Category: moodabidre

ಎಕ್ಸಲೆಂಟ್ ಕಾಲೇಜಿನಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ

ಮೂಡುಬಿದಿರೆ: ವಿಜ್ಞಾನ ಬುದ್ಧಿವಂತಿಕೆಯನ್ನು ಹೆಚ್ಚಿಸಿದರೆ, ಸಾಹಿತ್ಯ ಹೃದಯ ವೈಶಾಲ್ಯವನ್ನು ಹೆಚ್ಚಿಸುತ್ತದೆ. ಸಾಹಿತ್ಯ ನಮ್ಮ ಆಂತರಿಕ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಹಾಗಾಗಿ ‘ಸಾಹಿತ್ಯಾಧ್ಯಯನ ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ ಎಂದು ವಿದ್ವಾಂಸ…

ಹೃದಯ ಕಾಯಿಲೆಯಿರುವ ಮಗುವಿನ ಚಿಕಿತ್ಸೆಗೆ ಸ್ಪಂದಿಸಿದ ಜವನೆರ್ ಬೆದ್ರ

ಮೂಡುಬಿದಿರೆ: ಚಿಕ್ಕ ವಯಸ್ಸಿನಲ್ಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಮೂಡುಕೋಣಾಜೆಯ ಸಂತೋಷ್ ದಂಪತಿಯ ಪುತ್ರಿ ಸಾನ್ವಿ ಚಿಕಿತ್ಸೆಯ ನೆರವಿಗಾಗಿ ಮೂಡುಬಿದಿರೆಯ ಜವನೆರ್ ಬೆದ್ರ ಸಂಘಟನೆಯು ಕ್ರೋಢೀಕರಿಸಿರುವ ರೂ…

ಶತಾಯುಷಿ ಮಾರ್ಶಿಲಿನ್ ಲೋಬೊ ನಿಧನ

ಮೂಡುಬಿದಿರೆ: ದಿ.ಲಾರೆನ್ಸ್ ರೊಡ್ರಿಗಸ್ ಅವರ ಪತ್ನಿ, ಶಿರ್ತಾಡಿ ಕರಿಕುಮೇರಿನ ಶತಾಯುಷಿ ಮಾರ್ಶಿಲಿನ್ ಲೋಬೊ(106) ಸೋಮವಾರ ನಿಧನರಾದರು. ನಾಲ್ವರು ಪುತ್ರರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ. ಶಿರ್ತಾಡಿಯಲ್ಲಿ ಸಾವಿರಾರು ಗಿಡಗಳನ್ನು…

‘ವಿಷಮುಕ್ತ ಆಹಾರ ಮತ್ತು ಬದುಕು’ ಕುರಿತು ಉಪನ್ಯಾಸ

ಮೂಡುಬಿದಿರೆ: ಇಂದಿನ ಕೃಷಿಯಲ್ಲಿ ವಿಷ ರಾಸಾಯನಿಕದ ಅಧಿಕ ಬಳಕೆಯಿಂದಾಗಿ ಆ ವಿಷವು ನಮ್ಮ ದೇಹವನ್ನು ಸೇರುತ್ತಿದ್ದು, ಹೊಸ ಖಾಯಿಲೆಗಳಿಗೆ ಪ್ರಮುಖ ಕಾರಣವಾಗುತ್ತಿದೆ ಎಂಬುದಾಗಿ ಲೇಖಕರು, ಸಂಘಟಕರು ಹಾಗೂ…

ಎಕ್ಸಲೆಂಟ್ ಕಾಲೇಜಿನಲ್ಲಿ ಮೂರನೇ ವರ್ಷದ ಕನ್ನಡ ಹಬ್ಬ

ಮೂಡುಬಿದಿರೆ: ಭಾಷಾ ಸಂಘರ್ಷದಿಂದ ಭಾಷೆ ಬೆಳೆಯಲು ಸಾಧ್ಯವಿಲ್ಲ. ಭಾಷೆ ಇರುವುದು ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳುವುದಕ್ಕೆ ಮತ್ತು ಆತ್ಮಾವಲೋಕನಕ್ಕೆ ಆದರೆ ಭಾಷೆ ಇಂದು ಸಂಘರ್ಷಕ್ಕೆ ಮಾರ್ಪಾಡಾಗಿದೆ ಎಂದು ಶ್ರೀ…

ಮೂಡುಬಿದಿರೆಯಲ್ಲಿ ಭೇಟಿ ಬಜಾವೋ-ಭೇಟಿ ಪಡಾವೋ ಜಾಗೃತಿ ಜಾಥಾ

ಮೂಡುಬಿದಿರೆ: ಕೇಂದ್ರ ಸರಕಾರದ ಯೋಜನೆಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಹೆಣ್ಣು ಮಕ್ಕಳನ್ನು ರಕ್ಷಿಸಿ ಅವರಿಗೆ ಉತ್ತಮ ಶಿಕ್ಷಣ ನೀಡಬೇಕೆನ್ನುವ ನಿಟ್ಟಿನಲ್ಲಿ…

ಈದ್ ಮಿಲಾದ್ ಪ್ರಯುಕ್ತ ಎರಡು ದಿನಗಳ ಕಾರ್ಯಕ್ರಮ

ಮೂಡುಬಿದಿರೆ: ಮೊಯ್ದಿದ್ದೀನ್ ಜುಮಾ ಮಸೀದಿ ಹಾಗು ಪಡುಮಾರ್ನಾಡು ಗ್ರಾಮದ ದಾರುಲ್ ಉಲೂಂ ಮದರಸ ಗುಂಡುಕಲ್ಲು ಇದರ ಮೀಲಾದ್ ಪ್ರಯುಕ್ತ2 ದಿನಗಳ ಕಾಲ ನಡೆದ ಕಾರ್ಯ ಕ್ರಮದ ಉದ್ಘಾಟನೆಯನ್ನು.ಮುಹಮ್ಮದ್…

ಮೂಡುಬಿದಿರೆಯಲ್ಲಿ 79ನೇ ಅಖಿಲಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ಶಿಪ್ 2018-19

ಮೂಡುಬಿದಿರೆ: ನವೆಂಬರ್ 24 ರಿಂದ 28ರವರೆಗೆ ಮಂಗಳೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ 79ನೇ ಅಖಿಲ ಭಾರತ ಅಂತರ್‍ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನ್ನು ಆಯೋಜಿಸಲಾಗಿದೆ. ಕ್ರೀಡಾಕೂಟವು…

ಮೂಡುಬಿದಿರೆ `ಸಾಧನಾ’ಸೇವಾರ್ಪಣೆ ಸಕಾರಾತ್ಮಕ ಚಿಂತನೆಗಳಿಂದ ಉದ್ಯಮದ ಯಶಸ್ಸು ಸಾಧ್ಯ-ವಾಲ್ಟರ್ ನಂದಳಿಕೆ

ಮೂಡುಬಿದಿರೆ: ಮೂಡುಬಿದಿರೆ ವಲಯದ ಕಥೋಲಿಕ್ ಸಭಾ ಕಳೆದ ವರ್ಷ ಆಚರಿಸಿದ್ದ ರಜತ ಸಂಭ್ರಮದ ಸವಿನೆನಪಿಗಾಗಿ ಮೂಡುಬಿದಿರೆ ವಲಯದ ಉದ್ಯಮಿಗಳ ಸಂಘಟನೆ ಆಗಿಸಿ ಆಸ್ತಿತ್ವಕ್ಕೆ ತರಲಾಗಿದ್ದ `ಸಾಧನಾ’ ಸಂಘಟನೆಯನ್ನು…

11ನೇ ದ್ವೈವಾರ್ಷಿಕ ಲೇಕ್ ಸಮ್ಮೇಳನದ ಉದ್ಘಾಟನಾ ಸಮಾರಂಭ

ಮೂಡುಬಿದಿರೆ: “ನಗರೀಕರಣದ ಹೆಚ್ಚುವಿಕೆ ಹಾಗೂ ಜಾಗತಿಕ ತಾಪಮಾನದ ಏರಿಕೆಯೇ ನಮ್ಮ ಮುಂದಿರುವ ಮೂಲಭೂತ ಸಮಸ್ಯೆಗಳಾಗಿವೆ. ಇವುಗಳನ್ನು ನಿವಾರಿಸದ ಹೊರತು ಪರಿಸರ ವೈಪರೀತ್ಯಗಳ ತಡೆಗಟ್ಟುವಿಕೆಅಸಾಧ್ಯ” ಎಂದು ಕೇಂದ್ರ ಸರ್ಕಾರದ…

ಮಂಗಳೂರು ಎಪಿಎಂಸಿ ನೂತನ ಅಧ್ಯಕ್ಷ ಪ್ರವೀಣ್ ಕುಮಾರ್ ಜೈನ್ ಅವರಿಗೆ ಸನ್ಮಾನ

ಮೂಡುಬಿದಿರೆ: ಹತ್ತು ವರ್ಷಗಳ ಹಿಂದೆಯೇ ಮೂಡುಬಿದಿರೆ ತಾಲೂಕಿಗೆ ಬೇಕಾದ ಹೆಚ್ಚಿನ ಎಲ್ಲಾ ಇಲಾಖೆಗಳನ್ನು ನಾನು ಶಾಸಕನಾಗಿದ್ದಾಗಲೆ ಮಂಜೂರು ಮಾಡಿಸಿದ್ದೆ. ತಾಲೂಕು ರಚನೆಗೆ ನಡೆಸಿದ ಹೋರಾಟ ಫಲವಾಗಿ ಸಿದ್ಧರಾಮಯ್ಯ…

ಆಳ್ವಾಸ್‍ನಲ್ಲಿ ಸಾಮೂಹಿಕ ಯೋಗಾಭ್ಯಾಸ

ಮೂಡುಬಿದಿರೆ: ಪ್ರಕೃತಿ ಚಿಕಿತ್ಸಾ ಸಪ್ತಾಹದ ಅಂಗವಾಗಿ ಸಾಮೂಹಿಕ ಯೋಗಾಭ್ಯಾಸವನ್ನು ಗುರುವಾರ ಆಳ್ವಾಸ್ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಲಾಯಿತು. ಆಳ್ವಾಸ್ ಆನಂದಮಯ ಆರೋಗ್ಯಧಾಮದ ಸುಂದರ…

ಪ್ರಕೃತಿ ಚಿಕಿತ್ಸಾ ದಿನಾಚರಣೆ- ಸಾಮೂಹಿಕ ಸೂರ್ಯಸ್ನಾನ

ಮೂಡುಬಿದಿರೆ: ದಿನದಿಂಧ ದಿನೇ ಬದಲಾಗುತ್ತಿರುವ ಆಧುನಿಕ ಜೀವನ ಶೈಲಿಯಿಂದಾಗಿ ಮನುಷ್ಯ ಪ್ರಕೃತಿಯೊಂದಿಗಿನ ಸಂಬಂಧದಿಂದ ದೂರ ಸರಿಯುತ್ತಿದ್ದಾನೆ. ಜೀವಸತ್ವ `ಡಿ’ ಯ ಕೊರತೆ ನಮ್ಮೆಲ್ಲನೇಕರನ್ನು ಕಾಡುತ್ತಿದೆ. ಪ್ರಕೃತಿ ಚಿಕಿತ್ಸಾ…