Category: mumbai karnataka

ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಸಂಭ್ರಮಿಸಿದ ದಶಮಾನೋತ್ಸವ ಕಲಾವಿದರುಗಳೇ ಸಂಸ್ಕೃತಿಯ ಜೀವಾಳ : ಪ್ರಭಾಕರ ಎಲ್. ಶೆಟ್ಟಿ

ಮುಂಬಯಿ: ಕಲಾವಿದರುಗಳೇ ಸಂಸ್ಕೃತಿಯ ಜೀವಾಳವಾಗಿದ್ದು ಕಲೆಯ ಉಳಿವಿನಿಂದ ಸಂಸ್ಕೃತಿಯ ಪುನಾರುತ್ಥಾನ ಸಾಧ್ಯವಾಗುವುದು. ಅಂತೆಯೇ ಭಜನೆ ಇದ್ದರೆ ವಿಭಜನೆವಿಲ್ಲ ಎನ್ನುವಂತೆ ಭಜನೆ ಮೂಲಕ ದಶಸಂಭ್ರಮಕ್ಕೆ ಅಣಿಯಾದ ಕನ್ನಡಿಗ ಕಲಾವಿದರ…

ಸಯಾನ್‍ನಲ್ಲಿ ನಡೆಸಲ್ಪಟ್ಟ ಕೆರ್ವಾಶೆ ಗ್ರಾಮಸ್ಥರ ಸಮಿತಿ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಭೆ

ದೇವಸ್ಥಾನದ ಜೀರ್ಣೋದ್ಧಾರ ಜೀವಮಾನದಲ್ಲಿ ಒಮ್ಮೆ ಕಾಣಲು ಸಿಗುವಂತದು: ಕ್ಯಾ| ಗಣೇಶ್ ಕಾರ್ನಿಕ್ ಮುಂಬಯಿ, : ಬ್ರಹ್ಮಕಲಾಶಭಿಷೇಕ ಹನ್ನೇರಡು ವರ್ಷಕ್ಕೊಮ್ಮೆ ಬರುತ್ತದೆ. ಆದರೆ ದೇವಸ್ಥಾನದ ಜೀರ್ಣೋದ್ಧಾರ ನಮ್ಮ ಜೀವಮಾನದಲ್ಲಿ…

ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆ-2017- ಮತಯಾಚನೆ

ಕೌನ್ಸಿಲರ್ ಆಯ್ಕೆಗಾಗಿ ಮತಯಾಚಿಸಿದ ತುಳು-ಕನ್ನಡಿಗ ಅಭ್ಯಥಿರ್ಗಳು ಮುಂಬಯಿ, ಫೆ.19: ನಾಳೆ ನಡೆಯಲಿರುವ ಮುನ್ಸಿಪಾಲ್ ಕ ಕಾರ್ಪೊರೇಶನ್ ಆಫ್ ಗ್ರೇಟರ್ ಮುಂಬಯಿ (ಎಂಸಿಜಿಎಂ) ಯಾನೆ ಬೃಹನ್ಮುಂಬಯಿ ಮಹಾನಗರ ಪಾಲಿಕೆ…

ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆ-2017

ವಾರ್ಡ್ ಕ್ರಮಾಂಕ 107ರಲ್ಲಿ ಮಾಲತಿ ಜೆ. ಶೆಟ್ಟಿ ಸ್ಪರ್ಧೆ ಮುಂಬಯಿ, ಫೆ.15: ಮುನ್ಸಿಪಾಲ್ ಕಾರ್ಪೋ ರೇಶನ್ ಆಫ್ ಗ್ರೇಟರ್ ಮುಂಬಯಿ (ಎಂಸಿಜಿಎಂ) ಯಾನೆ ಬೃಹನ್ಮುಂಬಯಿ ಮಹಾನಗರ ಪಾಲಿಕೆ…

ಫೆ.19 ಕವಯತ್ರಿ ಅನಿತಾ ಪೂಜಾರಿ ತಾಕೋಡೆ ಅವರ ಕವನ ಸಂಕಲನ ಗಳ ಬಿಡುಗಡೆ

ಮುಂಬಯಿ,: ಮಹಾನಗರದಲ್ಲಿನ ಹೆಸರಾಂತ, ಪ್ರಶಸ್ತಿ ವಿಜೇತ ಯುವ ಕವಯತ್ರಿ ಅನಿತಾ ಪಿ. ಪೂಜಾರಿ ತಾಕೋಡೆ ಅವರ ಕನ್ನಡ ಕವನ ಸಂಕಲನ `ಅಂತರಂಗದ ಮೃದಂಗ’ ಮತ್ತು ತುಳು ಕವನ…

ಗೋರೆಗಾಂವ್ ಕರ್ನಾಟಕ ಸಂಘ ಸಂಭ್ರಮಿಸಿದ 59ನೇ ನಾಡಹಬ್ಬ

ಸೇವಾ ಯಜ್ಞಭಾವದಿಂದ ಮಾತ್ರ ಸತ್ಕರ್ಮಸಿದ್ಧಿ: ಜಯ ಕೆ.ಶೆಟ್ಟಿ ಮುಂಬಯಿ, : ಗೋರೆಗಾಂವ್ ಕರ್ನಾಟಕ ಸಂಘವು ವಿಶೇಷ ರಚನಾತ್ಮಕ ಸಂಘಟಯಾಗಿದೆ. ಅತ್ಯಂತ ಕ್ರೀಯಾಶೀಲವಾದ ಈ ಸಂಘ ಮಹಾನಗರದಲ್ಲಿನ ಅನೇಕ…

59ನೇ ವಾರ್ಷಿಕೋತ್ಸವ ಸಂಭ್ರಮಿಸಿದ ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆ

ಕರ್ಮಭೂಮಿಯಲ್ಲ್ಲಿ ಕನ್ನಡದ ಕ್ರಾಂತಿ ಸ್ತುತ್ಯರ್ಹ : ಪ್ರಭಾಕರ ಶೆಟ್ಟಿ ಮುಂಬಯಿ, : ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆಯು ತನ್ನ 59ನೇ ವಾರ್ಷಿಕೋತ್ಸವವನ್ನು ಇಂದಿಲ್ಲಿ ಶನಿವಾರ ಸಂಜೆ ಸಾಂತಕ್ರೂಜ್…

ಸಯನ್‍ನಲ್ಲಿ ನಡೆಸಲ್ಪಟ್ಟ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಉತ್ಸವ ಸಭೆ

ಮುಂಬಯಿಗರ ಸೇವೆ ಎಂದಿಗೂ ವಿಶ್ವಾಸರ್ಹನೀಯ-ಸುರೇಶ್ ಭಂಡಾರಿ ಮುಂಬಯಿ, : ಉಡುಪಿ ಬಾರ್ಕೂರು ಅಲ್ಲಿನ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ 2017ರ ವಾರ್ಷಿಕ ಉತ್ಸವವನ್ನು ಈ ಬಾರಿ ಮುಂಬಯಿ…

ಮಲಾಡ್ ಪಶ್ಚಿಮದ ಎಸ್.ವಿ ರೋಡ್‍ನ ಗೋರಸ್ವಾಡಿ ಲೇನ್‍ನಲ್ಲಿ `ತುಂಗಾ ಸೂಪರ್ ಸ್ಪೆಶಿಯಾಲಿಟಿ ಹಾಸ್ಪಿಟಲ್’ನಲ್ಲಿ ಪೂಜಾ ಕಾರ್ಯಕ್ರಮ

ಮುಂಬಯಿ, : ವಿೂರಾರೋಡ್, ಬೊಯಿಸರ್‍ನಲ್ಲಿ ಆರೋಗ್ಯಭಾಗ್ಯದ ಕಾಳಜಿಗೆ ಹೆಸರುವಾಸಿಯಾದ ತುಳು-ಕನ್ನಡಿಗರ ಸಂಚಾಲಕತ್ವದ `ತುಂಗಾ ಹಾಸ್ಪಿಟಲ್ ಪ್ರೈವೇಟ್ ಲಿಮಿಟೆಡ್’ ಇದೀಗ ಮುಂಬಯಿ ಉಪನಗರದ ಮಲಾಡ್ ಪಶ್ಚಿಮದಲ್ಲೂ ಸೇವಾರಂಂಭಿಸಿದ್ದು, ಇಲ್ಲಿನ…

ಭಾರತ್ ಬ್ಯಾಂಕ್ ಮೂಲ್ಕಿ ಶಾಖಾ ಪ್ರಬಂಧಕ ಲಕ್ಷ್ಮೀನಾರಾಯಣ ಚೆನ್ನಪ್ಪ ಸಾಲ್ಯಾನ್ ವಿಧಿವಶ

ಮುಂಬಯಿ, : ಬಿಲ್ಲವರ ಎಸೋಸಿಯೇಶನ್ ಮುಂಬಯಿ ಪ್ರಾಯೋಜಕತ್ವದ ದಿ.ಭಾರತ್ ಕೋ.ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ ಮೂಲ್ಕಿ ಶಾಖೆಯ ಪ್ರಬಂಧಕ, ಹೆಜ್ಮಾಡಿ ಬಿಲ್ಲವ ಸಂಘದ ಉಪಾಧ್ಯಕ್ಷ, ಕ್ರೀಯಶೀಲ…

ಫೆ.13: ಡಾ| ಸದಾನಂದ ಪೆರ್ಲ ಅವರಿಂದ ಮಾಧ್ಯಮದ ಬಗ್ಗೆ ಉಪನ್ಯಾಸ

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಹಾಗೂ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ `ಸಮೂಹ ಮಾಧ್ಯಮ ವರ್ತಮಾನದ ತಲ್ಲಣಗಳು’ ಉಪನ್ಯಾಸ ಕಾರ್ಯಕ್ರಮವನ್ನು 13.2.2017ನೇ…

ದ್ವೀಪರಾಷ್ಟ್ರ ಬಾಹ್ರೇಯ್ನ್‍ನಲ್ಲಿ ವಿಜೃಂಭಿಸಿದ ಕರಾವಳಿಸಂಭ್ರಮ-2017

ಡಾ| ಶಿವರಾಜ್ ಕುಮಾರ್ ಮತ್ತು ಡಾ| ರಾಜಶೇಖರ್ ಆರ್.ಕೋಟ್ಯಾನ್‍ಗೆ ಸನ್ಮಾನ ಮುಂಬಯಿ, : ಗುರು ಸೇವಾ ಸಮಿತಿ ಬಾಹ್ರೇಯ್ನ್ ಬಿಲ್ಲವಾಸ್ ತಾಯಿನಾಡಿನ ಸೊಬಗನ್ನು ಸವಿಯುವ ಸಾಂಸ್ಕೃತಿಕ ಹಬ್ಬ…

ನವೋದಯ ಕನ್ನಡ ಸೇವಾ ಸಂಘ ಥಾಣೆ ಸಂಚಾಲಕತ್ವದ ಶೈಕ್ಷಣಿಕ ಸಂಸ್ಥೆಗಳ ವಾರ್ಷಿಕೋತ್ಸವ

ಕನಿಷ್ಠ ವಿದ್ಯಾ ಶುಲ್ಕದಲ್ಲಿ ಗರಿಷ್ಠ ದರ್ಜೆಯ ಶಿಕ್ಷಣ : ಬಿ.ಆರ್ ಶೆಟ್ಟಿ ಮುಂಬಯಿ, : ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪೋಷಕರ ನಡುವಿನ…

ಜೆಫ್ರಿ ಡಿ’ಸೋಜಾ ಕಾವೂರು ನಿಧನ

ಮುಂಬಯಿ, : ಮಂಗಳೂರು ಕಾವೂರು ನಂದನಪುರ ನಿವಾಸಿ ಜೆಫ್ರಿ ಡಿ’ಸೋಜಾ (92.) ಇವರು ಇಂದಿಲ್ಲಿ ಮಂಗಳವಾರ ವೃದ್ಧಾಪ್ಯದಿಂದ ನಿಧನ ಹೊಂದಿದರು.ಮೆಕ್ಯಾನಿಕ್ ವೃತ್ತಿಯಲ್ಲಿದ್ದು ನಿವೃತ್ತರಾಗಿದ್ದ ಮೃತರು ಪತ್ನಿ, ಎರಡು…