Category: mumbai karnataka

ದ.ಕ ಕೆಡಬ್ಲ್ಯೂಜೆಎಸ್‌ನಿಂದ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಪತ್ರಕರ್ತರ ಸಮಾಜಮುಖಿ ಕಾರ್ಯ ಶ್ಲಾಘನೀಯ : ಪ್ರಭಾಕರ ಶರ್ಮ

ಮುಂಬಯಿ : ಪತ್ರಕರ್ತರ ಸಂಘ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳು ಮಾದರಿ ಆಗಿವೆ. ಕುತ್ಲೂರು ಮತ್ತು ಕೊಂಬಾರುನಲ್ಲಿ ಬರೇ ಗ್ರಾಮ ವಾಸ್ತವ್ಯ ಮಾಡದೆ ಅಷ್ಟಕ್ಕೇ ಸೀಮಿತಗೊಳಿಸದೆ ಅಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಿ…

೧೦೮ ದಿವ್ಯ ಸಾಗರ ಮುನಿ ರಾಜರು ಜೈನಕಾಶಿ ಮೂಡುಬಿದಿರೆಗೆ ಪುರಪ್ರವೇಶ

ಮುಂಬಯಿ : ಜೈನ ಧರ್ಮ ಬಂಧು ೧೦೮ ದಿವ್ಯ ಸಾಗರ ಮುನಿ ರಾಜರು ಜು.೧೬ ರಂದು ಶುಕ್ರವಾರ ಜೈನಕಾಶಿ ಮೂಡುಬಿದಿರೆಗೆ ಪುರಪ್ರವೇಶ ಮಾಡಿದರು. ಮುಂಜಾನೆ ಪೆರಿಂಜೆ, ಕಾಶಿಪಟ್ಟಣ…

ಸಾಂತಾಕ್ರೂಜ್ ಪ್ರಭಾತ್ ಕಾಲೋನಿಯಲ್ಲಿ ವೃಕ್ಷಾರೋಪಣ ಕಾರ್ಯಕ್ರಮ

ಮುಂಬಯಿ : ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿ ಇಲ್ಲಿನ ಹಿರಿಯ ಸಮಾಜ ಸೇವಕ ಹಾಗೂ ಪ್ರಭಾತ್ ಕಾಲೋನಿ ಸಿಟಿಜನ್ ಅಸೋಸಿಯೇಶನ್ ಹಾಗೂ ಪ್ರಭಾತ್ ಕಾಲೋನಿಯ ಗಾಂಧಿ ಚೌಕ್…

ವಿರಾರ್ ಹೋಟೆಲ್ ಸ್ಟಾರ್ ಪ್ಲಾನೆಟ್ ಪಾಲುದಾರ ಕರುಣಾಕರ್ ಪುತ್ರನ್ ಆತ್ಮಹತ್ಯೆ

ಮುಂಬಯಿ : ಉಪನಗರ ವಿರಾರ್ ಪಶ್ಚಿಮ ಇಲ್ಲಿನ ಹೋಟೆಲ್ ಸ್ಟಾರ್ ಪ್ಲಾನೆಟ್ ಇದರ ವ್ಯವಸ್ಥಾಪಕ ಪಾಲುದಾರ ಕೆಕೆ ಎಂದೇ ಪ್ರಸಿದ್ಧರಾದ ಕರುಣಾಕರ್ ಪುತ್ರನ್ (೪೮) ಮಾನಸಿಕ ಕಿರುಕುಳ…

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಆರ್ಥಿಕ ನೆರವು ವಿತರಣೆ ಬಡವರಿಗೆ ನೆರವಾಗಿ ಬಂಟ ಸಮಾಜದ ಋಣ ತೀರಿಸೋಣ : ಸದಾಶಿವ ಶೆಟ್ಟಿ

ಮುಂಬಯಿ : ಒಂದು ಕಾಲದಲ್ಲಿ ಬಂಟರು ಕೃಷಿಯಲ್ಲಿ ಮಾತ್ರ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು ಆದರೆ ಇಂದು ಬಂಟರು ಎಲ್ಲಾ ಕ್ಷೇತ್ರಗಳಲ್ಲೂ ಇದ್ದಾರೆ. ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಹೊಟೇಲ್ ಉದ್ಯಮ,…

ಮಂಗಳೂರಿನ ಶ್ರೀಕೃಷ್ಣ ಕಲ್ಯಾಣ ಮಂದಿರದಲ್ಲಿ ಅಶಕ್ತ ಕಲಾವಿದರಿಗೆ ದಿನಸಿ ಕಿಟ್ ವಿತರಣೆ, ಕಲಾಸೇವೆಯಾಗಿ ಕಲಾವಿದರ ಕಷ್ಟಗಳಿಗೆ ಸ್ಪಂದಿಸಬೇಕು : ಪದ್ಮನಾಭ ಸಸಿಹಿತ್ಲು

ಮುಂಬಯಿ : ಜಗತಿಕವಾಗಿ ಜನಮಾನಸಕ್ಕೆ ಪರಿಣಮಿಸಿರುವ ಕೊರೋನಾ ಮಾರಕ ಸಾಂಕ್ರಮಿಕ ರೋಗದಿಂದ ಲಾಕ್‌ಡೌನ್ ಅವಧಿಯಲ್ಲಿ ಕಲಾವಿದರ ಕಷ್ಟವನ್ನು ಅರಿತು ಸ್ಪಂದಿಸಬೇಕಾದ ಅನಿವಾರ್ಯತೆ ಇದೆ. ಇದನ್ನು ಕಲಾ ಸೌರಭವು…

ಸ್ವರ್ಗೀಯ ಅಶೋಕ ಕುಮಾರ್‌ಶೆಟ್ಟಿ ಅಗಲಿಕೆಗೆ ಶುಭದಾ ಶಾಲೆಯಲ್ಲಿ ಸಂತಾಪ ಸಭೆ

ಮುಂಬಯಿ : ಕುಂದಾಪುರ ನಾವುಂದ ಕಿರಿಮಂಜೇಶ್ವರ ಇಲ್ಲಿನ ಶುಭದಾ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಥೆಯ ಹಿತೈಷಿ ಹಾಗೂ ಮಾನಸ ಸ್ಟುಡಿಯೋ ನಾವುಂದ ಇದರ ಮಾಲಿಕರಾಗಿದ್ದು ಇತ್ತೀಚಿಗೆ ಅಕಾಲಿಕ…

ಬಂಟರ ಸಂಘ ಮುಂಬಯಿ; ನೂತನ ವಿಶ್ವಸ್ಥ ಸದಸ್ಯ ಡಾ| ವಿರಾರ್ ಶಂಕರ್ ಬಿ.ಶೆಟ್ಟಿ ಅವರಿಗೆ ಗೌರವಾರ್ಪಣೆ

ಮುಂಬಯಿ : ಬಂಟರ ಸಂಘ ಮುಂಬಯಿ ಇದರ ವಿಶ್ವಸ್ಥ ಸದಸ್ಯರ ಹಾಗೂ ಮಾಜಿ ಅಧ್ಯಕ್ಷರುಗಳ ಸಭೆ ಜು.೧೧ ರಂದು ಭಾನುವಾರ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಸಂಘದ…

ನೀರುಮಾರ್ಗದಲ್ಲಿ ಆಂಬುಲೆನ್ಸ್ ಲೋಕಾರ್ಪಣೆಗೈದು ಮೊಹಿದ್ದೀನ್ ಬಾವಾ

ಮುಂಬಯಿ : ಜನರ ಸೇವೆಯನ್ನು ಮಾಡುವ ಉದ್ದೇಶದಿಂದ ನೀರುಮಾರ್ಗ ಭಾಗದ ಮುಖಂಡರು ಒಟ್ಟು ಸೇರಿ ನಿರ್ಧರಿಸಿದಂತೆ ಇಲ್ಲಿ ಸಾರ್ವಜನಿಕ ಸೇವೆಗಾಗಿ ಆಂಬುಲೆನ್ಸ್ ಲೋಕಾರ್ಪಣೆಗೊಂಡಿದೆ. ಜನಸೇವೆ ಮಾಡಲು ಅಧಿಕಾರವಲ್ಲ,…

ಪ್ರಸಿದ್ಧ ವೈದ್ಯಾಧಿಕಾರಿ ಡಾ| ಕರುಣಾಕರ ಬಂಗೇರ ನಿಧನ

ಮುಂಬಯಿ : ಗೊರೆಗಾವ್ ಪಶ್ಚಿಮದಲ್ಲಿನ ತುಳು ಕನ್ನಡಿಗ ಪ್ರಸಿದ್ಧ ವೈದ್ಯಾಧಿಕಾರಿ ಡಾ| ಕರುಣಾಕರ ಬಂಗೇರ (೬೭.) ಜು.೦೬ ರಂದು ಮಂಗಳವಾರ ಬೆಳಿಗ್ಗೆ ಅಲ್ಪಕಾಲದ ಅಸ್ವಸ್ಥತೆಯಿಂದ ಸ್ಥಾನೀಯ ಖಾಸಾಗಿ…

ಡಾ| ಅಬ್ದುಲ್ ಶಕೀಲ್ ಟ್ರಸ್ಟ್ನಿಂದ ಕೊರೊನಾ ವಾರಿಯರ್ಸ್ಗಳಿಗೆ ಸನ್ಮಾನ,ಸಂಪತ್ತಿನ ಲಾಭ ಕಷ್ಟದಲ್ಲಿರುವವರಿಗೆ ನೀಡುವುದೇ ಮನುಷ್ಯತ್ವ: ಇಶಾಕ್ ಫೈಝಿ

ಮುಂಬಯಿ : ಟ್ರಸ್ಟ್ ಮೂಲಕ ಬಡವರಿಗೆ ನೀಡುವ ಸಹಾಯಹಸ್ತದ ಕಾರ್ಯ ಶ್ಲಾಘನೀಯ, ದುಡಿದ ಸಂಪತ್ತಿನ ಲಾಭವನ್ನು ಕಷ್ಟದಲ್ಲಿರುವ ಮಂದಿಗೆ ನೀಡುವುದು ಮನುಷ್ಯತ್ವ, ಕೇಳಿದವರಿಗೆ ಕೇಳದವರಿಗೆ ದಾನ ನೀಡುವುದನ್ನು…

ಕಲಾ ಸೌರಭ ಮುಂಬಯಿ `ಸೃಷ್ಠಿ ಸಿಂಗಾರ’ ಎಂದು ಮರು ನಾಮಕರಣ

ಮುಂಬಯಿ : ಕಲಾ ಸೌರಭ ಮುಂಬಯಿ ಸಂಸ್ಥೆಯು ಡಾ| ಸುನೀತಾ ಎಂ.ಶೆಟ್ಟಿ ಅವರ ಸಾಹಿತ್ಯದ ನಾಲ್ಕು ಕನ್ನಡ ಮತ್ತು ನಾಲ್ಕು ತುಳು ಗೀತೆಗಳ ಸಂಗ್ರಹ ಸುನಿತ (ಸುಮಧುರ-ನಿನಾದ-ತರಂಗ)…

ಧಮಾರ್ಥ ಕೋವಿಡ್ ಲಸಿಕರಣ ಹಮ್ಮಿಕೊಂಡ ಜಿಎಸ್‌ಬಿ ಸಭಾ ದಹಿಸರ್-ಬೋರಿವಿಲಿ

ಮುಂಬಯಿ : ಜಿಎಸ್‌ಬಿ ಸಭಾ ದಹಿಸರ್ ಬೋರಿವಿಲಿ ಸಂಸ್ಥೆಯು ಸಾರ್ವಜನಿಕರಿಗಾಗಿ ಉಚಿತ ಕೋವಿಡ್ ಲಸಿಕರಣ ಕಾರ್ಯಕ್ರಮವನ್ನು ಭಾನುವಾರ ದಹಿಸರ್ ಪೂರ್ವದ ವಿದ್ಯಾ ಮಂದಿರ್ ಶಾಲಾ ಸಭಾಗೃಹದಲ್ಲಿ ಆಯೋಜಿಸಿತ್ತು.…