Category: moodabidre

ಮೂಡುಬಿದಿರೆ ಘನತ್ಯಾಜ್ಯ ವಿಲೇವಾರಿ ಘಟಕ ಅವ್ಯವಸ್ಥೆ ತಿಳಿದು ಶಾಸಕರು ದಿಢೀರ್ ಭೇಟಿ

ಮೂಡುಬಿದಿರೆ : ಕರಿಂಜೆ ಗ್ರಾಮದ ಮಾರಿಂಜ ಗುಡ್ಡೆಯಲ್ಲಿ ಇರುವ ಮೂಡುಬಿದಿರೆ ಪುರಸಭೆಯ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅಲ್ಲಿನ…

ಮೂಡುಬಿದಿರೆಯಲ್ಲಿ ಬಂದ್ ಮಿಶ್ರ ಪ್ರತಿಕ್ರಿಯೆ

ಮೂಡುಬಿದಿರೆ: ಪೆಟ್ರೋಲ್ ದರ ಏರಿಕೆ ವಿರುದ್ಧ ಕಾಂಗ್ರೇಸ್ ಭಾರತ ಬಂದ್ ಕರೆಕೊಟ್ಟಿದ್ದು, ಅದರಂತೆ ಎಲ್ಲ ಕಡೆಗಳಲ್ಲೂ ಬಂದ್ ಬೆಂಬಲ ನೀಡಿದ್ದರೂ ಕೆಲವೊಂದು ಕಡೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.…

ಪರಂಪರೆಯ ಸಂಸ್ಕøತಿ ಉಳಿದುವುದು ನಮ್ಮೆಲ್ಲರ ಕರ್ತವ್ಯ: ಮುನಿರಾಜ ರೆಂಜಾಳ 

ಮೂಡುಬಿದಿರೆ: ಭಾರತದ ಸಂಸ್ಕøತಿಗೆ 5000 ವರ್ಷಕ್ಕಿಂತಲೂ ಹೆಚ್ಚಿನ ಭವ್ಯ ಇತಿಹಾಸ, ಪರಂಪರೆಯಿದೆ. ಇಡೀ ವಿಶ್ವಕ್ಕೆ ಗುರುವಾಗುವ ಎಲ್ಲಾ ಲಕ್ಷಣಗಳು ನಮ್ಮ ದೇಶದ ಪರಂಪರೆಗಿದೆ. ವಿಶ್ವ ಗುರುವಾಗುವ ಪರಂಪರಾಗತವಾದ…

ಮೂಡುಬಿದಿರೆ ಕಥೋಲಿಕ್ ಸಾಧಕರಿಗೆ ಪ್ರತಿಭಾ ಪುರಸ್ಕಾರ

ಮೂಡುಬಿದಿರೆ: ಇಲ್ಲಿನ ಕೋರ್ಪುಸ್ ಕ್ರೀಸ್ತಿ ಚರ್ಚ್ ಸಭಾಂಗಣದಲ್ಲಿ ಮೂಡುಬಿದಿರೆ ವಲಯ ಕಥೋಲಿಕ್ ಸಭಾ ವತಿಯಿಂದ ರವಿವಾರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಯಿತು. ಮೂಡುಬಿದಿರೆ ವಲಯದ ಪ್ರಧಾನ ಧರ್ಮಗುರು…

ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜಿನ ಯೋಗಾಸನ ಸ್ಪರ್ಧೆ ಆಳ್ವಾಸ್ ಕಾಲೇಜಿಗೆ ತಂಡ ಪ್ರಶಸ್ತಿ

ಮೂಡುಬಿದಿರೆ: ಕರ್ನಾಟಕ ಸರ್ಕಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ತಾಲೂಕು ಹಾಗೂ ದ.ಕ.ಜಿ.ಪಂ.ಸ.ಪ.ಪೂ ಕಾಲೇಜು, ಕಲ್ಲಡ್ಕ ಶ್ರೀರಾಮ ಕಾಲೇಜು ಇವರ…

ಶಿರ್ತಾಡಿ ಮೌಂಟ್ ಕಾರ್ಮೆಲ್ ಚರ್ಚ್‍ನಲ್ಲಿ ಮೋಂತಿ ಫೆಸ್ಟ್

ಮೂಡುಬಿದಿರೆ: ಮೋಂತಿ ಹಬ್ಬವು ಕರಾವಳಿ ಜಿಲ್ಲೆಯಲ್ಲಿ ಸಾಂಪ್ರದಾಯಿಕವಾಗಿ ಹೆಚ್ಚು ಪ್ರಸ್ತುತಗೊಂಡಿದ್ದು, ಇದೊಂದು ಕುಟುಂಬದ ಹಬ್ಬವೆಂದು ಪರಿಗಣಿಸಲ್ಪಟ್ಟಿದೆ. ಇಂದಿನ ದಿನಗಳಲ್ಲಿ ಜನರಿಗೆ ಸಮಯದ ಅಭಾವದಿಂದಾಗಿ ತಮ್ಮ ಕುಟುಂಬ ಹಾಗೂ…

ಶ್ರೀಪಂಚಶಕ್ತಿ ಸಹಕಾರಿ 4 ನೇ ವಾರ್ಷಿಕ ಮಹಾಸಭೆ

ಮೂಡುಬಿದಿರೆ: ಶ್ರೀ ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಮೂಡುಬಿದಿರೆ ಇದರ 4 ನೇ ವಾರ್ಷಿಕ ಮಹಾಸಭೆಯು ಸಮಾಜ ಮಂದಿರದಲ್ಲಿ ನಡೆಯಿತು. ಸಹಕಾರಿಯ ಅಧ್ಯಕ್ಷ ಸುರೇಶ್ ಪೂಜಾರಿ ಎಂ.ಅವರ…

ಪಡುಮಾರ್ನಾಡು ಯುವಕ, ಯುವತಿ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆ

ಮೂಡುಬಿದಿರೆ: ಪಡುಮಾರ್ನಾಡು ಯುವಕ ಮಂಡಲದ 2018-19ನೇ ಸಾಲಿನ ಅಧ್ಯಕ್ಷರಾಗಿ ದಿನೇಶ್ ಆರ್. ಶೆಟ್ಟಿ ಮತ್ತು ಪ್ರಜ್ಞಾ ಯುವತಿ ಮಂಡಲದ ಅಧ್ಯಕ್ಷೆಯಾಗಿ ರೂಪರೇಖಾ ಆರ್. ಶೆಟ್ಟಿ ಆಯ್ಕೆಯಾಗಿದ್ದಾರೆ. ಮಂಡಲದ…

ಶಾಸಕ ಉಮನಾಥ್ ಕೋಟ್ಯಾನ್ ಬಿಸಿಎಂ ಹಾಸ್ಟೆಲ್‍ಗೆ ಭೇಟಿ

ಮೂಡುಬಿದಿರೆ: ಪ್ರಾಂತ್ಯ, ಹಾಗೂ ಲಾಡಿಯಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ, ವಿದ್ಯಾರ್ಥಿನಿಲಯಗಳಿಗೆ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿದ ಅಲ್ಲಿನ ಕುಂದುಕೊರತೆಗಳ ಬಗ್ಗೆ…

ಕೃಷ್ಣರಾಜ್ ನಿಧನ

ಮೂಡುಬಿದಿರೆ: ಅಶ್ವತ್ಥಪುರ ಪಿದಮನೆ ಮಾಯಾಣ ನಿವಾಸಿ ಕೃಷ್ಣರಾವ್ ಯಾನೆ ದೇವಣ್ಣ (97) ಶುಕ್ರವಾರ ನಿಧನರಾದರು. ಇವರು ಕೃಷಿಕರಾಗಿದ್ದು, ಅವರಿಗೆ 4 ಗಂಡು 4 ಹೆಣ್ಣು ಮಕ್ಕಳಿದ್ದಾರೆ.

ಮೂಡಬಿದಿರೆ ‘ರೈತರಿಗೆ ಹಾಗೂ ಗ್ರಾಮ ಅರಣ್ಯ ಸಮಿತಿ ಸದಸ್ಯರಿಗೆ ಗೇರು ಕೃಷಿ ಮಾಹಿತಿ’ ಕಾರ್ಯಗಾರ

ಮೂಡುಬಿದಿರೆ: ಕರ್ನಾಟಕ ಗೇರು ಅಭಿವೃದ್ಧಿ ನಿಗಮ ವತಿಯಿಂದ ಇಲ್ಲಿನ ಅರಣ್ಯ ಸಂಕೀರ್ಣದಲ್ಲಿರುವ ಅರಣ್ಯ ಇಲಾಖೆಯ ಪ್ರಕೃತಿ ಚಿಕಿತ್ಸಾ ತರಬೇತಿ ಕೇಂದ್ರದಲ್ಲಿ ‘ರೈತರಿಗೆ ಹಾಗೂ ಗ್ರಾಮ ಅರಣ್ಯ ಸಮಿತಿ…

ಗಂಟಾಲ್‍ಕಟ್ಟೆ ನಿತ್ಯ ಸಹಾಯ ಮಾತಾ ಚರ್ಚ್‍ನಲ್ಲಿ ಮೊಂತಿ ಫೆಸ್ಟ್ ಆಚರಣೆ

ಮೂಡುಬಿದಿರೆ: ಗಂಟಾಲ್ಕಟ್ಟೆಯ ನಿತ್ಯ ಸಹಾಯ ಮಾತಾ ಚರ್ಚ್‍ನಲ್ಲಿ ಮೋಂತಿ ಫೆಸ್ಟ್ ಆಚರಿಸಲಾಯಿತು. ಚರ್ಚ್ ಮಹಾದ್ವಾರದ ಬಳಿ ಇರುವ ನಿತ್ಯ ಸಹಾಯ ಮಾತೆಯ ಪ್ರತಿಮೆ ಬಳಿ ಚರ್ಚ್‍ನ ಧರ್ಮಗುರುಗಳಾದ…

ದೇವಕಿ ನಿಧನ

ಮೂಡುಬಿದಿರೆ: ಪೊನ್ನೆಚಾರಿ ಸುಬ್ಬಮಹಲ್ ದಿ.ಸುಬ್ಬ ಪೂಜಾರಿ ಅವರ ಪತ್ನಿ ದೇವಕಿ (92) ಸೆ. 6ರಂದು ನಿಧನ ಹೊಂದಿದ್ದಾರೆ. ಅವರು ಪುತ್ರ ನಿಶ್ಮಿತಾ ಸಮೂಹ ಸಂಸ್ಥೆಗಳ ಪ್ರವರ್ತಕ, ರೋಟರಿ…