“ಅಡ್ವಾನ್ಸ್‍ಡ್ ಟೆಕ್ನಾಲಜಿಸ್ ಫಾರ್ ಪ್ಯೂರಿಫಿಕೇಶನ್ ಆಫ್ ಆರ್ಗಾನಿಕ್ ಕಾಂಪೌಂಡ್” ವಿಶೇಷ ಉಪನ್ಯಾಸ ಕಾರ್ಯಕ್ರಮ
ಮೂಡಬಿದಿರೆ: ಇಂದಿನ ರಸಾಯನಶಾಸ್ತ್ರಜ್ಞರಿಗೆ ಸ್ಯಾಂಪಲಿಂಗ್, ಪ್ಯೂರಿಫಿಕೇಶನ್‍ನಂಥಹ ಪ್ರಯೋಗಗಳ ಬಗೆಗೆ ಸರಿಯಾದ ಮಾಹಿತಿ ಇಲ್ಲದಿರುವುದರಿಂದ, ಈ ಕ್ಷೇತ್ರದಲ್ಲಿ ಸಂಶೋಧನಾತ್ಮಕ ಅಂಶಗಳ ಕೊರತೆ ಕಾಣುತ್ತಿದೆ ಎಂದು ಡಾ ಸುಬ್ರಮಣ್ಯ ಈಶ್ವರ್…