ಪೊಲೀಸರ ಹದ್ದಿನ ಕಣ್ಣಿನ ನಡುವೆ ಪೆಟ್ಟು ತಿನ್ನದೆ ಓಡಿದ ಕಂಬಳದ ಕೋಣಗಳು
ಮೂಡುಬಿದಿರೆ : ಇಲ್ಲಿನ “ಕೋಟಿ-ಚೆನ್ನಯ” ಜೋಡುಕರೆ ಕಂಬಳ ಸಮಿತಿಯ ವತಿಯಿಂದ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ ವೀರರಾಣಿ ಸಂಸ್ಕøತಿ ಗ್ರಾಮದಲ್ಲಿ ಹದಿಮೂರನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ…
ಮೂಡುಬಿದಿರೆ : ಇಲ್ಲಿನ “ಕೋಟಿ-ಚೆನ್ನಯ” ಜೋಡುಕರೆ ಕಂಬಳ ಸಮಿತಿಯ ವತಿಯಿಂದ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ ವೀರರಾಣಿ ಸಂಸ್ಕøತಿ ಗ್ರಾಮದಲ್ಲಿ ಹದಿಮೂರನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ…
ಸುದ್ದಿ9 ಮೂಡುಬಿದಿರೆ: ರಾಜೀವಗಾಂಧಿಆರೋಗ್ಯ ವಿಜ್ಞಾನ ವಿ.ವಿ. ಬೆಂಗಳೂರು, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಕರ್ನಾಟಕ ಸರಕಾರದ ಜಂಟಿ ಸಹಯೋಗದಲ್ಲಿ 75ನೇ ಅಖಿಲ ಭಾರತಅಂತರ್ ವಿ.ವಿ. ಅಥ್ಲೆಟಿಕ್ಸ್…
ಮೂಡುಬಿದಿರೆ: ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ 5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ರಾಜ್ಯದ 7ನೇ, ಅವಿಭಜಿತ ದ.ಕ ಜಿಲ್ಲೆಯ ಮೂರನೇ 400ಮೀ. ಸಿಂಥೆಟಿಕ್ ಟ್ರ್ಯಾಕ್ನ್ನು ರಾಜ್ಯ ಅರಣ್ಯ ಮತ್ತು…
ಮೂಡುಬಿದರೆ: ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಇಂದಿನಿಂದ (ಶುಕ್ರವಾರ) ಆರಂಭಗೊಂಡು 5 ದಿನಗಳ ಕಾಲ ನೂತನ ಸಿಂಥೆಟಿಕ್ ಟ್ರ್ಯಾಕ್ನಲ್ಲಿ ನಡೆಯಲಿರುವ ಅ.ಭಾ.ಅಂ.ವಿ.ವಿ ಕ್ರೀಡಾಕೂಟವು ಜ.16ರಿಂದ ಆರಂಭಗೊಳ್ಳಲಿದ್ದು ದೇಶದ 158…
ಸುದ್ದಿ9 ಮೂಡಬಿದಿರೆ: ಮೂಡುಬಿದರೆ ಜೈನಮಠದಲ್ಲಿ ಇಂದ್ರಧ್ವಜ ಮಂಡಲ ಆರಾಧನೆ ಲೋಕಕಲ್ಯಾಣಾರ್ಥವಾಗಿ ಜ.15 ರಿಂದ 22ರ ವರೆಗೆ ನಡೆಯಲಿದೆ ಎಂದು ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿಚಾರ್ಯವರ್ಯ ಸ್ವಾಮೀಜಿ…
ಸುದ್ದಿ9 ಮೂಡುಬಿದಿರೆ : ರಾಜೀವಗಾಂಧಿಆರೋಗ್ಯ ವಿಜ್ಞಾನ ವಿ.ವಿ. ಬೆಂಗಳೂರು, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಕರ್ನಾಟಕ ಸರಕಾರ ಇವರುಗಳ ಸಹಯೋಗದೊಂದಿಗೆ ಜನವರಿ16 ರಿಂದ20ರವರೆಗೆ ಮೂಡುಬಿದಿರೆ ಸ್ವರಾಜ್ಯ…
ಭಕ್ತಿ ಸೇವೆಯಾಗಲಿ: ಡಾ.ಅಲೋಶಿಯಸ್ ಪಾವ್ಲ್ ಡಿ’ಸೋಜಾ ಸುದ್ದಿ9 ಮೂಡುಬಿದರೆ: ಅಲಂಗಾರು ಹೋಲಿ ರೋಸರಿ ಚರ್ಚ್ ಬಾಲಯೇಸು ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಭಾನುವಾರ ಜರುಗಿತು.ಪೂಜೆಯ ನೇತೃತ್ವ ವಹಿಸಿ ಮಾತನಾಡಿದ…
ಸುದ್ದಿ9 ಮೂಡುಬಿದರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ, ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಪರಿಕಲ್ಪನೆಯಲ್ಲಿ ಮೂಡಿಬಂದ 21ನೇ ಆಳ್ವಾಸ್ ವಿರಾಸತ್-2015 ಭಾನುವಾರ ರಾತ್ರಿ ಸಂಪನ್ನಗೊಂಡಿತು. 1 ಲಕ್ಷಕ್ಕೂ…
ಸುದ್ದಿ9 ಮೂಡುಬಿದರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ಆಳ್ವಾಸ್ ವರ್ಣವಿರಾಸತ್-2015 ರಾಷ್ಟ್ರೀಯ ಪ್ರಶಸ್ತಿಯನ್ನು ಖ್ಯಾತ ಚಿತ್ರಕಲಾವಿದ ತೋಟ ವೈಕುಂಠಗೆ ಭಾನುವಾರ ಸಂಜೆ ವಿದ್ಯಾಗಿರಿ ಪ್ಯಾಲೇಸ್ ಗ್ರೌಂಡನ…
ಸುದ್ದಿ9 ಮೂಡುಬಿದರೆ: ತೆಂಗಿನ ಮರದಿಂದ ಜಾರಿ ನೆಲಕ್ಕೆ ಬಿದ್ದ ಕಾರ್ಮಿಕನೊಬ್ಬ ಸಾವನಪ್ಪಿದ ಘಟನೆ ಕಡಂದಲೆ ಬಾರಬೆಟ್ಟು ಎಂಬಲ್ಲಿ ಶನಿವಾರ ನಡೆದಿದೆ. ಮೃತ ವ್ಯಕ್ತಿಯನ್ನು ಸ್ಥಳೀಯ ರಾಜು ಪೂಜಾರಿ(38)ಎಂದು…
ಸುದ್ದಿ9 ಮೂಡಬಿದಿರೆ: ಸ್ಟ್ರಿಂಗ್ ಸ್ಟ್ರಕ್ ಪೂರ್ವ ಪಶ್ಚಿಮ ಅಪೂರ್ವ ವಾದನ ಸಂಗಮ ಕಾರ್ಯಕ್ರಮದಲ್ಲಿ ಸಿತಾರ್ ಜತೆ ಪುರ್ಬಯನ್ ಚಟರ್ಜಿ ತನ್ನ ಕೈಚಳಕದ ಮೂಲಕ ನಾದಲೋಕದ ಭಾವ ತರಂಗಗಳನ್ನು…
ಸುದ್ದಿ9 ಮೂಡಬಿದಿರೆ: ದಿನದ ಎರಡನೇ ಮಹತ್ವದ ಕಾರ್ಯಕ್ರಮ ಮಹಾಲೀಲದಲ್ಲಿ ಮಹಾನ್ ಕಲಾವಿದರ ನಾದ ಸಂಗಮ ಕಲೈಮಾಮಣಿ ಶಿವಮಣಿಯವರ – ವಿಶ್ವದ ವಿವಿಧ ತಾಳ ವಾದ್ಯಗಳ ನಿನಾದದೊಂದಿಗೆ ಮೋಡಿ…
ಸುದ್ದಿ9 ಮೂಡುಬಿದರೆ: ಬೆಟ್ಕೇರಿ ಬಳಿ ನಿವಾಸಿ, ಆಶ್ರಿತಾ ಸ್ಟುಡಿಯೋ ಮಾಲಕ ತಾರನಾಥ ರಾವ್ (57.ವ.) ಶನಿವಾರ ಮುಂಜಾನೆ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಸೌತ್ ಕೆನರಾ ಫೊಟೋಗ್ರಾಫರ್ಸ್…
ಮೂಡುಬಿದರೆ: ಶಿತರ್ಾಡಿಯ ಮೌಂಟ್ ಕಾರ್ಮಲ್ ಚರ್ಚ್ ನಲ್ಲಿ ವಾರ್ಷಿಕ ಹಬ್ಬ ಬುಧವಾರ ನಡೆಯಿತು. ಲೊರೆಟ್ಟೋ ಮಾತಾ ಚರ್ಚ್ ಧರ್ಮಗುರು ರೆ.ಫಾ. ಎಲಿಯಸ್ ಡಿ’ಸೋಜಾ ವಿಶೇಷ ಪೂಜೆ ನಡೆರವೇರಿಸಿದರು.…