Category: moodabidre

ಮೂಡುಬಿದಿರೆ ಬಸದಿ 81ನೇ ವರ್ಷದ ಶಾರದಾ ಪೂಜೆ

ಮೂಡುಬಿದಿರೆ: ಹಾರ್ಮೋನಿಯಂ ಮಾಸ್ಟರ್ ಆಗಿದ್ದ ದಿ.ಬಿ.ಜಿನರಾಜ ಇಂದ್ರವರು 8 ದಶಕಗಳ ಹಿಂದೆ ಜೈನಕಾಶಿ ಮೂಡುಬಿದಿರೆಯ ಬೈಕಣತಿಕಾರಿ ಬಸದಿಗೆ ರಾಜಾಸ್ಥಾನದಿಂದ ತಂದು ಪೂಜಿಸಿದ್ದ ಅಮೃತಶಿಲೆಯ ಶಾರದೆಯ 81ನೇ ವರ್ಷದ…

ವಿಜಯದಶಮಿ ದಿನ ಜೈನ ಸಮಾಜದಿಂದ ತೆನೆಹಬ್ಬ ಆಚರಣೆ

ಮೂಡುಬಿದಿರೆ: ಶ್ರೀಮಹಾವೀರ ಸಂಘದ ನೇತೃತ್ವದಲ್ಲಿ ಜೈನಕಾಶಿ ಮೂಡುಬಿದಿರೆಯಲ್ಲಿ ವಿಜಯದಶಮಿಯ ದಿನವಾದ ಶುಕ್ರವಾರ ಮೂಡುಬಿದಿರೆಯ ಜೈನ ಸಮಾಜದವರು ತೆನೆಹಬ್ಬವನ್ನು ಭಕ್ತಿಶ್ರದ್ಧೆಯಿಂದ ಆಚರಿಸಿದರು. ಮೂಡುಬಿದಿರೆಯ ಇತಿಹಾಸ ಪ್ರಸಿದ್ಧವಾದ 18 ಬಸದಿಗಳ…

ವಿದ್ಯೆ ಎಂಬುದು ಕೇವಲ ಅಂಕಕ್ಕೆ ಸೀಮಿತವಾಗದೆ, ಜೀವನಕ್ರಮ ತಿಳಿಸುವಂತಿರಬೇಕು: ಉಮನಾಥ್ ಕೋಟ್ಯಾನ್

ಮೂಡುಬಿದಿರೆ:ಸವಾಲುಗಳನ್ನು ಎದುರಿಸುವ, ಆತ್ಮಸ್ಥೈರ್ಯ ಬೆಳೆಸಿಕೊಳ್ಳುವ ಮೂಲಕ ಬದುಕುವ ವಿದ್ಯೆಯನನ್ನು ವಿದ್ಯಾರ್ಥಿಗಳು ಕಲಿಯಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ನಡ್ಯೋಡಿ ಕಿರಿಯ ಪ್ರಾಥಮಿಕ ಶಾಲೆ ಮಾರ್ಪಾಡಿ ಇಲ್ಲಿ…

ನಡ್ಯೋಡಿ ಶಾಲೆಯಲ್ಲಿ ಎನ್‍ಎಸ್‍ಎಸ್ ಶಿಬಿರ ಉದ್ಘಾಟನೆ

ಮೂಡುಬಿದಿರೆ:ಜೈನ ಪದವಿ ಪೂರ್ವ ಕಾಲೇಜಿನ ಪ್ರಸಕ್ತ ವರ್ಷದ ಎನ್‍ಎಸ್‍ಎಸ್ ಶಿಬಿರವು ನಡ್ಯೋಡಿ ಕಿರಿಯ ಪ್ರಾಥಮಿಕ ಶಾಲೆ ಮಾರ್ಪಾಡಿ ಇಲ್ಲಿ ಭಾನುವಾರ ಉದ್ಘಾಟನೆಗೊಂಡಿತು. ಒಂದು ವಾರ ನಡೆಯುವ ಶಿಬಿರವನ್ನು…

ನವರಾತ್ರಿ ಪಾದಯಾತ್ರೆ ಕೈಗೊಂಡ ಡಿ.ಎಂ.ಪೈ

ಮೂಡುಬಿದಿರೆ: ಶ್ರೀ ಕ್ಷೇತ್ರ ಕಟೀಲಿಗೆ 20ನೇ ಬಾರಿಗೆ ಹಾಗೂ ಶ್ರೀ ಕ್ಷೇತ್ರ ಇರುವೈಲಿಗೆ 17ನೇ ಬಾರಿಗೆ ನವರಾತ್ರಿಯ ಸಂದರ್ಭದಲ್ಲಿ ತನ್ನ ವರ್ಷಾವಧಿ ಸೇವೆಯ ರೂಪದಲ್ಲಿ ಸ್ಥಳೀಯ ಡಿ.ಎಂ…

ರೋಟರ್ಯಾಕ್ಟ್ ಕ್ಲಬ್ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಮೂಡುಬಿದಿರೆ: ರೋಟರ್ಯಾಕ್ಟ್ ಕ್ಲಬ್ ಮೂಡುಬಿದಿರೆ ವತಿಯಿಂದ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ಶುಕ್ರವಾರ ವಿತರಿಸಲಾಯಿತು. ಈ ಸಂದರ್ಭದಲ್ಲಿ ರೋಟರ್ಯಾಕ್ಟ್ ಕ್ಲಬ್‍ನ ಅಧ್ಯಕ್ಷ ಪವನ್, ಕಾರ್ಯದರ್ಶಿ…

ಮೂಡುಬಿದಿರೆ 29 ನೇ ವರ್ಷದ ಶ್ರೀ ಶಾರದೋತ್ಸವದ ಶೋಭಾ ಯಾತ್ರೆ

ಮೂಡುಬಿದಿರೆ: ಇಲ್ಲಿನ ಶ್ರೀ ವೀರಮಾರುತಿ ಸೇವಾಟ್ರಸ್ಟ್ ವತಿಯಿಂದ ಜರಗಿದ 29 ನೇ ವರ್ಷದ ಶ್ರೀ ಶಾರದೋತ್ಸವದ ಶೋಭಾ ಯಾತ್ರೆಯ ಮೆರವಣಿಗೆ ಬುಧವಾರ ನಡೆಯಿತು.

ವಿಭಾಗ ಮಟ್ಟದ ಯೋಗಾಸನ ಸ್ಪರ್ಧೆ ಆಳ್ವಾಸ್‍ನ ಐವರು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಮೂಡುಬಿದಿರೆ: ಕಾರ್ಕಳದಲ್ಲಿ ನಡೆದ ಮೈಸೂರು ವಿಭಾಗೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಸಮಗ್ರ ಪ್ರಶಸ್ತಿ ಅದರಲ್ಲಿ ಸ್ಪರ್ಧಿಸಿದ್ದ ಆಳ್ವಾಸ್ ಕನ್ನಡ ಮಾಧ್ಯಮ ಐವರು ವಿದ್ಯಾರ್ಥಿಗಳು…

ಕಡಲಕೆರೆ ಶಾಲೆಯ ಶ್ರೀ ಸರಸ್ವತೀ ಪೂಜೆ ಕಾರ್ಯಕ್ರಮದಲ್ಲಿ ಹಳೆವಿದ್ಯಾರ್ಥಿ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್   ಗೆಸಮ್ಮಾನ

ಮೂಡುಬಿದಿರೆ: ಕನ್ನಡ ಶಾಲೆಗಳನ್ನು ಉಳಿಸುವ ಕರ್ತವ್ಯ ಸರಕಾರದ್ದಾಗಿದೆ. ಕನ್ನಡವನ್ನು ಉಳಿಸಬೇಕೆಂದು ಕರೆ ನೀಡುವ ಸರಕಾರವು ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳ ಅನುದಾನವನ್ನು ಕಡಿತ ಮಾಡುತ್ತಿರುವುದು ಶೋಚನೀಯ ಎಂದು…

ಶಬರಿಮಲೆಗೆ ಮಹಿಳೆಯರ ಪ್ರವೇಶ ಖಂಡಿಸಿ ಪ್ರತಿಭಟನೆ

ಮೂಡುಬಿದಿರೆ: ಸುಪ್ರಿಂ ಕೋರ್ಟು ನೀಡದ ತೀರ್ಪಿನ ಪ್ರಕಾರ ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶ ಅವಕಾಶ ಕಲ್ಪಿಸಿರುವುದನ್ನು ಖಂಡಿಸಿ ಅಯ್ಯಪ್ಪ ಭಕ್ತರಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಸಾವಿರ…

50 ಅಡಿ ಆಳದ ಬಾವಿಗೆ ಬಿದ್ದ ಕರುವಿನ ರಕ್ಷಣೆ

ಮೂಡುಬಿದಿರೆ: ತೆರೆದ ಬಾವಿಯೊಂದಕ್ಕೆ ಬಿದ್ದಿದ್ದ ಕರುವೊಂದನ್ನು ಅಗ್ನಿಶಾಮಕ ದಳದ ಸಿಬಂದಿಗಳು ಸ್ಥಳೀಯರ ನೆರವಿನೊಂದಿಗೆ ಮೇಲಕ್ಕೆತ್ತಿ ರಕ್ಷಿಸಿದ ಘಟನೆ ಗಂಟಾಲ್‍ಕಟ್ಟೆಯಲ್ಲಿ ಬುಧವಾರ ನಡೆದಿದೆ. ಸುಮಾರು ಎರಡು ವರ್ಷ ಪ್ರಾಯದ…

ಮೂಡುಬಿದಿರೆಯಲ್ಲಿ ಸ್ಪ್ರಿಂಗ್ ಭೂಮಿ ವಿಸ್ಮಯ!

ಮೂಡುಬಿದಿರೆ : ಇಲ್ಲಿನ ಕಡಂದಲೆ ಸ್ಪ್ರಿಂಗ್‍ನ ರೀತಿ ವರ್ತಿಸುತ್ತಿದ್ದ ಭೂಮಿಯ ವಿಚಾರದ ಕುರಿತು ಸ್ಥಳೀಯ ಹೋರಾಟಗಾರರು ಪ್ರಗತಿಪರ ಕೃಷಿಕರು, ಭೂಮಿಯ ಬದಲಾವಣೆಗೆ ಕಾರಣ ಸ್ಥಳೀಯ ಕ್ವಾರಿಯೊಂದರ ಜಲ್ಲಿಹುಡಿ…

ಮೂಡುಬಿದಿರೆಯಲ್ಲಿ ಜೀವದಯಾಷ್ಟಮಿ ದಿನ :ಶ್ರಾವಕ, ಶ್ರಾವಿಕೆಯರು ಆಗಮನ

ಮೂಡುಬಿದಿರೆ: ಜೀವದಯಾಷ್ಟಮಿ ದಿನವಾದ ಬುಧವಾರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ, ಮಧ್ಯಪ್ರದೇಶ, ರಾಜಸ್ತಾನ, ಗುಜರಾತ್ ಮೊದಲಾದ ರಾಜ್ಯಗಳಿಂದ ಆಗಮಿಸಿದ ಶ್ರಾವಕ, ಶ್ರಾವಿಕೆಯರು ಮೂಡುಬಿದಿರೆಯ 18 ಬಸದಿಗಳ ದರ್ಶನಗೈದರು. ಮೂಡುಬಿದಿರೆಯ…

ದ್ವಿಚಕ್ರ ವಾಹನ ಅಪಘಾತ :ಓರ್ವ ಸಾವು, ಇಬ್ಬರಿಗೆ ಗಾಯ

ಮೂಡುಬಿದಿರೆ: ಇಲ್ಲಿನ ತೋಡಾರು ಬಳಿ ಭೀಕರ ಅಪಘಾತದಿಂದ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ದೂಮಚದವು ದಡ್ಡಿ ಕ್ರಾಸ್ ನಿವಾಸಿ ಮೋಹಿತ್ (18) ಮೃತ ದುರ್ದೈವಿ.…