Category: moodabidre

ಶಿರ್ತಾಡಿಯಲ್ಲಿ ಸ್ತನ್ಯಪಾನ ಮಾಹಿತಿ ಸಪ್ತಾಹ -2018

ಮೂಡುಬಿದಿರೆ : ವಿಶ್ವ ಸ್ತನ್ಯಪಾನ ಸಪ್ತಾಹ-2018 ಅಂಗವಾಗಿ ಶಿರ್ತಾಡಿ ಗ್ರಾ.ಪಂ ವ್ಯಾಪ್ತಿಯ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಮಾಹಿತಿ ಕಾರ್ಯಕ್ರಮವು ನಡೆಯಿತು. ಆರೋಗ್ಯ ಸಂದರ್ಶಕಿ ಸುನಂದ ಸ್ತನ್ಯಪಾನದ ಮಹತ್ವದ…

ಶಿರ್ತಾಡಿಯಲ್ಲಿ ಕಂದಾಯ ಅದಾಲತ್

ಮೂಡುಬಿದಿರೆ : ಶಿರ್ತಾಡಿ ಗ್ರಾ.ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಶಿರ್ತಾಡಿ, ಮೂಡುಕೊಣಾಜೆ ಹಾಗೂ ಪಡುಕೊಣಾಜೆ ಗ್ರಾಮಗಳಿಗೆ ಸಂಬಂಧಿಸಿದ 94ಸಿ ಮತ್ತು 94ಸಿಸಿ ಅರ್ಜಿಗಳ ಶೀಘ್ರ ವೀಲೇವಾರಿಗಾಗಿ ಕಂದಾಯ ಅದಾಲತ್…

ಶಿರ್ತಾಡಿಯಲ್ಲಿ ಸ್ವಚ್ಛ ಸರ್ವೇಕ್ಷಣೆ -2018

ಮೂಡುಬಿದಿರೆ : ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ 2018ರ ಸ್ವಚ್ಛ ಸರ್ವೇಕ್ಷಣೆ ರಥವು ಶಿರ್ತಾಡಿ ಗ್ರಾ.ಪಂ.ಗೆ ಮಂಗಳವಾರ ಭೇಟಿ ನೀಡಿದ್ದು ಗ್ರಾ.ಪಂ ಎದುರು ಸ್ವಚ್ಛತೆಯ ಕರಪತ್ರಗಳನ್ನು…

ತುಳು ಸಂಸ್ಕøತಿಯ ದಾಖಲೀಕರಣದ ಕೆಲಸವಾಗಬೇಕು: ಎಸ್ ಧನಕೀರ್ತಿ ಬಲಿಪ

ಮೂಡುಬಿದಿರೆ: ತ್ರಿಭುವನ್ ಜೇಸಿಸ್‍ನ ಜೇಸಿರೆಟ್ ವಿಭಾಗವು ಏರ್ಪಡಿಸಿದ “ಆಟಿದ ಗೌಜಿ ಗಮ್ಮತ್ತು” ಕಾರ್ಯಕ್ರಮವು ಸಮಾಜ ಮಂದಿರದಲ್ಲಿ ಆ.7 ಮಂಗಳವಾರದಂದು ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾದ ವಲಯ ರೈತ…

ಚೆಸ್ ಮನಸ್ಸನ್ನು ಸದೃಢಗೊಳಿಸುವುದಲ್ಲದೆ ಕೌಶಲ್ಯವನ್ನು ಹೆಚ್ಚಿಸುತ್ತದೆ: ಉಮನಾಥ್ ಕೋಟ್ಯಾನ್

ಮೂಡಬಿದಿರೆ: ಮೂಡಬಿದಿರೆ ತಾಲೂಕು ಮಟ್ಟದ 2018ನೇ ಸಾಲಿನ ಚೆಸ್ ಪಂದ್ಯಾವಳಿ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮೂಲ್ಕಿ- ಮೂಡುಬಿದಿರೆ ಕ್ಷೇತ್ರದ ಶಾಸಕ…

`ಟೆಕ್ನೋ ಸ್ಪಾರ್ಕ್-18′ ಆಳ್ವಾಸ್‍ ಪ್ರಥಮ

ಮೂಡಬಿದಿರೆ: ಶ್ರೀದೇವಿ ಇಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ `ಟೆಕ್ನೋ ಸ್ಪಾರ್ಕ್-18′ ಎಂಬ ರಾಷ್ಟ ಮಟ್ಟದ ವಿಜ್ಞಾನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ…

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಹಾಗೂ ಅಲಹಾಬಾದ್ ಐಐಐಟಿ ನಡುವೆ ಶೈಕ್ಷಣಿಕ ಒಡಂಬಡಿಕೆ

ಮೂಡುಬಿದಿರೆ: ಅಲಹಾಬಾದ್‍ನ ಪ್ರತಿಷ್ಠಿತ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ(ಐಐಐಟಿ-ಎ) ಹಾಗೂ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜುಗಳು ಶೈಕ್ಷಣಿಕ ಒಡಂಬಡಿಕೆ ಮಾಡಿಕೊಂಡಿದ್ದು, ಅದರ ನಿರ್ದಿಷ್ಟ ಕಾರ್ಯಸೂಚಿಗಳ ಪ್ರಕಾರ ಈ ಸಂಸ್ಥೆಗಳು…

ಸಾಮಾಜಿಕ ಜಾಲತಾಣದಲ್ಲಿ ತುಳುನಾಡಿನ ಬಗ್ಗೆ ನಿಂದನಾರ್ಹ ಪೋಸ್ಟ್‍ಗಳು

ಮೂಡುಬಿದಿರೆ: ತುಳುನಾಡಿನ ಬಗ್ಗೆ ಹೊರ ಜಿಲ್ಲೆಯವರಿಂದ ಅನ್ಯಾಯ ಮತ್ತು ಅವಮಾನ ಆಗುತ್ತಿದೆ. ತುಳು ಪ್ರತ್ಯೇಕ ರಾಜ್ಯದ ಪರ ಧ್ವನಿ ಎತ್ತುವವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾರ್ಹ ಪೋಸ್ಟ್‍ಗಳನ್ನು…

ಸವಿತಾ ಸಮಾಜ: ಮಹಾಸಭೆ

ಮೂಡುಬಿದಿರೆ: ಸವಿತಾ ಸಮಾಜ ಮೂಡುಬಿದಿರೆ ಇದರ ಮಹಾಸಭೆ, ನೂತನ ಪದಾಧಿಕಾರಿಗಳ ಸಮಾರಂಭ, ವಿದ್ಯಾರ್ಥಿವೇತನ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮವು ಸಮಾಜಮಂದಿರದಲ್ಲಿ ಆ.7 ಮಂಗಳವಾರ ಜರುಗಿತು. ಮೂಡುಬಿದಿರೆ-ಮೂಲ್ಕಿ ಕ್ಷೇತ್ರದ…

ಗಿಡ ನೆಟ್ಟು ಸಮೃದ್ಧ ಪರಿಸರ ರಕ್ಷಣೆ ಮಾಡಬೇಕು: ಡಾ.ಜೀವನ್ ಪಿಂಟೋ

ಮೂಡುಬಿದಿರೆ: ಇಲ್ಲಿನ ತೋಡಾರ್ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯ ಎನ್ನೆಸ್ಸೆಸ್ ಘಟಕದ ವತಿಯಿಂದ ವಿದ್ಯಾಲಯದ ಆವರಣದಲ್ಲಿ ತರಹೇವಾರಿ ಗಿಡಗಳನ್ನು ನೆಡುವ ಮೂಲಕ ಆ.4 ಶನಿವಾರ ವನಮಹೋತ್ಸವವನ್ನು ಆಚರಿಸಿದರು. ವನಮಹೋತ್ಸವ…

ಮೂಡುಬಿದಿರೆ ವಲಯ ಮಟ್ಟದ ಕಬಡ್ಡಿ ಪಂದ್ಯಾಟ

ಮೂಡುಬಿದಿರೆ: ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಮೂಡುಬಿದಿರೆ ವಲಯ ಮಟ್ಟದ ಕಬಡ್ಡಿ ಪಂದ್ಯಾಟವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಸ್ತಿಕಟ್ಟೆಯಲ್ಲಿ ಮಂಗಳವಾರ ನಡೆಯಿತು. ಕಾರ್ಯಕ್ರಮವನ್ನು ಶಾಸಕ…

ಕೆಲಸವನ್ನು ಮುಂದೂಡುವ ಮನೋಭಾವದಿಂದ ವಿದ್ಯಾರ್ಥಿಗಳು ಮುಕ್ತರಾಗಬೇಕು: ಕೊಮಾರೇಟ್ ಬೆನ್ ಎಚ್. ಬರ್ಸನ್

ಮೂಡಬಿದಿರೆ: “ನಿರ್ದಿಷ್ಟವಾದ ಕನಸು, ಅದನ್ನು ನನಸಾಗಿಸಲು ಸರಿಯಾದ ಯೋಜನೆ ಮತ್ತು ಆ ಯೋಜನೆಯ ಸಾಕಾರತೆಗೊಂದು ತಂಡ. ಈ ಮೂರು ಅಂಶಗಳನ್ನು ಸೂಕ್ತ ರೀತಿಯಲ್ಲಿ ರೂಢಿಸಿಕೊಂಡಲ್ಲಿ ಯಶಸ್ಸು ಖಚಿತ”…

ಬಿಜೆಪಿ ಉಳಿ ಗ್ರಾಮ ಸಮಿತಿಯಿಂದ ಶಾಸಕರಿಗೆ ಸಮ್ಮಾನ

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಉಳಿ ಗ್ರಾಮ ಪಂಚಾಯತ್ ಸಮಿತಿ ಇದರ ಆಶ್ರಯದಲ್ಲಿ ಉಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಹಾಗೂ ಮತದಾರರ ಅಭಿನಂದನಾ ಸಭೆಯು…

ವಿಶ್ವ ಸ್ತನ್ಯಪಾನ ಸಪ್ತಾಹ ಮತ್ತು ಸಮವಸ್ತ್ರ ವಿತರಣೆ

ಮೂಡುಬಿದಿರೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ, ಆಳ್ವಾಸ್ ಸಮಾಜಕಾರ್ಯ ವಿಭಾಗ ಮತ್ತು ಪೌಷ್ಠಿಕ ಆಹಾರ ವಿಭಾಗದ ಸಹಯೋಗದೊಂದಿಗೆ ವಿಶ್ವ…