Category: moodabidre

ಆಳ್ವಾಸ್ ಕಾಲೇಜಿನಲ್ಲಿ “ತನು-ಮನ” ಕಾರ್ಯಕ್ರಮ

ಮೂಡುಬಿದಿರೆ: ಪ್ರತಿಯೊಂದು ವಿದ್ಯಾರ್ಥಿ ಸಂಘಟನೆಯು ನಿರ್ದಿಷ್ಟ ಧ್ಯೇಯವನ್ನು ಹೊಂದಿದ್ದು, ಈ ಧ್ಯೇಯೋದ್ದೇಶಗಳು ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ…

ವಿದ್ಯಾರ್ಥಿನಿಯ ಮಾನಭಂಗಕ್ಕೆ ಯತ್ನ: ಇಬ್ಬರ ಬಂಧನ

ಮೂಡುಬಿದಿರೆ: ಶಾಲೆಬಿಟ್ಟು ಮನೆಗೆ ತೆರಳುತ್ತಿದ್ದ ಹೈಸ್ಕೂಲ್ ವಿದ್ಯಾರ್ಥಿನಿಯೊಬ್ಬಳನ್ನು ಮಾನಭಂಗಕ್ಕೆ ಯತ್ನಿಸಿದ ಘಟನೆ ಬೆಳುವಾಯಿಯಲ್ಲಿ ಸೋಮವಾರ ಸಾಯಂಕಾಲ ನಡೆದಿದೆ. ಘಟನೆಗೆ ಸಂಬಂಧಿಸಿದ ಕೊಪ್ಪಳ ಜಲ್ಲೆ ಕುಷ್ಠಗಿ ತಾಲೂಕಿನ ಹನುಮಂತಪ್ಪ…

ಆಳ್ವಾಸ್‍ನಲ್ಲಿ “ಭ್ರಷ್ಟ ಸಮಾಜ: ಕುಟುಂಬ ವ್ಯವಸ್ಥೆಯ ಮೇಲೆ ಅದರ ಪರಿಣಾಮ” ತಿಂಗಳ ಚಿಂತನ ಕಾರ್ಯಕ್ರಮ

ಮೂಡುಬಿದಿರೆ: ಲಂಚ ಕೊಡುವಲ್ಲಿ ಕಪ್ಪುಹಣವೇ ಬಳಕೆಯಾಗುತ್ತಿದ್ದು ಆಮಿಷದ ಕಾರ್ಯಚಟುವಟಿಕೆಯಲ್ಲಿ, ಭಯೋತ್ಪಾದನೆಯಲ್ಲಿ ಕಪ್ಪುಹಣದ ಪಾತ್ರ ಮಹತ್ತರವಾಗಿದೆ. ನೋಟು ಅಮಾನ್ಯೀಕರಣದ ಸಂದರ್ಭ ಹಣವನ್ನು ಬದಲಿಸುವ ಬದಲು ಈ ಯೋಜನೆಗೆ ಕಪ್ಪುಚುಕ್ಕೆ…

ತುಳು ಯಕ್ಷಗಾನ ಸ್ಪರ್ಧೆ ಅ.5ರಿಂದ 7ರವರೆಗೆ 21ನೇ ವರ್ಷದ `ಯಕ್ಷೋಚ್ಚಯ’: ತುಳು ಆಟದ ಪಂತೊ 2018

ಮೂಡುಬಿದಿರೆ: ಬೆಳುವಾಯಿ ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿ ಆಶ್ರಯದಲ್ಲಿ 21 ವರ್ಷದ ಯಕ್ಷೋಚ್ಚಯದ ಅಂಗವಾಗಿ ತುಳು ಆಟದ ಪಂತೊ 2018 ವೃತ್ತಿಪರ ಮೇಳ ತಿರುಗಾಟ ಕಲಾವಿದರಿಂದ ತುಳು…

ಮೂಡುಬಿದಿರೆ ವಕೀಲರ ಸಂಘದಿಂದ ಸ್ವಚ್ಛತಾ ಆಂದೋಲನಕ್ಕೆ ಸಾಥ್

ಮೂಡುಬಿದಿರೆ: ಇಲ್ಲಿನ ವಕೀಲರ ಸಂಘದ ವತಿಯಿಂದ ಮೂಡುಬಿದಿರೆ ನ್ಯಾಯಾಲಯದ ಆವರಣ, ಪಶು ವೈದ್ಯಕೀಯ ಆಸ್ಪತ್ರೆ ಹಾಗೂ ನ್ಯಾಯಾಲಯದ ಮುಖ್ಯರಸ್ತೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಇತರ ತ್ಯಾಜ್ಯಗಳನ್ನು ಸಂಗ್ರಹಿಸಿ ಸ್ವಚ್ಛತಾ…

ಬೃಹತ್ ಸ್ವಚ್ಛತಾಂದೋಲನ: ಪೌರ ಕಾರ್ಮಿಕರಿಗೆ ಸನ್ಮಾನ, ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗಿ

ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್, ತಹಶೀಲ್ದಾರರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ, ಆರಕ್ಷಕ ಠಾಣೆ, ಪುರಸಭೆ, ಪ್ರೆಸ್‍ಕ್ಲಬ್ ಮೂಡಬಿದಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಗಾಂಧಿ…

ಮಹಾವೀರ ಕಾಲೇಜಿನಲ್ಲಿ “ಗಾಂಧಿ ವಿಚಾರಧಾರೆ”-ವಿ.ವಿ ಮಟ್ಟದ ಭಾಷಣ ಸ್ಪರ್ಧೆ

ಮೂಡುಬಿದಿರೆ: ಮಹಾತ್ಮ ಗಾಂಧೀಜಿಯವರು ಗತಿಸಿ ಮೂರು ತಲೆಮಾರುಗಳು ಕಳೆದರು ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದೆ ಎಂದುಮಹಾವೀರ ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ ಹೇಳಿದರು. ಇಲ್ಲಿನ…

ಗಾಂಧಿ ಜನ್ಮ ಶತಾಬ್ದಿ ಉದ್ಯಾನವನದಲ್ಲಿ ಗಾಂಧಿ ಪ್ರತಿಮೆಗೆ ಗೌರವಾರ್ಪಣೆ

ಮೂಡುಬಿದಿರೆ: ಗಾಂಧಿ ಜಯಂತಿಯ ಅಂಗವಾಗಿ ಮೂಡುಬಿದಿರೆಯ ಜ್ಯೋತಿನಗರದಲ್ಲಿರುವ ಗಾಂಧಿ ಜನ್ಮ ಶತಾಬ್ದಿ ಉದ್ಯಾನವನದಲ್ಲಿ ಗಾಂಧಿ ಪ್ರತಿಮೆಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ…

ಎಕ್ಸಲೆಂಟ್ ಕಾಲೇಜಿನಲ್ಲಿ ಗಾಂಧಿ ಜಯಂತಿ- ಸರ್ವ ಧರ್ಮ ಅರಿವು ಕಾರ್ಯಕ್ರಮ

ಮೂಡುಬಿದಿರೆ: ಅಹಿಂಸೆಯೇ ನಮ್ಮ ದೇಶದ ಲಾಂಛನ ಸಾಧನೆ ಎಂಬುದು ಸಂಸ್ಕಾರದಿಂದ ಮಾತ್ರ ಸಾಧ್ಯ. ಶುದ್ಧವಾದ, ನಿಸ್ವಾರ್ಥ ಭಾವದಿಂದ ಕಾರ್ಯಪ್ರವೃತ್ತರಾದರೆ ಭಗವಂತನೂ ಆಶೀರ್ವದಿಸುತ್ತಾನೆ. ಆದುದರಿಂದ ದೇಶದ ಪ್ರತಿಯೊಬ್ಬ ಯುವಜನತೆಯೂ…

ಕ್ರಿಸ್ತಶಾಂತಿ ಚರ್ಚ್‍ನಲ್ಲಿ ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮ

ಮೂಡುಬಿದಿರೆ: ಪಡುಮಾರ್ನಾಡು ಗ್ರಾಮದ ಸಿ.ಎಸ್.ಐ. ಕ್ರಿಸ್ತ ಶಾಂತಿ ಚರ್ಚ್‍ನಲ್ಲಿ 94 ವರ್ಷದ ಸುಮಿತ್ರಿ ಶೀಲಪ್ಪ ಮಾಬೆನ್ ಅವರನ್ನು ಸಭಾಪಾಲನಾ ಸಮಿತಿಯ ಸದಸ್ಯರು ಸನ್ಮಾನಿಸಿದರು. ನಿರಂಜನ್ ಪೌಲ್ `ಹಿರಿಯರ…

ಜೆಸಿಐ ಮೂಡುಬಿದಿರೆ ತ್ರಿಭುವನ್ `ಸಾತ್ ಸುರ್’ ಜೇಸಿ ಸಪ್ತಾಹಕ್ಕೆ ಚಾಲನೆ

ಮೂಡುಬಿದಿರೆ: ಹಲವು ಚಿಂತನೆಯನ್ನು ಕಾರ್ಯಕ್ರಮವಾಗಿ ರೂಪಿಸಿ ಯುವಜನರಲ್ಲಿ ವ್ಯಕ್ತಿತ್ವವನ್ನು ರೂಪಿಸುವಂತಹ ಕೆಲಸವನ್ನು ಮೂಡುಬಿದಿರೆಯ ಜೆಸಿಐ ಮಾಡುತ್ತಿದೆ. ಯುವ ಜನತೆಯ ಪ್ರತಿಭೆಗಳನ್ನು ಸೂಕ್ತ ವೇದಿಕೆ ಕಲ್ಪಿಸುತ್ತಿರುವುದು ಜೆಸಿಐ ಹೆಗ್ಗಳಿಕೆ…

ಕಬ್ಬಡಿ ಪಂದ್ಯಾಟದಲ್ಲಿ ಆಳ್ವಾಸ್ ತಂಡ ಸಮಗ್ರ ಪ್ರಶಸ್ತಿ

ಮೂಡುಬಿದಿರೆ: ಶ್ರೀಗಣೇಶೋತ್ಸವ ಪ್ರಯುಕ್ತ ಭಾನುವಾರ ನಡೆದ ಪುರುಷರ ವಿಭಾಗದ 4ನೇ ವರ್ಷದ ಪ್ರೋ ಕಬಡ್ಡಿ ಮಾದರಿಯ ಕಬಡ್ಡಿ ಪಂದ್ಯಾಟದಲ್ಲಿ ಆಳ್ವಾಸ್ ತಂಡ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಆಳ್ವಾಸ್…

`ಆಳ್ವಾಸ್’ನಲ್ಲಿ ಸ್ನೇಹ ಕೂಟ ಕಾರ್ಯಕ್ರಮ ಉದ್ಘಾಟನೆ

ಮೂಡುಬಿದಿರೆ: ಕಾಲೇಜಿನ ಬೆಳವಣಿಗೆಯಲ್ಲಿ ಉಪನ್ಯಾಸಕರ ಪಾತ್ರ ಮಹತ್ತರವಾದುದು, ಹೊಸ ಯೋಜನೆಗಳನ್ನು ನಿಭಾಯಿಸುವಲ್ಲಿ ಜವಾಬ್ದಾರಿಯುತ ನಡೆ ಅಗತ್ಯ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ತಿಳಿಸಿದರು. ಆಳ್ವಾಸ್…

ಮೀನು ವ್ಯಾಪಾರಿ ಅಬ್ದುಲ್ ಕಾದ್ರಿ ನಿಧನ

ಮೂಡಬಿದಿರೆ: ಪುರಸಭಾ ಮೀನುಮಾರುಕಟ್ಟೆಯಲ್ಲಿ ಕಳೆದ 5 ದಶಕಗಳಿಂದ ಮೀನು ವ್ಯಾಪಾರಿಯಾಗಿದ್ದು ಎ.ಕೆ. ಎಂದೇ ಪರಿಚಿತರಾಗಿದ್ದ ಪುತ್ತಿಗೆಪದವು ನಿವಾಸಿ ಎ.ಕೆ. ಅಬ್ದುಲ್ ಕಾದ್ರಿ (65) ಭಾನುವಾರ ನಿಧನ ಹೊಂದಿದರು.…