Category: moodabidre

ಮೂಡುಬಿದಿರೆ ಪುರಸಭಾ ಚುನಾವಣೆ : ಅಂತಿಮ ಕಣದಲ್ಲಿ 77 ಅಭ್ಯರ್ಥಿಗಳು

ಮೂಡುಬಿದಿರೆ: ಮೇ 29ರಂದು ಮೂಡುಬಿದಿರೆ ಪುರಸಭೆಯ 23 ವಾರ್ಡುಗಳಿಗೆ ನಡೆಯುವ ಚುನಾವಣೆಗೆ ಈಗಾಗಲೇ 85 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುವ ಸೋಮವಾರದಂದು 8…

ಮೇ.21ರಂದು ಆರಾಧನಾ ಸೇವಾ ತಂಡದಿಂದ ಸಂಭ್ರಮ

ಮೂಡುಬಿದಿರೆ: ಇಲ್ಲಿನ ಆರದಿರಲಿ ಬದುಕು ಆರಾಧನಾ ಸೇವಾ ತಂಡದ ಆಶ್ರಯದಲ್ಲಿ ಮೇ.21ರಂದು ಹೊಸನಾಡು ಕೊಡ್ಯಡ್ಕ ಶ್ರೀದೇವಿ ಅನ್ನಪೂರ್ಣೇಶ್ವರಿ ದೇವಸ್ಥಾನಲ್ಲಿ ಸಂಭ್ರಮ ಎಂಬ ಹೆಸರಿನೊಂದಿಗೆ ಕೊಡಗು ನೆರೆ ಸಂತ್ರಸ್ತರಿಗೆ…

ಪುತ್ತಿಗೆ ಗ್ರಾ.ಪಂ ಮಾಜಿ ಅಧ್ಯಕ್ಷ ಮೇಲೆ ಹಲ್ಲೆ : 6ಜನರ ವಿರುದ್ಧ ಕೇಸು

ಮೂಡುಬಿದಿರೆ : ಜಿಲ್ಲಾ ಪಂಚಾಯಿತಿ ಟಾಕ್‍ಪೋರ್ಸ್ ಅನುದಾನದಲ್ಲಿ ಪುತ್ತಿಗೆ ಗ್ರಾ.ಪಂ ವ್ಯಾಪ್ತಿಯ ಹಂಡೇಲು ಶಾಲೆ ಬಳಿ ಬೋರ್‍ವೆಲ್ ಕಾಮಗಾರಿ ಮೇಲ್ವೀಚಾಚರಣೆ ನಡೆಸುತ್ತಿದ್ದ ಗ್ರಾ.ಪಂ ಮಾಜಿ ಅಧ್ಯಕ್ಷ, ಪ್ರಸ್ತುತ…

ಆಳ್ವಾಸ್‍ನಲ್ಲಿ ಹೋಮಿಯೋಪಥಿ ರಾಷ್ಟ್ರೀಯ ಸಮಾವೇಶ

ಮೂಡುಬಿದಿರೆ: ವೈದ್ಯಕೀಯ ಕ್ಷೇತ್ರದ ಯಾವುದೇ ವಿಭಾಗದಲ್ಲಿ ನೀವು ಆಸಕ್ತರಾಗಿದ್ದು, ನಂಬಿಕೆ ಹಾಗೂ ಶ್ರದ್ಧೆಯಿಂದ ವ್ಯಾಸಂಗ ಮಾಡಿದಲ್ಲಿ ವೃತ್ತಿ ಜೀವನದಲ್ಲಿ ತೃಪ್ತಿ, ಯಶಸ್ಸು ಸಿಗುತ್ತದೆ. ಹಿಂದೆ ಹೊಮಿಯೋಪಥಿ ಸೇರಲು…

ಮೂಡುಬಿದಿರೆ: ಯೋಗ ಶಿಬಿರ ಸಮಾರೋಪ

ಮೂಡುಬಿದಿರೆ: ಜೈನ್‍ಮಿಲನ್‍ಘಟಕದ ವತಿಯಿಂದ ಪತಂಜಲಿ ಯೋಗ ಸಮಿತಿಯ ಸಹಯೋಗದಲ್ಲಿ ಇಲ್ಲಿನ ಲೆಪ್ಪದ ಬಸದಿಯ ಆವರಣದಲ್ಲಿ ಜರಗಿದ 16 ದಿನಗಳ ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.…

ಟ್ಯಾಂಕ್ ಬಿದ್ದ ಗಿಡುಗ ಹಕ್ಕಿಯನ್ನು ರಕ್ಷಿಸಿದ ದಂಪತಿ

ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡೆಯಂಗಡಿಯಲ್ಲಿ ಪುತ್ತಿಗೆ ಕುಡಿಯುವ ನೀರಿನ ಟ್ಯಾಂಕ್‍ಗೆ ಬಿದ್ದ ಗಿಡುಗ ಹಕ್ಕಿಯನ್ನು ಸ್ಥಳೀಯ ದಂಪತಿ ರಕ್ಷಿಸಿದ್ದಾರೆ. ಗುಡ್ಡೆಯಂಗಡಿ ಕಿರುಸೇತುವೆಯ ಬಳಿ ಪಂಚಾಯಿತಿಯವರು…

ಸಿಬಿಎಸ್‍ಸಿ: ಎಂ.ಕೆ. ಶೆಟ್ಟಿ ಸ್ಕೂಲ್‍ಗೆ ಶೇ.100 ಪಲಿತಾಂಶ

ಮೂಡುಬಿದಿರೆ: ಸಿಬಿಎಸ್‍ಸಿ ಹತ್ತನೆ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಕಲ್ಲಬೆಟ್ಟು ಎಂ.ಕೆ ಶೆಟ್ಟಿ ಸ್ಕೂಲ್‍ಗೆ ಶೇ.100 ಪಲಿತಾಂಶ ಬಂದಿದೆ. ಶಿವಾನಿ ಶೇ.93 ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.…

ಕೋಟೆಬಾಗಿಲು ವೀರಮಾರುತಿ ದೇವಸ್ಥಾನದ ವಾರ್ಷಿಕ ಜಾತ್ರೆ

ಮೂಡುಬಿದಿರೆ: ಕೋಟೆಬಾಗಿಲು ಶ್ರೀ ವೀರಮಾರುತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಶ್ರೀ ಕ್ಷೇತ್ರದಲ್ಲಿ ನಡೆಯಿತು. ನಾಗದೇವರಿಗೆ ಪಂಚಾಮೃತ ಅಭಿಷೇಕ, ಗಣಪತಿ ದೇವರಿಗೆ ಗಣಹೋಮ, ಕ್ಷೇತ್ರದಲ್ಲಿ ನವಕ ಹೋಮ,…

ಮೂಡುಬಿದಿರೆ: ಎಂ.ಸಂಜೀವ ಮೊಯ್ಲಿ ಶ್ರದ್ಧಾಂಜಲಿ ಸಭೆ

ಮೂಡುಬಿದಿರೆ: ಅನಾರೋಗ್ಯದಿಂದ ನಿಧನರಾದ ಎಂ.ಸಂಜೀವ ಮೊಯ್ಲಿ ಅವರಿಗೆ ಬ್ಲಾಕ್ ಕಾಂಗ್ರೆಸ್ ಮೂಡುಬಿದಿರೆ ಇದರ ವತಿಯಿಂದ ಮಂಗಳವಾರ ತುರ್ತು ಸಭೆಯ ಮೂಲಕ ಶ್ರದ್ಧಾಂಜಲಿಯನ್ನು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಲ್ಲಿಸಲಾಯಿತು.…

ಯೆನೆಪೋಯ ಕಾಲೇಜಿನಲ್ಲಿ ರಾಷ್ಟ್ರೀಯ ಸಮ್ಮೇಳನ

ಮೂಡುಬಿದಿರೆ: ಜಗತ್ತು ನಾಲ್ಕನೇ ಕೈಗಾರಿಕ್ರಾಂತಿಯಲ್ಲಿದ್ದು ಆಟೊಮಿಷಿನ್ ಯುಗದಲ್ಲಿದ್ದೇವೆ . ಸಾಂಪ್ರದಾಯಕ ಕಲಿಕೆಗೆ ಮೀಸಲಾಗದೆ ಅಂತರ್ವಿಭಾಗಿಯ ವಿಷಯಗಳಾದ ಐಟಿಒ, ಎಐ, ಕ್ಲೌಡ್ ಕಂಪ್ಯೂಟಿಂಗ್ ಇತ್ಯಾದಿ ಕಲಿಕೆಯ ಕಡೆಗೆ ಮುಖ…

ಆಳ್ವಾಸ್ ನ್ಯೂಸ್ ಟೈಮ್‍ನ ಶತಕದ ಸಂಭ್ರಮ

ಮೂಡುಬಿದಿರೆ: ಪತ್ರಕರ್ತನಿಗೆ ಜರ್ನಲಿಸಂ ಮುಖ್ಯವಾಗಬೇಕೇ ಹೊರತು ಬೇರೆ ಯಾವುದೇ ಇಸಂಗಳಲ್ಲ. ಯಾವುದೇ ತತ್ವ ಸಿದ್ಧಾಂತಗಳಿದ್ದರೂ ಅವು ವೈಯಕ್ತಿಕವಾಗಿ ನೆಲೆಗೆ ಮಾತ್ರ ಸೀಮಿತವಾಗಿರಬೇಕು. ತನ್ನ ವೃತ್ತಿಯೊಳಗೆ ಅವು ಎಂದೂ…

ಮೂಡುಬಿದಿರೆ: ಬೇಸಿಗೆ ಶಿಬಿರ ಸಂಪನ್ನ

ಮೂಡುಬಿದಿರೆ: ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ ಮಂಗಳೂರು ಗ್ರಾಮಾಂತರ, ಸಾರ್ವಜನಿಕ ಶಿಕ್ಷಣ ಇಲಾಖೆ ಮೂಡುಬಿದಿರೆ ಇವರ…

ಮೂಡುಬಿದಿರೆ : ಜಮೀಯ್ಯತುಲ್ ಫಲಾಹ್‍ನಿಂದ ರಂಜಾನ್ ಕಿಟ್ ವಿತರಣೆ

ಮೂಡುಬಿದಿರೆ : ಜಮೀಯ್ಯತುಲ್ ಫಲಾಹ್ ಮೂಡುಬಿದಿರೆ ಇದರ ವತಿಯಿಂದ ರಂಜಾನ್ ಪ್ರಯುಕ್ತ ಆರ್ಥಿಕವಾಗಿ ತೀರಾ ಹಿಂದುಳಿದ ಮತ್ತುಝಖಾತಿಗೆ ಅರ್ಹರಾದ ಆಯ್ದ ಮುಸ್ಲಿಂ 165 ಬಡ ಕುಟುಂಬಗಳಿಗೆ ಶನಿವಾರ…

ನಾಟಾದಲ್ಲಿ ಆಳ್ವಾಸ್ ಕಾಲೇಜಿನ 480 ವಿದ್ಯಾರ್ಥಿಗಳು ತೇರ್ಗಡೆ

ಮೂಡುಬಿದಿರೆ: ನ್ಯಾಷನಲ್ ಆಪ್ಟಿಟ್ಯುಡ್ ಟೆಸ್ಟ್ ಫಾರ್ ಆರ್ಕಿಟೆಕ್ಚರ್ (ಓಂಖಿಂ-2019) ರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿ ಮೂಡಬಿದಿರೆಯ ಆಳ್ವಾಸ್ ಪಿ.ಯುಕಾಲೇಜಿನ 480 ವಿದ್ಯಾರ್ಥಿಗಳು ತೇರ್ಗೆಡೆಯಾಗಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ…