Category: mumbai karnataka

 ಬಂಟರ ಸಂಘ ಮುಂಬಯಿನ ಅಂತರಾಷ್ಟ್ರೀಯ ”ನಾಟ್ಯಸುಧಾ ಸೂಪರ್ ಮ್ಯಾಮ್” ಸ್ಪರ್ಧೆಯ ನಿರ್ಣಾಯಕ ಹಂತ

ಮುಂಬಯಿ : ಬಂಟರ ಸಂಘ ಮುಂಬಯಿ ಇದರ ಕುರ್ಲಾ ಭಾಂಡೂಪ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗವು ತಾಯಂದಿರಿಗಾಗಿ ಆಯೋಜಿಸಿರುವ ‘ನಾಟ್ಯಸುಧಾ ಸೂಪರ್ ಮ್ಯಾಮ್’ ನೃತ್ಯಸ್ಪರ್ಧೆಯ ನಿರ್ಣಾಯಕ ಸ್ಪರ್ಧೆ…

ಕು|ನಿಧಿ ಬಿ. ಕೋಟ್ಯಾನ್‌ಗೆ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಶೇಕಡಾ ೯೫.೮೦ ಅಂಕಗಳು

ಮುಂಬಯಿ : ಮಹಾರಾಷ್ಟ್ರ ರಾಜ್ಯ ಸರಕಾರ ನಡೆಸಿದ ೨೦೨೦-೨೧ನೇ ಸಾಲಿನ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಸೈಂಟ್ ಬ್ಲೆಸ್ ಹೈಸ್ಕೂಲ್ ಆಂಬೊಲಿ ಇದರ ವಿದ್ಯಾರ್ಥಿನಿ ಕು| ನಿಧಿ ಭಾಸ್ಕರ್ ಕೋಟ್ಯಾನ್…

ಶ್ರೀನಿವಾಸ ಜೋಕಟ್ಟೆ ಅವರ ಎರಡು ಕೃತಿಗಳು ಮಂಗಳೂರುನಲ್ಲಿ ಬಿಡುಗಡೆ. ಕೃತಿಗಳಲ್ಲಿ ಮೌಲ್ಯ ಮತ್ತು ಗುಣಮಟ್ಟ ಮುಖ್ಯ-ಪೇಜಾವರ ಹರಿಯಪ್ಪ

ಮುಂಬಯಿ : ಕೃತಿಗಳು ಎಷ್ಟೇ ಬಂದರೂ ಕೂಡಾ ಅದರಲ್ಲಿ ಮೌಲ್ಯ ಮುಖ್ಯವಾಗುತ್ತದೆ. ಅದೇ ರೀತಿ ಕತೆಗಳಲ್ಲಿಯೂ ಗುಣಮಟ್ಟವನ್ನು ಗಮನಿಸಬೇಕು. ಶ್ರೀನಿವಾಸ ಜೋಕಟ್ಟೆ ಅವರನ್ನು ನಾನು ಪ್ರಾಥಮಿಕ ಶಾಲಾ…

ಕೋಸ್ಟಲ್‌ವುಡ್ ಅಭಿನೇತ್ರಿ ವಿನ್ನಿ ಫೆರ್ನಾಂಡಿಸ್ ವಿಧಿವಶ ಮುಂಬಯಿ ಕಲಾವಿದ ಬಳಗದ ತೀವ್ರ ಸಂತಾಪ

ಮುಂಬಯಿ : ಕನ್ನಡ, ತುಳು ಮತ್ತು ಕೊಂಕಣಿ ಮನರಂಜನಾ ಕ್ಷೇತ್ರದಲ್ಲಿ ಅಭಿನಯಿಸಿ ಅಪಾರ ಜನಮನ್ನಣೆ ಪಡೆದ ನಟಿ ವಿನ್ನಿ ವಿನ್ಸೆಂಟ್ ಫೆರ್ನಾಂಡಿಸ್ (೬೩.) ಇಂದಿಲ್ಲಿ ಮಂಗಳೂರು ಎಸ್‌ಇಎಸ್…

ಸಿದ್ಧಕಟ್ಟೆ ಫಲ್ಗುಣಿ ರೋಟರಿ ಕ್ಲಬ್‌ನಿಂದ ಪತ್ರಿಕಾ ದಿನಾಚರಣೆ ಸನ್ಮಾನಿಸಲ್ಪಟ್ಟ ಹಿರಿಯ ಪತ್ರಕರ್ತ ಮೋಹನ್ ಕೆ.ಶ್ರೀಯಾನ್

ಮುಂಬಯಿ: ಬಂಟ್ವಾಳ ತಾಲೂಕು ಇಲ್ಲಿನ ಸಿದ್ಧಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ವತಿಯಿಂದ ಜು.೨೮ ರಂದು ಬುಧವಾರ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಈ ಶುಭಾವಸರದಲ್ಲಿ ಸ್ಥಾನೀಯ ಹಿರಿಯ…

ಸ್ವಸಮುದಾಯದ ಐಕ್ಯತೆಯೇ ಸಂಘದ ಉದ್ದೇಶ : ದಯಾನಂದ ಬೋಂಟ್ರಾ ರೋಡಾದಲ್ಲಿ ೯ನೇ ಮಹಾಸಭೆ ಪೂರೈಸಿದ ಗುಜರಾತ್ ಬಿಲ್ಲವ ಸಂಘ

ಮುಂಬಯಿ : ಸ್ವಸಮುದಾಯದ ಐಕ್ಯತೆಯೇ ಸಂಘದ ಉದ್ದೇಶವಾಗಿದೆ. ಸಂಘಟಿತರಾ ದಲ್ಲಿ ಮಾತ್ರ ಸಮುದಾಯದ ಮನ್ನಡೆ ಸಾಧ್ಯವಾಗುವುದು. ಆದ್ದರಿಂದ ಸಾಂಘಿಕತೆಯಲ್ಲಿ ಆತ್ಮವಿಶ್ವಾಸ ಬಲಗೊಳಿಸಬೇಕು. ಅವಾಗಲೇ ನಮ್ಮೆಲ್ಲರ ಉದ್ದೇಶ, ಸಮಾಜ…

ಸಾಧುಸಂತರ ಸಂಸ್ಕೃತಿಗಳಲ್ಲಿ ಚಾತುರ್ಮಾಸ್ಯ ವ್ರತ ಅಗ್ರಮಾನ್ಯವಾದುದು ಮುನಿಶ್ರೀ ೧೦೮ ದಿವ್ಯಸಾಗರ ಮಹಾರಾಜ-ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಚಾತುರ್ಮಾಸ್ಯ

ಮುಂಬಯಿ : ಭಾರತೀಯ ಸಾಧುಸಂತರ ಸಂಸ್ಕೃತಿಗಳಲ್ಲಿ ವಿಶೇಷ ವ್ರತಗಳಲ್ಲಿ ಚಾತುರ್ಮಾಸ್ಯ ಅಗ್ರಮಾನ್ಯವಾದದು. ಆಷಾಢಮಾಸದ ಹುಣ್ಣಿಮೆಯಿಂದ ಕಾರ್ತಿಕ ಮಾಸದ ಹುಣ್ಣಿಮೆ ತನಕ ನಡೆಸಲ್ಪಡುವ ಈ ವ್ರತ ಪುಣ್ಯಾಧಿ ಫಲದ…

ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್‌ ನೂತನ ಕಾರ್ಯಧ್ಯಕ್ಷ ಆಗಿ ಜೋನ್ ಡಿಸಿಲ್ವಾ ಕಾರ್ಕಳ ಆಯ್ಕೆ

ಮುಂಬಯಿ : ಕ್ರಿಶ್ಚನ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್‌ನ (ಸಿಸಿಸಿಐ) ಇದರ ನೂತನ ಮಧ್ಯಕಾಲೀನ ಕಾರ್ಯಧ್ಯಕ್ಷ ಆಗಿ ಜೋನ್ ಡಿಸಿಲ್ವಾ ಕಾರ್ಕಳ ಆಯ್ಕೆ ಆಗಿದ್ದಾರೆ. ಡಿಸಿಲ್ವಾ…

ಎಸ್‌ಡಿಎಂ ಕಾಲೇಜ್ ಉಜಿರೆ-ಜಾಗತಿಕ ಹಳೆ ವಿದ್ಯಾರ್ಥಿ ಸಂಘ ಅಸ್ತಿತ್ವಕ್ಕೆ ಅಧ್ಯಕ್ಷರಾಗಿ ಅಬ್ದುಲ್ಲ ಮಾದುಮೂಲೆ ಅಬುಧಾಬಿ ಆಯ್ಕೆ

ಮುಂಬಯಿ : ಗಲ್ಫ್ ರಾಷ್ಟ್ರ ಅಬುಧಾಬಿ ಇಲ್ಲಿನ ಯುವ ಸಂಘಟಕ ಅಬ್ದುಲ್ಲ ಮಾದುಮೂಲೆ ಇವರು ಎಸ್‌ಡಿಎಂ ಕಾಲೇಜ್ ಉಜಿರೆ ಇದರ ಜಾಗತಿಕ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ…

ಹಿರಿಯ ಶಿಕ್ಷಕಿ ಲೀನಾ ಬಿ.ಲೂಯಿಸ್ ಮೊಡಂಕಾಪು ನಿಧನ

ಮುಂಬಯಿ : ಬಂಟ್ವಾಳ ಮೊಡಂಕಾಪು ಇಲ್ಲಿನ ಸಿಬಿಲ್ ವಿಲ್ಲಾ ನಿವಾಸಿ, ಹಿರಿಯ ಶಿಕ್ಷಕಿ, ಭಾರತೀಯ ಭೂಸೇನಾ ನಿವೃತ್ತ ಯೋಧ ಬೆನ್ನಾ ಲೂಯಿಸ್ ಇವರ ಧರ್ಮಪತ್ನಿ ಲೀನಾ ಲೂಯಿಸ್…

ಇಂಡಿಯನ್ ಎಂಪಾಯರ್ ಯುನಿವರ್ಸಿಟಿ-ಯೂನಿರ‍್ಸಲ್ ಡೆವಲಪ್‌ಮೆಂಟ್ ಕೌನ್ಸಿಲ್‌ನ ಗೌರವ ಡಾಕ್ಟರೇಟ್ ಮುಡಿಗೇರಿಸಿದ ಹರೀಶ್ ಪೂಜಾರಿ ಕಾರ್ಕಳ

ಮುಂಬಯಿ : ಇಂಡಿಯನ್ ಎಂಪಾಯರ್ ಯುನಿವರ್ಸಿಟಿ ಮತ್ತು ಯೂನಿರ‍್ಸಲ್ ಡೆವಲಪ್‌ಮೆಂಟ್ ಕೌನ್ಸಿಲ್ ಜಂಟಿಯಾಗಿ ಪ್ರದಾನಿಸಿದ ಡಾಕ್ಟರೇಟ್ ಗೌರವಕ್ಕೆ ನವಿಮುಂಬಯಿ ಇಲ್ಲಿಯ ನೆರೂಳ್ ನಿವಾಸಿ ಸಮಾಜ ಸೇವಕ ಹರೀಶ್…

ಬಡವರ ಕಣ್ಣೋರೆಸುವ ಕಾರ್ಯವೇ ನಮ್ಮ  ಮುಖ್ಯ  ಧ್ಯೇಯ : ಹರೀಶ್ ಜಿ. ಅಮೀನ್.

ಮುಂಬೈ : ಬಿಲ್ಲವರ ಎಸೋಸಿಯೇಶನ್ ನ ನೂತನ ಅಧ್ಯಕ್ಷರಾದ ಹರೀಶ್ ಜಿ ಅಮೀನ್ ರವರ ನೇತೃತ್ವದಲ್ಲಿ ಸಮಾಜ ದಾನಿಗಳ ಸಂಪೂರ್ಣ ಸಹಕಾರ ದಿ0ದ ಎಸೋಸಿಯೇಶಿನಿನ 22 ಸ್ಥಳೀಯ…

ಕ್ರಾಂತಿಯ ಕನಸು ಕಂಡ ಪದ್ಮವಿಭೂಷಣ ಜಾರ್ಜ್ ಫೆರ್ನಾಂಡಿಸ್ ಗ್ರಂಥ ಕುಸುಮ ಸಮರ್ಪಣೆ ಚರಿತ್ರೆಯನ್ನು ನಿರ್ಮಿಸಿದ ಅಪೂರ್ವ ಸಾಧಕ ಜಾರ್ಜ್ : ಡಾ| ಜಿ.ಎನ್ ಉಪಾಧ್ಯ

ಮುಂಬಯಿ : ಘನ ವ್ಯಕ್ತಿತ್ವದ ಜಾರ್ಜ್ ಅವರು ಮುಂಬೈಯಲ್ಲಿ ಅರಳಿದ ಮಹಾನ್ ಪ್ರತಿಭೆ. ಮುಂಬೈನ ಶ್ರಮಿಕ ಆಂದೋಲನದಲ್ಲಿ ಮಿಂಚಿದ ಸಂಚಾರ; ಸಂಚಲನವನ್ನು ಉಂಟು ಮಾಡಿ ಲಕ್ಷಾಂತರ ಬಡ…

ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀರಾಜ ತೀರ್ಥ ಸ್ವಾಮೀಜಿ ಮಹಾನಿರ್ವಾಣ್

ಮುಂಬಯಿ : ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠ ಗೋವಾ ಇದರ ಮಠಾಧೀಶ ಶ್ರೀಮದ್ ವಿದ್ಯಾಧಿರಾಜತೀರ್ಥ ಸ್ವಾಮೀಜಿ ಅವರು ಜು.೧೯ ರಂದು ಸೋಮವಾರ ಪೂರ್ವಾಹ್ನ ಗೋವಾ…