Category: moodabidre

ಮೂಡುಬಿದಿರೆಯಲ್ಲಿ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳ ಮೂರು ಧರ್ಮಗಳ ಧರ್ಮಗುರುಗಳಿಂದ ಚಾಲನೆ

ಮೂಡುಬಿದಿರೆ : ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ “ವೀರರಾಣಿ ಅಬ್ಬಕ್ಕ ಸಂಸ್ಕøತಿ” ಗ್ರಾಮದಲ್ಲಿ ನಡೆಯುವ 17ನೇ ವರ್ಷದ ಮೂಡುಬಿದಿರೆ ಕೋಟಿ-ಚೆನ್ನಯ ಜೋಡುಕರೆ ಬಯಲು ಕಂಬಳವು ಬುಧವಾರ ಬೆಳಿಗ್ಗೆ ಆಲಂಗಾರು…

ಹಂಡೇಲು ದೇವಸ ವರ್ಷಾವಧಿ ನೇಮೋತ್ಸವ

ಮೂಡುಬಿದಿರೆ: ಪುತ್ತಿಗೆ ಗ್ರಾಮದ ಹಂಡೇಲು ದೇವಸ ಶ್ರೀವಾಘ್ರಚಾಮುಂಡಿ, ಶ್ರೀ ಬ್ರಹ್ಮಬೈದರ್ಕಳ ಗರೋಡಿಯಲ್ಲಿ ಸೋಮವಾರ ವರ್ಷಾವಧಿ ನೇಮೋತ್ಸವ ನಡೆಯಿತು. ಭಾನುವಾರ ಶ್ರೀನಾಗದೇವರಿಗೆ ತಂಬಿಲ ಸೇವೆ, ಸಾಯಂಕಾಲ ಭಜನಾ ಕಾರ್ಯಕ್ರಮ,…

ತಲೆ ಮರೆಸಿ ಕೊಂಡಿದ್ದ ಆರೋಪಿ “ಇತ್ತೆಬರ್ಪೆ “ಬಂಧನ. 

ಕುಪ್ಪೆಪದವು: ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಅಂತರ್ ಜಿಲ್ಲಾ ಕಳವು ಆರೋಪಿ, ಚಿಕ್ಕಮಗಳೂರು ಇಂದಿರಾ ನಗರದ ಉಪ್ಪಳ್ಳಿ ವಾಟರ್ ಟ್ಯಾಂಕ್ ಬಳಿಯ ನಿವಾಸಿ…

ಕುಪ್ಪೆಪದವು, ದೊಡ್ಡಲಿಕೆ ಆಣೆಕಟ್ಟು ನಿರ್ಮಾಣ, ಮುಳುಗಡೆಯಾಗುವ ಕೃಷಿ ಭೂಮಿಗೆ ಪರಿಹಾರ ನೀಡಿ, ರೈತರ ಆಗ್ರಹ, 

ಕುಪ್ಪೆಪದವು: ಸಣ್ಣ ನೀರಾವರಿ ಇಲಾಖೆ ಯು, ಕುಪ್ಪೆಪದವಿನ ದೊಡ್ಡಲಿಕೆ ಎಂಬಲ್ಲಿ ನಿರ್ಮಿಸುತ್ತಿರುವ, ಸೇತುವೆ ಸಹಿತ ಅಣೆಕಟ್ಟೆಯಿಂದಾಗಿ ಮುಳುಗಡೆಯಾಗುವ ಕೃಷಿ ಭೂಮಿಗೆ ಪರಿಹಾರ ನೀಡುವಂತೆ ಇಲ್ಲಿನ ರೈತರು ಸರಕಾರವನ್ನು…

ಕಿಲೆಂಜಾರು ದೊಡ್ಡಲಿಕೆ ಆಣೆಕಟ್ಟೆಯಿಂದ ರೈತರಿಗೆ ನೀರು ಬಿಡುಗಡೆ.

ಕುಪ್ಪೆಪದವು:ಕುಳವೂರು, ಮುತ್ತೂರು, ಮೊಗರು ಗ್ರಾಮಗಳ ರೈತರ ಬೆಳೆಗಳಿಗೆ,ಕಿಲೆಂಜಾರು ಗ್ರಾಮದ ದೊಡ್ಡಲಿಕೆ ಯಲ್ಲಿರುವ ಗುರುಪುರ ನದಿ (ಫಲ್ಗುಣಿ)ಗೆ ಕಟ್ಟಲಾಗಿರುವ ಕಿರು ಅಣೆಕಟ್ಟಿನಿಂದ ಕಾಲುವೆಯ ಮೂಲಕ ನೀರು ಹರಿಸುವ ಕಾರ್ಯಕ್ಕೆ,ಗುರುವಾರ…

ಮಹಿಳೆಯರು ಸೌಲಭ್ಯಗಳನ್ನು ಪಡೆದುಕೊಳ್ಳಿ:ಮಾಲಿನಿ, ಕುಪ್ಪೆಪದವು ಪಂಚಾಯತ್ ಮಹಿಳಾ ಗ್ರಾಮಸಭೆ.

ಕುಪ್ಪೆಪದವು: ಮಹಿಳೆಯರಿಗಾಗಿ ಸರಕಾರಗಳು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇವುಗಳ ಸದುಪಯೋಗ ಪಡೆದುಕೊಳ್ಳುವಂತೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಮಾಲಿನಿ ಮಹಿಳೆಯರಿಗೆ ಸಲಹೆ ನೀಡಿದ್ದಾರೆ, ಅವರು…

ಕುಪ್ಪೆಪದವು, ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ. 

ಕುಪ್ಪೆಪದವು: ಕುಪ್ಪೆಪದವು ಗ್ರಾಮಪಂಚಾಯತ್ ನ ಮಹಿಳಾ ಗ್ರಾಮಸಭೆಯು,ಡಿ, 3 ರ ಮಂಗಳವಾರ ಪೂರ್ವಾಹ್ನ 10 ಗಂಟೆಗೆ ಹಾಗೂ ಮಕ್ಕಳ ಗ್ರಾಮಸಭೆಯು ಪೂರ್ವಾಹ್ನ 11.30 ಕ್ಕೆ ಪಂಚಾಯತ್ ನ…

ಲಾಡಿ ನಾಗಬ್ರಹ್ಮ ದೇವಸ್ಥಾನದಲ್ಲಿ ಷಷ್ಠಿ ಉತ್ಸವ

ಮೂಡುಬಿದಿರೆ: ಲಾಡಿ ನಾಗಬ್ರಹ್ಮ ದೇವಸ್ಥಾನದಲ್ಲಿ ಷಷ್ಠಿ ಉತ್ಸವ ಪ್ರಯುಕ್ತ ಆಶ್ಲೇಷಾ ಬಲಿ, ನಾಗತಂಬಿಲ ಹೂವಿನ ಪೂಜೆ ಸೋಮವಾರ ಜರುಗಿತು. ದೇವಸ್ಥಾನದ ಪ್ರಧಾನ ಅರ್ಚಕ ಸುಧಾಕರ ಭಟ್, ಕ್ಷೇತ್ರದ…

ಆರಾಧನಾ ಸೇವಾ ಸಂಸ್ಥೆಯಿಂದ ಬಾಲಕನ ಚಿಕಿತ್ಸೆಗೆ ನೆರವು

ಮೂಡುಬಿದಿರೆ: ಆರದಿರಲಿ ಬದುಕು ಆರಾಧನಾ ಸೇವಾ ಸಂಸ್ಥೆಯಿಂದ ನವೆಂಬರ್ ತಿಂಗಳ ಸಹಾಯಹಸ್ತವನ್ನು ವೇಣೂರಿನ ಹುಣಸೆಪಳಿಕೆಯ ಬಾಲಕ ಮಹಮ್ಮದ್ ಶಾಹದ್‍ನ ಕಣ್ಣಿನ ಶಸ್ತ್ರಚಿಕಿತ್ಸೆಗೆ ಹಸ್ತಾಂತರಿಸಲಾಯಿತು. ಸಂಸ್ಥೆಯ ಪ್ರಮುಖ ಪ್ರಸಾದ್…

ಆಳ್ವಾಸ್ ನ್ಯಾಚುರೋಪಥಿ, ಯೋಗಿಕ್ ಸೈನ್ಸ್ ಕಾಲೇಜು ವಾರ್ಷಿಕೋತ್ಸವ

ಮೂಡುಬಿದಿರೆ : ಜ್ಞಾನ, ಕಲಿಕೆಯ ಸಾಮಥ್ರ್ಯದ ಜೊತೆಗೆ ಸಾಮಾನ್ಯ ಜ್ಞಾನ ವಿದ್ಯಾರ್ಥಿಗಳಲ್ಲಿರಬೇಕು. ನಮ್ಮ ಆತ್ಮವಿಶ್ವಾಸಕ್ಕೆ ಅನುಗುಣವಾಗಿ ನಮ್ಮ ಸಾಮಥ್ರ್ಯ ಹೆಚ್ಚುತ್ತದೆ ಮಾತ್ರವಲ್ಲ, ಅವಕಾಶಗಳು ತೆರೆದುಕೊಳ್ಳುತ್ತದೆ. ವಿದ್ಯಾರ್ಥಿ ಜೀವನದಲ್ಲಿ…

ಕುಪ್ಪೆಪದವು ಗಲ್ಫ್ ಗೈಸ್ ನಿಂದ ಮನೆ ಕೊಡುಗೆ. 

ಕುಪ್ಪೆಪದವು: ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ, ತೀರಾ ಬಡತನದಿಂದ ಸಂಕಷ್ಟ ದಲ್ಲಿದ್ದ, ಇಲ್ಲಿನ ಕಿಲೆಂಜಾರು ಕಾಪಿಕಾಡಿನ ಇಮ್ರಾನ್ ಎಂಬವರಿಗೆ, ಕುಪ್ಪೆಪದವಿನ ಗಲ್ಫ್ ಗೈಸ್ ಸಂಘಟನೆ ಮನೆಯೊಂದನ್ನು ನಿರ್ಮಿಸಿಕೊಟ್ಟು ಮಾನವೀಯತೆ…

ಬಸವನಕಜೆ ಶ್ರೀ ಸತ್ಯನಾರಾಯಣ ಪೂಜೆ ಸಮಿತಿ ಅಧ್ಯಕ್ಷರಾಗಿ ಶರತ್ ಕುಮಾರ್ ಶೆಟ್ಟಿಗಾರ್ ಆಯ್ಕೆ

ಮೂಡುಬಿದಿರೆ: ತುಡರು ಯುವಕ ಸಂಘ ಬಸವನಕಜೆ ಪಡುಮಾರ್ನಾಡು ಇದರ 2019-20ನೇ ಸಾಲಿನ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಸಮಿತಿಯ ಅಧ್ಯಕ್ಷರಾಗಿ ಶರತ್ ಕುಮಾರ್ ಶೆಟ್ಟಿಗಾರ್ ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳು:…

ಫ್ಯೂಚರ್ ಮಾಡೆಲ್ ಆಫ್ ಇಂಡಿಯಾ ಮೂಡುಬಿದಿರೆ ಎಂ.ಜೆ. ಸ್ಟೆಪ್ ಅಪ್‍ಗೆ ಪ್ರಶಸ್ತಿ

ಮೂಡುಬಿದಿರೆ:ತಿಬ್ಬಸ್ ಗ್ರೂಪ್-ಫ್ಯಾಶ್‍ಜೋನ್ ಆಶ್ರಯದಲ್ಲಿ ಮೈಸೂರಿನಲ್ಲಿ ನಡೆದ ಫ್ಯೂಚರ್ ಮಾಡೆಲ್ ಆಫ್ ಇಂಡಿಯಾ 2019 ಸ್ಪರ್ಧೆಯಲ್ಲಿ ಮೂಡುಬಿದಿರೆ ಎಂ.ಜೆ. ಸ್ಟೆಪ್‍ಅಪ್ ಸಂಸ್ಥೆಯ ನೃತ್ಯ ನಿರ್ದೇಶಕ ಎಸ್.ಅನೀಶ್ ಮರಿಯಾಡಿ ಹಾಗೂ…