ನೆಲ್ಲಿಕಾರಿನಲ್ಲಿ ಬೃಹತ್ ಪ್ರತಿಭಟನೆ
ಸುದ್ದಿ9 ಮೂಡುಬಿದರೆ: ನೆಲ್ಲಿಕಾರು ಗ್ರಾ.ಪಂ. ವ್ಯಾಪ್ತಿಯ ಮಾಂಟ್ರಾಡಿ ಗ್ರಾಮದ ಮುಗ್ರೋಡಿ ಅಕ್ರಮ ಜಲ್ಲಿ ಕ್ರಷರ್ ವಿರುದ್ಧ ಪಂಚಾಯಿತಿ ಕಚೇರಿ ಎದುರು ಗ್ರಾಮಸ್ಥರಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.…
ಸುದ್ದಿ9 ಮೂಡುಬಿದರೆ: ನೆಲ್ಲಿಕಾರು ಗ್ರಾ.ಪಂ. ವ್ಯಾಪ್ತಿಯ ಮಾಂಟ್ರಾಡಿ ಗ್ರಾಮದ ಮುಗ್ರೋಡಿ ಅಕ್ರಮ ಜಲ್ಲಿ ಕ್ರಷರ್ ವಿರುದ್ಧ ಪಂಚಾಯಿತಿ ಕಚೇರಿ ಎದುರು ಗ್ರಾಮಸ್ಥರಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.…
ಸುದ್ದಿ9 ಮೂಡುಬಿದಿರೆ: ನಿಜವಾದ ನ್ಯಾಯವನ್ನು ಸರಿಯಾದ ಸಮಯದಲ್ಲಿ ಸೂಕ್ತ ಪರಿಶ್ರಮದೊಂದಿಗೆ ನ್ಯಾಯ ಕೇಳಲು ಬಂದವರಿಗೆ ನೀಡುವುದಕ್ಕೆ ನ್ಯಾಯಾಂಗ ವ್ಯವಸ್ಥೆ ಆದ್ಯತೆಯ ಸೇವೆ ನೀಡಬೇಕು. ನ್ಯಾಯಾಂಗ ವ್ಯವಸ್ಥೆಯಲ್ಲಿ, ಸೌಲಭ್ಯಗಳಲ್ಲಿ…
ಕಾಂತಾವರದಲ್ಲಿ ಮೊಗಸಾಲೆ ‘ಮುಖಾಂತರ’ ನಾಡಿಗೆ, ಕಾವ್ಯ ನಮಸ್ಕಾರ ಮಾವಿನ ಕುಳಿಯವರಿಗೆ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ ಸುದ್ದಿ9 ಮೂಡುಬಿದಿರೆ: ‘ಕಾವ್ಯ ಕಟ್ಟುವುದಲ್ಲ, ಅದು ಹುಟ್ಟುವುದು’ ಹಾಗಾಗಿ ಗದ್ಯ…
ಮೂಡುಬಿದರೆ: ಸಾಂಗತ್ಯ ಕವಿ ರತ್ನಾಕರವರ್ಣೀಯ 500 ವರ್ಷಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಮೂಡುಬಿದರೆ ಧವಲತ್ರಯ ಟ್ರಸ್ಟ್ ಯೋಜನೆಯನ್ನು ರೂಪಿಸಲಾಗಿದೆ. ಈ ಪ್ರಯುಕ್ತ ರತ್ನಾಕರವರ್ಣಿ ರಾಜ್ಯಮಟ್ಟದ ಸಾಹಿತ್ಯ ಅಭಿಯಾನಕ್ಕೆ ಫೆ.8ರಂದು…
ಮೂಡುಬಿದರೆ: ಆಳ್ವಾಸ್ ಸಂಸ್ಥೆಗೆಯಲ್ಲಿ ಉದ್ಯೋಗಿಯಾಗಿರುವ ಗುರುಪುರದ ರಕ್ಷಿತ್ ಶೆಟ್ಟಿ ಬೆಂಗಳೂರಿನಲ್ಲಿ ನಡೆದ ಟಿಸಿಎಸ್ ವಲ್ಡ್ 10ಕಿ.ಮೀ ದೂರದ ಅತೀ ವೇಗದ ಓಟದ ಸ್ಪರ್ಧೆಯ ಸಾಧನೆಗೆ ಗಿನ್ನಿಸ್ ರೆಕಾರ್ಡ್…
ಮೂಡುಬಿದರೆ: ಪರಿಸರದ ಬಗ್ಗೆ ಕಾಳಜಿಯಿಂದ ಪ್ಲಾಸ್ಟಿಕ್ ನಿಷೇಧ ಘನತ್ಯಾಜ್ಯಗಳ ನಿರ್ವಹಣೆ ಸಹಿತ ನೈಸಗರ್ಿಕ ಸಂಪನ್ಮೂಲಗಳನ್ನು ಉಳಿಸಿ, ಪರಿಸರ ಸಂರಕ್ಷಣೆ ಮಾಡಿದರೆ ಮಾತ್ರ ಈಗಾಗಲೇ ಕಾಡುತ್ತಿರುವ ಪರಿಸರ ಮಾಲಿನ್ಯಗಳ…
ಮೂಡುಬಿದಿರೆ: ಧಾರ್ಮಿಕರು ಕೇವಲ ಉತ್ತಮ ಜಾತಿಯಿಂದ ಹುಟ್ಟಿದ ಕೂಡಲೇ ದೋಡ್ಡವರಾಗುವುದಿಲ್ಲ. ಉತ್ತಮ ಮನಸ್ಸು ಶಾಂತಿ ಸೌಹರ್ದ ಬಾವನೆಗಳು ಪರಸ್ಪರ ವಿಶ್ವಾಸದಿಂದ ಕೂಡಿದ ಮನಸ್ಸು ಸ್ವಚ್ಚವಿದ್ದಾಗ ಉತ್ತಮರಾಗುವುದು ಸಾದ್ಯ…
ಸುದ್ದಿ ಮೂಡುಬಿದರೆ: ಕಡಂದಲೆ ಶ್ರೀಸುಬ್ರಹ್ಮಣ್ಯ 8ನೇ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಸೈಕಲ್ ವಿತರಿಸಲಾಯಿತು. ಸಚಿವ ಕೆ.ಅಭಯಚಂದ್ರ ಜೈನ್ ಸೈಕಲ್ ವಿತರಿಸಿದರು. ಈ ಸಂದರ್ಭದಲ್ಲಿ ಶಾಲೆ ಕೊಡುಗೆಯಾಗಿ ನೀಡಿದ…
ಪಾಲಡ್ಕ ಕಂದಾಯ ಅದಾಲತ್‍ನಲ್ಲಿ ಕೃಷಿಕರ ಬೇಡಿಕೆ ಸುದ್ದಿ9 ಮೂಡುಬಿದಿರೆ : ಕಡಂದಲೆಯು ಹೈನುಗಾರಿಕೆ ಮತ್ತು ಹಾಲಿನ ಗುಣಮಟ್ಟದಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ ಆದರೆ ಇಲ್ಲಿ ಹೈನುಗಾರಿಕೆಗೆ ಬೇಕಾದ…
ಸುದ್ದಿ9 ಮೂಡುಬಿದರೆ :ಕರ್ನಾಟಕದ ಜಮಖಂಡಿಯಲ್ಲಿ ಜರುಗಿದ 4ನೇ ಅಖಿಲ ಭಾರತ ಮಹಿಳಾ ಹಿಂದ್ ಕೇಸರಿ ಪ್ರಶಸ್ತಿಯಲ್ಲಿ ಆತಿಥೇಯ ಕರ್ನಾಟಕದ ಆಳ್ವಾಸ್ ಕಾಲೇಜಿನ ಆತ್ಮಶ್ರೀ ದ್ವಿತೀಯ ಸ್ಥಾನದೊಂದಿಗೆ 25,000…
ಕಟ್ಟಡ ಪರವಾನಿಗೆ ಸಭೆಯಲ್ಲಿ ನಿರ್ಣಯ ಸುದ್ದಿ9 ಮೂಡುಬಿದರೆ: ಪುರಸಭಾ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಿಗೆ ನೀಡುವುದಕ್ಕಿಂತ ಮೊದಲು ನೀಲಿ ನಕಾಶೆಯ ಪರಿಶೀಲಿಸಿ, ನಿಯಮಕ್ಕೆ ಅನುಗುಣವಾಗಿದ್ದರೆ ಮಾತ್ರ ಪರವಾನಿಗೆ ನೀಡುವ…
ಮೂಡುಬಿದರೆ: ವಿದ್ಯುತ್ ಶಾಟ್ ಸರ್ಕ್ಯು ಟ್ನಿಂದಾಗಿ ಶಿರ್ತಾಡಿಯಲ್ಲಿ ರಬ್ಬರ್ ತೋಟಕ್ಕೆ ಬೆಂಕಿ ತಗುಲಿ, ಸುಮಾರು 2 ಲಕ್ಷ ರೂ ಮೌಲ್ಯದ ರಬ್ಬರ್ ಬೆಳೆ ನಾಶವಾಗಿದೆ. ಶಿರ್ತಾಡಿ ಗ್ರಾ,ಪಂ…
ಮೂಡುಬಿದರೆ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಮೂಡುಬಿದರೆಯ ಪದ್ಮಾವತಿ ಕಲಾಮಂದಿರದಲ್ಲಿ ಭಾನುವಾರ ಗುರುಪುರ-ಮೂಡುಬಿದರೆ-ಮೂಲ್ಕಿ ವಲಯದ ಜಿಎಸ್ಬಿ ಸಾಮಾಜಿಕ ಜಾಗೃತಿ ಸಮಾವೇಶ ನಡೆಯಿತು. ಬೆಂಗಳೂರು…
ಮೂಡುಬಿದರೆ: ಯಕ್ಷಗಾನ ಇತಿಹಾಸದಲ್ಲೇ ಹಿರಿಯ ಕಲಾವಿದನಿಗೆ ಅಭಿಮಾನಿ ಬಳಗವೊಂದು ಕಟ್ಟಿಸಿದ ಭವನದ ಸಮರ್ಪಣೆಗೆ ನೂಯಿ ಗ್ರಾಮದಲ್ಲಿರುವ ಬಲಿಪ ನಾರಾಯಣ ಭಾಗವತರ ನಿವಾಸ ಭಾನುವಾರ ಸಾಕ್ಷಿಯಾಯಿತು. ಬಲಿಪ ಭಾಗವತ…