Category: moodabidre

ಫಲಾನುಭವಿಗಳಿಗೆ ಸವಲತ್ತುಗಳ ವಿತರಣೆ

ಮೂಡುಬಿದಿರೆ: ಕಂದಾಯ ಇಲಾಖೆ ವತಿಯಿಂದ 94ಸಿ ಯಡಿಅರ್ಜಿ ಸಲ್ಲಿಸಿದ 14 ಮಂದಿಗೆ ತಹಸೀಲ್ದಾರ್ ಕಚೇರಿಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಹಕ್ಕುಪತ್ರ ವಿತರಿಸಿದರು. ಪ್ರಕೃತಿ ವಿಕೋಪದಡಿ ಲಾಲಾಜಿ ರಾಥೋಡ್…

ಪಡುಮಾರ್ನಾಡಿನಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ

ಮೂಡುಬಿದಿರೆ: ಪಡುಮಾರ್ನಾಡು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ, ರಾಮಕೃಷ್ಣ ಮಿಷನ್ ಮಂಗಳೂರು ಹಾಗೂ ವಿಘ್ನೇಶ್ವರ ಫ್ರೆಂಡ್ಸ್ ಮೂಡುಮಾರ್ನಾಡು ಇದರ ಸಹಯೋಗದಲ್ಲಿ ಸ್ವಚ್ಛ ಪಡುಮಾರ್ನಾಡು ಅಭಿಯಾನದಡಿ ಗ್ರಾ.ಪಂ.ವ್ಯಾಪ್ತಿಯ ತಂಡ್ರಕೆರೆಯಿಂದ ಕಕ್ಕೆಕಾಡುವರೆಗೆ…

ನಿರ್ಕೇರೆ ಪ್ರೌಢಶಾಲೆ ಕೊಠಡಿಗೆ ಶಿಲಾನ್ಯಾಸ

ಮೂಡುಬಿದಿರೆ: ತೆಂಕಮಿಜಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರ್ಕೆರೆ ಸರ್ಕಾರಿ ಪ್ರೌಢಶಾಲೆಯ ರೂ.15.75 ಲಕ್ಷ ವೆಚ್ಚದ ನಿರ್ಮಾಣಗೊಳ್ಳಲಿರುವ ಕೊಠಡಿಗೆ ಶಿಲಾನ್ಯಾಸ ನೆರವೇರಿಸಲಾಯಿತು. ಶಾಸಕ ಉಮಾನಾಥ ಕೋಟ್ಯಾನ್ ಶಿಲಾನ್ಯಾಸ ನೆರವೇರಿಸಿ…

ಎಕ್ಸಲೆಂಟ್ ಕಾಲೇಜಿನಲ್ಲಿ ಇಂಗ್ಲೀಷ್ ಸಂವಹನ-ಜೀವನ ಕೌಶಲ ತರಬೇತಿ

ಮೂಡಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಕಾಲೇಜಿನಲ್ಲಿ ವಾರ್ಷಿಕ ಇ0ಗ್ಲೀಷ್ ಸಂವಹನ ಹಾಗೂ ಜೀವನ ಕೌಶಲ ತರಬೇತಿಯ ಕಾರ್ಯಕ್ರಮ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಶ್ರೀ ಧವಲಾ ಕಾಲೇಜಿನ ಪ್ರಾಂಶುಪಾಲ ರವೀಶ್…

ಬೆಳುವಾಯಿ ಶಾಸಕರ ಶಾಲೆಯಲ್ಲಿ ಗುರುವಂದನೆ ಕಾರ್ಯಕ್ರಮ

ಮೂಡುಬಿದಿರೆ: ಸಾಧನೆಗೆ ಯಾವುದೇ ಮಾಧ್ಯಮ ಮುಖ್ಯವಲ್ಲ. ಕನ್ನಡ ಮಾಧ್ಯಮದಲ್ಲಿ ಕಲಿತರೂ ಜೀವನದಲ್ಲಿ ಮುಂದೆ ಬರಬಹುದು ಹಾಗೂ ಗೌರವ ಸಂಪಾದಿಸಬಹುದು. ಕಲಿತ ಭಾಷೆಯ ಬಗ್ಗೆ ಕೀಳರಿಮೆ ಸಲ್ಲದು ಎಂದು…

ಶಿಕ್ಷಣ ಇಲಾಖೆಗೆ ಸೂಕ್ತ ಕ್ರಮಕೈಗೊಳ್ಳುವಂತೆ ಬೆಳುವಾಯಿ ಗ್ರಾಮಸಭೆಯಲ್ಲಿ ನಿರ್ಧಾರ

ಮೂಡುಬಿದಿರೆ: ಶಾಲೆಯಲ್ಲಿ ವಿದ್ಯಾರ್ಥಿಗಳಿಲ್ಲದೆ ಮುಚ್ಚಿರುವ, ಸದ್ಯ ಪಾಳುಬಿದ್ದ ಸ್ಥಿತಿಯಲ್ಲಿರುವ ಪೆರೋಡಿ ಶಾಲೆಯನ್ನು ಪಂಚಾಯಿತಿಗೆ ಹಸ್ತಾಂತರಿಸುವಂತೆ, ಇಲ್ಲವೇ ಶಿಕ್ಷಣ ಇಲಾಖೆಯೇ ಸೂಕ್ತ ಕ್ರಮ ಕೈಗೊಳ್ಳುವಂತೆ ಬೆಳುವಾಯಿ ಗ್ರಾಮಸಭೆಯಲ್ಲಿ ನಿರ್ಣಯ…

ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಸಾಂಸ್ಕøತಿಕ ರಾಯಭಾರಿಯಾಗಿ ಆಯನಾ ವಿ.ರಮಣ್ ಆಯ್ಕೆ

ಮೂಡುಬಿದಿರೆ: ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಸಂಸ್ಥೆ ಲೆಟ್ಸ್ ಟ್ರಾವೆಲ್ ಫ್ರೀ ಇದರ ಸಾಂಸ್ಕøತಿಕ ರಾಯಭಾರಿಯಾಗಿ ಮೂಡುಬಿದಿರೆ ಆಳ್ವಾಸ್ ವಿದ್ಯಾರ್ಥಿನಿ ಅಯನಾ ವಿ.ರಮಣ್ ಆಯ್ಕೆಯಾಗಿದ್ದಾರೆ. ಕಳೆದ ಜ24ರಂದು ಥಾಯ್ಲೆಂಡ್ ಬ್ಯಾಂಕಾಕಿನ…

ನಿಧನ ಶಾರದಾ ಪಿ. ಸುವರ್ಣ

ಮೂಡುಬಿದಿರೆ:ಕಲ್ಲಬೆಟ್ಟು ಗ್ರಾಮದ ಗಂಟಾಲ್‍ಕಟ್ಟೆ ಪದ್ಮ ರೈಸ್ ಮಿಲ್‍ನ ಮಾಲಕ, ಮೂಡುಬಿದಿರೆ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಪದ್ಮಯ್ಯ ಸುವರ್ಣ ಅವರ ಪತ್ನಿ ಶಾರದಾ ಪಿ. ಸುವರ್ಣ(60) ಅನಾರೋಗ್ಯದಿಂದ…

ಶೋಕಾಚರಣೆಯ ನಡುವೆ ಕೃಷಿ ಕಾರ್ಯಕ್ರಮ! ಸರಕಾರಿ ಆದೇಶದ ಉಲ್ಲಂಘನೆ ಆರೋಪ

ಕುಪ್ಪೆಪದವು: ಲಿಂಗೈಕ್ಯರಾದ ಸಿದ್ದಲಿಂಗ ಸ್ವಾಮೀಜಿಯವರ ಸ್ಮರಣಾರ್ಥ ರಾಜ್ಯ ಸರಕಾರ ನಿನ್ನೆ ಒಂದು ದಿನದ ರಜೆ ಹಾಗೂ ಮೂರು ದಿನಗಳ ಶೋಕಾಚರಣೆಯ ನಡುವೆ ಭಾರತೀಯ ಕೃಷಿ ಸಂಶೋಧನಾ ಪರಿಷತ್…

ಮಾನವ ಅಂತಕರಣವಿಲ್ಲದ ಕಾವ್ಯ ಒಪ್ಪಿಕೊಳ್ಳಲು ಕಷ್ಟಸಾಧ್ಯ: ಸುಮುಖಾನಂದ ಜಲವಳ್ಳಿ

ಮೂಡುಬಿದಿರೆ:`ಕವಿ ಕನಸುಗಾರನಾಗಿರಬೇಕು, ತನ್ನ ಮನಸ್ಸಿನಲ್ಲಿ ಏನು ಬರೆಯಬೇಕೆಂದೆನಿಸುತ್ತದೆಯೊ ಹಾಗೆ ಬರೆಯುತ್ತಾನೆ. ಆದರೆ ಆತನ ಕಾವ್ಯದಲ್ಲಿ ಮಾನವ ಅಂತಕರಣ ಇರಬೇಕು. ಅದಿಲ್ಲದಿದ್ದಲ್ಲಿ ಅದನ್ನು ಕಾವ್ಯವೆಂದು ಒಪ್ಪಿಕೊಳ್ಳಲು ಸಾದ್ಯವಿಲ್ಲ’ ಎಂದು…

ಸುಶಾಂತ್ ಕೋಟ್ಯಾನ್‍ರ “ಶ್ರೀಗಂಧದ ಅರಮನೆ” ಕಾದಂಬರಿ ಬಿಡುಗಡೆ

ಮೂಡುಬಿದಿರೆ : ಯುವ ಕಾದಂಬರಿಕಾರ ಸುಶಾಂತ್ ಕೋಟ್ಯಾನ್ ಸಚ್ಚರೀಪೇಟೆ ಅವರ `ಶ್ರೀಗಂಧದ ಅರಮನೆ’ ಕಾದಂಬರಿಯನ್ನು ಸಾಹಿತಿ ಸದಾನಂದ ನಾರಾವಿ ಇಲ್ಲಿನ ಪ್ರೆಸ್‍ಕ್ಲಬ್‍ನಲ್ಲಿ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು…

ಮಲ್ಲಕಂಬ ಚಾಂಪಿಯನ್‍ಶಿಪ್: ರಾಷ್ಟ್ರಮಟ್ಟಕ್ಕೆ ಆಳ್ವಾಸ್‍ನ ಆರು ವಿದ್ಯಾರ್ಥಿಗಳು ಆಯ್ಕೆ

ಮೂಡುಬಿದಿರೆ: ಬಾಗಲಕೋಟೆಯ ತುಳಸಿಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ಅಮೆಚ್ಯೂರ್ ಮಲ್ಲಕಂಬ ಅಸೋಶಿಯೇಶನ್ ನಡೆಸಿದ ರಾಜ್ಯಮಟ್ಟದ ಮಲ್ಲಕಂಬದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆರು ಮಂದಿ ವಿದ್ಯಾರ್ಥಿಗಳು ಸಾಧನೆ ಮಾಡಿ,…

ಗಣರಾಜ್ಯೋತ್ಸವ ಶಿಬಿರದಲ್ಲಿ ಆಳ್ವಾಸ್‍ನ ಉದಯ ಕುಮಾರ್ ಭಾಗಿ

ಮೂಡುಬಿದಿರೆ: ಭಾರತ, ಸೌಹಾರ್ದ ರಾಷ್ಟ್ರಗಳ ಪರಂಪರೆ ಹಾಗೂ ಸಾಂಸ್ಕøತಿಕ ವಿನಿಮಯಕ್ಕಾಗಿ ಭೂತಾನ್ 111ನೇ ರಾಷ್ಟ್ರೀಯ ದಿನದ ಅಂಗವಾಗಿ ಪ್ರತಿವರ್ಷ ಭೂತಾನ್‍ನಲ್ಲಿ ಹಮ್ಮಿಕೊಳ್ಳಲಾಗುವ ವೈಇಪಿ( ಯೂತ್ ಎಕ್ಸಚೆಂಜ್ ಪ್ರೋಗ್ರಾಂ)…

ಯಶಸ್ವಿ ಉದ್ಯಮಕ್ಕೆ ವಿಶೇಷ ಉಪನ್ಯಾಸ

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವ್ಯವಹಾರಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸ ನಡೆಯಿತು. ಕೆನಡಾದ ರಾಕ್ಸ್ ಆಫ್ ಕಲರ್ ಎಂಬ ಕಂಪನಿಯ ಮಾಲಕ ಸ್ಟೇನ್ ಗೋವಿಯಸ್, ಯಾವ ರೀತಿ…