Category: moodabidre

ಜಿಲ್ಲಾ ಮಟ್ಟದ ಬಾಸ್ಕೆಟ್‍ಬಾಲ್ ಪಂದ್ಯಾಟದಲ್ಲಿ ಆಳ್ವಾಸ್ ಬಾಲಕಿಯರಿಗೆ ಪ್ರಶಸ್ತಿ

ಮೂಡುಬಿದಿರೆ: ಪದವಿಪೂರ್ವ ಶಿಕ್ಷಣ ಇಲಾಖೆ ಮಂಗಳೂರು ಮತ್ತು ಸೈಂಟ್ ಅಲೋಶಿಯಸ್ ಪದವಿಪೂರ್ವ ಕಾಲೇಜು, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಬಾಸ್ಕೆಟ್‍ಬಾಲ್ ಪಂದ್ಯಾಟದ ಫೈನಲ್‍ನಲ್ಲಿ…

ಬೆಳುವಾಯಿಯಲ್ಲಿ 65ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ

ಮೂಡುಬಿದಿರೆ: ವೃತ್ತಿರಂಗದಲ್ಲಿ ಮಹಿಳೆಯರನ್ನು ಆರ್ಥಿಕವಾಗಿ ಬಲಗೊಳಿಸುವ ನಿಟ್ಟಿನಲ್ಲಿ ಸ್ವಸಹಾಯ ಸಂಘಗಳಿಗೆ ಕಾಯಕ ಯೋಜನೆಯಡಿ 5 ಲಕ್ಷದವರೆಗೆ ಬಡ್ಡಿರಹಿತ ಸಾಲ ಹಾಗೂ ಪುರುಷರನ್ನೊಳಗೊಂಡ ಸಂಘಗಳಿಗೆ ಶೇ. 4ರ ಬಡ್ಡಿದರದಲ್ಲಿ…

ಸುಂದರಿ ಎನ್.ಶೆಟ್ಟಿ ನಿಧನ

ಮೂಡುಬಿದಿರೆ: ಬೆಳುವಾಯಿ, ಕೆಸರುಗದ್ದೆ ಪಟೇಲ್ ಮನೆತನದ ನಾರಾಯಣ ಶೆಟ್ಟಿಯವರ ಪತ್ನಿ ಸುಂದರಿ ಎನ್.ಶೆಟ್ಟಿ(95) ಮಂಗಳವಾರ ಕೆಸರುಗದ್ದೆಯ ಸ್ವಗೃಹದಲ್ಲಿ ನಿಧನರಾದರು. ಇವರು ಬೆಳುವಾಯಿ ಗ್ರಾಮ ಪಂಚಾಯತ್‍ನ ಮಾಜಿ ಅಧ್ಯಕ್ಷರಾಗಿದ್ದರು.…

ಮೂಡುಬಿದಿರೆಯಲ್ಲಿ ರೋಟರಿ ವಲಯದ “ಲಕ್ಷ್” ಕ್ರೀಡಾಕೂಟ

ಮೂಡುಬಿದಿರೆ: ಕ್ರೀಡಾ ಚಟುವಟಿಕೆಗಳಲ್ಲಿ ಇರುವಂತಹ ಉತ್ಸಾಹ ಆರೋಗ್ಯಕ್ಕಾಗಿ ಹೂಡುವ ಬಂಡವಾಳವಾಗಿದೆ. ಮನಸ್ಸು ಯಾವುದೇ ಗೊಂದಲವಿಲ್ಲದೆ ಸುಂದರವಾಗಿದ್ದಾಗ ಜೀವನವೂ ಉತ್ಸಾಹದಿಂದ ಕೂಡಿರುತ್ತದೆ ಎಂದು ಕರ್ನಾಟಕ ಕೋಸ್ಟ್ ಗಾರ್ಡ್ ಕಮಾಂಡರ್…

ಗ್ರಾಮ ಅಭಿವೃದ್ಧಿ ಕಾರ್ಯದಿಂದ ರಾಮರಾಜ್ಯ ಕನಸು ಸಕಾರ: ಕೃಷ್ಣಪ್ರಸಾದ್ ಮಡ್ತಿಲ

ಮೂಡುಬಿದಿರೆ: ಸಹಕಾರ ಎನ್ನುವುದು ಭಾರತೀಯರ ಸಾಂಪ್ರಾದಾಯ. ದೇಶದಲ್ಲಿ ಈ ವ್ಯವಸ್ಥೆ ಬರುವ ಮೊದಲೆ ಹಳ್ಳಿಯ ಕೃಷಿ ಕ್ಷೇತ್ರದಲ್ಲಿ ಸಹಕಾರ ಪದ್ದತಿ ಜಾರಿಯಲ್ಲಿತ್ತು ಎಂದು ಸಹಕಾರಿ ಭಾರತಿ ಮಂಗಳೂರು…

ಕೋಟೆಬಾಗಿಲಿನಲ್ಲಿ ಈದ್‍ಮಿಲದ್ ವಾಹನ ಜಾಥಾ

ಮೂಡುಬಿದಿರೆ:ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ಪ್ರಯಕ್ತ ಇಲ್ಲಿನ ಕೋಟೆಬಾಗಿಲು ಪರಿಸರದ ನಾಲ್ಕು ಮಸೀದಿ ವ್ಯಾಪ್ತಿಗೊಳಪಡುವ ಮುಸ್ಲಿಂ ಬಾಂಧವರು ಬುಧವಾರ ಈದ್‍ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಮಸೀದಿಗಳಲ್ಲಿ ಸಾಮೂಹಿಕ…

ಉಪಕರಣ ದುರಸ್ಥಿಯ ಜ್ಞಾನ ವೃದ್ಧಿಸಲು ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು: ಡಾ ಪಿ.ವಿ ಗೌಡ

ಮೂಡಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಸಸ್ಯಶಾಸ್ತ್ರ ವಿಭಾಗ ಐಕ್ಯೂಎಸಿ ಕಾರ್ಯಕ್ರಮದಡಿಯಲ್ಲಿ ಮುಂಬೈನ ವೆಸ್ಟರ್ನ ರಿಜಿನಲ್ ಇನ್ಸ್ಟ್ರುಮೆನ್ಟೇಶನ್ ಸೆಂಟರ್(ಡಬ್ಲ್ಯೂಆರ್‍ಐಸಿ) ಸಹಯೋಗದಲ್ಲಿ ಐದು ದಿನಗಳ ಕಾಲ ಜರುಗಿದ ರಾಷ್ಟ್ರ ಮಟ್ಟದ…

ರಾಜ್ಯಮಟ್ಟದ ಪ.ಪೂ. ಕಾಲೇಜುಗಳ ಕುಸ್ತಿ ಪಂದ್ಯಾಟ ಆಳ್ವಾಸ್ ಬಾಲಕಿಯರಿಗೆ ಪ್ರಶಸ್ತಿ

ಮೂಡುಬಿದಿರೆ: ಪದವಿ ಪೂರ್ವ ಶಿಕ್ಷಣ ಇಲಾಖೆ, ಗದಗ ಹಾಗೂ ಸನ್ಮಾರ್ಗ ಪ.ಪೂ. ಕಾಲೇಜು, ಗದಗ ಇವರ ಆಶ್ರಯದಲ್ಲಿ ರಾಜ್ಯಮಟ್ಟದಲ್ಲಿ ನಡೆದ ಕುಸ್ತಿ ಪಂದ್ಯಾಟದಲ್ಲಿ ಬಾಲಕಿಯರ 9 ವಿಭಾಗದಲ್ಲಿ…

15ನೇ ಆವೃತ್ತಿಯ ಆಳ್ವಾಸ್ ನುಡಿಸಿರಿಗೆ ವೈಭವದ ತೆರೆ

ಮೂಡಬಿದಿರೆ: ಆಳ್ವಾಸ್ ಕಾಲೇಜಿನ ರತ್ನಾಕರವರ್ಣಿ ವೇದಿಕೆ ಸಂತ ಶಿಶುನಾಳ ಶರೀಫ ಸಭಾಂಗಣದಲ್ಲಿ ಜರುಗಿದ 15ನೇ ಆವೃತ್ತಿಯ ಆಳ್ವಾಸ್ ನುಡಿಸಿರಿ ಭಾನುವಾರದಂದು ವೈಭವಪೂರ್ಣವಾಗಿ ಕೊನೆಗೊಂಡಿತು. ಸಮಾರೋಪ ಸಮಾರಂಭದಲ್ಲಿ ಗೌರವ…

ಸಮ್ಮಿಲನ್ ಶೆಟ್ಟಿ ಬಟರ್‍ಫ್ಲೈ ಛಾಯಾಚಿತ್ರ ಪ್ರದರ್ಶನ

ಮೂಡುಬಿದಿರೆ: ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಮತ್ತು ಇತ್ತೀಚೆಗಷ್ಟೆ ಗಿನ್ನಿಸ್ ದಾಖಲೆ ನಿರ್ಮಿಸಿದ ಸಮ್ಮಿಲನ್ ಶೆಟ್ಟಿ ಬಟರ್‍ಫ್ಲೈಗಳ ಛಾಯಾಚಿತ್ರ ಪ್ರದರ್ಶನವು ನುಡಿಸಿರಿಯಲ್ಲಿ ಆಕರ್ಷಿಣೀಯ ಕೇಂದ್ರವಾಗಿತ್ತು.…

ರಕ್ತದಾನ ಶ್ರೇಷ್ಠದಾನ : ಮಹಡಿ ಶಿವಕುಮಾರ್

ಮೂಡುಬಿದಿರೆ: ದಾನಗಳಲ್ಲಿ ಶ್ರೇಷ್ಠದಾನ ಎಂದರೆ ಅದು ರಕ್ತದಾನ, ತಾನ್ನಲಿರುವ ರಕ್ತವನ್ನು ಇತರರಿಗೆ ದಾನ ಮಾಡುವುದರಿಂದ ಲಕ್ಷಾಂತರ ಜನರ ಜೀವ ಉಳಿಸಬಹುದು ಎಂಬ ಸಮಾಜ ಸೇವೆಯ ಕಲ್ಪನೆಯಿಂದ ಸುಮಾರು…

ಮಾತಲ್ಲಿ ನಂಬಿಕೆಯಿಟ್ಟು, ಹೃದಯದಲ್ಲಿ ಮಾತನಾಡಿ: ರಮೇಶ್ ಅರವಿಂದ್

ಮೂಡುಬಿದಿರೆ: ಯಾವುದೇ ಮಾತನ್ನು ನಾವು ನಂಬಿಕೆಯಿಟ್ಟು, ಹೃದಯದಿಂದ ಮಾತನಾಡಬೇಕು ನಮ್ಮ ಕೊರತೆ ನಮಗೆ ಕಾಣದ ಈ ಕಾಲ ಘಟ್ಟದಲ್ಲಿ ಎಲ್ಲವನ್ನು ತಾಳ್ಮೆಯಿಂದ ನಿಭಾಯಿಸಬೇಕು, ಬೇರೆಯವರ ಹಾದಿಯಲ್ಲಿ ನಡೆವ…

ಬಹುತ್ವ, ಬಹು ಸಂಸ್ಕøತಿಯಲ್ಲಿ ವಚನಸಾಹಿತ್ಯ ಬದುಕಿನ ಮೇಲೆ ಪ್ರಭಾವ : ಡಾ. ವಿಜಯಕುಮಾರ್

ಮೂಡುಬಿದಿರೆ: ವಿಷಮತೆ ಇಳಿಮುಖವಾಗುವುದಕ್ಕೆ ವಚನ ಸಾಹಿತ್ಯ ಮತ್ತು ಆಧ್ಯಾತ್ಮ ಚಿಂತನೆಯೆ ಮುಖ್ಯ ಕಾರಣ, ಆತ್ಮ ಸದೃಶ್ಯವಾದ ಬದುಕನ್ನು ಕಟ್ಟುವುದಕ್ಕೆ ಬೆಳಕು ಹಿಡಿದಿದ್ದೇ ವಚನ ಸಾಹಿತ್ಯವೆಂದು ಡಾ. ವಿಜಯಕುಮಾರ್…