Category: moodabidre

ಮಾ.3ರಂದು ಯೆನೆಪೋಯ ಕಾಲೇಜಿನಲ್ಲಿ ಮಾಹಿತಿ ಕಾರ್ಯಾಗಾರ

ಮೂಡುಬಿದಿರೆ: ತೋಡಾರಿನ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗ ಹಾಗೂ ಇನ್‍ಫೆರಾ ಇದರ ಸಹಭಾಗಿತ್ವದಲ್ಲಿ ಅಂತರ್ಜಾಲದ ಕಡೆಗೆ ನಮ್ಮ ನಡಿಗೆ ಎಂಬ ವಿಷಯದಲ್ಲಿ…

ಮಂಗಳೂರು ವಿ.ವಿ ಮಹಿಳೆಯರ ಖೋ ಖೋ ಆಳ್ವಾಸ್‍ಗೆ ಸತತ 6ನೇ ಬಾರಿಗೆ ಪ್ರಶಸ್ತಿ

ಮೂಡುಬಿದಿರೆ: ಬೆಟ್ಟಂಪಾಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಂಗಳೂರು ವಿಶ್ವಿದ್ಯಾನಿಲಯದ ಆಶ್ರಯದಲ್ಲಿ ನಡೆದ ಮಂಗಳೂಉ ವಿ.ವಿ. ಮಟ್ಟದ ಅಂತರ್ ಕಾಲೇಜು ಮಹಿಳೆಯರ ಖೋ ಖೋ ಸ್ಪರ್ಧೆಯಲ್ಲಿ…

ಸಜಿಪನಡು ಮನೆಗೆ ಅಕ್ರಮ‌ ಪ್ರವೇಶಿಸಿ ಜೀವ ಬೆದರಿಕೆ  ಗರ್ಭಿಣಿ ಮಹಿಳೆಯಿಂದ ಠಾಣೆಗೆ ದೂರು 

ಬಂಟ್ವಳ, : ಮನೆಯೊಳಗೆ ಅಕ್ರಮ ಪ್ರವೇಶಿಸಿ ಅವ್ಯಾಚ ಶಬ್ದದಿಂದ ಬೈದು, ಹಲ್ಲೆ ನಡೆಸಿದಲ್ಲದೆ ತನ್ನ ಪತಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿ ಇಬ್ಬರು ವ್ಯಕ್ತಿಗಳ ವಿರುದ್ಧ…

ಅಕ್ಷರ ದಾಸೋಹ ನೌಕರರ ಸಂಘದಿಂದ ರಾಜ್ಯಸರ್ಕಾರಕ್ಕೆ ಮನವಿ

ಮೂಡುಬಿದಿರೆ : ಅಕ್ಷರ ದಾಸೋಹ ನೌಕರರ ಸಂಘ ಮೂಡುಬಿದಿರೆ ವಲಯ ಸಮಿತಿಯಿಂದ ಶಾಸಕ ಅಭಯಚಂದ್ರ ಅವರಿಗೆ ಮನವಿಯೊಂದನ್ನು ನೀಡಲಾಯಿತು. ಅಕ್ಷರ ದಾಸೋಹದ ನೌಕರರಾಗಿ ದುಡಿಯುತ್ತಿರುವ ಮಹಿಳೆಯರು ಇದುವರೆಗೆ…

ಆಳ್ವಾಸ್‍ನ ಸ್ನಾತ್ತಕೋತ್ತರ ಪತ್ರಿಕೋದ್ಯಮ ವಿಭಾಗ ಚಾಂಪಿಯನ್ಸ್

ಮೂಡಬಿದಿರೆ: ಆಳ್ವಾಸ್ ಸ್ನಾತ್ತಕೋತ್ತರ ಕಾಲೇಜಿನ ಇಂಗ್ಲೀಷ್ ವಿಭಾಗವು ಮಂಗಳವಾರ, ಸುಂದರಿ ಆನಂದ ಆಳ್ವ ಆವರಣದಲ್ಲಿ ಆಯೋಜಿಸಿದ್ದ ಒಂದು ದಿನದ ಇಂಟರ್‍ಕಾಲೇಜ್ಯೇಟ್ ಕಾಂಪಿಟೇಷನ್ `ಶೋಧನಾ’-ಇನ್ ಸರ್ಚ ಆಫ್ ಸೆಲ್ಫನಲ್ಲಿ…

ಕರ್ನಾಟಕ ದರ್ಶನಕ್ಕೆ ಹೊರಟ ಮೂಡುಬಿದಿರೆ ವಲಯದ 105 ವಿದ್ಯಾರ್ಥಿಗಳು

ಮೂಡುಬಿದಿರೆ : ದ.ಕ.ಜಿ.ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮೂಡುಬಿದಿರೆ ಇವುಗಳ ವತಿಯಿಂದ ಇತರೆ ವರ್ಗದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಏರ್ಪಡಿಸಿದ ಕರ್ನಾಟಕ ದರ್ಶನ ಪ್ರವಾಸ…

ರೋಟರಿಯಿಂದ ಕೆರೆಗಳ ಅಭಿವೃದ್ಧಿಗೆ ಚಾಲನೆ

ಮೂಡುಬಿದಿರೆ: ಮೂಡುಬಿದಿರೆಯ 18 ಕೆರೆಗಳಲ್ಲಿ ಪಾಳು ಬಿದ್ದಿರುವ ಕೆರೆಗಳನ್ನು ಅಭಿವೃದ್ಧಿಪಡಿಸಿ ಅಂತರ್ಜಲವನ್ನು ಹೆಚ್ಚಿಸುವ ರೋಟೋಲೇಕ್ಸ್ ಯೋಜನೆಯನ್ನು ರೋಟರಿ ಚಾರಿಟೇಬಲ್ ಟ್ರಸ್ಟ್ ಹಮ್ಮಿಕೊಂಡಿದ್ದು ಮೊಹಲ್ಲಾ ಕೆರೆಯನ್ನು ಹೂಳೆತ್ತಿ ಅಭಿವೃದ್ಧಿ…

ಮಾರೂರು ಶಾಲೆಗೆ ಫ್ಯಾನ್‍ಗಳ ಹಸ್ತಾಂತರ

ಮೂಡುಬಿದಿರೆ: ಹೊಸಂಗಡಿ ಪೆರಿಂಜೆ ಪೇರಿಮನೆ ದಿ.ಶ್ರೀಧರರವರ ಸ್ಮರಣಾರ್ಥ ಅವರ ಪತ್ನಿ ಉಷಾ ಶ್ರೀಧರ್ ಮತ್ತು ಮಕ್ಕಳು 15 ಸಾವಿರ ಮೌಲ್ಯದ 5 ಫ್ಯಾನ್‍ಗಳನ್ನು ಮಾರೂರು ಸರ್ಕಾರಿ ಹಿರಿಯ…

ಮೂಡುಬಿದಿರೆ: ದೈವಸ್ಥಾನ ಜಾಗದ ದಾಖಲೆಗಳ ಹಸ್ತಾಂತರ ಪುರಸಭಾ ಎಸ್‍ಸಿ,ಎಸ್‍ಟಿ ನಿಧಿಯಿಂದ ನೋಂದಣಿ ಖರ್ಚು

ಮೂಡುಬಿದಿರೆ: ಬಿರಾವು ಕರಿಂಜೆಯಲ್ಲಿರುವ ದೈವಸ್ಥಾನವೊಂದರ ದಾಖಲೆ ಪತ್ರಗಳ ನೋಂದಣಿ ಖರ್ಚನ್ನು ಮೂಡುಬಿದಿರೆ ಪುರಸಭೆಯ ಎಸ್‍ಸಿ,ಎಸ್‍ಟಿ ಅನುದಾನದಿಂದ ನೀಡಲಾಗಿದ್ದು, ದಾಖಲೆ ಪತ್ರಗಳ ಹಸ್ತಾಂತರವು ಮಂಗಳವಾರ ಮೂಡುಬಿದಿರೆ ಪ್ರವಾಸಿ ಮಂದಿರದಲ್ಲಿ…

ರಾಷ್ಟ್ರೀಯ ಮಲ್ಲಕಂಬ ಚಾಂಪಿಯನ್‍ಶಿಪ್, ಕರ್ನಾಟಕ ಇತಿಹಾಸದಲ್ಲೇ ಆಳ್ವಾಸ್‍ಗೆ ದಾಖಲೆಯ ಚಿನ್ನ

ಮೂಡುಬಿದಿರೆ: ಮಧ್ಯಪ್ರದೇಶದ ಉಜ್ಜಯಿನಿಯ ಮಾದವ್ ಸೇವಾ ನ್ಯಾಸ್‍ನಲ್ಲಿ ಫೆ.18ರಿಂದ 20ರವರೆಗೆ ನಡೆದ 29ನೇ ರಾಷ್ಟ್ರೀಯ ಮಲ್ಲಕಂಬ ಚಾಂಪಿಯನ್‍ಶಿಪ್‍ನ 18 ವಯೋಮಿತಿ ವೈಯಕ್ತಿಕ ವಿಭಾಗದಲ್ಲಿ ಆಳ್ವಾಸ್‍ನ ಪ್ರಥಮ ಪಿಯುಸಿ…

ಜೀಸಿಐ-ಜಮೀಯ್ಯತ್ತುಲ್ ಫಲ್ಹಾ: ಗೆಲುವಿನ ಗುಟ್ಟು ಸಂಪನ್ನ

ಮೂಡುಬಿದಿರೆ: ಜೇಸಿಐ ಮೂಡುಬಿದಿರೆ ತ್ರಿಭುವನ್ ಹಾಗೂ ಜಮೀಯ್ಯತ್ತುಲ್ ಫಲ್ಹಾಃ ಇವರ ಸಂಯುಕ್ತ ಆಶ್ರಯದಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾಪೂರ್ವ ತರಬೇತಿ ಮತ್ತು ಅಧ್ಯಯನ ತಂತ್ರ ತರಬೇತಿ ಕಾರ್ಯಾಗಾರದ ಸಮಾರೋಪ…

ವರ್ತಮಾನದ ರಾಷ್ಟ್ರಪ್ರಜ್ಞೆ ಮತ್ತು ಸವಾಲುಗಳು, ಆಳ್ವಾಸ್‍ನಲ್ಲಿ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ

ಮೂಡುಬಿದಿರೆ: ನಮ್ಮಲ್ಲಿ ರಾಷ್ಟ್ರೀಯತೆಯ ಪ್ರಜ್ಞೆ ಯಾವಾಗಲೂ ಜಾಗೃತವಾಗಿರಬೇಕು. ನಮ್ಮ ರಾಷ್ಟ್ರಪ್ರಜ್ಞೆ ಹೇಗಿರಬೇಕು, ಯಾವ ಚಿಂತನೆಗಳನ್ನು ಒಳಗೊಂಡಿರಬೇಕು ಎಂಬುದರ ಬಗ್ಗೆ ಕೆಲವರಿಗೆ ಸ್ಪಷ್ಟವಾದ ತಿಳುವಳಿಕೆಯಿರುತ್ತದೆ. ರಾಷ್ಟ್ರಪ್ರೇಮವು ನಮ್ಮಲ್ಲಿ ಅಂತರ್ಗತವಾಗಿ…

ಮೂಡುಬಿದಿರೆ ಬಂದ್ ಯಶಸ್ವಿ

ಮೂಡುಬಿದಿರೆ : ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಮಂಗಳೂರು ಭೇಟಿ ಪ್ರತಿಭಟಿಸಿ ವಿಶ್ವಹಿಂದೂ ಪರಿಷತ್ತು ಮತ್ತು ಹಿಂದೂ ಜಾಗರಣ ವೇದಿಕೆ ದ.ಕ. ಜಿಲ್ಲೆಯಾದ್ಯಂತ ಕರೆನೀಡಿದ್ದ ಹರತಾಳದ ಬಿಸಿ…

ಶ್ರೀಕ್ಷೇತ್ರ ಅಲಂಗಾರಿನಲ್ಲಿ ಶಿವರಾತ್ರಿ

ಮೂಡುಬಿದಿರೆ: ಶಿವರಾತ್ರಿಯ ಸಂದರ್ಭದಲ್ಲಿ ಐದು ದಿನಗಳ ಮಹೋತ್ಸವದ ಸಂಭ್ರಮದಲ್ಲಿರುವ ಆಲಂಗಾರಿನ ಶ್ರೀ ಬಡಗು ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಿದ್ಯುದ್ದೀಪಾಲಂಕೃತಗೊಂಡಿರುವ ನೋಟ. ಮತ್ತು ಅಲಂಕೃತ ಶ್ರೀ ದೇವರ ಬಿಂಬ.