Category: mumbai karnataka

ಮುಂಬೈನಲ್ಲಿ ಮುಂಗಾರು ಮಳೆಯ ಸಂದರ್ಭದಲ್ಲಿ ಹುಡುಗಿರು ಕೋಡೆ ಹಿಡಿದು ನಿಂತಿರುವುದು ಗಮನ ಸೆಳೆಯಿತು.

ಮುಂಬೈ ಜುಲೈ 03: – ಮುಂಬೈ ಮೆರೈನ್ ಡ್ರೈವ್ನಲ್ಲಿ ಮುಂಗಾರು ಮಳೆಯ ಸಂದರ್ಭದಲ್ಲಿ ಹುಡುಗಿರು ಕೋಡೆ ಹಿಡಿದು ನಿಂತಿರುವುದು ಗಮನ ಸೆಳೆಯಿತು.

ಪರಿಸರ ಪ್ರೇಮಿ ರೋನ್ಸ್ ಬಂಟ್ವಾಳರವರ ಪಕ್ಷಿಪ್ರೇಮದ ಝಳಕ…

ಮುಂಬಯಿ : ಮುಂಬಯಿ ಮಹಾನಗರದಲ್ಲಿ ಇಂದಿಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯ ಮಧ್ಯಾಂತರದಲ್ಲಿ ಯುವ ಪತ್ರಕರ್ತ, ಪರಿಸರ ಪ್ರೇಮಿ ರೋನ್ಸ್ ಬಂಟ್ವಾಳ್ ತನ್ನ ನಿವಾಸದ ಹೂದೋಟದಲ್ಲಿ ಪಕ್ಷಿಪ್ರೇಮದ ಝಳಕವನ್ನು…

ಯಶಸ್ಸು ಕಂಡ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ನೃತ್ಯೋತ್ಸವ ಪ್ರದರ್ಶಿಸಿದ ಅರುಣೋದಯ ಕಲಾನಿಕೇತನ ಮುಂಬಯಿ

ಮುಂಬಯಿ, ಜೂ.22: ನೈನಾತೀವು ದ್ವೀಪದ ನಾಗಪೂಸಣಿ ಅಮ್ಮನ್ ದೇವಸ್ಥಾನದ ವಾಷರ್ಿಕ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳುವ ಸಾಂಸ್ಕೃತಿಕ ಉತ್ಸವ ಕಳೆದ ಶನಿವಾರ ಜರುಗಿದ್ದು, ಇಂಟರ್ನ್ಯಾಷನಲ್ ಕಲ್ಚರಲ್ ಫೆಸ್ಟಿವಲ್…

ಮುಂಬೈಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ, ಸಿಬ್ಬಂದಿ ಕಿರುಕುಳ ಖಂಡಿಸಿ ಪ್ರತಿಭಟನೆ.

ಮುಂಬೈ ಜೂನ್ 20: ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ, ಸಿಬ್ಬಂದಿ ಕಿರುಕುಳ ಖಂಡಿಸಿ ಸಾಮಾಜಿಕ ನ್ಯಾಯ ಕಾರ್ಯಕರ್ತರು ಜಂಟಿ ಕ್ರಿಯಾ ಸಮಿತಿ ಸೋಮವಾರ ಮುಂಬೈಯಲ್ಲಿ CST ಹೊರಗೆ ಸಾಮಾಜಿಕ…

ಅಹ್ಮದಾಬಾದ್ನಲ್ಲಿ 92ನೇ ಶಾಖೆಯನ್ನು ತೆರೆದ ಭಾರತ್ ಬ್ಯಾಂಕ್

ಗುಜರಾತ್: ಜೂ.20: ಭಾರತ್ ಅಂದರೆ ವಿಜಯೋತ್ಸವದ ಸಂಕೇತ ಮತ್ತು ಸಂದೇಶವಾಗಿದೆ. ಜಯ ಅಂದರೆ ಯಶಸ್ಸು ಮತ್ತು ಲಕ್ಷ್ಮೀ ಎಂದರೆ ಸಂಪತ್ತು. ಇವೆರಡಕ್ಕೂ ಪ್ರಾಮಾಣಿಕರಾಗಿ ಬಿಲ್ಲವ ಸಮುದಾಯ ಮತ್ತು…

ಭಾರತೀಯ ನೌಕಾಪಡೆಯ ಯೋಗ ದಿನಾಚರಣೆಯ ಒಂದು ನೊಟ

ಮುಂಬೈ ಜೂನ್ 20: – ಭಾರತೀಯ ನೌಕಾಪಡೆಯ ಕೊಹ್ಲಿ ಸ್ಟೇಡಿಯಂ, ನವ್ಯ ನಗರ, ಕೊಲಾಬಾ ದಲ್ಲಿ ಆಯೋಜಿಸುವ ಕಾರ್ಯಕ್ರಮವೊಂದರಲ್ಲಿ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದವರು.

ಭಾರತ್ ಬ್ಯಾಂಕ್ 40ನೇ ವಾರ್ಷಿಕ ಮಹಾಸಭೆ-118 ಕೋಟಿ ರೂಪಾಯಿ ವಾರ್ಷಿಕ ನಿವ್ವಳ ಲಾಭ , ಗ್ರಾಹಕರ ಬಲಶೀಲತೆಗೆ ಭಾರತ್ ಬ್ಯಾಂಕ್ ಬದ್ಧ : ಜಯ ಸಿ.ಸುವರ್ಣ

ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಿತ ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ತನ್ನ ನಲ್ವತ್ತನೇ ವಾರ್ಷಿಕ ಮಹಾಸಭೆಯನ್ನು ಇಂದಿಲ್ಲಿ ಶನಿವಾರ ಸಂಜೆ ಗೋರೆಗಾಂವ್ ಪೂರ್ವದ ಬ್ರಿಜ್ವಾಸಿ…

ಬಂಟ್ಸ್ ಸಂಘ ಮುಂಬಯಿ ವತಿಯಿಂದ ಮಹಾರಾಷ್ಟ್ರ ರಾಜ್ಯಪಾಲರಿಗೆ ಗೌರವಾರ್ಪಣೆ

ಮುಂಬಯಿ, ಜೂ.11: ಬಂಟ್ಸ್ ಸಂಘ ಮುಂಬಯಿ ಇದರ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹಕ್ಕೆ ಇಂದಿಲ್ಲಿ ಶನಿವಾರ ಸಂಜೆ ಆಗಮಿಸಿದ ಮಹಾರಾಷ್ಟ್ರದ…

ಬಿಲ್ಲವರ ಅಸೋಸಿಯೇಶನ್ ಮುಂಬಯಿ ವತಿಯಿಂದ , ಮಹಾರಾಷ್ಟ್ರ ರಾಜ್ಯಪಾಲರಿಗೆ ಗೌರವಾರ್ಪಣೆ

ಮುಂಬಯಿ: ಬಂಟ್ಸ್ ಸಂಘ ಮುಂಬಯಿ ಇದರ ಕುರ್ಲ ಪೂರ್ವದಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹಕ್ಕೆ ಇಂದಿಲ್ಲಿ ಶನಿವಾರ ಸಂಜೆ ಆಗಮಿಸಿದ ಮಹಾರಾಷ್ಟ್ರದ ರಾಜ್ಯಪಾಲ…

ವರ್ಲ್ಡ್ ಕನ್ಸಲ್ಟಿಂಗ್ ಎಂಡ್ ರಿಸರ್ಚ್ ಕಾರ್ಪೋರೇಶನ್ ಗೌರವ , ಹಾಂಗ್ಯೋ ಐಸ್ಕ್ರೀಮ್ ಸಂಸ್ಥೆಗೆ `ಫಸ್ಟ್ ಫಿಪ್ಟಿ’ ಪ್ರತಿಷ್ಠಿತ ಪುರಸ್ಕಾರ

ಮುಂಬಯಿ: ಮಂಗಳೂರು ಮೂಲದ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಐಸ್ಕ್ರೀಮ್ ಎಂದೇ ಪ್ರಸಿದ್ಧಿಯಲ್ಲಿರುವ ಹಾಂಗ್ಯೋ ಐಸ್ಕ್ರೀಮ್’ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ `ಫಸ್ಟ್ ಫಿಪ್ಟಿ’ ಪ್ರತಿಷ್ಠಿತ ಪುರಸ್ಕಾರ ಪ್ರಾಪ್ತಿಯಾಗಿದ್ದು, ಹಾಂಗ್ಯೋ…

ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ ಸಮಗ್ರ ಬಿಲ್ಲವರ ಕಲ್ಪವೃಕ್ಷ ಆಗಲಿದೆ: ಎನ್.ಟಿ ಪೂಜಾರಿ

ಮುಂಬಯಿ : ಬಿಲ್ಲವ ಸಮಾಜ ನಿರೀಕ್ಷಿತ ಮಟ್ಟಕ್ಕೆ ಬೆಳೆದಿಲ್ಲ. ನಮ್ಮಲ್ಲಿ ಜನ ಮತ್ತು ಹಣ ಬಲ ಹೊಂದಿರುವ ಮುಂದಾಳುಗಳಿದ್ದೂ ದೀರ್ಘಕಾಲದ ಆಶಯದ ಶೈಕ್ಷಣಿಕ ಕ್ಷೇತ್ರದ ನಿರ್ಲಕ್ಷವೇ ಪ್ರಾಯಶಃ…