ಭಯ ಮುಕ್ತ ಸಮಾಜ ನಿರ್ಮಾಣ ಸ್ತ್ರೀಯರಿಂದ ಸಾಧ್ಯ: ಶ್ವೇತಾ
ಮೂಡುಬಿದಿರೆ: ‘ಭಾರತದಲ್ಲಿ ಹೆಣ್ಣಿನ ಸ್ಥಾನಮಾನ, ಹೆಣ್ಣಿಗಿರುವ ಗೌರವ ಅನನ್ಯವಾದುದು. ರಾಣಿ ಅಬ್ಬಕ್ಕ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಇಂದಿರಾಗಾಂಧಿ, ಕಿರಣ್ ಬೇಡಿಯವರ ಸಾಧನೆ ಅನುಕರಣೀಯವಾದುದು. ಇವರ ಬದುಕಿನಿಂದ ಪ್ರೇರಣೆ…
ಮೂಡುಬಿದಿರೆ: ‘ಭಾರತದಲ್ಲಿ ಹೆಣ್ಣಿನ ಸ್ಥಾನಮಾನ, ಹೆಣ್ಣಿಗಿರುವ ಗೌರವ ಅನನ್ಯವಾದುದು. ರಾಣಿ ಅಬ್ಬಕ್ಕ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಇಂದಿರಾಗಾಂಧಿ, ಕಿರಣ್ ಬೇಡಿಯವರ ಸಾಧನೆ ಅನುಕರಣೀಯವಾದುದು. ಇವರ ಬದುಕಿನಿಂದ ಪ್ರೇರಣೆ…
ಅಡ್ಯನಡ್ಕ: ಜನತಾಪದವಿ ಪೂರ್ವಕಾಲೇಜಿನಲ್ಲಿ ಸೆ.5ರಂದು ಶಿಕ್ಷಕರ ದಿನಾಚರಣೆಯನ್ನು ವಿಶಿಷ್ಟ ಹಾಗೂ ವಿಭಿನ್ನವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದು ಉಪನ್ಯಾಸಕ ವೃಂದದವರು ಉತ್ಸಾಹದಿಂದ ಪಾಲ್ಗೊಂಡು ಬಹುಮಾನಗಳನ್ನು ಪಡೆದುಕೊಂಡರು.…
ವಿಟ್ಲ: ಪ್ರೌಢ ಶಾಲೆಯಲ್ಲಿ ಸಾಹಿತ್ಯ ಮತ್ತು ಸಾಂಸ್ಕøತಿಕ ಸಂಘದ ವತಿಯಿಂದ ಕವನ ಮತ್ತು ಕಥಾ ರಚನಾ ಶಿಬಿರ ನಡೆಯಿತು. ನಿವೃತ್ತ ಶಿಕ್ಷಕ, ಮಕ್ಕಳ ಸಾಹಿತಿ ವಿ ಮ…
ಮೂಡುಬಿದಿರೆ: “ಭವಿಷ್ಯದಲ್ಲಿ ದೇಶಗಳ ನಡುವಿನ ಕದನಗಳು ಬಂದೂಕುಗಳಿಂದಲ್ಲ, ಬದಲಾಗಿ ತಂತ್ರಜ್ಞಾನದ ಮೇಲೆ ನಡೆಯಲಿವೆ. ಹಾಗಾಗಿ ಇಂದಿನಿಂದಲೇ ಅದನ್ನು ಎದುರಿಸಲು ನಾವು ಸನ್ನದ್ಧರಾಗಬೇಕು” ಎಂದು ಬೆಂಗಳೂರಿನ ಸಿ-ಡ್ಯಾಕ್ನ ಹಿರಿಯ…
ಮಂಗಳೂರು: ಏಶಿಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ರಿಲೇಯಲ್ಲಿ ಚಿನ್ನದ ಪದಕ ಗಳಿಸಿ ನಮ್ಮ ದೇಶ, ಕರ್ನಾಟಕ ಮತ್ತು ಮಂಗಳೂರು ನಗರಕ್ಕೆ ಕೀರ್ತಿ ತಂದ ಪೂವಮ್ಮ ಅವರನ್ನು ಮಂಗಳೂರು ವಿಮಾನ…
ಮೂಡಬಿದಿರೆ: “ಒಬ್ಬ ವ್ಯಕ್ತಿಯ ಧನಾತ್ಮಕ ಪರಿವರ್ತನೆಯಿಂದ ದೇಶವೇ ಪರಿವರ್ತನೆಯಾಗುತ್ತದೆ. ಹಾಗಾಗಿ ಅಂಥಹ ಬದಲಾವಣೆಗೆ ಈ ಕಾರ್ಯಕ್ರಮ ನಾಂದಿಯಾಗಬೇಕು” ಎಂದು ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ| ಯೋಗೀಶ್…
ಮೂಡುಬಿದಿರೆ: ಬಂಟ್ವಾಳ ಮೂಡನಡುಗೋಡು ಗ್ರಾಮದ ಕರೆಂಕಿ ಶ್ರೀದುರ್ಗಾ ಫ್ರೆಂಡ್ಸ್ ಕ್ಲಬ್ ಆಯೋಜಿಸಿರುವ `ರಾಜ್ಯದ ಸರ್ಕಾರಿ ಶಾಲೆ ಉಳಿಸಿ ಅಭಿಯಾನ ರಥಯಾತ್ರೆಯು ಮಂಗಳವಾರ ಮೂಡುಬಿದಿರೆಗೆ ಆಗಮಿಸಿತು. ಮೂಡುಬಿದಿರೆ ಶಾಸಕ…
ಮೂಡುಬಿದಿರೆ: ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ನಡೆದ 32ನೇ ವರ್ಷದ ಮೊಸರು ಕುಡಿಕೆ ಉತ್ಸವದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪುತ್ತಿಗೆ ಶ್ರೀ…
ಮೂಡುಬಿದಿರೆ: ಭ್ರಷ್ಟಾಚಾರ ರಹಿತವಾದ ವೃತ್ತಿಯಾಗಿರುವ ಶಿಕ್ಷಕ ವೃತ್ತಿ ಪುಣ್ಯದ ಕೆಲಸ. ಶಿಕ್ಷಕರು ಹೊಸತನದೊಂದಿಗೆ ವಿದ್ಯಾರ್ಥಿಗಳನ್ನು ಅರಿತು ಕ್ಷೇತ್ರದಲ್ಲಿ ಮುನ್ನಡೆದರೆ ಉತ್ತಮ ಶಿಕ್ಷಕನಾಗಲು ಸಾಧ್ಯ ಎಂದು ಶಾಸಕ ಉಮಾನಾಥ…
ಮೂಡುಬಿದಿರೆ: ಚುರುಕುತನ ಮತ್ತು ತಂತ್ರಗಾರಿಕೆಯ ಕ್ರೀಡೆ ಖೋ-ಖೋ. ವಿದ್ಯಾರ್ಥಿಗಳಿಗೆ ತಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಇಂದು ಹಲವಾರು ಅವಕಾಶಗಳಿವೆ. ತಮ್ಮೊಳಗಿರುವ ಸಾಂಸ್ಕøತಿಕ ಪ್ರತಿಭೆಯನ್ನು ಅನಾವರಣಗೊಳಿಸಲು ಪ್ರತಿಭಾ ಕಾರಂಜಿಯು ಸ್ಪೂರ್ತಿಯಾದರೆ,…
ಮೂಡುಬಿದಿರೆ: ಆರೋಗ್ಯವಂತ ಸಮಾಜಕ್ಕೆ ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ಆರೋಗ್ಯವು ಮುಖ್ಯ. ಶಿಕ್ಷಣದಿಂದ ಸಮಾಜ ಪರಿವರ್ತನೆಯಾದರೆ ಸಾಮಾಜಿಕ ಆರೋಗ್ಯ ಮತ್ತು ವೈಯುಕ್ತಿಕ ಆರೋಗ್ಯ ಉತ್ತಮವಾಗಿದ್ದಾಗ ಸದೃಢ ಸಮಾಜದ…
ಮೂಡುಬಿದಿರೆ: ಇಂದಿನ ಸಮಾಜದಲ್ಲಿ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪೋಷಕರಲ್ಲಿನ ಅರಿವಿನ ಕೊರತೆ ಈ ಸಮಸ್ಯೆಗೆ ಮೂಲ ಕಾರಣ ಎಂದು ಮಂಗಳೂರು ಇಂಚರಾ…
ಮೂಡುಬಿದಿರೆ: ಪದವಿಪೂರ್ವ ಶಿಕ್ಷಣ ಇಲಾಖೆ ಮಂಗಳೂರು ಮತ್ತು ಶ್ರೀ ಸತ್ಯಸಾಯಿ ಪದವಿಪೂರ್ವ ಕಾಲೇಜು, ಅಳಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಚೆಸ್ ಪಮದ್ಯಾಟ ನಡೆಯಿತು. ಜಿಲ್ಲಾ ಮಟ್ಟದ…
ಮೂಡುಬಿದಿರೆ: ಶ್ರೀ ಧವಲಾ ಕಾಲೇಜಿನ ವಾಣಿಜ್ಯ ಶಾಸ್ತ್ರ ಮತ್ತು ವ್ಯವಹಾರ ಆಡಳಿತ ವಿಭಾಗದ ಆಶ್ರಯದಲ್ಲಿ ಕಾಮರ್ಸ್-ಮ್ಯಾನೇಜ್ಮೆಂಟ್ ಫೆಸ್ಟ್ ಸ್ಪಾರ್ಕ್- 2018 ಆಯೋಜಿಸಲಾಯಿತು. ಮೈಟ್ ಕಾಲೇಜಿನ ಎಂ.ಬಿ.ಎ ವಿಭಾಗದ…