014ನೇ ಸಾಲಿನ ಎಸ್.ಕೆ.ಎಫ್ ಪ್ರಶಸ್ತಿ ಪ್ರದಾನ…

ಆಳ್ವಾಸ್ ಚಕ್ರವ್ಯೂಹ ಸಂಪನ್ನ, ಉಜಿರೆ ಎಸ್ಡಿಎಂ, ಡಾ.ಎಂ.ವಿ ಶೆಟ್ಟಿ ಕಾಲೇಜಿಗೆ ಪ್ರಶಸ್ತಿ

ಮೂಡುಬಿದಿರೆ: ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಚಕ್ರವ್ಯೂಹ 2015 ರಾಷ್ಟೀಯ ಮಟ್ಟದ ಅಂತರ್ ಕಾಲೇಜು ತಾಂತ್ರಿಕ ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ ಉಜಿರೆ ಎಸ್.ಡಿ.ಎಮ್ ಕಾಲೇಜು ಸಮಗ್ರ ಪ್ರಶಸ್ತಿ…

ಆಲಂಗಾರು : ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಧರ್ಮಸ್ಥಳದಿಂದ ಕೊಡುಗೆ

ಮೂಡುಬಿದಿರೆ : ಆಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ನಿಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೊಡುಗೆಯಾಗಿ ರೂ 5 ಲಕ್ಷವನ್ನು ನೀಡಿದ್ದಾರೆ. ಸಚಿವ ಕೆ. ಅಭಯಚಂದ್ರ ಅವರು…

ಚಂದ್ರಯ್ಯ ಆಚಾರ್ಯ(ನಿಧನ)

ಮೂಡುಬಿದರೆ : ಮೂಡುಬಿದರೆಯ ಹಿರಿಯ ಕಾರು ಚಾಲಕ ಡ್ರೈವರ್ ಚಂದ್ರಯ್ಯಣ್ಣ ಎಂದೇ ಕರೆಯಲ್ಪಡುತ್ತಿದ್ದ ಮಾಸ್ತಿಕಟ್ಟೆ ನಿವಾಸಿ ಚಂದ್ರಯ್ಯ ಆಚಾರ್ಯ(77) ಗುರುವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಮೂಡುಬಿದರೆಯಿಂದ ಮುಂಬೈಗೆ…

ಶ್ಯಾಮರಾಯ ಆಚಾರ್ಯ(ನಿಧನ)

ಮೂಡುಬಿದರೆ: ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟ ಬೊಲ್ಲೊಟ್ಟು ನಿವಾಸಿ ಶ್ಯಾಮರಾಯ ಆಚಾರ್ಯ (80) ಬುಧವಾರ ಸ್ವಗೃಹದಲ್ಲಿ ನಿಧನರಾದರು. ಅಪಾಯಕಾರಿ ತೆಂಗು ಹಾಗೂ ಇತರ ಮರಗಳನ್ನು ಲೀಲಾಜಾಲವಾಗಿ ಕಡಿಯುವುದರಲ್ಲಿ ಅವರು…

ಬಸವನಕಜೆ: ಪರಿಶಿಷ್ಠ ಜಾತಿ ಕಾಲನಿಯ ಕಾಂಕ್ರೀಟಿಕರಣ ರಸ್ತೆ ಉದ್ಘಾಟನೆ

ಮೂಡುಬಿದಿರೆ: 50-54ನೇ ಎಸ್‍ಸಿಪಿ ಯೋಜನೆಯಡಿ 10 ಲಕ್ಷ ರೂ ವೆಚ್ಚದಲ್ಲಿ ಪಡುಮಾರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಕಜೆಗೆ ಪರಿಶಿಷ್ಟ ಜಾತಿ ಕಾಲನಿಯ ಕಾಂಕ್ರೀಟಿಕರಣ ರಸ್ತೆಯನ್ನು ಸಚಿವ ಅಭಯಚಂದ್ರ…

ಆಳ್ವಾಸ್‌ ಚಕ್ರವ್ಯೂಹ 2015 ಸಂಪನ್ನ

ಮೂಡಬಿದಿರೆ: ಆಳ್ವಾಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿಯಲ್ಲಿ ನಡೆದ ಚಕ್ರವ್ಯೂಹ -2015′ ರಾಷ್ಟೀಯ ಮಟ್ಟದ ಅಂತರ್‌ ಕಾಲೇಜು ತಾಂತ್ರಿಕ ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ ಉಜಿರೆ ಎಸ್‌ಡಿಎಂ…

ಮದುವೆಯಾಗುವುದಾಗಿ ನಿರಂತರ ಅತ್ಯಾಚಾರ ,ಆರೋಪಿಗೆ ನ್ಯಾಯಾಂಗ ಬಂಧನ

ಮೂಡುಬಿದಿರೆ: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬಳನ್ನು ನಿರಂತರ ಅತ್ಯಾಚಾರ ನಡೆಸಿದ ಹಾಗೂ ಬಳಿಕ ಮದುವೆಗೆ ನಿರಾಕರಿಸಿದ ಆರೋಪದಲ್ಲಿ ಓರ್ವನನ್ನು ಬಂಧಿಸಿರುವ ಮೂಡುಬಿದರೆ ಪೋಲಿಸರು ಆತನ ವಿರುದ್ಧ ಅತ್ಯಾಚಾರ ಪ್ರಕರಣ…

`ಆಳ್ವಾಸ್ ಚಕ್ರವ್ಯೂಹ 2015′

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ನಡೆಯುತ್ತಿರುವ `ಆಳ್ವಾಸ್ ಚಕ್ರವ್ಯೂಹ 2015’ರ ಎರಡನೇ ದಿನವಾದ ಭಾನುವಾರ ಹಳೆ ನೆನಪು, ಹೊಸ ದುಬಾರಿ ಹೊಳಪಿನ ಬೈಕ್, ಕಾರುಗಳ ಪ್ರದರ್ಶನ…

ಮೂಡುಬಿದಿರೆಯಲ್ಲಿ ಖಾವಂದರಿಗೆ ಅಭಿನಂದನೆ

ಮೂಡುಬಿದಿರೆ: ಸರ್ಕಾರದಿಂದ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕøತರಾದ ಹಿನ್ನೆಲೆಯಲ್ಲಿ ಡಾ.ಡಿ ವೀರೇಂದ್ರ ಹೆಗ್ಗಡೆ ಅವರಿಗೆ ಅಭಿನಂದನ ಸಮಿತಿ ನೇತೃತ್ವದಲ್ಲಿ ರಾಜ್ಯಮಟ್ಟದ ಅಭಿನಂದನಾ ಸಮಾರಂಭ ಭಾನುವಾರ ಸಂಜೆ ಏರ್ಪಡಿಲಾಗಿತ್ತು. ಸನ್ಮಾನ…

ಹಿಂದೂಸ್ಥಾನಿ ಸಂಗೀತ ಕಛೇರಿ ಕಾರ್ಯಕ್ರಮ

ಮೂಡುಬಿದಿರೆ ಶ್ರೀ ಸೀತಾರಾಮಚಂದ್ರ ದೇವಸ್ಥಾನ ಶತಮಾನೋತ್ಸವ ಹಾಗೂ ಬ್ರಹ್ಮಕಲಶೋತ್ಸವ ಸಂದರ್ಭದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಶನಿವಾರ ಧಾರವಾಡ ವೆಂಕಟೇಶಕುಮಾರ್ ಹಿಂದೂಸ್ಥಾನಿ ಸಂಗೀತ ಕಛೇರಿ ನಡೆಸಿಕೊಟ್ಟರು.

ಅಶ್ವತ್ಥಪುರ: ರಜತ ಪಲ್ಲಕಿ ಸಮರ್ಪಣೆ

ಮೂಡುಬಿದಿರೆ, ಏ. 12: ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ನಡೆಯುತ್ತಿರುವ ಶತಮಾನೋತ್ಸವ ಹಾಗೂ ಬ್ರಹ್ಮಕಲಶೋತ್ಸವ ಅಂಗವಾಗಿ ಮಂಜನಬೈಲು ಭವಾನೀಶಂಕರ ಕುಲದೇವರ ಭಕ್ತರು ಸುಮಾರು 8 ಲಕ್ಷ ರೂ.…

`ಶೃಂಗೇರಿ ಹಾಗೂ ಅಶ್ವತ್ಥಪುರದ್ದು ಅವಿನಾಭಾವ ಸಂಬಂಧ’

ಮೂಡುಬಿದಿರೆ, ಏ. 12: ಶೃಂಗೇರಿ ಶ್ರೀ ಶಾರದಾಪೀಠ ಹಾಗೂ ಅಶ್ವತ್ಥಪುರದ ನಡುವಿನ ಸಂಬಂಧ ಅವಿನಾಭಾವವಾದುದು. ಶೃಂಗೇರಿ ಜಗದ್ಗುರುಗಳ ಬಗ್ಗೆ ಅಶ್ವತ್ಥಪುರ ಮಹಾಜನತೆಗೆ ಅತೀವ ಭಕ್ತಿಗೌರವ ಎಂದು ಶೃಂಗೇರಿ…