Category: moodabidre

ಆತ ಕಣ್ಣಾದ; ಆಕೆ ಹೆಜ್ಜೆಯಾದಳು: ಹೀಗೊಂದು ಆದರ್ಶದ ಮದುವೆ

ಮೂಡುಬಿದಿರೆ: ಆಕೆ ಬೋರುಗುಡ್ಡೆಯ ದೂಜ ಮೂಲ್ಯ-ವಸಂತಿ ದಂಪತಿಯ ತೃತೀಯ ಪುತ್ರಿ ರೇವತಿ. ಅಂಧೆಯಾದರೇನಂತೆ ಆಕೆಯ ಬಾಳಿಗೆ ಬೆಳಕು ನೀಡುವಲ್ಲಿ ವಿಕಲಚೇತನನೊಬ್ಬ ಮುಂದಾಗಿದ್ದು ಅದೂ ಅಂತರ್ಜಾತಿ ಮದುವೆಯಾಗುವುದರೊಂದಿಗೆ. ಹೀಗೊಂದು…

ಹಂಡೇಲು: ಮನೆಯ ಅಂಗಳದಲ್ಲಿ ಪಿಕ್ಅಪ್ ಪಲ್ಟಿ

ಮೂಡುಬಿದಿರೆ: ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಹಂಡೇಲು ಎಂಬಲ್ಲಿ ಮಂಗಳವಾರ ಮುಂಜಾನೆ ಪಿಕ್ಅಪ್ ವಾಹನ ರಸ್ತೆ ಬದಿಯ ಮನೆಯ ಅಂಗಳಕ್ಕೆ ಪಲ್ಟಿಯಾಗಿದೆ. ಮಂಗಳೂರು ನೀರುಮಾರ್ಗದ ಓಶಿಯನ್ ಡಿಜೆ ಸೌಂಡ್ಸ್ನ…

ಮೊಬೈಲ್ ಕಳ್ಳನ ಬಂಧನ

ಮೂಡುಬಿದರೆ: ವಿದ್ಯಾಗಿರಿಯ ಮೊಬೈಲ್ ಅಂಗಡಿಯಿಂದ ಶನಿವಾರ ರಾತ್ರಿ 6 ಮೊಬೈಲ್ಗಳನ್ನು ಕದ್ದ ಉತ್ತರ ಪ್ರದೇಶದ ಆರೋಪಿಯನ್ನು ಸೋಮವಾರ ಸ್ವರಾಜ್ಯ ಮೈದಾನ ಬಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು…

`ಮಿಸ್ ಸುಪ್ರಾ’ ಆಶಾ ಭಟ್ಗೆ ಆಳ್ವಾಸ್ನಲ್ಲಿ ಸನ್ಮಾನ

ಮೂಡುಬಿದರೆ: ಮಿಸ್ ಸುಪ್ರಾ ನ್ಯಾಷನಲ್-2014 ಸ್ಪಧರ್ಾ ವಿಜೇತೆ, ಆಳ್ವಾಸ್ ಪಿಯು ಕಾಲೇಜಿನ 2010ರಲ್ಲಿ ವಿದ್ಯಾಥರ್ಿಯಾಗಿದ್ದ, ಆಶಾ ಭಟ್ ಅವರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಸೋಮವಾರ ಸಂಜೆ…

ಪಾಲಡ್ಕ ಗ್ರಾಮಸ್ಥರ ನಿದ್ದೆಗೆಡಿಸುತ್ತಿರುವ ಚಿರತೆ ಹಾವಳಿ

ಮೂಡುಬಿದರೆ: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಚಿರತೆ ಹಾವಳಿ ಹೆಚ್ಚಾಗಿದ್ದು ಜನರು ರಾತ್ರಿ ಮಾತ್ರವಲ್ಲ, ಹಗಲಲ್ಲೂ ಓಡಾಡಲು ಭಯ ಪಡುತ್ತಿದ್ದಾರೆ. ಗ್ರಾಮದ ದನ-ನಾಯಿಗಳು…

ಮೂಡುಬಿದಿರೆಯಲ್ಲಿ ಸ್ವರಾಜ್ಯ ಮೈದಾನ ಉಳಿಸಿ ಆಂದೋಲನ

ಮೂಡುಬಿದಿರೆ: ಇಲ್ಲಿನ ಸ್ವರಾಜ್ಯ ಮೈದಾನದ ಮೂಲಕ ಹಾದು ಹೋಗುವ ಉದ್ದೇಶಿತ ರಿಂಗ್ ರಸ್ತೆ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಸಾರ್ವಜನಿಕರಿಗೆ, ಅನೇಕ ಸಂಘ ಸಂಸ್ಥೆಗಳ ಸಕ್ರಿಯ ಚಟುವಟಿಕೆಗಳ ಬಹುಪಯೋಗಿ…

ಡಿ16ರಿಂದ19: ಮೂಡುಬಿದಿರೆಯಲ್ಲಿ ಸಂಯಮೀಂದ್ರ ಶ್ರೀಗಳವರ ಮೊಕ್ಕಾಂ

ಮೂಡುಬಿದಿರೆ: ಶ್ರೀ ಕಾಶೀಮಠಾಧೀಶ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಟ್ಟ ಶಿಷ್ಯ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಡಿ16ರಿಂದ19ರವರೆಗೆ ಇಲ್ಲಿನ ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮೊಕ್ಕಾಂ…

ಮಹಾ ವಿಜ್ಞಾನ ಮೇಳ 2014 ಸಂಪನ್ನ ವಿಜ್ಞಾನದಿಂದ ಮೌಢ್ಯತೆ ದೂರ: ಸುಪ್ರಿಯಾ.ಡಿ.ಶೆಟ್ಟಿ

ಮೂಡುಬಿದಿರೆ: ಹೊಸ ಅಲೋಚನೆ, ಅನ್ವೇಷಣೆಗಳನ್ನು ಮಾಡುವುದರ ಮೂಲಕ ನಮ್ಮಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ವೃದ್ಧಿಗೊಳಿಸಬೇಕು. ವಿಜ್ಞಾನದ ಹಿಂದಿನ ಅನ್ವೇಷಣೆಗಳ ಅಧ್ಯಯನ ಮಾತ್ರವಲ್ಲ ವಿಜ್ಞಾನದಲ್ಲಿ ಹೊಸ ಪ್ರಯೋಗಗಳನ್ನು ಮಾಡುವ ಬಗ್ಗೆ…

ರಾಜ್ಯಮಟ್ಟದ ‘ಸಹಕಾರಿ’ ಚಚರ್ಾ ಸ್ಪಧರ್ೆ ಮೈಸೂರು ಸಹಕಾರಿ ತರಬೇತಿ ಸಂಸ್ಥೆಗೆ ಪಯರ್ಾಯ ಫಲಕ

ಮೂಡುಬಿದಿರೆ: ಕನರ್ಾಟಕ ರಾಜ್ಯ ಸಹಕಾರ ಮಹಾಮಂಡಳದ ಅಂಗಸಂಸ್ಥೆ ಕನರ್ಾಟಕ ಇನ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ನ ಆಶ್ರಯದಲ್ಲಿ ಶುಕ್ರವಾರ ಇಲ್ಲಿನ ಎಂ.ಸಿ.ಎಸ್, ಬ್ಯಾಂಕಿನ ಕಲ್ಪವೃಕ್ಷ ಸಭಾಭವನದಲ್ಲಿ ನಡೆದ ಅಂತರ್…

ಡಿ.14ರಂದು ಎಸ್.ಕೆ.ಎಸ್.ಎಸ್.ಎಫ್ನ ಪ್ರಚಾರ ಸಮ್ಮೇಳನ

ಮೂಡುಬಿದರೆ:ಉಲಮಾ ಸಂಘಟನೆ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಪೋಷಕ ಸಂಘಟನೆಯಾದ ಸಮಸ್ತ ಕನರ್ಾಟಕ ಸುನ್ನೀ ಸ್ಟೂಡೆಂಟ್ ಫೆಡರೇಶನ್ (ಎಸ್ಕೆಎಸ್ಎಸ್ಎಫ್) ಇದರ ಬೆಳ್ಳಿ ಹಬ್ಬ ಸಮಾರಂಭದ ಪ್ರಚಾರಾರ್ಥವಾಗಿ…

ಪ್ರತಿಭಾ ಕಾರಂಜಿ: ಪಂಚಮಿ ಮಾರೂರು ಪ್ರಥಮ

ಮೂಡುಬಿದರೆ: ವಿದ್ಯಾಗಿರಿಯ ಆಳ್ವಾಸ್ ಕ್ಯಾಂಪಸ್ ನಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯ ಯಕ್ಷಗಾನ ವೈಯಕ್ತಿಕ ವಿಭಾಗದಲ್ಲಿ ಪಂಚಮಿ ಮಾರೂರು ಪ್ರಥಮ ಸ್ಥಾನಿಯಾಗಿದ್ದಾಳೆ. ಮೂಡಬಿದರೆ ಡಿ.ಜೆ ಆಂಗ್ಲಮಾಧ್ಯಮ ಶಾಲೆಯ…

ಸನಾತನ ಚಿಂತನೆಯಿಂದ ಜೀವನ ಸಾರ್ಥಕ: ಡಾ.ಬಿ.ಎಂ.ಹೆಗ್ಡೆ

ಮೂಡುಬಿದರೆ: ವರ್ತಮಾನದ ಬದುಕಿನಲ್ಲಿ ವಿಜ್ಞಾನವೇ ಅಂತಿಮ ಸತ್ಯ ಎನ್ನುವ ಮನೋಭಾವನೆ ಸರಿಯಲ್ಲ. ವಿಜ್ಞಾನದೊಂದಿಗೆ ಭಾರತೀಯ ಸನಾತನ ಚಿಂತನೆಗಳು ಸುಜ್ಞಾನವನ್ನು ಅರಳಿಸುತ್ತದೆ. ಸನಾತನ ಚಿಂತನೆಯಿಂದ ಜೀವನ ಸಾರ್ಥಕವಾಗುತ್ತದೆ ಎಂದು…

ಮೂಡುಬಿದರೆ:ನಾಪತ್ತೆಯಾದ ಯುವತಿ ಪ್ರಿಯಕರನ ಜತೆ ಪತ್ತೆ

ಮೂಡುಬಿದರೆ: ದೇವಸ್ಥಾನಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಯುವತಿ ಬೆಂಗಳೂರಿನಲ್ಲಿ ತನ್ನ ಪ್ರಿಯಕರನ ಜತೆ ಗುರುವಾರ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಪುತ್ತಿಗೆ ಪದವು ನಿವಾಸಿ ಪರಿಶಿಷ್ಟ ಜಾತಿಯ ರಾಮ ಮತ್ತು ವಿಮಲಾ…

ಮೂಡುಬಿದಿರೆ ಪುರಸಭಾಧಿವೇಶನ , ಅಭಿವೃದ್ಧಿ ಕಾಮಗಾರಿಗಳಲ್ಲಿ ಅಕ್ರಮ

ಮೂಡುಬಿದಿರೆ : ಪುರಸಭೆಯು ಆಡಳಿತಾಧಿಕಾರಿಯ ಅವಧಿಯಲ್ಲಿದ್ದಾಗ ಸುಮಾರು ಒಂದೂವರೆ ಕೋಟಿ ರೂವಿನ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು ಅವೆಲ್ಲಾ ಕಳಪೆ ಕಾಮಗಾರಿಗಳಾಗಿವೆ ಆ ಅವಧಿಯಲ್ಲಿ ಕೆಲಸ ಮಾಡಿರುವ ಅಧಿಕಾರಿಗಳನ್ನು,…