ಕದ್ದ ಕಾರಿನಲ್ಲಿ ಗೋ ಅಕ್ರಮ ಸಾಗಾಟ
ಮೂಡುಬಿದರೆ: ಕದ್ದ ಕಾರಿನಲ್ಲಿ ಗೋ ಅಕ್ರಮ ಸಾಗಾಟಮಾಡುತ್ತಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ ಓರ್ವನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಉಳ್ಳಾಲ ಮಿಲ್ಲತ್ ನಗರದ ಮಹಮ್ಮದ್…
ಮೂಡುಬಿದರೆ: ಕದ್ದ ಕಾರಿನಲ್ಲಿ ಗೋ ಅಕ್ರಮ ಸಾಗಾಟಮಾಡುತ್ತಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ ಓರ್ವನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಉಳ್ಳಾಲ ಮಿಲ್ಲತ್ ನಗರದ ಮಹಮ್ಮದ್…
ಮೂಡುಬಿದರೆ: ಮನುಷ್ಯನ ಭವಿಷ್ಯ ನಕ್ಷತ್ರದಲ್ಲಿ ಅಡಕವಾಗಿದೆ. ಭವಿಷ್ಯವನ್ನು ಮಕ್ಕಳ ಸಂಸ್ಕಾರಯುತ ಬೆಳವಣಿಗೆಯಿಂದ ಗುರುತಿಸಬಹುದಾಗಿದೆ. ಶಿಕ್ಷಣ ಹಾಗೂ ಧಾರ್ಮಿಕ ಚಿಂತನೆಗಳು ನಮ್ಮಲ್ಲಿ ಸಂಸ್ಕಾರವನ್ನು ಬೆಳೆಸುತ್ತದೆ ಎಂದು ಪೇಜಾವರ ವಿಶ್ವೇಶ…
ಮೂಡುಬಿದಿರೆ : ಇಂದು ಜಗತ್ತಿನಲ್ಲಿ ಶಾಂತಿ ಮತ್ತು ಅಶಾಂತಿಯ ನಡುವೆ ಸಂಘರ್ಷ ನಡೆಯುತ್ತಿದೆ. ನಿರ್ಮಲ ಮನಸ್ಸನ್ನು ಕಟ್ಟುವ ಮೂಲಕ ಅಶಾಂತಿಯನ್ನು ಹೋಗಲಾಡಿಸುವ ಶಕ್ತಿ ಶಿಕ್ಷಕರಿಗಿದೆ ಹೀಗಾಗಿ ಕಾರ್ಖಾನೆಗಳನ್ನು…
ಮೂಡುಬಿದರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದರೆಯ ಆಶ್ರಯದಲ್ಲಿ `ಆಳ್ವಾಸ್ ವರ್ಣ ವಿರಾಸತ್- 2015’ರ ಅಂಗವಾಗಿ ಎರಡು ಚಿತ್ರಕಲಾ ಶಿಬಿರಗಳನ್ನು ಆಯೋಜಿಸಲಾಗಿದ್ದು, ಜನವರಿ 2 ರಿಂದ 11 ರವರೆಗೆ…
ಮೂಡುಬಿದಿರೆ : ಇಂದು ಜಗತ್ತಿನಲ್ಲಿ ಶಾಂತಿ ಮತ್ತು ಅಶಾಂತಿಯ ನಡುವೆ ಸಂಘರ್ಷ ನಡೆಯುತ್ತಿದೆ. ನಿರ್ಮಲ ಮನಸ್ಸನ್ನು ಕಟ್ಟುವ ಮೂಲಕ ಅಶಾಂತಿಯನ್ನು ಹೋಗಲಾಡಿಸುವ ಶಕ್ತಿ ಶಿಕ್ಷಕರಿಗಿದೆ ಹೀಗಾಗಿ ಕಾಖರ್ಾನೆಗಳನ್ನು…
ಮೂಡುಬಿದರೆ: ಮಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ ವಿಭಾಗ, ರಾಷ್ಟ್ರೀಯ ಸೇವಾ ಕೋಶ ಇದರ ಸಹಯೋಗದಲ್ಲಿ ಒಂದು ವಾರ ನಡೆಯುವ ರಾಷ್ಟ್ರೀಯ ಭಾವೈಕ್ಯ ಶಿಬಿರವನ್ನು ಶ್ರೀಮಹಾವೀರ ಕಾಲೇಜಿನಲ್ಲಿ…
ನಾಗರಿಕ ಮತ್ತು ಸಚಿವರ ಮಧ್ಯೆ ಅಸಂವಿಧಾನಿಕ ಪದ ಬಳಕೆ ಸುದ್ದಿ9 ಮೂಡುಬಿದರೆ: ಕಾರ್ಕಳ ಮಹಾಮಸ್ತಕಾಭಿಷೇಕ ಮಹೋತ್ಸವದ ಪ್ರಯುಕ್ತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನಿಧಿಯಿಂದ ಅಭಿವೃದ್ಧಿ ಕಾಮಗಾರಿಗೆ ಮಂಜೂರಾಗಿರುವ…
ಮೂಡುಬಿದಿರೆ : ಇಲ್ಲಿನ ಗುರು ಬಸದಿಯ ಸಿದ್ಧಾರ್ಥ ದರ್ಶನ ಮಂದಿರದಿಂದ ಕಳೆದ ವರ್ಷ ಜುಲೈ 6ರಂದು ಕಳವು ಆಗಿರುವ ಸಿದ್ಧಾಂತ ಮಂದಿರದ ಕೋಟ್ಯಾಂತರ ರೂ ಮೌಲ್ಯದ ಬೆಲೆ…
ಮೂಡುಬಿದರೆ: ಸೇನಿಯ ಬಂಗಾಶ್ ಸಂಗೀತ ಪರಂಪರೆಯ ಸುಪ್ರಸಿದ್ಧ ಬಂಗಾಶ್ ವಂಶದಲ್ಲಿ ಆರನೇ ತಲೆಮಾರಿನ ಕಲಾವಿದರಾಗಿ ಖ್ಯಾತರಾಗಿರುವ ಸರೋದ್ ಮಾಂತ್ರಿಕ ಪದ್ಮಭೂಷಣ ಉಸ್ತಾದ್ ಅಮ್ಜದ್ಆಲಿಖಾನ್ ಅವರಿಗೆ ‘ಆಳ್ವಾಸ್ ವಿರಾಸತ್…
ಮೂಡುಬಿದರೆ: ಮಂಗಳೂರು ವಿ.ವಿ ಅಂತರ್ ಕಾಲೇಜು 34 ಕ್ರೀಡಾಕೂಟ ಸ್ವರಾಜ್ಯ ಮೈದಾನದಲ್ಲಿ ಗುರುವಾರ ಮುಕ್ತಾಯಗೊಂಡಿದ್ದು, ಮಹಿಳೆಯರ ಹಾಗೂ ಪುರಷರ ಎರಡೂ ವಿಭಾಗಗಳಲ್ಲಿ ತಂಡ ಪ್ರಶಸ್ತಿ ಪಡೆದ ಆಳ್ವಾಸ್…
ಮೂಡುಬಿದರೆ: ದೇವರಿಗೆ ಪ್ರೀತಿಯೇ ಮುಖ್ಯ. ಆತ ಎಲ್ಲವನ್ನೂ ಕೊಡುವವನು. ದ್ವೇಷಿಸುವವರನ್ನೂ ಪ್ರೀತಿಸಿ ಅವರ ಹೃದಯ ಗೆಲ್ಲುವುದು ನಮ್ಮ ಗುಣವಾಗಿರಬೇಕು. ಎಲ್ಲರನ್ನೂ ಪ್ರೀತಿಸುವ ಮತ್ತು ಎಲ್ಲರಲ್ಲಿಯೂ ಪ್ರೀತಿ ಹಾಗೂ…
ಸುದ್ದಿ9 ಮೂಡುಬಿದರೆ: ಸ್ವರಾಜ್ಯ ಮೈದಾನ ನೂತನ ಸಿಂಥಟಿಕ್ ಟ್ರಾಕ್ನಲ್ಲಿ ನಡೆಯುತ್ತಿರುವ ಮಂಗಳೂರು ವಿ.ವಿ ಅಂತರ್ ಕಾಲೇಜು 34ನೇ ಕ್ರೀಡಾಕೂಟದ 2ನೇ ದಿನವಾದ ಬುಧವಾರ 5 ಹೊಸ ದಾಖಲೆಗಳಾಗಿವೆ.…
ಮೂಡುಬಿದರೆ: ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನ ಶತಮಾನೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭ ದೇವಸ್ಥಾನದ ವಠಾರದಲ್ಲಿ ಬುಧವಾರ ನಡೆಯಿತು.ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ಯಜ್ಞೇಶ್ವರ ಭಟ್ ವಿಜ್ಞಾಪನಾ…
ಮೂಡುಬಿದರೆ: ಆಲಂಗಾರು ಹೋಲಿ ರೋಜರಿ ಚರ್ಚ್ ನಲ್ಲಿ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಯೇಸುವಿನ ಮಹೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಜ.11ರಂದು ಬಾಲ ಯೇಸುವಿನ ಹಬ್ಬ ನಡೆಯಲಿದೆ ಎಂದು ಆಲಂಗಾರು…