ಆಳ್ವಾಸ್ ಕೃಷಿ ಸಿರಿ ಚಾಲನೆ: ವೈಜ್ಞಾನಿಕ ಅರಿವು, ಅನುಷ್ಠಾನದಿಂದ ಕೃಷಿ ಲಾಭದಾಯಕ
ಮೂಡುಬಿದಿರೆ: ಕೃಷಿರಂಗದ ದ್ವಂದ್ವ ಪರಿಸ್ಥಿತಿ ವಿಪರೀತಕ್ಕೆ ಹೋಗುತ್ತಿದೆ. ಈ ಹಂತದಲ್ಲಿ ಕೃಷಿಕರು ತಮ್ಮ ಚಿಂತನಾಲಹರಿಯನ್ನು ಬದಲಾಯಿಸಿಕೊಂಡು ವೈಜ್ಞಾನಿಕತೆಯ ನೈಜ್ಯ ಅನುಷ್ಠಾನದಿಂದ ಕೃಷಿಯಲ್ಲಿ ಪ್ರಗತಿ ಸಾಧಿಸುವಂತಾಗಬೇಕು. ವೈಜ್ಞಾನಿಕ ಅರಿವು…