ಕಲಾ ಪೋಷಕ ಜೋನ್ ಎ.ಸಿಕ್ವೇರಾ ಸಾಕಿನಾಕ ನಿಧನ
ಮುಂಬಯಿ, : ಉಪನಗರ ಸಾಕಿನಾಕ ಇಲ್ಲಿನ ಹೆಸರಾಂತ ಉದ್ಯಮಿ, ಕಲಾ ಪೋಷಕ , ಕೊಂಕಣ್ ಕಲಾಕಾರ್ ಮುಂಬಯಿ ಇದರ ಸಂಸ್ಥಾಪಕ ಅಧ್ಯಕ್ಷ ಜೋನ್ ಎವ್ಜೀನ್ ಸಿಕ್ವೇರಾ (56.)…
ಮುಂಬಯಿ, : ಉಪನಗರ ಸಾಕಿನಾಕ ಇಲ್ಲಿನ ಹೆಸರಾಂತ ಉದ್ಯಮಿ, ಕಲಾ ಪೋಷಕ , ಕೊಂಕಣ್ ಕಲಾಕಾರ್ ಮುಂಬಯಿ ಇದರ ಸಂಸ್ಥಾಪಕ ಅಧ್ಯಕ್ಷ ಜೋನ್ ಎವ್ಜೀನ್ ಸಿಕ್ವೇರಾ (56.)…
ಮುಂಬಯಿ,: ಮಂಗಳೂರು ತಾಲೂಕಿನ ಮೂಲ್ಕಿ-ಹಳೆಯಂಗಡಿ ಇಲ್ಲಿನ ಹರಿಪಾದೆ ಪಂಜ ಕೊೈಕುಡೆ ದೈವಾರಾಧನೆಯ ಶ್ರೀ ಹರಿಪಾದೆ ಧರ್ಮದೈವ ಜಾರಂತಾಯ ದೈವಸ್ಥಾನ ಪಂಜ ಕೈಕುಡೆ ಇದರ ವರ್ಷಾವಧಿ ನೇಮೋತ್ಸವ ಇದೇ…
ಸಾಂಸ್ಕೃತಿಕ ಕಾರ್ಯಕ್ರಮ-ಸ್ವರ್ಣಸಂಭ್ರಮ ಸ್ಮರಣ ಸಂಚಿಕೆ ಬಿಡುಗಡೆ ಮುಂಬಯಿ, ಜ.29: ಶ್ರೀ ಶನಿ ಮಹಾತ್ಮ ಸೇವಾ ಸಮಿತಿ (ರಿ.) ಸಂಚಾಲಕತ್ವದ ಶ್ರೀ ಶನಿಮಹಾತ್ಮ ಮಂದಿರದ ಸುವರ್ಣ ಮಹೋತ್ಸವವು ಇಂದಿಲ್ಲಿ…
ಡಾ| ಜೀವಿ ಬಡವರ ಪಾಲಿನ ಜೀವನಶಕ್ತಿ ಆಗಿದ್ದಾರೆ : ಎಂ.ವಿ ಕಿಣಿ ಮುಂಬಯಿ, ಫ: ಕನ್ನಡ ವಿಭಾಗ ಮುಂಬಯಿ ವಿಶ್ವ ವಿದ್ಯಾಲಯವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ…
ಗೋಕಾರು ವಿಶ್ವಮಾನವ ದೃಷ್ಟಿವುಳ್ಳವರಾಗಿದ್ದರು : ಡಾ| ಕೆ.ಎಸ್ ಶರ್ಮಾ ಮುಂಬಯಿ, ಫೆ.04: ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ ಮತ್ತು ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಇವುಗಳ ಸಂಯುಕ್ತ…
ಮುಂಬಯಿ, ಫೆ.01: ಮಹಾನರಗದಲ್ಲಿ ಹೆಸರಾಂತ ಹಿರಿಯ ಸಾಹಿತಿ, ಲೇಖಕ, ಚಿಂತಕ, ವಾಗ್ಮಿ, ಅಂಕಣಕಾರ ರವಿ ರಾ.ಅಂಚನ್ ಇವರ ಇಪ್ಪತ್ತನೆಯ ಕೃತಿ `ಜ್ಯೋತಿಬಾ : ಬೆಳಕು-ಬೆರಗು’ ಇದೇ ಬರುವ…
ಮುಂಬಯಿ, ಜ.31: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಮಹಿಳಾ ವಿಭಾಗದ ವತಿಯಿಂದ ಹರಸಿನ ಕುಂಕುಮ ಕಾರ್ಯಕ್ರಮ ಕಳೆದ ರವಿವಾರ ಸ್ಥಳೀಯ ಕಚೇರಿಯ ಸಭಾಗ್ರಹದಲ್ಲಿ…
ಮುಂಬಯಿ, ಜ. 31: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ದೇಶದ 68ನೇ ಪ್ರಜಾಪ್ರಭುತ್ವ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಪ್ರಾರಂಬದಲ್ಲಿ ಪುರೋಹಿತ ಧರ್ಮರಾಜ್…
ಮುಂಬಯಿ: ಉತ್ತಮ ಅಥವಾ ಅತ್ಯುತ್ತಮ ವಿದ್ಯಾರ್ಥಿಗಳನ್ನು ಅತ್ಯಂತ ಶ್ರೇಷ್ಠ ಶ್ರೇಣಿಗಳಲ್ಲಿ ಪಾಸು ಮಾಡಿಸುವ ವಿದ್ಯಾಸಂಸ್ಥೆಗಲನ್ನು ಶ್ರೇಷ್ಠ ಸಂಸ್ಥೆಗಳು ಎನ್ನಲಾಗದು. ಕನಿಷ್ಠ ಮತ್ತು ಏನೂವಿಲ್ಲದ ಕಡು ಬಡತನದ ಹಿನ್ನಲೆಯ…
ಮುಂಬಯಿ: ಕಲಿಯುಗದ ಆರಾಧ್ಯ ದೇವರು, ಕಷ್ಟ ಕಾರ್ಪಣ್ಯಗಳಿಂದ ಬಳಲಿದ ಜನತೆಗೆ ಕರುಣಾದೃಷ್ಟಿಯ ಶ್ರೀ ರಕ್ಷೆಯನ್ನಿತ್ತು ರಕ್ಷಿಸುವ ದಯಾಮಯಿ ಶ್ರೀ ಶನೈೀಶ್ವರನ ಪರಮ ಭಕ್ತರುಗಳಿಂದ ಕಳೆದ ಸುಮಾರು ಐದು…
ಮುಂಬಯಿ: ನವೋದಯ ಕಲಾ ರಂಗ ಮುಂಬಯಿ ಕಲಾವಿದರು ರವಿ ಶಂಕರ್ ಆಚಾರ್ಯ ರಚಿಸಿ, ಚಂದ್ರಕಾಂತ್ ಸಾಲ್ಯಾನ್ ಸಸಿಹಿತ್ಲು ನಿರ್ದೇಶಿಸಿದ `ಪಗಡೆದ ಪಂಥ’ ತುಳು ಪೌರಾಣಿಕ ನಾಟಕವನ್ನು ಮಾಟುಂಗದಲ್ಲಿನ…
ಮುಂಬಯಿ: ಮುಂಬಯಿ ವಿವಿ ಕನ್ನಡ ವಿಭಾಗ- ಮೈಸೂರು ಅಸೋಸಿಯೇಶನ್ ಮುಂಬಯಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾಟುಂಗದಲ್ಲಿನ ಮೈಸೂರು ಅಸೋಸಿಯೇಶನ್‍ನ ಕಿರು ಸಭಾಗೃಹದಲ್ಲಿ ಇಂದಿಲ್ಲಿ ಶನಿವಾರ ಸಂಜೆ ಪ್ರಶಸ್ತಿ…
ಮುಂಬಯಿ: ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆಯು ವಾರ್ಷಿಕವಾಗಿ ಆಚರಿಸುವಂತೆ ಈ ಬಾರಿ 68ನೇ ಗಣರಾಜ್ಯೋತ್ಸ ಸಂಭ್ರಮವನ್ನು ಸಂಘದ ಅಧ್ಯಕ್ಷ ಎಲ್.ವಿ ಅವಿೂನ್ ಅಧ್ಯಕ್ಷತೆಯಲ್ಲಿ ಆಚರಿಸಿದ್ದು, ಅವಿೂನ್ ಸ್ವಕಛೇರಿ…
ಮುಂಬಯಿ: ವಿಜಯ ಕಾಲೇಜು ಮೂಲ್ಕಿ ಇದರ ಹಳೆ ವಿದ್ಯಾರ್ಥಿ ಸಂಘದ ಮುಂಬಯಿ ಘಟಕದ ವಾರ್ಷಿಕ ಸ್ನೇಹ ಸಮ್ಮೀಲನವು ಇಂದಿಲ್ಲಿ ಶನಿವಾರ ಸಂಜೆ ಅಂಧೇರಿ ಪೂರ್ವದ ಸಾಕಿನಾಕ ಪೆನ್‍ನ್ಸುಲಾ…