29ನೇ ವರ್ಷದ ಚಿಕ್ಕಮೇಳ ತಿರುಗಾಟ
ಮೂಡುಬಿದಿರೆ: ಪುತ್ತಿಗೆಯ ಶ್ರೀ ಸೋಮನಾಥೇಶ್ವರ ಹರಿಕೆ ಸೇವಾ ಚಿಕ್ಕ ಮೇಳವು ತನ್ನ 29ನೇ ವರ್ಷದ ತಿರುಗಾಟದಲ್ಲಿ ಮೂಡುಬಿದಿರೆಯಲ್ಲಿ ಮನೆ ಮನೆಗೆ ಭೇಟಿ ನೀಡಿ ಯಕ್ಷಗಾನ ಸೇವೆ ಸಲ್ಲಿಸಿದರು.
ಮೂಡುಬಿದಿರೆ: ಪುತ್ತಿಗೆಯ ಶ್ರೀ ಸೋಮನಾಥೇಶ್ವರ ಹರಿಕೆ ಸೇವಾ ಚಿಕ್ಕ ಮೇಳವು ತನ್ನ 29ನೇ ವರ್ಷದ ತಿರುಗಾಟದಲ್ಲಿ ಮೂಡುಬಿದಿರೆಯಲ್ಲಿ ಮನೆ ಮನೆಗೆ ಭೇಟಿ ನೀಡಿ ಯಕ್ಷಗಾನ ಸೇವೆ ಸಲ್ಲಿಸಿದರು.
ಮೂಡುಬಿದಿರೆ: ‘ತಾಕೊಡೆಯ ಕರಿಂಜೆ ಸೇವಾ ಸಹಕಾರಿ ಸಂಘವು 2017-18ನೇ ಸಾಲಿನಲ್ಲಿ 58.93 ಕೋಟಿ ರೂಪಾಯಿ ವ್ಯವಹಾರ ನಡೆಸಿದ್ದು, 21 ಲಕ್ಷ ನಿವ್ವಳ ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ…
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ವಿದ್ಯಾರ್ಥಿ ಸಾಹಿತ್ಯ – ಸಂಸ್ಕøತಿ ಸಮ್ಮೇಳನ ‘ಆಳ್ವಾಸ್ ವಿದ್ಯಾರ್ಥಿಸಿರಿ 2018’ ನವಂಬರ 15, ಗುರುವಾರ ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆಯಲಿದೆ.…
ಉಡುಪಿ : ಲೊo ಬಾಡ್೯ ಮೆಮೋರಿಯಲ್ ಆಸ್ಪತ್ರೆ (ಮಿಷನ್), ಜಿಲ್ಲಾ ವೈದ್ಯಕೀಯ ಪ್ರತಿನಿಧಿಗಳ ಸಂಘ ಉಡುಪಿ, ಶ್ರೀಲಕ್ಷೀನಾರಾಯಣ ಭಜನಾ ಮಔಡಳಿ ಮೂಡು ಅಂಜಾರು, ಶ್ಯಾಮಲ ಡಯಾಗ್ನಸಿಸ್ ಸೆಂಟರ್…
ಮೂಡಬಿದಿರೆ: ಮಕ್ಕಳು ಕೇಳಿದ ಎಲ್ಲ ವಸ್ತುವನ್ನು ಪೋಷಕರು ನೀಡಿದರೆ ಅದು ಮಕ್ಕಳನ್ನು ಪೋಷಿಸಿದಂತಲ್ಲ. ಮಕ್ಕಳನ್ನು ವಿನಯಶೀಲರಾಗಿ ಬೆಳೆಸುವುದು ಪೋಷಕರ ಮುಖ್ಯ ಕರ್ತವ್ಯ ಎಂದು ಆಳ್ವಾಸ್ ಪ್ರಾಥಮಿಕ ಹಾಗೂ…
ಮೂಡುಬಿದಿರೆ: ಜೀವನದಲ್ಲಿ ಅಭಿವೃದ್ಧಿಯುತ ಚಿಂತನೆ ಮತ್ತು ತಾಳ್ಮೆಯನ್ನು ಬೆಳೆಸಿಕೊಳ್ಳುವುದರಿಂದ ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಬಹುದು ಎಂದು ಹನುಮಾನ್ ಗ್ರೂಪ್ ಆಫ್ ಕನ್ಸನ್ರ್ಸ್ ಮತ್ತು ಸ್ಪಂದನಾ ಟಿ.ವಿಯ ಆಡಳಿತ…
ಮೂಡುಬಿದಿರೆ: ಮನುಷ್ಯನು ಅಪಾರವಾದ ಸಾಮಥ್ರ್ಯವನ್ನು ಹೊಂದಿದ ಜೀವಿಯಾಗಿದ್ದು, ಪ್ರತಿಯೊಬ್ಬರು ಈ ಸಾಮಥ್ರ್ಯವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಆಳ್ವಾಸ್ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಆಳ್ವಾಸ್…
ಕುವೈಟ್: ಬಿಲ್ಲವ ಸಂಘ ಕುವೈಟ್‍ನ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ ಬಿಲ್ಲವ ಚಾವಡಿ 2018ರ ಸಮಾರಂಭವು ಸೆ.14 ಶುಕ್ರವಾರದಂದು ಕುವೈಟ್‍ನ ಕೇಂಬ್ರಿಡ್ಜ್ ಶಾಲೆಯ ಸಭಾಂಗಣದಲ್ಲಿ ಜರಗಿತು. ಈ ಸಮಾರಂಭಕ್ಕಾಗಿ…
ಮೂಡುಬಿದಿರೆ: ಆಟೋ ಚಾಲಕ-ಮಾಲಕರ ಸಂಘದ 2018-19ನೇ ಸಾಲಿನ ಅಧ್ಯಕ್ಷರಾಗಿ ಸುರೇಶ್ ಕೋಟ್ಯಾನ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಆನಂದ ಪೂಜಾರಿ ಆಯ್ಕೆಯಾಗಿದ್ದಾರೆ. ಮಜೀದ್ ಕೊಡಂಗಲ್ಲು, ಸಂತೋಷ್ ಶೆಟ್ಟಿ ಮಾರ್ನಾಡ್,…
ಮೂಡುಬಿದಿರೆ: ವೃತ್ತಿಯಲ್ಲಿ ಕೃಷಿಕರಾಗಿದ್ದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಶೇಣಿ ನಿವಾಸಿ, ಸುಬ್ರಾಯ ನಾಯಕ್ (78) ಅಲ್ಪಕಾಲದ ಅನಾರೋಗ್ಯದಿಂದ ಸೆ. 29ರಂದು ನಿಧನರಾಗಿದ್ದಾರೆ. ಅವರು ಪತ್ನಿ, ಮೂಡುಬಿದಿರೆಯ…
ಮೂಡುಬಿದಿರೆ: ಸಿಡಿಲು ಅಪಘಾತದಿಂದ ಮಾಂಟ್ರಾಡಿ ಗ್ರಾಮದ ಶ್ರೀಧರ ಪಡ್ಲೊಟ್ಟು ಎಂಬವರ ಮನೆಯ ವಿದ್ಯುತ್ ಉಪಕರಣಗಳಿಗೆ ಹಾನಿಯಾದ ಘಟನೆ ಶನಿವಾರ ಸಾಯಂಕಾಲ ನಡೆದಿದೆ.
ಮೂಡುಬಿದಿರೆ: ತ್ರಿಭುವನ್ ಜ್ಯೂನಿಯರ್ ಛೇಂಬರ್, ಧವಲಾ ಕಾಲೇಜಿನ ರೆಡ್‍ಕ್ರಾಸ್ ಘಟಕ, ಎನ್‍ಎಸ್‍ಎಸ್ ಘಟಕ ಎನ್‍ಸಿಸಿ ರೋವರ್ಸ್ ಮತ್ತು ರೇಂಜರ್ಸ್ ವಿಭಾಗದ ವತಿಯಿಂದ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯ ಸಹಕಾರದೊಂದಿಗೆ…
ಮೂಡುಬಿದಿರೆ: ದ್ವಿಚಕ್ರವಾಹನವೊಂದರಲ್ಲಿ ಮೂಡುಬಿದಿರೆಗೆ ಬರುತ್ತಿದ್ದಾಗ ನಿಯಂತ್ರಣ ತಪ್ಪಿ, ಸವಾರ ಸಾವನ್ನಪ್ಪಿದ್ದು, ಸಹಸವಾರೆ ಗಾಯಗೊಂಡಿರುವ ಘಟನೆ ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ ಮಾರಿಗುಡಿ ಸ್ವರಾಜ್ಯ ಮೈದಾನದ ಬಳಿಯ ಸಮಗಾರಗುಂಡಿಯಲ್ಲಿ ಶುಕ್ರವಾರ…
ಮೂಡುಬಿದಿರೆ: ಬೈಕ್‍ನಲ್ಲಿ ಬಂದು ಮಹಿಳೆಯರನ್ನು ಅಡ್ಡಗಟ್ಟಿ ಕಿರುಕುಳ ನೀಡುತ್ತಿದ್ದ ವಿಕೃತಕಾಮಿಯನ್ನು ಸಾರ್ವಜನಿಕರೇ ರೆಡ್‍ಹ್ಯಾಂಡಾಗಿ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಇರುವೈಲ್ ಎಂಬಲ್ಲಿ ನಡೆದಿದೆ. ವೃತ್ತಿಯಲ್ಲಿ ಅಡುಗೆ ತಯಾರಕನಾಗಿದ್ದ ಅಳಿಯೂರಿನ…