Category: moodabidre

ಬೋನಿಗೆ ಬೀಳದ ಚಿರತೆ ಆತಂಕದಲ್ಲಿ ಜನತೆ

ಕುಪ್ಪೆಪದವು: ಕುಪ್ಪೆಪದವು ಪರಿಸರದಲ್ಲಿ ಪದೇ ಪದೇ ಚಿರತೆ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆ ಚಿರತೆಯನ್ನು ಸೆರೆಹಿಡಿಯುವ ಉದ್ದೇಶದಿಂದ ಇಲ್ಲಿಗೆ ಸಮೀಪದ ದೊಡ್ಡಳಿಕೆ ಎಂಬಲ್ಲಿ ಬೋನ್ ಅಳವಡಿಸಿದ್ದಾರೆ. ಆದರೆ…

25ನೇ ಆಳ್ವಾಸ್ ವಿರಾಸತ್‍ಗೆ ಅದ್ದೂರಿ ಚಾಲನೆ

ಮೂಡುಬಿದಿರೆ: ಕಲೆ ಮತ್ತು ಸಂಗೀತ ಕ್ಷೇತ್ರದಲ್ಲಿ ತಾಳ, ರಾಗ, ನಾದಗಳ ಒಗ್ಗೂಡುವಿಕೆಯಿಂದ ಸಂಗೀತ ಸಂಪೂರ್ಣಗೊಳ್ಳುತ್ತದೆ. ಕಲಾಸಾಹಿತ್ಯ, ಸಂಗೀತದಿಂದ ಜನಸಾಗರವನ್ನು ಒಂದುಗೂಡಿಸಿ, ಜನರಲ್ಲಿ ಸಾಮರಸ್ಯ ಮೂಡಿಸಿ, ರಸಭೋಜನವನ್ನು ಆಳ್ವಾಸ್…

ರೆಡ್‍ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಕಳವು ಆರೋಪಿಗೆ ಮಾರಣಾಂತಿಕ ಹಲ್ಲೆ

ಕುಪ್ಪೆಪದವು: ಅಂಗಡಿಗೆ ನುಗ್ಗಿದ ಕಳವು ಆರೋಪಿಯೋರ್ವನನ್ನು ಸಾರ್ವಜನಿಕರು ರೆಡ್‍ಹ್ಯಾಂಡ್ ಆಗಿ ಹಿಡಿದು ಯದ್ವಾತದ್ವಾ ಹಲ್ಲೆ ನಡೆಸಿ ಬಜಪೆ ಪೊಲೀಸರಿಗೊಪ್ಪಿಸಿದ ಘಟನೆ ಗುರುಪುರ ಕೈಕಂಬದಲ್ಲಿ ನಿನ್ನೆ ನಡೆದಿದ್ದು, ಪರಿಣಾಮ…

ಮೂಡುಬಿದಿರೆ ಮಾಸ್ತಿಕಟ್ಟೆ ಶಾಲಾ ವಾರ್ಷಿಕೋತ್ಸವ

ಮೂಡುಬಿದಿರೆ: ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬದುಕುವ ವಿದ್ಯೆ ಸಿಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರವು ಒಂದು ಸಾವಿರ ಕನ್ನಡ ಮಾಧ್ಯಮ ಶಾಲೆಯನ್ನು ತೆರೆಯಲು ಚಿಂತನೆಯನ್ನು ಮಾಡುತ್ತಿದೆ ಎಂದು…

ಚಿತ್ರಕಲಾವಿದ ಸೂರ್ಯ ಪ್ರಕಾಶ್‍ಗೆ ಆಳ್ವಾಸ್ ವರ್ಣ ವಿರಾಸತ್ 2019 ಪ್ರಶಸ್ತಿ

ಮೂಡುಬಿದಿರೆ: 25ನೇ ವರ್ಷದ ಆಳ್ವಾಸ್ ವಿರಾಸತ್‍ಗೆ ಪೂರಕವಾಗಿ ಆಳ್ವಾಸ್ ವರ್ಣವಿರಾಸತ್ ನಡೆಯುತ್ತಿದ್ದು, ಈ ಬಾರಿಯ ಆಳ್ವಾಸ್ ವರ್ಣ ವಿರಾಸತ್ 2019 ಪ್ರಶಸ್ತಿಯನ್ನು ಹೈದರಾಬಾದಿನ ಹಿರಿಯ ಕಲಾವಿದರಾದ ಸೂರ್ಯ…

ಆಳ್ವಾಸ್ ವರ್ಣ ವಿರಾಸತ್ 2019 ರಾಷ್ಟ್ರಮಟ್ಟದ ಚಿತ್ರಕಲಾ ಶಿಬಿರಕ್ಕೆ ಚಾಲನೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ 25ನೇ ವರ್ಷದ ಆಳ್ವಾಸ್ ವಿರಾಸತ್ ಗೆ ಪೂರಕವಾಗಿ ಜ.1ರಿಂದ 6ರವರೆಗೆ ನಡೆಯಲಿರುವ ಆಳ್ವಾಸ್ ವರ್ಣ ವಿರಾಸತ್ 2019 ರಾಷ್ಟ್ರ…

ಶ್ರಮದಾನದ ಜೊತೆಗೆ ವಿದ್ಯಾರ್ಥಿಗಳಿಗೆ ಪ್ರಯೋಗಾತ್ಮಕವಾಗಿ ಬೆಳೆಯಲು ಎನ್‍ಎಸ್‍ಎಸ್ ಸಹಕಾರಿ : ಪ್ರೊ.ಚಂದ್ರಶೇಖರ ದೀಕ್ಷಿತ್

ಮೂಡುಬಿದಿರೆ : ಎನ್‍ಎಸ್‍ಎಸ್ ಪ್ರತಿಯೊಬ್ಬರಲ್ಲಿಯೂ ಆತ್ಮೀಯತೆಯನ್ನು ಬೆಳೆಸುತ್ತದೆ. ಎನ್‍ಎಸ್‍ಎಸ್ ಶಿಬಿರವು ಶ್ರಮದಾನದ ಒಂದು ಭಾಗವಾದರೆ, ಇನ್ನೊಂದೆಡೆ ಶೈಕ್ಷಣಿಕ, ಸಾಂಸ್ಕøತಿಕ ಹಾಗೂ ಸಮಯಪ್ರಜ್ಞೆ ಎಲ್ಲವೂ ಎನ್‍ಎಸ್‍ಎಸ್‍ನ ಭಾಗವಾಗಿದೆಯಲ್ಲದೆ ವಿದ್ಯಾರ್ಥಿಗಳು…

53ನೇ ರಾಜ್ಯಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆ

ಮೂಡುಬಿದಿರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಬೀದರ್ ಜಿಲ್ಲಾ ಅಮೆಚೂರ್ ಅತ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ನಡೆದ 53ನೇ ರಾಜ್ಯಮಟ್ಟದ ಗುಡ್ಡಗಾಡು ಓಟ ಚಾಂಪಿಯನ್‍ಶಿಪ್‍ನಲ್ಲಿ ಆಳ್ವಾಸ್ ತಂಡ ಪ್ರಶಸ್ತಿ ಪಡೆದುಕೊಂಡಿದೆ.…

ಕ್ರಿಸ್‍ಮಸ್ ನಕ್ಷತ್ರ ಹಾಗೂ ಗೋದಳಿ ಸ್ಪರ್ಧೆ

ಮೂಡುಬಿದಿರೆ: ಐಸಿವೈಎಂ ಮೂಡುಬಿದಿರೆ ವಲಯ ಏರ್ಪಡಿಸಿದ್ದ ಕ್ರಿಸ್‍ಮಸ್ ನಕ್ಷತ್ರ ಹಾಗೂ ಗೋದಳಿ ಸ್ಪರ್ಧೆಯಲ್ಲಿ ಶಿರ್ತಾಡಿಯ ಮೌಂಟ್ ಕಾರ್ಮೆಲ್ ಚರ್ಚ್‍ನಲ್ಲಿ ಶಿರ್ತಾಡಿ ಲೈಫ್ ಗ್ರೂಪ್ ಯುವಕರ ತಂಡದ ಮೂರು…

ಸಿಸಿ ಟಿವಿ, ಶೌಚಾಲಯ, ಸಿಬ್ಬಂದಿ, ನೆಟ್‍ವರ್ಕ್, ಸರ್ವರ್ ಇಲ್ಲ! ಶಾಸಕ ಭರತ್ ಶೆಟ್ಟಿ ದಿಡೀರ್ ಭೇಟಿ ವೇಳೆ ಗುಟ್ಟು ರಟ್ಟು

ಇನ್: ಸಮಸ್ಯೆಗಳ ಸುಲಿಯಲ್ಲಿ ಗುರುಪುರ ನಾಡಕಚೇರಿ ಕೈಕಂಬ: ಕೈಕಂಬದಲ್ಲಿರುವ ಗುರುಪುರ ನಾಡಕಚೇರಿಗೆ ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ದಿಢೀರ್ ಭೇಟಿ ನೀಡಿ…

ಜೈನ್‍ಪೇಟೆಯಲ್ಲಿ ಇಂಟರ್‍ಲಾಕ್ ಕಾಮಗಾರಿಗೆ ಚಾಲನೆ

ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ 9ನೇ ಜೈನ್‍ಪೇಟೆ ವಾರ್ಡ್‍ನಲ್ಲಿ ಎಸ್. ಎಫ್. ಸಿ ಅನುದಾನದಿಂದ ರೂ 7.5 ಲಕ್ಷದಲ್ಲಿ ಅಮ್ಮನವರ ಬಸದಿ, ರಾಮ ಮಂದಿರ-ದೇವಾಡಿಗರ ಸಂಘದ ಬಳಿ ಇಂಟರ್…

“ಸೈಕಲ್ ಭಾಗ್ಯ”ದಿಂದ ವಂಚಿತರಾದ ವಿದ್ಯಾರ್ಥಿಗಳು

ಮೂಡುಬಿದಿರೆ : ಕಳೆದ 10 ವರ್ಷಗಳಿಂದ ಸರಕಾರವು ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಸೈಕಲ್‍ಗಳನ್ನು ನೀಡುತ್ತಾ ಬರುತ್ತಿತ್ತು. ಆದರೆ ಪ್ರಸಕ್ತ ವರ್ಷದಲ್ಲಿ ಮೂಡುಬಿದಿರೆ ವಲಯದ ವಿದ್ಯಾರ್ಥಿಗಳಿಗೆ ವಿತರಿಸಬೇಕಾದ…

ಮೂಡುಬಿದಿರೆ ನ್ಯಾಯಾಲಯದಲ್ಲಿ ಆರೋಗ್ಯ ತಪಾಸಣಾ ಶಿಬಿರ

ಮೂಡುಬಿದಿರೆ: ಇಲ್ಲಿನ ವಕೀಲರ ಸಂಘದ ವತಿಯಿಂದ ಮೂಡುಬಿದಿರೆ ವಕೀಲರಿಗೆ ಹಾಗೂ ನ್ಯಾಯಾಲಯದ ಸಿಬ್ಬಂದಿ ವರ್ಗದವರಿಗೆ ಮೆಡ್ ಇನ್ನೋವ್ 8 ಹಾಗೂ ಡೆಲ್ಟಾ ಕೇರ್ ಹಾಸ್ಪಿಟಲ್ ವತಿಯಿಂದ ನಡೆದ…

ಕಂಪೆನಿ ಪೈಪೋಟಿ ತಂತ್ರಗಳ ಕುರಿತು ಉಪನ್ಯಾಸ ಕಾರ್ಯಕ್ರಮ

ಮೂಡುಬಿದಿರೆ: ಕಂಪೆನಿಗಳ ಪೈಪೋಟಿ ತಂತ್ರಗಳ ಕುರಿತು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ಆಶ್ರಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಮಿಜಾರಿನ ಕ್ಯಾಂಪಸ್‍ನಲ್ಲಿ ಆಯೋಜಿಸಲಾಯಿತು. ಲಂಡನ್ ಕೆಪಿಎಂಜಿ ಆಡಳಿತಾತ್ಮಕ…