ಮೂಡುಬಿದಿರೆಯಲ್ಲಿ 11ನೇ ವರ್ಷದ ಆಳ್ವಾಸ್ ನುಡಿಸಿರಿ-2014; ಮೆರಗು ನೀಡಿದ ಸಾಂಸ್ಕೃತಿಕ ತಂಡಗಳ ಮೆರವಣಿಗೆ
ವಿದ್ಯಾಗಿರಿ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಮೂಡುಬಿದಿರೆಯ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್ನಲ್ಲಿ ಮೂರುದಿನಗಳ ಕಾಲ ನಡೆಯುವ “ಆಳ್ವಾಸ್ ನುಡಿಸಿರಿ-2014″ರಲ್ಲಿ 44 ಸಾಂಸ್ಕೃತಿಕ ಕಲಾ ತಂಡಗಳು…