ಮೂಡುಬಿದರೆ: ಕಾರ್ಮಿಕ ಸಂಘದಿಂದ ಕಾರ್ಮಿಕ ಸಮಾವೇಶ, ಉಪವಾಸ ಸತ್ಯಾಗ್ರಹ
ಮೂಡುಬಿದರೆ: ಅಖಿಲ ಭಾರತ ಕಾರ್ಮಿಕ ಸಂಘ ಕರ್ನಾಟಕ ರಾಜ್ಯ ಘಟಕದ ವತಿಯಿಂದ ಎ.26ರಂದು ಬೆಳಿಗ್ಗೆ 9ರಿಂದ ಪಡುಕೊಣಾಜೆಯಲ್ಲಿ ಕ್ರೀಡಾಕೂಟ, ಬೀಡಿಕಟ್ಟುವ ಸ್ಪರ್ಧೆ, ಮೇ.1ರಂದು ಕಾರ್ಮಿಕರ ಸಮಾವೇಶ ಮತ್ತು…
ಮೂಡುಬಿದರೆ: ಅಖಿಲ ಭಾರತ ಕಾರ್ಮಿಕ ಸಂಘ ಕರ್ನಾಟಕ ರಾಜ್ಯ ಘಟಕದ ವತಿಯಿಂದ ಎ.26ರಂದು ಬೆಳಿಗ್ಗೆ 9ರಿಂದ ಪಡುಕೊಣಾಜೆಯಲ್ಲಿ ಕ್ರೀಡಾಕೂಟ, ಬೀಡಿಕಟ್ಟುವ ಸ್ಪರ್ಧೆ, ಮೇ.1ರಂದು ಕಾರ್ಮಿಕರ ಸಮಾವೇಶ ಮತ್ತು…
ಮೂಡುಬಿದರೆ: ಕಲ್ಲಬೆಟ್ಟುವಿನಲ್ಲಿ 1 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸುವ ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕ್‍ನ ಸುಸಜ್ಜಿತ ಕಟ್ಟಡ ನಿರ್ಮಣಕ್ಕೆ ನಿರ್ಮಾಣಕ್ಕೆ ಬುಧವಾರ ಭೂಮಿ ಪೂಜೆ ನೆರವೇರಿತು. ಎಸ್.ಸಿ.ಸಿ.ಡಿ.ಸಿ.ಸಿ…
ಮೂಡುಬಿದಿರೆ : ಬಹುರಾಷ್ಟ್ರೀಯ ಸಂಸ್ಥೆಗಳ ಪರವಾದ ಮತ್ತು ರೈತ ವಿರೋಧಿಯಾದ ಭೂಸ್ವಾಧೀನ ಸುಗ್ರೀವಾಜ್ಞೆಯನ್ನು ವಿರೋಧಿಸಿ, ಬಗರ್‍ಹುಂಕ್, ಅರಣ್ಯ ಭೂಮಿ ಹಕ್ಕು ಸಕ್ರಮಗೊಳಿಸಲು ಅಗತ್ಯ ಕಾನೂನು ತಿದ್ದುಪಡಿಗಳನ್ನು ಆಗ್ರಹಿಸಿ,…
ಮೂಡುಬಿದಿರೆ : ವಿಶ್ರಾಂತ ಹಿರಿಯ ಪತ್ರಕರ್ತ ಸದಾನಂದ ಹೆಗಡೆಕಟ್ಟೆಯವರಿಗೆ ಕನರ್ಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘವು ನೀಡುವ 2011ನೇ ಸಾಲಿನ ಹಾಸ್ಯರತ್ನ ನಾಡಿಗೇರ ಕೃಷ್ಣರಾವ್ ಸ್ಮಾರಕ ಪ್ರಶಸ್ತಿ…
ದೇಗುಲಗಳು ಸಾಮಾಜಿಕ ಹಿತಚಿಂತನೆಯ ಕೇಂದ್ರಗಳಗಬೇಕು. ಪೇಜಾವರ ಶ್ರೀ ಮೂಡಬಿದರೆ: ದೇಗುಲಗಳ ಕೇವಲ ಪೂಜೆ-ಅರ್ಚನೆಗಳಿಗೆ ಸೀಮಿತಗೊಳ್ಳದೆ ಸಾಮೂಹಿಕ ಹಿತಚಿಂತನೆಯ ಕಾಳಜಿಯುಳ್ಳ ಸೇವಾ ಕಾರ್ಯಗಳ ನೇತೃತ್ವ ವಹಿಸಿದಾಗ ಸಮಾಜದಲ್ಲಿ ಸಮತೋಲನ…
ಮೂಡುಬಿದಿರೆ : ಮೂಡುಬಿದಿರೆ- ಕಾರ್ಕಳ ಹೆದ್ದಾರಿಯನ್ನು ಚತುಷ್ಪಥಗೊಳಿಸಬೇಕು. ಆಲಂಗಾರಿನಿಂದ ಚಿಲಿಂಬಿ ಕ್ರಾಸ್ ವರೆಗೆ ರಸ್ತೆ ಚತುಷ್ಪಥಗೊಳಿಸಿ ಡಿವೈಡರನ್ನು ಅಳವಡಿಸಿ ಅಪಘಾತ ತಡೆಗೆ ಸೂಕ್ತ ಕ್ರಮಕೈಗೊಳ್ಳಬೇಕು, ಖಾಸಗಿ ಬಸ್ಸುಗಳ…
ಮೂಡುಬಿದಿರೆ: ಜಿಲ್ಲಾಡಳಿತದ ನಿದರ್ೇಶನದಂತೆ ಮರಳು ಸಾಗಾಟದ ಲಾರಿಗಳನ್ನು ತಪಾಸಣೆ ನಡೆಸುತ್ತಿದ್ದು, ಮೂಡುಬಿದಿರೆ ತಹಸೀಲ್ದಾರ್ ಮಹಮ್ಮದ್ ಇಸಾಕ್ ನೇತೃತ್ವದ ತಂಡ ಅಕ್ರಮ ಮರಳು ಸಾಗಿಸುತ್ತಿದ್ದ 19 ಲಾರಿಗಳನ್ನು ವಶಪಡಿಸಿಕೊಂಡಿದ್ದು…
ದೇಶಿಯ ವೈದ್ಯಕೀಯ ಪದ್ಧತಿ ಅಧ್ಯಯನವಾಗಲಿ ಮೂಡುಬಿದರೆ: ಇಂದಿನ ದಿನಗಳಲ್ಲಿ ಶಿಕ್ಷಣ ಜೌದ್ಯೋಗಿಕವಾಗಿ ಬಳಕೆಯಾಗುತ್ತಿದ್ದರೂ, ಮಾನವೀಯತೆಯೇ ಶಿಕ್ಷಣದ ಆತ್ಮ. ಅದನ್ನು ಅರ್ಥಮಾಡಿಕೊಳ್ಳದೇ ಇದ್ದರೇ ಜೀವನಕ್ರಮ ಅಸ್ತವ್ಯಸ್ತಗೊಳ್ಳುತ್ತದೆ. ಭಾರತೀಯ ಸಂಸ್ಕ್ರತಿಗೆ…
ಮೂಡುಬಿದರೆ: ಪುತ್ತಿಗೆಯ ಹಾಸ್ಟೆಲ್ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬನ ತಲೆಗೆ 5 ಅಂತಸ್ತಿನಿಂದ ಮರದ ತುಂಡೊಂದು ಬಿದ್ದು ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.…
ಮೂಡುಬಿದರೆ: ಇಲ್ಲಿನ ಪುರಸಭೆ ವ್ಯಾಪ್ತಿಯ ಅಲಂಗಾರಿನ ಚಂದ್ರಪುರದಲ್ಲಿ ಒಂದು ಮನೆ ಹಾಗೂ ಆಶ್ರಯ ಕಾಲನಿಯ 3 ಮನೆಗಳು ಭಾನುವಾರ ಸಂಜೆ ಸುರಿದ ಗಾಳಿ ಮಳೆಗೆ ಹಾನಿಗೊಳಗಾಗಿವೆ,. ಅಲಂಗಾರು…
ಮೂಡುಬಿದರೆ: ಶಿರ್ತಾಡಿ ಗ್ರಾ.ಪಂ ವ್ಯಾಪ್ತಿಯ ಕಜೆ ಎಂಬಲ್ಲಿ ಭಾನುವಾರ ಸುರಿದ ಗಾಳಿ ಮಳೆಗೆ 4 ಮನೆಗಳಗೆ ಹಾನಿಯಾಗಿವೆ. ಕಜೆ ನಿವಾಸಿ ಅಬ್ದುಲ್ ರಜಾಕ್ ಎಂಬವರ ಮನೆಯ ಹೆಂಚು,…
ಮೂಡುಬಿದಿರೆ : ಎಲ್ಲಾ ಧರ್ಮಗಳನ್ನು ಮೀರುವ ಮಾನವ ಧರ್ಮವನ್ನು ನಾವು ಪಾಲಿಸುವ ಮೂಲಕ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು. ಮತ-ಧರ್ಮಗಳ ಮಧ್ಯೆ ನಡೆಯುವ ಘರ್ಷಣೆಗಳನ್ನು ದೂರ ಮಾಡಿ ಸಂಘರ್ಷ ರಹಿತ…
ಸಾಮೂಹಿಕ ಅಭಿವೃದ್ಧಿಗಾಗಿ ಸ್ತ್ರೀ ಶಕ್ತಿ ಸಂಘಗಳಿಗೆ ಕೌಶಲ್ಯ ತರಬೇತಿ ಮೂಡಬಿದರೆ: ಮಹಿಳೆಯರ ಸಾಮೂಹಿಕ ಸರ್ವಾಂಗೀಣ ಅಭಿವೃದ್ಧಿ ಹಿತದೃಷ್ಟಿಯಿಂದ ಸ್ತ್ರೀ ಶಕ್ತಿ ಸಂಘಗಳ ಮೂಲಕ ಕೌಶಲ್ಯ ತರಬೇತಿ ನೀಡುವುದು…
ಮೂಡುಬಿದಿರೆ: ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಗುರುವಾರ ಇಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ದಾಖಲಾಗಿದೆ. ಶಿರ್ತಾಡಿ ಗ್ರಾಮದ ಮಕ್ಕಿಯ ಅವಿವಾಹಿತ ಯುವಕ ವಸಂತ (25)…