Category: moodubidire

ವಿದ್ಯುತ್ ಸ್ಪರ್ಶಿಸಿ ಯುವಕ ಸಾವು

ಮೂಡುಬಿದಿರೆ: ಮನೆಗೆ ಪೈಂಟಿಗ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಪ್ರಾಂತ್ಯ ಗ್ರಾಮದ ವಿಶಾಲನಗರದಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ಮೂಡಿಗೆರೆ ನಿವಾಸಿ ಆಶಿಶ್…

ಅಂತರ್ ಕಾಲೇಜು ಕ್ರೀಡಾಕೂಟ: ಯೆನೆಪೋಯದ ಮಹಾದೇವ್ ಎ. ಜಾದವ್ ಚಿನ್ನದ ಪದಕ

ಮೂಡುಬಿದಿರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ. ಮಟ್ಟದ ಅಂತರ್ ಕಾಲೇಜು ಕ್ರೀಡಾಕೂಟದಲ್ಲಿ ತೋಡಾರಿನ ಯೆನಪೋಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಮಹಾದೇವ್ ಎ. ಜಾದವ್ ಡೆಕತ್ಲಾನ್ ಸ್ಪರ್ಧೆಯಲ್ಲಿ ಚಿನ್ನದ ಪದಕ…

ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿಗಳಿಂದ ಚಾರಣ

ಮೂಡುಬಿದಿರೆ: ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ವಿಭಾಗದಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಬೆಳ್ತಂಗಡಿ ಸಮೀಪದ ನರಸಿಂಹ ಪರ್ವತದ (ಗಡಾಯಿಕಲ್ಲು) ಚಾರಣದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಾಣಿಜ್ಯ…

ಅಳ್ವಾಸ್ ದೇಹದಾಡ್ರ್ಯಸಿರಿ, ಕುಸ್ತಿಸಿರಿ ಲವಿನ್ ಸೋಮೇಶ್ವರ ಮಿ. ನುಡಿಸಿರಿ:ಆತ್ಮಶ್ರೀಗೆ ನುಡಿಸಿರಿ ಕುವರಿ ಪ್ರಶಸ್ತಿ

ಮೂಡುಬಿದಿರೆ: ಆಳ್ವಾಸ್ ನುಡಿಸಿರಿಯ ಅಂಗವಾಗಿ ಕರ್ನಾಟಕ ರಾಜ್ಯ ಕುಸ್ತಿ ಸಂಘ, ದ.ಕ ಜಿಲ್ಲಾ ಅಮೆಚೂರ್ ಕುಸ್ತಿ ಸಂಘ ಹಾಗೂ ಆಳ್ವಾಸ್ ವತಿಯಿಂದ ವಿದ್ಯಾಗಿರಿಯಲ್ಲಿ ಶನಿವಾರ ರಾತ್ರಿ ಮುಕ್ತಾಯಗೊಂಡ…

ಆಳ್ವಾಸ್ ನಲ್ಲಿ ಕವಿಸಮಯ-ಕವಿನಮನ, ವಿಚಾರಗೋಷ್ಠಿ, ಸಮರೋಪ ಸಮಾರಂಭ, ಪ್ರಶಸ್ತಿ ಪ್ರದಾನ

ಮೂಡುಬಿದಿರೆ: ಮಹಿಳೆ- ಡಾ. ಕೆ. ಆರ್. ಸಂಧ್ಯಾ ರೆಡ್ಡಿ `ಮಹಿಳೆ ಎಂದರೆ ಅದು ಕೇವಲ ಮೂರಕ್ಷರದ ಪದವಲ್ಲ. ಅದರ ವ್ಯಾಪ್ತಿ ತುಂಬಾನೇ ದೊಡ್ಡದು. ಹೀಗಾಗಿ ವಿಭಿನ್ನ ವರ್ಗದ…

ನುಡಿಸಿರಿಯಲ್ಲಿ ಆಕರ್ಷಕ ಶ್ವಾನ ಪ್ರದರ್ಶನ

ಮೂಡುಬಿದಿರೆ: ಕಳೆದ ಎರಡು ದಿನಗಳಿಂದ ಹಬ್ಬದ ವಾತಾವರಣವಿರುವ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಶನಿವಾರ ನುಡಿಸಿರಿಗೆ ವಿಶೇಷ ಆಕರ್ಷಣೆ ನೀಡಿದ್ದು ಶ್ವಾನ ಪ್ರದರ್ಶನ. ಶ್ವಾನದ ಬೆಸ್ಟ್ ಸ್ಟಾಂಡ್, ಆರೋಗ್ಯ, ಪ್ರದರ್ಶನ…

ನುಡಿಸಿರಿಯಲ್ಲಿ ನೃತ್ಯ ಗಾನ ವೈಭವ

ಮೂಡುಬಿದಿರೆ: ದಿನವಿಡೀ ಸಾಹಿತಿಕ ಕಾರ್ಯಕ್ರಮಗಳಿಂದ ಕಳೆಗಟ್ಟಿದ ವಿದ್ಯಾಗಿರಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತನ್ನನು ತೆರೆದುಕೊಂಡಿತು.ನಾಡಿನ ಕಲಾವಿದರು ಹಾಡು-ನೃತ್ಯಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ರತ್ನಾಕರವರ್ಣಿ ವೇದಿಕೆಯಲ್ಲಿ ಬೆಂಗಳೂರಿನ ಪೂರ್ಣಿಮಾ…

ರಂಗಭೂಮಿಯೇ ನನ್ನ ಮನೆ: ಡಾ.ಬಿ.ಜಯಶ್ರೀ

ಮೂಡುಬಿದಿರೆ: ಹೆಚ್ಚಿನ ಶಿಕ್ಷಣದಿಂದ ವಂಚಿತಳಾದರೂ, ರಂಗಭೂಮಿಯ ಮೂಲಕ ಹೆಚ್ಚಿನ ಲೋಕಜ್ಞಾನವನ್ನು ಪಡೆದಿದ್ದೇನೆ. ಹೆಚ್ಚಿನವರಿಗೆ ಕನಸ್ಸಿನಲ್ಲೂ ಸಿಗದ ವಾತಾವರಣ, ಸನ್ನಿವೇಶ, ವಿಷಯಗಳ ನನಗೆ ರಂಗಭೂಮಿಯಿಂದ ಸಿಕ್ಕಿದೆ. ರಂಗಭೂಮಿ ನನ್ನ…

ಶಾಶ್ವತ ಮೌಲ್ಯ ಮಾಸ್ತಿ ಸಾಹಿತ್ಯದ ಆಸ್ತಿ

ಮೂಡುಬಿದಿರೆ: ಸಂಪ್ರದಾಯ- ಅಧುನಿಕತೆಗೆ ಸ್ಪಂದಿಸಿರುವ ಮಾಸ್ತಿಯವರು ಸಮಾಜ ಪರಿವರ್ತನೆಗಿಂತ ಶಾಶ್ವತ ಮೌಲ್ಯಗಳನ್ನು ಹೆಚ್ಚು ನಂಬಿದವರು. ಅವರ ಸಾಹಿತ್ಯಗಳಲ್ಲಿ ಶಾಶ್ವತ ಮೌಲ್ಯಗಳಿಗೆ ಹೆಚ್ಚಿನ ಪ್ರದಾನ್ಯತೆ ನೀಡಿದ್ದಾರೆ ಎಂದು ಡಾ.ಜಿ.ಎಂ…

ನುಡಿಸಿರಿ ಸಮ್ಮೇಳನಕ್ಕೆ ಸಾಂಸ್ಕೃತಿಕ ಮೆರವಣಿಗೆಯ ಮೆರುಗು

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕನ್ನಡ ನಾಡು ನುಡಿಗೆ ಕೊಡುಗೆಯಾಗಿ ನೀಡುತ್ತಿರುವ 13ನೇ ಸಮ್ಮೇಳನವಾದ ಆಳ್ವಾಸ್ ನುಡಿಸಿರಿಗೆ ಶುಕ್ರವಾರ ಚಾಲನೆ ದೊರೆತಿದ್ದು, ಉದ್ಘಾಟನಾ ಸಮಾರಂಭವು ವಿಶೇಷ ಮೆರುಗು…

ದೀಪಾಲಂಕಾರದೊಂದಿಗೆ ಕಂಗೊಳಿಸುತ್ತಿರುವ ಆಳ್ವಾಸ್

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನುಡಿಸಿರಿಗೆ ಪೂರ್ವಭಾವಿ ಸಿದ್ಧತೆ ನಡೆಸಿದ್ದು, ಭರ್ಜರಿ ತಯಾರಿಯೊಂದಿಗೆ ದೀಪಾಲಂಕಾರದೊಂದಿಗೆ ಕಂಗೊಳಿಸುತ್ತಿದೆ.

ಆಳ್ವಾಸ್ ನುಡಿಸಿರಿ: ಭರ್ಜರಿ ತಯಾರಾಗಿರುವ ಆಳ್ವಾಸ್

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಿತ ಸಂಘಟನೆಯಿಂದಾಗಿ ಮಾದರಿ ಸಮ್ಮೇಳನವೆನಿಸಿರುವ ಆಳ್ವಾಸ್ ನುಡಿಸಿರಿ ನ.18ರಂದು ಪ್ರಾರಂಭಗೊಳ್ಳಲಿದ್ದು, ಈಗಾಗಲೇ ಕರ್ನಾಟಕದ ಕಲೆ, ಸಂಸ್ಕೃತಿ, ಪರಂಪರೆಗೆ ಪೂರಕವಾಗಿ ಕೆಲಸಗಳು ನಡೆದಿವೆ.…

ಸಮಗ್ರ ಕರ್ನಾಟಕ ಚಿಂತನೆ ಆಳ್ವಾಸ್ ನುಡಿಸಿರಿಗೆ ಪ್ರೇರಣೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಿತ ಸಂಘಟನೆಯಿಂದಾಗಿ ಮಾದರಿ ಸಮ್ಮೇಳನವೆನಿಸಿರುವ ಆಳ್ವಾಸ್ ನುಡಿಸಿರಿ ನ.18ರಂದು ಪ್ರಾರಂಭಗೊಳ್ಳಲಿದ್ದು, ಈ ನಾಡು ನುಡಿ ಸಮ್ಮೇಳನದ ಕುರಿತು ಅದರ ರೂವಾರಿ ಡಾ.ಎಂ.ಮೋಹನ…

ವಿದ್ಯಾಗಿರಿಯಲ್ಲಿ ವಿದ್ಯಾರ್ಥಿಸಿರಿಯ ಮೂಲಕ ವಿದ್ಯಾರ್ಥಿಗಳ ಕಲರವ.

ಮೂಡುಬಿದಿರೆ: ಆಳ್ವಾಸ್ ನುಡಿಸಿರಿಗೆ ಒಂದು ದಿನದ ಮುಂಚೆಯೇ ಸಮ್ಮೇಳನ ನಡೆಯುವ ಮೂಡುಬಿದಿರೆ ವಿದ್ಯಾಗಿರಿ ಗರಿಗೆದರಿದೆ. ಮೂರು ದಿನಗಳು ನಡೆಯುವ ಕನ್ನಡ ನಾಡು-ನುಡಿಯ ಸಮ್ಮೇಳನಕ್ಕೆ ಒಂದೆಡೆ ಭರದ ಸಿದ್ದತೆ…