Category: mumbai karnataka

ಭಾರತೀಯರ ಸಂಬಂಧಗಳು ವಿಶ್ವಸಾರ್ಹವುಳ್ಳವು : ಕೆ.ಡಿ ಶೆಟ್ಟಿ

ಮುಂಬಯಿ: ರಾಯಗಾಢ, ಜ.26: ಸುಮಾರು ಆರು ತಿಂಗಳ ಹಿಂದೆ ಇಲ್ಲಿಗೆ ನಾನು ಖುದ್ಧಾಗಿ ಭೇಟಿ ನೀಡಿದಾಗ ಶಾಲೆಯ ದುರಾವಸ್ಥೆ ಕಂಡ ನನಗೆ ಮಕ್ಕಳ ಭವಿಷ್ಯದ ಬಗ್ಗೆ ಅತೀವ…

ಬೊರಿವಿಲಿ ದೇವುಲಪಾಡದ ಶ್ರೀ ಬ್ರಹ್ಮ ಬೈದರ್ಕಳರ ಗರಡಿಯಲ್ಲಿ ನೆರವೇರಿದ 43ನೇ ವಾರ್ಷಿಕ ಶ್ರೀ ಬೈದರ್ಕಳ ನೇಮೋತ್ಸವ

ಮುಂಬಯಿ: ಉಪನಗರ ಬೋರಿವಿಲಿ ಪೂರ್ವದ ದೇವುಲಪಾಡಾದ ಇಲ್ಲಿ ತುಳುನಾಡ ವೀರ ದೈವಗಳಾದ ಕೋಟಿ-ಚೆನ್ನಯರನ್ನು ಒಳಗೂಡಿಕೊಂಡಿರುವ ಓಂ ಶ್ರೀ ಜಗಧೀಶ್ವರೀ ಸೇವಾ ಸಮಿತಿ ಸಂಚಾಲಕತ್ವದ ಶ್ರೀ ಬ್ರಹ್ಮ ಬೈದರ್ಕಳ…

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಭ್ರಮಿಸಿದ ಎಂಬತ್ತೈದನೇ ವಾರ್ಷಿಕೋತ್ಸವ, ನಾರಾಯಣ ಗುರುಗಳ ಸಂದೇಶ ಶ್ರಮದ ಬದುಕಿಗೆ ಪ್ರೇರಣೆ: ಮುದ್ದು ಮೂಡುಬೆಳ್ಳೆ

ಮುಂಬಯಿ: ಜ್ಞಾನಗಳನ್ನು ಸಂದೇಶಗಳ ಮೂಲಕ ಹೇಳಲು ಸಮರ್ಥರಾದವರೇ ಬ್ರಹ್ಮಶ್ರೀ ನಾರಾಯಣ ಗುರುಗಳು. ಜಾತಿಕ್ಕಿಂತ ನೀತಿ ಮೀರಿ ಮನುಕುಲದ ಸಮಾನತೆಗೆ ಶ್ರಮಿಸುತ್ತಾ ಸಮಾನ ಪರಿಗಣನೆ ಕಲ್ಪಸಿ ಕೊಡುವಲ್ಲಿ ಯಶಕಂಡ…

ಕಲಾವಿದ ಜಯ್ ಸಿ.ಸಾಲ್ಯಾನ್ ಸ್ವರಚಿತ ಭಾವಚಿತ್ರ ಡಾ| ಜಿ.ಎನ್ ಉಪಾಧ್ಯರಿಗೆ ಅರ್ಪಣೆ

ಮುಂಬಯಿ: ಕಳೆದ ಶನಿವಾರ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯವು ಸಾಂತಾಕ್ರೂಜ್ ಪೂರ್ವದ ಕಲಿನಾ ಕ್ಯಾಂಪಸ್‍ನಲ್ಲಿರುವ ರಾನಡೆ ಭವನದಲ್ಲಿ ಆಯೋಜಿಸಿದ್ದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಕನ್ನಡಿಗ ಪತ್ರಕರ್ತರ ಸಂಘ…

ಗೆಜ್ಜೆಗಿರಿ ಕ್ಷೇತ್ರದ ಶಿಲಾನ್ಯಾಸ ಆಮಂತ್ರಣ ಬಿಡುಗಡೆ

ಮುಂಬಯಿ: ಗೆಜ್ಜೆಗಿರಿ ಕ್ಷೇತ್ರದಲ್ಲಿ ಮೂಲಸ್ಥಾನ ಗರೋಡಿ ನಿರ್ಮಾಣ, ಪುನರುತ್ಥಾನ, ಕ್ಷೇತ್ರಾಭಿವೃದ್ದಿ ಮಾಡುವ ನಿಟ್ಟಿನಲ್ಲಿ ಕೋಟಿ-ಚೆನ್ನಯ ಭಕ್ತರು ಹಾಗೂ ವಿಶ್ವದ ವಿವಿಧ ಬಿಲ್ಲವ ಸಂಘ ಸಂಸ್ಥೆ, ಬಿಲ್ಲವ ಬಾಂಧವರನ್ನು…

ನವೋದಯ ಕನ್ನಡ ಸೇವಾ ಸಂಘ ಥಾಣೆ 47ನೇ ವಾರ್ಷಿಕ ಮಹಾಸಭೆ

ಮುಂಬಯಿ: ವಿದ್ಯಾ ಪ್ರಸಾರವನ್ನೇ ತನ್ನ ಮುಖ್ಯ ಧ್ಯೇಯವನ್ನಾಗಿಟ್ಟು, ಅದಕ್ಕೆಂದೇ ಬಹುವಿಧದಿಂದ ಪ್ರಯತ್ನಶೀಲರಾಗಿ ಕಾರ್ಯಗಳನ್ನು ಮಾಡುತ್ತಾ, ತುಳು ಕನ್ನಡಿಗರ ಹೆಮ್ಮೆಯ ಧ್ಯೋತಕವಾಗಿ ಮುಲುಂಡ್ ಥಾಣೆ ಮಧ್ಯಭಾಗದಲ್ಲಿರುವ ಚೆಕ್‍ನಾಕಾ ಸಮೀಪದ…

ಬದುಕಿಗೆ ನೆರಳು ನೀಡುವ ಕ್ಷೇತ್ರಗಳು ನೆರೂಳ್‍ನಲ್ಲಿವೆ: ಒಡಿಯೂರುಶ್ರೀ

ಮುಂಬಯಿ: ಅಯ್ಯಪ್ಪ ದೇವರು ಸಾಮರಸ್ಯದ ದೇವರು. ಇಂತಹ ದೇವರ ಪ್ರತಿಷ್ಠೆಯ ಮಂದಿರದ ಸಂಭ್ರಮದಲ್ಲಿರುವ ಭಕ್ತರೆಲ್ಲ್ಲರ ಮುಖಗಳಲ್ಲಿ ಐಸ್ರದ ಕಳೆ ತುಂಬಿರುವುದು ಸಂತೋಷದಾಯಕ. ನುಕುಲದ ಬಾಳಿಗೆ ನೆರಳು ನೀಡುವ…

ಮುಂಬಯಿ ವಿವಿ ಕನ್ನಡ ವಿಭಾಗ ವಿದ್ಯಾ ದೇಗುಲದಂತಿದೆ : ಸುರೇಂದ್ರಕುಮಾರ್ ಹೆಗ್ಡೆ

ಮುಂಬಯಿ: ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ವತಿಯಿಂದ ಸಾಹಿತ್ಯ ಸಂಜೆ ಮತ್ತು ಕನ್ನಡ ಕಲಿಕಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮವು ಇಂದಿಲ್ಲಿ ಶನಿವಾರ ಸಂಜೆ ಸಾಂತಾಕ್ರೂಜ್…

ನೆರೂಲ್ ಶ್ರೀ ಐಯ್ಯಪ್ಪ ಮಂದಿರದ ಅದ್ದೂರಿಯ ಬ್ರಹ್ಮಕಲಶೋತ್ಸವ

ನವಿಮುಂಬಯಿ: ಶ್ರೀ ಮಣಿಕಂಠ ಸೇವಾ ಸಂಘ ನೆರೂಲ್‌ ವತಿಯಿಂದ ನೆರೂಲ್‌ ಪೂರ್ವದ, ನೆರೂಲ್‌ ಬಸ್‌ ಡಿಪ್ಪೋ ಸಮೀಪ, ನೆರೂಲ್‌ ರೈಲ್ವೇ ನಿಲ್ದಾಣ ರಸ್ತೆಯ, ಸೆಕ್ಟರ್‌, ಪ್ಲೋಟ್‌ನಂಬರ್‌ 16ರಲ್ಲಿ…

ಬಿಲ್ಲವರ ಎಸೋಸಿಯೇಶನ್ ಮಹಿಳಾ ವಿಭಾಗದ ವತಿಯಿಂದ, ಮಕರ ಸಂಕ್ರಾಂತಿಯ ಅರಸಿನ-ಕುಂಕುಮ ಹಾಗೂ ಮಹಿಳಾ ಕವಿಗೋಷ್ಠಿ

ಮುಂಬಯಿ: ಬಿಲ್ಲವರ ಎಸೋಸಿಯೇಶನ್ ಮಹಿಳಾ ವಿಭಾಗವು ಕಳೆದ ಶನಿವಾರ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದಲ್ಲಿ ಮಹಿಳಾ ಕವಿಗೋಷ್ಠಿ ಮತ್ತು ಅರಸಿನ ಕುಂಕುಮ ಕಾರ್ಯಕ್ರಮ ಆಚರಿಸಿತು. ಬಿಲ್ಲವರ ಎಸೋಸಿಯೇಶನ್‍ನ…

ಜ.28: ಸಾಕಿನಾಕದ ಪೆನ್‍ನ್ಸುಲಾ ಹೊಟೇಲ್ ಸಭಾಗೃಹದಲ್ಲಿ ವಿಜಯ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಸ್ನೇಹ ಸಮ್ಮೀಲನ

ಮುಂಬಯಿ: ವಿಜಯ ಕಾಲೇಜು ಮೂಲ್ಕಿ ಇದರ ಹಳೆ ವಿದ್ಯಾರ್ಥಿ ಸಂಘದ ಮುಂಬಯಿ ಘಟಕದ ವಾರ್ಷಿಕ ಸ್ನೇಹ ಸಮ್ಮೀಲನವು ಇದೇ ಜ.28ರ ಶನಿವಾರ ಸಂಜೆ 6.00 ಗಂಟೆಯಿಂದ ಅಂಧೇರಿ…

ಬಿಎಂಸಿ ಚುನಾವಣೆಯಲ್ಲಿ ಕಾಂಗ್ರೇಸ್ (ಐ) ಪಕ್ಷದಿಂದ ಸ್ಪರ್ಧಿಸಲು ಅರ್ಹ ಕ್ರೈಸ್ತ ಸೇವಾಕಾಂಕ್ಷಿಗಳಿಗೆ ಅವಕಾಶ ಕಲ್ಪಿಸಿ-ಜಾನೇಟ್ ಡಿ’ಸೋಜಾ

ಮುಂಬಯಿ: ಮುಂಬರುವ ಬೃಹನ್ಮುಂಬಯಿ ಮಹಾನಗರ ಪಾಲಿಕಾ ಚುನಾವಣೆಯಲ್ಲಿ ಅರ್ಹ ಕ್ರೈಸ್ತ ಸಮಾಜ ಬಂಧು ನಗರ ಸೇವಕಕಾಂಕ್ಷಿಗಳಿಗೆ ಆಯಾ ವಾರ್ಡ್‍ಗಳಿಂದ ಕಾಂಗ್ರೇಸ್ (ಐ) ಪಕ್ಷದಲ್ಲಿ ಸ್ಪರ್ಧಿಸುವಲ್ಲಿ ಅವಕಾಶ ಒದಗಿಸಿ…

ಬಿಲ್ಲವ ಆರಾಧ್ಯ ದೈವದೇವರು-ಪರಂಪರಿಕಾ ಸಂಸ್ಕೃತಿ ಯುವ ಪೀಳಿಗೆಗೆ ಪರಿಚಯಿಸೋಣ: ಜಯ ಸಿ.ಸುವರ್ಣ

ಮುಂಬಯಿ (ಗೋವಾ-ಪಣಜಿ): ಬಿಲ್ಲವರು ಇತರ ಹಿಂದುಳಿದ ವರ್ಗಕ್ಕೆ ಸೇರಿದವರೆಂಬ ಮನೋಭಾವದಿಂದ ಮುಕ್ತರಾಗಿ ನಮ್ಮಲ್ಲಿನ ಏಕತೆಯನ್ನು ಒಗ್ಗಟ್ಟಿನ ಮುಖೇನ ತೋರ್ಪಡಿಸುವ ಅಗತ್ಯವಿದೆ. ನಮ್ಮ ಪೂರ್ವಜರಿಂದ ಆರಾಧಿಸಿ ಕೊಂಡು ಬಂದ…

ಸೇವಾ ಕೈಂಕರ್ಯದಿಂದ ಸಮಾಜದ ಉನ್ನತಿ: ಕಾಳಹಸ್ತೇಂದ್ರ ಸರಸ್ವತೀ

ಮುಂಬಯಿ: ಮನಕ್ಕೊಪ್ಪುವ ರೀತಿಯಲ್ಲಿ ಕೆಲಸ ಮಾಡಿದಲ್ಲಿ ಅದು ಭಗವದರ್ಪಣೆ ಆಗುತ್ತದೆ. ಹಾಗಾಗಿ ನೆನಪಿಲ್ಲದ, ಮರೆತು ಹೋದ, ಪರೋಪಕಾರದ ಕ್ಷಣಗಳೇ ಬದುಕನ್ನು ಸಾಥ್ಯಕ್ಯದೆಡೆ ಕೊಂಡೊಯ್ಯುತ್ತದೆ. ಒಳಿತು ಕೆಡುಕುಗಳನ್ನು ಪರಾಂಬರಿಸಿ…