79ನೇ ಅಖಿಲ ಭಾರತ ವಿ.ವಿ ಅಥ್ಲೆಟಿಕ್ಸ್- ಅತಿಥೇಯ ಮಂಗಳೂರು ವಿ.ವಿ ಚಾಂಪಿಯನ್
ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಮೂಡುಬಿದಿರೆ ಸ್ವರಾಜ್ಯ ಮೈದಾನದ ಸಿಂಥೆಟಿಕ್ ಟ್ರ್ಯಾಕ್ನಲ್ಲಿ ಐದು ದಿನಗಳ ಕಾಲ ನಡೆದ 79ನೇ ಅಖಿಲ ಭಾರತ…
ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಮೂಡುಬಿದಿರೆ ಸ್ವರಾಜ್ಯ ಮೈದಾನದ ಸಿಂಥೆಟಿಕ್ ಟ್ರ್ಯಾಕ್ನಲ್ಲಿ ಐದು ದಿನಗಳ ಕಾಲ ನಡೆದ 79ನೇ ಅಖಿಲ ಭಾರತ…
ಮೂಡುಬಿದಿರೆ: ಮಾನವ ಜಗತ್ತಿನಲ್ಲಿ ಹುಟ್ಟು ಹಬ್ಬ ಆಚರಣೆ ಎಂಬುದು ಹಿಂದಿನಿಂದಲೂ ರೂಢಿಸಿಕೊಂಡ ಸಂಸ್ಕøತಿ. ಹಬ್ಬ ಎಂಬುದು ಜನರನ್ನು ಒಗ್ಗೂಡಿಸುವ ಮಾಧ್ಯಮವಾಗಿದೆ. ಜಾತಿ ಧರ್ಮ ಯಾವುದೇ ಇದ್ದರು, ದೇವರ…
ಕುಪ್ಪೆಪದವು: ಚಿರತೆಯೊಂದು ದಾಳಿ ನಡೆಸಿ ಹಸುವನ್ನು ಕೊಂದು ಹಾಕಿದ ಘಟನೆ ಕುಪ್ಪೆಪದವು ಸಮೀಪದ ಬಾರ್ದಿಲ ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಹೊನ್ನಯ್ಯ ಎಂಬವರ ಮನೆಯ ಕೊಟ್ಟಿಗೆಯಲ್ಲಿದ್ದ ದನವನ್ನು…
ವಿದ್ಯಾಗಿರಿ: ಪ್ರತಿಯೊಬ್ಬರಲ್ಲೂ ವಿಭಿನ್ನ ರೀತಿಯ ಪ್ರತಿಭೆಗಳಿರುತ್ತವೆ. ಅದನ್ನು ಪ್ರದರ್ಶಿಸಲು ಆಸಕ್ತಿ ಮತ್ತು ಅವಕಾಶ ತುಂಬಾ ಮುಖ್ಯ. ಆಸಕ್ತಿ ಎನ್ನುವುದು ಸತತ ಪ್ರಯತ್ನದಿಂದ ಹುಟ್ಟಿಕೊಂಡರೇ, ಅವಕಾಶ ಕಲೆಗಾರನನ್ನು ಅರಸುತ್ತಾ…
ಮೂಡುಬಿದಿರೆ: ಇಲ್ಲಿನ ಕಲ್ಲಬೆಟ್ಟು ಎಕ್ಸಲೆಂಟ್ ಪ.ಪೂ.ಕಾಲೇಜಿನಲ್ಲಿ ವಿದ್ವಾನ್ ಕೃಷ್ಣರಾಜ ಕುತ್ಪಾಡಿಯವರಿಂದ ‘ವಿವೇಚನೀ’ ಸರಣಿ ಉಪನ್ಯಾಸ ಕಾರ್ಯಕ್ರಮದ ಅಂಗವಾಗಿ ಸಂಸ್ಕಾರ ಮತ್ತು ಮೌಲ್ಯಗಳ ಕುರಿತು ವಿಶೇಷ ಉಪನ್ಯಾಸ ಜರುಗಿತು.…
ಮೂಡುಬಿದಿರೆ: ಕಳೆದ ಕೆಲವು ಸಮಯಗಳಿಂದ ರಸ್ತೆಗಳಲ್ಲಿ ದೊಡ್ಡ ಹೊಂಡಗಳು ಸೃಷ್ಟಿಯಾಗಿದ್ದು, ವಾಹನಗಳ ಸಂಚಾರಕ್ಕೆ ತೊಂದರೆ ಮತ್ತು ಸವಾರರಿಗೆ ಹಾನಿಯುಂಟು ಮಾಡುತ್ತಿದ್ದ ರಸ್ತೆಯನ್ನು ಗ್ರಾಮದ ಯುವಕರೆಲ್ಲರೂ ಒಟ್ಟು ಸೇರಿ…
ಮೂಡುಬಿದಿರೆ: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ವಿದ್ಯಾರ್ಥಿ ಗೌತಮ್ನ ಚಿಕಿತ್ಸೆಗಾಗಿ ಮೂಡುಬಿದಿರೆಯ ಯುವಮಿಲನ ಸಂಘಟನೆಯು ರೂ.25 ಸಾವಿರ ಆರ್ಥಿಕ ನೆರವು ನೀಡಿ ಸಹಕರಿಸಿದೆ. ಈ ಸಂದರ್ಭದಲ್ಲಿ ಯುವಮಿಲನ ಸಂಘಟನೆಯ…
ಮೂಡುಬಿದಿರೆ: ಹಿಂದೂ ಸಮಾಜದಲ್ಲಿ ನಂಬಿಕೆ, ಶ್ರದ್ದೆಯ ಅಡಿಪಾಯದಲ್ಲಿ ಇದ್ದು, ಅಂತಹ ನಂಬಿಕೆಗಳಿಗೆ ಕೈ ಹಾಕುವ ದುಸ್ಸಾಹಸ ಬೇಡ. ಈ ರೀತಿಯ ಕಾರ್ಯ ಅನ್ಯಧರ್ಮೀಯರಿಗಿಂತಲೂ ಹಿಂದೂ ರಾಜಕೀಯ ನಾಯಕರಿಂದಲೇ…
ಮೂಡುಬಿದಿರೆ: ಶಿರ್ತಾಡಿಯ ಹೋಲಿ ಏಂಜೆಲ್ಸ್ ಹಾಗೂ ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟ ಶಾಲಾ ವಠಾರದಲ್ಲಿ ನಡೆಯಿತು. ಶಾಲೆಯ ಹಳೆ ವಿದ್ಯಾರ್ಥಿನಿ, ಅಂತಾರಾಷ್ಟ್ರೀಯ ಕ್ರೀಡಾಪಟು…
ಮೂಡುಬಿದಿರೆ: ಸ್ವಯಂ ಪ್ರೇರಿತ ಸೇವೆಯೇ ನಿತ್ಯ ಸಾಧನೆ. ಸ್ವಯಂಸೇವೆಯಿಂದ ಧರ್ಮರಕ್ಷಣೆಯ ಜೊತೆಗೆ ಸಮಾಜದ ರಕ್ಷಣೆಯಾಗಬೇಕು. ಸ್ವಯಂಸೇವೆ ವ್ಯಕ್ತಿತ್ವ ನಿರ್ಮಾಣ ಮಾಡಿದರೆ, ಸ್ವಸಹಾಯ ಸಂಘಗಳು ಸಂಸಾರ, ಸಮಾಜವನ್ನು ಕಟ್ಟುವಂತಹ…
ಮೂಡುಬಿದಿರೆ: ಮೂಡುಬಿದಿರೆ ಕ್ಷೇತ್ರ ಬಿಜೆಪಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಕೇಶ್ ಶೆಟ್ಟಿ ಅವರ ತಾಯಿ ಹಾಗೂ ಅತ್ತೆ( ಪತ್ನಿಯ ತಾಯಿ) ಕೆಲವೇ ಗಂಟೆಗಳ ಅಂತರದಲ್ಲಿ ಶನಿವಾರ ನಿಧನ…
ಮೂಡುಬಿದಿರೆ: ಇಲ್ಲಿನ ಕಾಲೇಜೊಂದರ ವಿದ್ಯಾರ್ಥಿಯೋರ್ವ ನಾಪತ್ತೆಯಾಗಿದ್ದಾನೆ. ಈತ ಪ್ರಥಮ ಬಿಕಾಂ ವಿದ್ಯಾರ್ಥಿಯಾಗಿದ್ದು, ಹಾಸ್ಟೆಲ್ನಿಂದ ಕಳೆದ ಡಿ18ರಿಂದ ನಾಪತ್ತೆಯಾಗಿದ್ದಾನೆ. ಇಲ್ಲಿನ ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿ ಸುದೈವ (19 ವರ್ಷ)…
ಮೂಡುಬಿದಿರೆ: ಡಾ. ರಾಜ್ಕುಮಾರ್, ಚಾರ್ಲಿಚಾಪ್ಲಿನ್ನಂತಹ ಮಹಾನ್ ಕಲಾವಿದರು ಕೂಡಾ ರಂಗಭೂಮಿಯ ಹಿನ್ನೆಲೆಯಿಂದ ಬೆಳೆದು ಬಂದವರು. ರಂಗಭೂಮಿ ಕಲಾವಿದರ ಕಲಾಜೀವನದ ಜೀವಾಳ ಎಂದು ಚಲನಚಿತ್ರ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ…
ಮೂಡುಬಿದಿರೆ: ಕನ್ನಡ ಭಾಷೆ ನಮ್ಮ ಮಾತೃ ಭಾಷೆ, ಇಂಗ್ಲೀಷ್ ಭಾಷೆ ವ್ಯವಹಾರಿಕ ಹಾಗೂ ಉದ್ಯೋಗದ ಭಾಷೆ. ಹೆಚ್ಚುತ್ತಿರುವ ಇಂಗ್ಲೀಷ್ ಮಾಧ್ಯಮ ಶಾಲೆಗಳ ಮಧ್ಯೆಯೂ ಕಲ್ಲಬೆಟ್ಟುವಿನಂತಹ ಕೆಲವು ಕನ್ನಡ…