Category: moodabidre

ನೆಲ್ಲಿಕಾರಿನ ಪ್ರಗತಿಪರ ಕೃಷಿಕ ಎನ್. ಜಿನದತ್ತ ಶೆಟ್ಟಿ ನಿಧನ

ಮೂಡುಬಿದಿರೆ: ನೆಲ್ಲಿಕಾರಿನ ಜೈನ್ ಪೇಟೆ ನಿವಾಸಿ ಹಿರಿಯ ಉದ್ಯಮಿ, ಪ್ರಗತಿಪರ ಕೃಷಿಕ ಎನ್. ಜಿನದತ್ತ ಶೆಟ್ಟಿ (94ವ) ಶನಿವಾರ ನಿಧನ ಹೊಂದಿದರು. ಅವರು ಮೂವರು ಪುತ್ರರು, ಇಬ್ಬರು…

ಲಾರಿ ಮುಂಭಾಗ ಮೇಲ್ಮುಖ: ಸಂಚಾರಕ್ಕೆ ಅಡ್ಡಿ

ಮೂಡುಬಿದಿರೆ: ರೂಫ್ ಶೀಟ್‍ಗಳ ಲೋಡ್ ಹೇರಿಕೊಂಡಿದ್ದ ಲಾರಿಯೊಂದು ಮೆಸ್ಕಾಂ ಕಚೇೀರಿ ಬಳಿ ನಿಯಂತ್ರಣ ಕಳೆದುಕೊಂಡು ಶೀಟ್‍ಗಳು ನಡು ರಸ್ತೆಗೆ ಜಾರಿದಾಗ ಲಾರಿ ಮುಂಭಾಗದ ಚಕ್ರಗಳ ಸಹಿತ ಮೇಲ್ಮುಖ…

ಪಡುಪೆರಾರ ಗ್ರಾಮ ಪಂಚಾಯತ್ ಉಪಚುನಾವಣೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಚಂದ್ರಾವತಿಗೆ ಜಯ

ಪಡುಪೆರಾರ: ಬುಧವಾರ ನಡೆದ ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ 2ನೇ ವಾರ್ಡ್‍ನ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಚಂದ್ರಾವತಿ ಜಯಗಳಿಸಿದರು.ಎದುರಾಳಿ ಅಭ್ಯರ್ಥಿ ಸರಸ್ವತಿ 352 ಮತ ಗಳಿಸಿದ್ದರೆ,ಚಂದ್ರಾವತಿ…

ಮೂಡುಬಿದಿರೆ: ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ರಂಗಪೂಜೆ

ಮೂಡುಬಿದಿರೆ: ನರೇಂದ್ರ ಮೋದಿ ಅವರು 2ನೇ ಬಾರಿ ಪ್ರಧಾನಿಯಾಗುವಂತೆ ಮೂಡುಬಿದಿರೆಯ ಭಕ್ತರು ಚುನಾವಣೆ ಸಂದರ್ಭದಲ್ಲಿ ಮೋದಿ ಅವರ ಹೆಸರಿನಲ್ಲಿ ಮೂಡುಬಿದಿರೆ ಶ್ರೀ ಹನುಮಂತ ದೇವಸ್ಥಾನದಲಿ ರಂಗಪೂಜೆಯ ಹರಕೆ…

ಮೂಡುಬಿದಿರೆಗೆ ಎರಡು ದಿನಕ್ಕೊಮ್ಮೆ ನೀರು ಪೂರೈಕೆ

ಮೂಡುಬಿದಿರೆ : ಮುಂಗಾರು ವಿಳಂಬ ಮತ್ತು ಬೇಸಿಗೆಯ ತಾಪದಿಂದ ಪುರಸಭಾ ವ್ಯಾಪ್ತಿಗೆ ಕುಡಿಯುವ ನೀರಿನ ಸಂಪನ್ಮೂಲಗಳು ಕ್ಷೀಣಿಸಿರುವ ಹಿನ್ನಲೆಯಲ್ಲಿ ಜೂನ್ 1ರಿಂದ ಎರಡು ದಿನಗಳಿಗೊಮ್ಮೆ ಪುರಸಭಾ ವ್ಯಾಪ್ತಿಯಲ್ಲಿ…

ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ,ಸಂಭ್ರಮಾಚರಣೆ

ಮೂಡುಬಿದಿರೆ: ಇಲ್ಲಿನ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ವಿವಿಧ ವಾರ್ಡ್‍ಗಳಲ್ಲಿ ಕಾಯಕರ್ತರು ಸಂಭ್ರಮಾಚರಿಸಿದರು. ಬಿಜೆಪಿ ಗೆಲುವಿನ ಬಗ್ಗೆ ಮಾತನಾಡಿದ ಶಾಸಕ ಉಮಾನಾಥ ಕೋಟ್ಯಾನ್,…

ಮೂಡುಬಿದಿರೆ ಪುರಸಭೆ ಚುನಾವಣೆ: ಮತದಾರನಿಂದ ಬಿಜೆಪಿಗೆ ಮಣೆ

ಮೂಡುಬಿದಿರೆ: ಕಳೆದ ನಾಲ್ಕು ದಶಕದ ಮುಡುಬಿದಿರೆ ಪುರಸಭೆ ಆಡಳಿತದಲ್ಲಿ ಮೊದಲ ಬಾರಿಗೆ ಸ್ಪಷ್ಟ ಬಹುಮತ ಪಡೆದಿದೆ. 23 ವಾರ್ಡ್‍ಗಳಲ್ಲಿ 12 ಬಿಜೆಪಿ, 11 ಕಾಂಗ್ರೆಸ್ ಪಡೆದಿದ್ದು, ಕಳೆದ…

ಸಿಇಟಿ ಫಲಿತಾಂಶ : ಆಳ್ವಾಸ್ ವಿದ್ಯಾರ್ಥಿಗಳ ಉತ್ತಮ ಸಾಧನೆ

ಮೂಡುಬಿದಿರೆ: 2019ರಲ್ಲಿ ಸಿಇಟಿ ಪರೀಕ್ಷೆಗೆ ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಹಾಜರಾಗಿದ್ದು ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಆಳ್ವಾಸ್ ದರ್ಶನ್ ಸಮರ್ಥ ಬಿ.ಎಸ್ ಅಗ್ರಿಕಲ್ಚರ್‍ನಲ್ಲಿ 10ನೇ RANK…

ಮೂಡುಬಿದಿರೆ ಭಂಡಾರಿ ಸಮಾಜಸೇವಾ ಸಂಘ ವಾಷೀಕೋತ್ಸವ

ಮೂಡುಬಿದಿರೆ: ಯಾವುದೇ ಸಮುದಾಯದ ಸಂಘಗಳ ಸದಸ್ಯರು ಮಾತ್ರ ಕೆಲಸ ಮಾಡುವುದಲ್ಲ. ಪ್ರತಿಯೊಬ್ಬರು ಸಂಘದಲ್ಲಿ ತೊಡಗಿಸಿಕೊಂಡಾಗ ಸಮುದಾಯವನ್ನು ಮುನ್ನಡೆಸಲು ಸಾಧ್ಯ. ಆ ಮೂಲಕ ಸಮುದಾಯದ ಅಶಕ್ತರ ಏಳಿಗೆ, ಸಮಾಜಸೇವೆಯನ್ನು…

ಮೂಡುಬಿದಿರೆಗೆ ಗೋಬಿ ಮಂಚೂರಿ ಪರಿಚಯಿಸಿದ್ದ ಕೆ.ವಾಸುದೇವ ಪ್ರಭು ನಿಧನ

ಮೂಡುಬಿದಿರೆ: ಸಾಯಿಕೃಪಾ ಹೊಟೇಲ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ಕೆ.ವಾಸುದೇವ ಪ್ರಭು(67ವ) ಅಲ್ಪಕಾಲದ ಅಸೌಖ್ಯದಿಂದ ಕಳೆದ ಮೇ 22ರಂದು ನಿಧನ ಹೊಂದಿದರು. ಅವರು ಪತ್ನಿ, ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.…

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ

ಮೂಡುಬಿದಿರೆ: ವಿದ್ಯಾರ್ಥಿ ಜೀವನ ಮುಗಿದ ಕ್ಷಣ ಇದು ಜೀವನದ ಹೊಸ ಆರಂಭದ ಸೂಚನೆ. ಕಲಿತ ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಬೇಕು. ಅಭಿವೃದ್ದಿಯ ಹೆಸರಿನಲ್ಲಿ ಇವತ್ತು…

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು-ಸಂಭ್ರಮಾಚರಣೆ

ಮೂಡುಬಿದಿರೆ: ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚಿನ ಸ್ಥಾನ ಪಡೆದ ಬಿಜೆಪಿ ಪಕ್ಷ ಹಾಗೂ ದ.ಕ ಲೋಕಸಭಾ ಕ್ಷೇತ್ರದಲ್ಲಿ ನಳಿನ್ ಕುಮಾರ್ ಕಟೀಲ್ ಸತತ ಮೂರನೇ ಬಾರಿ ಜಯಗಳಿಸಿದ ಹಿನ್ನಲೆಯಲ್ಲಿ…

ವಿ.ಟಿ.ಯು ಆಂತರ್ ವಲಯ ಖೋ ಖೋ: ಆಳ್ವಾಸ್ ಮಹಿಳಾ ತಂಡಕ್ಕೆ ಪ್ರಶಸ್ತಿ

ಮೂಡುಬಿದಿರೆ: ವಿ.ಟಿ.ಯು ಅಂತರ್ ವಲಯದ ಖೋ-ಖೋ ಚಾಂಪಿಯನ್ ಶಿಪ್ ನಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮಹಿಳಾ ವಿಭಾಗ ಪ್ರಥಮ ಸ್ಥಾನ ಪಡೆಯಿತು. ತುಮಕೂರು ಗುಬ್ಬಿಯ ಚನ್ನಬಸವೇಶ್ವರ ಇಂಜಿನಿಯರಿಂಗ್…

ಕೊಡ್ಯಡ್ಕ ದೇವಳದಲ್ಲಿ ಆರಾಧನಾ ಸೇವಾ ತಂಡದಿಂದ ಸಂಭ್ರಮ

ಮೂಡುಬಿದಿರೆ: ನಮ್ಮ ಮನಸ್ಥಿತಿಗೆ ಅನುಗುಣವಾಗಿ ನಮ್ಮ ಜೀವನದಲ್ಲಿ ಸರಿಯಾದ ಆಯ್ಕೆ ಮಾಡಬೇಕು. ಆಯ್ಕೆ ಸರಿಯಾಗಿದಲ್ಲಿ ಬದುಕು ಸುಂದರವಾಗುತ್ತದೆ. ಸುಂದರವಾದ ಬದುಕನ್ನು ನಮ್ಮದೇ ಕ್ಷೇತ್ರದಲ್ಲಿ, ಜೀವನದಲ್ಲಿ ಅನುಭವಿಸಬೇಕು. ಬದುಕಿನಲ್ಲಿ…