ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಗೆ ಬೀಳ್ಕೊಡುಗೆ
ಮೂಡುಬಿದರೆ: ಅಗ್ನಿಶಾಮಕ ಇಲಾಖೆಯಲ್ಲಿ 41 ವರ್ಷಗಳಿಂದ ಸೇವೆ ಸಲ್ಲಿಸಿ, ಮೂಡುಬಿದರೆ ಅಗ್ನಿಶಾಮಕ ಠಾಣೆಯಲ್ಲಿ ಸುಮಾರು 11 ವರ್ಷ ಅಗ್ನಿಶಾಮಕರಾಗಿ, ಕಳೆದ 6 ವರ್ಷಗಳಿಂದ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ…
ಮೂಡುಬಿದರೆ: ಅಗ್ನಿಶಾಮಕ ಇಲಾಖೆಯಲ್ಲಿ 41 ವರ್ಷಗಳಿಂದ ಸೇವೆ ಸಲ್ಲಿಸಿ, ಮೂಡುಬಿದರೆ ಅಗ್ನಿಶಾಮಕ ಠಾಣೆಯಲ್ಲಿ ಸುಮಾರು 11 ವರ್ಷ ಅಗ್ನಿಶಾಮಕರಾಗಿ, ಕಳೆದ 6 ವರ್ಷಗಳಿಂದ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ…
ಮೂಡುಬಿದಿರೆ : ನಮ್ಮ ದೇಶದಲ್ಲಿ ಬೇರೆ ಬೇರೆ ಧರ್ಮಗಳಿದ್ದು ಪ್ರತಿಯೊಂದು ಧರ್ಮವು ನಾವೆಲ್ಲರು ಒಂದೇ ಎಂಬ ಸಂದೇಶವನ್ನು ನೀಡಿವೆ. ಎಲ್ಲಾ ಧರ್ಮದವರೊಂದಿಗೆ ಸಹಬಾಳ್ವೆಯೊಂದಿಗೆ ಬದುಕುವುದೇ ನಮ್ಮ ಧ್ಯೇಯವಾಗಬೇಕು…
ಮೂಡುಬಿದರೆ : ಕಳೆದ ನಾಲ್ಕು ವರ್ಷಗಳಿಂದ ಮೂಡುಬಿದರೆಯಲ್ಲಿ ಘನ ತ್ಯಾಜ್ಯ ವಿಲೇವಾರಿ ನಿರ್ವಹಣೆಯ ಜವಾಬ್ದಾರಿಯನ್ನು ನಿರ್ವಹಿಸಿದ್ದ ಸ್ವ-ಸಹಾಯ ಗುಂಪುಗಳನ್ನು ರದ್ದುಗೊಳಿಸಿ ಟೆಂಡರ್ ಮೂಲಕ ಗುತ್ತಿಗೆದಾದರ ಪಾಲಿಗೆ ನೀಡುವುದೆಂದು…
ಮೂಡುಬಿದರೆ: ಮಹಾರಾಷ್ಟ್ರದ ಪುಣೆಯಲ್ಲಿ ಫೆ. 18ರಿಂದ 20 ರವರೆಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ಪ್ನಲ್ಲಿ ಮೂಡುಬಿದರೆ ಶೋರಿನ್ – ರಿಯೂ ಕರಾಟೆ ತಂಡವು 6 ಚಿನ್ನ,…
ಮೂಡುಬಿದರೆ: ಫ್ಲೆಕ್ಸ್,ಬ್ಯಾನರ್ನಂತ ಜಾಹೀರಾತು ಫಲಕಗಳು ಮೂಡುಬಿದರೆ ಪುರಸಭೆಯ ಪ್ರಮುಖ ಆದಾಯಗಳ ಮೂಲಗಳಲ್ಲೊಂದು. ಅನಧಿಕೃತ ಫ್ಲೆಕ್ಸ್ಗಳ ಬಗ್ಗೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ಅಧಿಕಾರವಿರುವ ಪುರಸಭೆಯವರೇ ಯಾವುದೇ ಅನುಮತಿ ಪಡೆಯದೆ…
ಮೂಡುಬಿದರೆ: ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಪದವಿ ಹಾಗೂ ಸ್ನಾತಕೋತ್ತರ ವಿಭಾಗಗಳು ಆಶ್ರಯದಲ್ಲಿ ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಮೀಡಿಯಾ ಬಝ್-2014 ಮಾದ್ಯಮ…
ಮೂಡುಬಿದಿರೆ: ಸಮೀಪದ ಪೇಪರ್‍ಮಿಲ್ ಬಳಿ ಬುಧವಾರ ರಾತ್ರಿ ಬೈಕ್ ರಸ್ತೆಗೆ ಮಗುಚಿ ಬಿದ್ದು ಸ್ಥಳಿಯ ನಿವಾಸಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಶ್ರೀನಿವಾಸ ಕಾಮತ್(34)ಎಂದು ಗುರುತಿಸಲಾಗಿದ್ದು ಅವಿವಾಹಿತರೆನ್ನಲಾಗಿದೆ.…
ಮೂಡುಬಿದಿರೆ: ಕ್ರೀಡಾ ವರದಿಗಾರರು ಪದವಿಯನ್ನು ಪಡೆದರೆ ಮಾತ್ರ ಸಾಲದು ಅವರಿಗೆ ಕ್ರೀಡೆಯ ಬಗ್ಗೆ ವೈಯಕ್ತಿಕ ಆಸಕ್ತಿ ಬೇಕು. ಪ್ರಸಿದ್ಧ ಕ್ರೀಡೆಗಳಿಗೆ ಪ್ರಾಮುಖ್ಯತೆಯನ್ನು ನೀಡಿದಂತೆ ಗ್ರಾಮೀಣ ಕ್ರೀಡೆಗಳಿಗೂ ಹೆಚ್ಚಿನ…
ಮೂಡುಬಿದರೆ: ಹೊಸಬೆಟ್ಟು ಗ್ರಾಮದಲ್ಲಿ ನಡೆದುಕೊಂಡು ಹೋಗಿ ಟಪಾಲನ್ನು ಮುಟ್ಟಿಸುವ ಕಾಯಕದಲ್ಲಿ ತೊಡಗಿರುವ ಇಲಾಖೇತರ ಅಂಚೆ ಪೇದೆ ರಾಘವೇಂದ್ರ ಭಟ್ ಅವರನ್ನು ದಂಪತಿ ಸಹಿತ ಗುರುವಾರ ಪೋಸ್ಟಲ್ ಫೆಬ್ರವರಿ…
ಮೂಡುಬಿದರೆ: ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ವತಿಯಿಂದ ಎರಡು ದಿನಗಳ ಕಾಲ ನಡೆಯುವ ಭೂಸಮಿಕ್ಷೆ ಮತ್ತು ನಕ್ಷೆಯಲ್ಲಿ ಮುಂದುವರಿಕ ತಂತ್ರಗಾರಿಕೆ ಕಾರ್ಯಾಗಾರಕ್ಕೆ ಗುರುವಾರ ಚಾಲನೆ…
ಮೂಡುಬಿದರೆ: ಫೆ.8ರಂದು ಹೃದಯಾಘಾತದಲ್ಲಿ ಮೃತರಾದ ಮಾವಿನಕಟ್ಟೆ ನಿವಾಸಿ ಬಾಲಕೃಷ್ಣ ಅವರ ಕುಟುಂಬಕ್ಕೆ ಮೂಡುಬಿದರೆ ಆಟೋ ಚಾಲಕ ಮಾಲಕ ಸಂಘದ ಕ್ಷೇಮನಿಧಿಯಿಂದ ಬುಧವಾರ ಸಹಾಯಧನ ವಿತರಿಸಲಾಯಿತು. ಬಾಲಕೃಷ್ಣ ಗೌಡ…
ಮೂಡುಬಿದಿರೆ: `ಈಸ್ಟ್ ಇಂಡಿಯಾ ಎಕ್ಸಪ್ರೆಸ್’ ಎಂಬ ಯೋಜನೆಯ ಮೂಲಕ 2014ರ ಅಕ್ಟೋಬರ್ 25ರಿಂದ ಮೊದಲ್ಗೊಂಡು 13 ದೇಶಗಳಲ್ಲಿ 9,700 ಕಿ.ಮೀ ಕ್ರಮಿಸಿ ಸಾಧನೆ ಮಾಡಿರುವ ಮಂಗಳೂರು ಮೂಲದ…
ಮೂಡುಬಿದರೆ: ಫೆ 21ರಿಂದ 23ರವರೆಗೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಶ್ರೀ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಾಗೂ ಕರ್ನಾಟಕ ರಾಜ್ಯ ಕುಸ್ತಿ ಅಸೋಸಿಯೇಶನ್‍ರವರ ಆಶ್ರಯದಲ್ಲಿ ನಡೆದ…
ಮೂಡುಬಿದಿರೆ:ದ.ಕ. ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಸೋಮವರ ಇಲ್ಲಿನ ತಹಶಿಲ್ದಾರ್ ಕಛೇರಿ ಮತ್ತು ಉಪನೋಂದಣಿ ಕಛೇರಿಗೆ ದಿಢೀರ್ ಭೇಟಿ ಕಡತಗಳ ಪರಿಶೀಲನೆ ನಡೆಸಿದರು. ಪೂವರ್ಾಹ್ನ ತಹಶಿಲ್ದಾರ್ ಕಛೇರಿಗೆ ಭೇಟಿ…