Category: moodabidre

ಮೂಡುಬಿದಿರೆಯಲ್ಲಿ ಒಳಚರಂಡಿ ಭೂ ಸ್ವಾದೀನ ಪ್ರಕ್ರಿಯೆ ದೂರುದಾರರಿಂದ ಸಹಾಯಕ ಕಮೀಷನರ್ ಅಹವಾಲು ಸ್ವೀಕಾರ

ಮೂಡುಬಿದಿರೆ : ಮೂಡುಬಿದಿರೆಯ ದೀರ್ಘಕಾಲದ ಸಮಸ್ಯೆ ಒಳಚರಂಡಿ ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ 60ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಒಳಚರಂಡಿ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು ಈ ನಿಟ್ಟಿನಲ್ಲಿ…

ಮೂಡುಬಿದಿರೆ : ಪುರಸಭೆಯಲ್ಲಿ ಪಾರ್ಕಿಂಗ್ ಸಭೆ

ಮೂಡುಬಿದಿರೆ : ಮೂಡುಬಿದಿರೆಯಲ್ಲಿ ಪಾರ್ಕಿಂಗ್ ಸಮಸ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಪುರಸಭಾಧ್ಯಕ್ಷೆ ಸುಪ್ರಿಯಾ.ಡಿ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಪುರಸಭಾ ಸಭಾಭವನದಲ್ಲಿ ಬುಧವಾರ ನಡೆದ ಸಭೆಯಲ್ಲಿ ಪುರಸಭೆಯ ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣದ…

ಕಂದಾಯ ಅದಾಲತ್ ರುಧ್ರಭೂಮಿಗೆ ಸ್ಥಳ ಗುರುತಿಸಿ : ಗ್ರಾಮಸ್ಥರಿಂದ ಬೇಡಿಕೆ

ಮೂಡುಬಿದಿರೆ : ಪಡುಮಾನರ್ಾಡು ಗ್ರಾಮ ಪಂಚಾಯತ್ಗೆ ಒಳಪಟ್ಟಿರುವ ಪಡುಮಾನರ್ಾಡು ಮತ್ತು ಮೂಡುಮಾನರ್ಾಡು ಗ್ರಾಮಗಳಲ್ಲಿ ರುಧ್ರಭೂಮಿಗಳಿಲ್ಲ. ಈ ಬಗ್ಗೆ ಹಲವು ಬಾರಿ ಅಹವಾಲು ಸಲ್ಲಿಸಿದ್ದರೂ ಈ ವರೆಗೂ ರುದ್ರಭೂಮಿ…

ಪಂಜಿಕಲ್ಲು: ಬಸದಿ ಜೀರ್ಣೋದ್ಧಾರಕ್ಕೆ ಚೆಕ್ ಹಸ್ತಾಂತರ

ಬಂಟ್ವಾಳ: ಪಂಜಿಕಲ್ಲು ಶ್ರೀ ಆದಿನಾಥ ಸ್ವಾಮಿ ಬಸದಿಯ ಜೀರ್ಣೋ ದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೀಡಿದ ರೂ. 10 ಲಕ್ಷ ಚೆಕ್ಕನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ…

ಮೂಡುಬಿದಿರೆ: ಇಂಜಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

ಸುದ್ದಿ9 ಮೂಡುಬಿದಿರೆ: ಇಂಜಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಮೂಡುಬಿದಿರೆ: ತೃತೀಯ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕೆರೆಬಸದಿ ಬಳಿಯ ಬಾಡಿಗೆ ಮನೆಯೊಂದರಲ್ಲಿ ಬುಧವಾರ ಮಧ್ಯಾಹ್ನ ಬಾವಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.…

ಜೆಸಿಐ ಮೂಡುಬಿದರೆ ತ್ರಿಭುವನ್ ಪದಗ್ರಹಣ

ಸಾಮಾಜಿಕ ಕನಸಿನಿಂದ ವೈಯಕ್ತಿ ಬೆಳವಣಿಗೆ: ಡಾ.ಮೋಹನ್ ಆಳ್ವ ಮೂಡುಬಿದರೆ: ನಮ್ಮ ಬದುಕಿನಲ್ಲಿ ವ್ಯಯಕ್ತಿಕವಾದ ಮತ್ತು ಸಾಮಾಜಿಕವಾದ ಕನಸುಗಳನ್ನು ಹೊಂದಿರಬೇಕು. ಸಾಮಾಜಿಕವಾದ ಕನಸ್ಸುಗಳನ್ನು ನನಸು ಮಾಡಿದಾಗ ಸಮಾಜಕ್ಕೆ ಮತ್ತು…

ದಿ.ವಿಠಲ ಭಂಡಾರಿ ಸಂಸ್ಮರಣೆ: ಸ್ಮಾರಕ ಪ್ರಶಸ್ತಿ ಪ್ರದಾನ

ಸುದ್ದಿ9 ಮೂಡುಬಿದರೆ: ಅವಿಭಜಿತ ದ.ಕ ಜಿಲ್ಲೆಯ ಸವಿತಾ ಸಮಾಜದ ಸಂಘಟನೆ ಸ್ಥಾಪಕರಾದ ದಿ. ವಿಠಲ ಭಂಡಾರಿ ಕುಳಾಯಿ ಅವರ ಸಂಸ್ಮರಣೆ, ಸ್ಮಾರಕ ಪ್ರಶಸ್ತಿ ಪ್ರದಾನ ಮಂಗಳವಾರ ಮೂಡುಬಿದರೆ…

ಮೂಡುಬಿದರೆಯಲ್ಲಿ ವಿಕಲಚೇತನರ ದಿನಾಚರಣೆ

`ಸಂಘ ಸಂಸ್ಥೆಗಳು ವಿಕಲಚೇತನರಿಗೆ ಶಕ್ತಿ ತುಂಬಲಿ’ ಮೂಡುಬಿದರೆ: ಸಂಘ ಸಂಸ್ಥೆಗಳು ವ್ಯಾಪಾರೀಕರಣ ಮನೋಧರ್ಮದಿಂದ ದೂರವಿದ್ದು, ಸಮಾಜದಲ್ಲಿ ಅಸಕ್ತರ ಏಳಿಗೆ ಮಾಡುವಲ್ಲಿ ಮುಂದಾಗಬೇಕು. ವಿಕಲಚೇತನ ಶಕ್ತಿ, ಸಾಮಥ್ರ್ಯಕ್ಕೆ ಸೂಕ್ತ…

ನೆಲ್ಲಿಕಾರು ಉಪಚುನಾವಣೆ ಬಿಜೆಪಿ ಬೆಂಬಲಿತ ಜಾರ್ಜ್ ಫೆರ್ನಾಂಡಿಸ್ ಗೆಲುವು

ಮೂಡುಬಿದಿರೆ: ನೆಲ್ಲಿಕಾರು ಗ್ರಾ.ಪಂ.ನಲ್ಲಿ ತೆರವಾದ ಒಂದು ಸದಸ್ಯ ಸ್ಥಾನಕ್ಕೆ ನಾಲ್ಕು ತಿಂಗಳ ಅವಧಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಜಾರ್ಜ್ ಫೆನಾಂಡಿಸ್ 7 ಮತಗಳ ಅಂತರದಲ್ಲಿ ಗೆಲುವು…

ದಿ.ವಿಠಲ ಭಂಡಾರಿ ಸಂಸ್ಮರಣೆ: ಸ್ಮಾರಕ ಪ್ರಶಸ್ತಿ ಪ್ರದಾನ

ಸುದ್ದಿ9ಮೂಡುಬಿದರೆ: ಅವಿಭಜಿತ ದ.ಕ ಜಿಲ್ಲೆಯ ಸವಿತಾ ಸಮಾಜದ ಸಂಘಟನೆ ಸ್ಥಾಪಕರಾದ ದಿ. ವಿಠಲ ಭಂಡಾರಿ ಕುಳಾಯಿ ಅವರ ಸಂಸ್ಮರಣೆ, ಸ್ಮಾರಕ ಪ್ರಶಸ್ತಿ ಪ್ರದಾನ ಡಿ.9 ಮಂಗಳವಾರ ಮೂಡುಬಿದರೆ…

ವೈಟ್ ಲಿಫ್ಟಿಂಗ್, ದೇಹದಾಡ್ರ್ಯ ಸ್ಪ್ಪರ್ಧೆ ಆಳ್ವಾಸ್ಗೆ ಸಮಗ್ರ ಪ್ರಶಸ್ತಿ

ಮೂಡುಬಿದರೆ: ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಜರುಗಿದ ಮಂಗಳೂರು ವಿಶ್ವವಿದ್ಯಾಲಯ ಅಂತರ್ ಕಾಲೇಜು ವೇಯ್ಟ್ ಲಿಫ್ಟಿಂಗ್ ಮತ್ತು ದೇಹದಾಡ್ರ್ಯ ಸ್ಪರ್ದೆಯಲ್ಲಿ ಆಳ್ವಾಸ್ ಕಾಲೇಜು ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ.…

ದೈಹಿಕ ಶಿಕ್ಷಣನಿಂದ ಸೇನಾ ಜಾಗೃತಿ ಸಾಧ್ಯ: ತುಳಸಿ ಮದ್ದಿನೇನಿ

ಮೂಡುಬಿದರೆ: ದೈಹಿಕ ಶಿಕ್ಷಣ ಹಾಗೂ ಸೇನಾ ನೇಮಕಾತಿ ಚಟುವಟಿಕೆಗಳು ಒಂದಕ್ಕೊಂದು ಪೂರಕ. ದೈಹಿಕ ಶಿಕ್ಷಣದ ಜೊತೆಗೆ ದೈಹಿಕ ಶಿಕ್ಷಣ ಶಿಕ್ಷಕರು ವಿದ್ಯಾಥರ್ಿಗಳಲ್ಲಿ ಸೇನಾ ಅವಕಾಶಗಳ ಬಗ್ಗೆ ಮನವರಿಕೆ…

ಸಂಪಿಗೆ: ಶೇಂದಿ ವ್ಯಾಪಾರ ತೆರವುಗೊಳಿಸುವಂತೆ ಆದೇಶ

ಮೂಡುಬಿದರೆ: ಪುತ್ತಿಗೆ ಗ್ರಾಮದ ಸಂಪಿಗೆಯಲ್ಲಿ ವ್ಯಕ್ತಿಯೊಬ್ಬರ ಮನೆ ಹತ್ತಿರದಲ್ಲಿ ನಡೆಯುತ್ತಿರುವ ಶೇಂದಿ ವ್ಯಾಪಾರವನ್ನು ತೆರವುಗೊಳಿಸುವಂತೆ ಮಂಗಳೂರು ಸಹಾಯಕ ಆಯುಕ್ತ ಮೂಡುಬಿದಿರೆ ತಹಶೀಲ್ದಾರ್ ಅವರಿಗೆ ಆದೇಶ ನೀಡಿದ್ದಾರೆ. ಸಂಪಿಗೆಯ…