Category: moodabidre

ಭಗವಂತನ ಮೇಲಿನ ಭಕ್ತಿ ಶ್ರದ್ಧೆಯಿಂದ ಜೀವನದಲ್ಲಿ ಯಶಸ್ಸು: ವಿದ್ಯಾಪ್ರಸನ್ನ ತೀರ್ಥ

ಮೂಡುಬಿದರೆ: ಭಗವಂತನ ಮೇಲಿನ ಭಕ್ತಿ ಶ್ರದ್ಧೆಯಿಂದ ಜೀವನದಲ್ಲಿ ಯಶಸ್ಸು ದೊರೆಯುತ್ತದೆ. ಯಾಗ, ಪೂಜೆ, ಆರಾಧನೆಗಳು ದೇವರನ್ನು ಒಲಿಸಿಕೊಳ್ಳಲು ಇರುವ ಮಾರ್ಗಗಳು ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ…

ರಮೇಶ್ ರಾವ್ ( ನಿಧನ)

ಮೂಡುಬಿದರೆ: ಪಡುಮಾರ್ನಾಡು ಗ್ರಾಮದ ಬನ್ನಡ್ಕ ನಿವಾಸಿ ರಮೇಶ್ ರಾವ್(64) ಶನಿವಾರ ನಿಧನರಾಗಿದ್ದಾರೆ. ಮೃತರು ಪತ್ನಿ, ಪುತ್ರ,ಪುತ್ರಿಯನ್ನು ಅಗಲಿದ್ದಾರೆ. ಬನ್ನಡ್ಕದಲ್ಲಿ ಸೋನ್ಸ್ ಫಾರ್ಮ್ನಲ್ಲಿ 42 ವರ್ಷಗಳಿಂದ ಮೇಲ್ವಿಚಾರಕರಾಗಿ ಸೇವೆ…

ಶಾಸ್ತವು ಶ್ರೀ ಭೂತನಾಥೇಶ್ವರ ದೇವಸ್ಥಾನದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರದ ಸಮಾರೋಪ ಸಮಾರಂಭ

ಸುದ್ದಿ9ಕೈಕಂಬ:ಬಡಗಎಡಪದವು ಶಾಸ್ತವು ಶ್ರಿ ಭೂತನಾಥೇಶ್ವರ ದೇವಸ್ಥಾನದ ಆಶ್ರಯದಲ್ಲಿ ಆಳ್ವಾಸ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಜ್ಞಾನ ಮನೋವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಇದರ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಹತ್ತು…

ಮೂಡುಬಿದಿರೆ : ಎನ್‍ಸಿಸಿ ವಿದ್ಯಾರ್ಥಿಗಳಿಂದ ಸಂಚಾರ ನಿರ್ವಹಣೆ

ಸುದ್ದಿ9 ಮೂಡುಬಿದಿರೆ : ರಸ್ತೆ ಸುರಕ್ಷತಾ ಸಪ್ತಾಹದಂಗವಾಗಿ ಇಲ್ಲಿನ ಧವಲಾ ಕಾಲೇಜಿನ ಎನ್‍ಸಿಸಿ ವಿದ್ಯಾರ್ಥಿಗಳು ಮೂಡುಬಿದಿರೆ ಪೊಲೀಸರ ಸಹಕಾರದೊಂದಿಗೆ ಶುಕ್ರವಾರದಂದು ರಸ್ತೆ ಸಂಚಾರ ನಿರ್ವಹಣೆಯನ್ನು ನಡೆಸಿದರು. ಅಧಿಕ…

ಚಿನ್ನದ ಪುತ್ಥಳಿಯಾದ ಭಗವಾನ್ ಬಾಹುಬಲಿ

ಕಾರ್ಕಳ: ಕಾರ್ಕಳದಗೋಮಟೇಶ್ವನಿಗೆ ಮಹಾಮಸ್ತಕಾಭಿಷೇಕದ ಸಂಭ್ರ ನಡೆದಿದ್ದು, ಮಸ್ತಕಾಭಿಷೇಕದ ಬಳಿಕ ಭಗವಾನ್ ಬಾಹುಬಲಿ ಸಾಕಕ್ಷಾತ್ ಚಿನ್ನದ ಪುತ್ಥಳಿಯಂತೆ ಕಂಗೊಳಿಸಿದರು.

ಕಡಂದಲೆ: 5 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಮೂಡುಬಿದಿರೆ: ಪಾಲಡ್ಕ ಗ್ರಾ.ಪಂ ವ್ಯಾಪ್ತಿಯ ಕಡಂದಲೆ ಬಿ.ಟಿ.ರೋಡ್ನ ಮನೆಯೊಂದರಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಸುಮಾರು 5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 10 ಸಾವಿರ ರೂ.ನಗದು…

ನವೀಕೃತ ಹೊಸಬೆಟ್ಟು ಚರ್ಚ್‍ಗೆ ಆಶೀರ್ವಚನ

ಸುದ್ದಿ9 ಮೂಡಬಿದಿರೆ: ಜ.24 ಫ್ರಾನ್ಸಿಸ್ಕನ್ ಮಿಶನರಿಗಳ ಕಾಲದಲ್ಲಿ ಅಂದರೆ ಕ್ರಿ.ಶ. 1510ರ ಪೂರ್ವದಲ್ಲೇ ಪ್ರಾರಂಭವಾಗಿ, ಆಡಳಿತಾತ್ಮಕವಾಗಿ 1798ರಲ್ಲಿ ಗೋವಾದ ಧರ್ಮ ಪ್ರಚಾರಕರಲ್ಲಿ ಓರ್ವರಾಗಿದ್ದ ರೆ.ಫಾ.ಬೆನೆಡಿಕ್ಟ್ ರೀಸ್ ದಿ…

ಸಮರ್ಪಣೆಗೆ ಸಜ್ಜಾದ ಬಲಿಪ ಅಮೃತ ಭವನ

ಸುದ್ದಿ9 ಮೂಡುಬಿದಿರೆ: ತೆಂಕು ತಿಟ್ಟಿನ ಯಕ್ಷಗಾನ ಪ್ರಸಂಗಗಳ ನಡೆದಾಡುವ ವಿಶ್ವಕೋಶ ,ವರ್ತಮಾನದ ತೆಂಕುತಿಟ್ಟಿನ ಯಕ್ಷಗಾನದ ಸರ್ವಶ್ರೇಷ್ಠ ಭಾಗವತ ಎನ್ನುವ ಹಿರಿಮೆಯ 75ರ ಹರೆಯದ ಬಲಿಪ ನಾರಾಯಣ ಭಾಗವತರಿಗೆ…

ಅಖಿಲ ಭಾರತ ಅಂತರ್ ವಿ.ವಿ.ಕ್ರೀಡಾಕೂಟ ಮೂರು ಹೊಸ ಕೂಟ ದಾಖಲೆ

ಮೂಡುಬಿದರೆ: ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ್ ವಿ.ವಿ.ಕ್ರೀಡಾಕೂಟದ ಮೂರನೇ ದಿನ ಮೂರು ಹೊಸ ಕೂಟದಾಖಲೆಗಳಾಗಿವೆ. ಕ್ರೀಡಾಕೂಟದಲ್ಲಿ ಕೂಟದಾಖಲೆಗಳು ಆರಕ್ಕೆ ಏರಿದೆ. ಕ್ರೀಡಾಕೂಟದ 2ನೇದಿನ…

ಮೂಡುಬಿದಿರೆಯಲ್ಲಿ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳೋತ್ಸವ

ಸುದ್ದಿ9 ಮೂಡುಬಿದಿರೆ:ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದಲ್ಲಿ ಭಾನುವಾರ ಮುಕ್ತಾಯಗೊಂಡ 13ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳದಲ್ಲಿ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪುರಸ್ಕ್ರತ ದೇವೇಂದ್ರ ಕೋಟ್ಯಾನ್ ಹಾಗೂ ಜಿಲ್ಲಾ…

ಸಂಜೀವಿನಿ ಓಟದ ದಾಖಲೆ

ಮೂಡದಿದ್ರೆಯ ಸ್ವರಾಜ್ ಮೈದಾನ ಅಕ್ಷರಶಃ ಈಗ ಅತ್ಲೆಟಿಕ್ ಘಟಾನುಘಟಿಗಳಿಗೆ ಸಾಕ್ಷಿಯಾಗಿ ನಿಂತಿದೆ. ಇಲ್ಲಿ ನಡೆಯುತ್ತಿರುವ 75ನೇ ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಅತ್ಲೆಟಿಕ್ ಚಾಂಪಿಯನ್ ಶಿಪ್ 2ನೇ…

ಅಖಿಲ ಭಾರತ ಅಂತರ್ ವಿ.ವಿ 75ನೇ ಕ್ರೀಡಾಕೂಟ ಮಂಗಳೂರು ವಿವಿ ಮುನ್ನಡೆ

ಶ್ರೀನಿತ್ ದಾಖಲೆಯ ಹೈಜಂಪ್ : ಮೂರು ಹೊಸ ಕೂಟ ದಾಖಲೆ ಮೂಡುಬಿದರೆ: ಇಲ್ಲಿನ ಸ್ವರಾಜ್ಯ ಮೈದಾನದ ನೂತನ ಸಿಂಥೆಟಿಕ್ ಟ್ರ್ಯಾಕ್ನಲ್ಲಿ ನಡೆಯುತ್ತಿರುವ 75ನೇ ಅಖಿಲ ಭಾರತಅಂತರ್ ವಿ.ವಿ.…