Category: mumbai karnataka

ಮೊಗವೀರ ವ್ಯವಸ್ಥಾಪಕ ಮಂಡಳಿಯ ನೂತನ ಅಧ್ಯಕ್ಷರಾಗಿ ಕೃಷ್ಣ ಕುಮಾರ್ ಬಂಗೇರ

ಮುಂಬಯಿ : ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದರ ನೂತನ ಅಧ್ಯಕ್ಷರಾಗಿ ಕೃಷ್ಣ ಕುಮಾರ್ ಬಂಗೇರ ಅವರು ಮುಂದಿನ ಮೂರು ವರ್ಷಕ್ಕೆ ಆಯ್ಕೆಯಾಗಿದ್ದಾರೆ.ಮಂಡಳಿಯ ಗೌರವ ಪ್ರಧಾನ ಕಾರ್ಯಧ್ಯಕ್ಷರಾಗಿ…

ಇರುವುದನ್ನು ಇಲ್ಲದವರಿಗೆ ಹಂಚಿದಾಗ ದೇವಾನುಗ್ರಹ ಪ್ರಾಪ್ತಿ : ಸಚಿವ ದೇಶಪಾಂಡೆ

ಮುಂಬಯಿ (ಬದಿಯಡ್ಕ), ಜು.10: ಮಾನವೀಯತೆಗಿಂತ ಮಿಗಿಲಾದ ಕೃತಕೃತ್ಯತೆ ಬೇರೊಂದಿಲ್ಲ. ತಮ್ಮಲ್ಲಿ ಇರುವುದನ್ನು ಇಲ್ಲದವರಿಗೆ ಹಂಚಿದಾಗ ದೇವಾನುಗ್ರಹದಿಂದ ಮತ್ತೊಂದೆಡೆ ಮತ್ತಷ್ಟು ದಾನಗೈಯ್ಯಲು ಸಾಧ್ಯವಾಗುತ್ತದೆ. ಜಾತಿ, ಮತಗಳಾಚೆ ಮಾನವೀಯತೆಯ ಹೃದಯ…

ವಿಶ್ವ ತುಳುವೆರೆ ಆಯನೊದ ವೆಬ್ಸೈಟ್ ಲೋಕಾರ್ಪಣೆ

ತುಳು ಭಾಷೆಯನ್ನು ಸಮೃದ್ಧವಾಗಿ ಬೆಳೆಸಲು ಅಂತಜರ್ಾಲ ಕೋಶದಲ್ಲಿ ಹೆಚ್ಚಿನ ಶ್ರಮವಹಿಸಬೇಕು, ಯುವ ಪೀಳಿಗೆಗೆ ತುಳು ಭಾಷೆಯ ಬೆಳವಣಿಗೆಗೆ ಶ್ರಮಿಸಲು ಸಾಕಷ್ಟು ಅವಕಾಶವಿದೆ. ತುಳು ಭಾಷೆಯ, ಸಂಸ್ಕೃತಿಯ ರಕ್ಷಣೆಗೆ…

ಮುಂಬಯಿನ ಬಂಟರ ಭವನದಲ್ಲಿ ಬಪ್ಪನಾಡುನಲ್ಲಿ ತುಳು ಸಮ್ಮೇಳನ ಪೂರ್ವಭಾವಿ ಸಿದ್ಧತಾ ಸಮಾಲೋಚನಾ ಸಭೆ

ಮುಂಬಯಿ, ಜು.10: ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆಯ 4ನೇ ವರ್ಷದ ಸ್ಮರಣಾರ್ಥ ಬರುವ ಆಗಸ್ಟ್ 13-14ರ ಎರಡು ದಿನಗಳಲ್ಲಿ ಮಂಗಳೂರು ಮೂಲ್ಕಿ ಅಲ್ಲಿನ ಬಪ್ಪನಾಡು ಶ್ರೀ…

ಮೊಯಾ ಕೋಪರೇಟಿವ್ ಕ್ರೆಡಿಟ್ ಸೊಸೈಟಿಯ ಬೆಳ್ಳಿಹಬ್ಬದ ಮಹಾಸಭೆ

ಮುಂಬಯಿ : ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಕರಾವಳಿಯ ಕನ್ನಡಿಗರಾದ ಮೊಯಾ (ಬೋವಿ) ಸಮಾಜ ಬಾಂಧವರು 25 ವರ್ಷಗಳ ಹಿಂದೆ ಮುಂಬಯಿ ಮಹಾನಗರದಲ್ಲಿ ಸ್ಥಾಪಿಸಿದ ಹಣಕಾಸು ಸಂಸ್ಥೆ…

ಮುಂಬೈನಲ್ಲಿ ಡಾ.ಜಾಕಿರ್ ನಾಯಕ್ ಬಂಧನ ಮಾಡಬೇಕು ಹಾಗೂ ಫೇಸ್ ಟಿವಿ ಚಾನಲ್ ನ್ನು ನಿಷೇಧ ಮಾಡಬೇಕುoದು ಪ್ರತಿಭಟನೆ

ಮುಂಬೈ ಜುಲೈ 08: ಮುಸ್ಲಿಂ ಬುದ್ಧಿಜೀವಿ ಡಾ.ಜಾಕಿರ್ ನಾಯಕ್ ಬಂಧನ ಮಾಡಬೇಕು ಹಾಗೂ ಫೇಸ್ ಟಿವಿ ಚಾನಲ್ ನ್ನು ನಿಷೇಧ ಮಾಡಬೇಕುoದು ಹಿಂದೂ ಜನಜಾಗ್ರತಿ ಸಮಿತಿಯಿಂದ ಹಲವು…

ಶಿವಸೇನಾ ಕಾರ್ಯಾಧ್ಯಕ್ಷ ಉದ್ಧವ್ ಠಾಕ್ರೆ ಮುಂಬೈನಲ್ಲಿ ನೈರ್ ಆಸ್ಪತ್ರೆಯನ್ನು ಉದ್ಘಾಟಿಸಿದರು

ಮುಂಬೈ ಜುಲೈ 08: ಶಿವಸೇನಾ ಕಾರ್ಯಾಧ್ಯಕ್ಷ ಉದ್ಧವ್ ಠಾಕ್ರೆ ಮುಂಬೈನಲ್ಲಿ ನೈರ್ ಆಸ್ಪತ್ರೆಯ Cardiak ಕ್ಯಾತ್ ಲ್ಯಾಬ್ & ಐಸಿಯು ಉದ್ಘಾಟಿಸಿದರು. ಚಿತ್ರದಲ್ಲಿ ಮುಂಬೈ ಮೇಯರ್ ಸ್ನೇಹಾಲಿ…

ತೀಯಾ ಸಮಾಜ, ಶೈಕ್ಷಣಿಕ ನೆರವು ವಿತರಣೆ, ಸಮಾಜದ ಮಕ್ಕಳು ಮುಂದೆ ಸಮಾಜ ಸೇವಾ ನಿರತರಾಗಲಿ – ಚಂದ್ರಶೇಖರ ಬೆಳ್ಚಡ

ಮುಂಬಯಿ : “ಒಂದು ಕಾಲದಲ್ಲಿ ನಾನು ತೀಯಾ ಸಮಾಜದಿಂದ ನೂರು ರೂಪಾಯಿ ವಿದ್ಯಾರ್ಧಿವೇತನ ಪಡೆದಿದ್ದು ಅದನ್ನು ಸಮಾಜ ಸೇವೆಯೊಂದಿಗೆ ಹಿಂದಿರುಗಿಸುತ್ತಿರುವೆನು. ಸಮಾಜದಿಂದ ಶೈಕ್ಷಣಿಕ ನೆರವು ಪಡೆದ ಮಕ್ಕಳು…

ಪಾಲ್ಘಾರ್ ಪಶ್ಚಿಮದಲ್ಲಿ 95ನೇ ಶಾಖಾರಂಭಿಸಿದ ಭಾರತ್ ಬ್ಯಾಂಕ್

ಮುಂಬಯಿ: ಒಂದು ಸಮುದಾಯದಿಂದ ಉದಯಿಸಲ್ಪಟ್ಟ ಈ ಬ್ಯಾಂಕು ಸಮಗ್ರ ಸಮಾಜಕ್ಕೆ ಫಲಾನುಭವಿ ಆಗಿದೆ. ಶ್ರೀಸಾಮಾನ್ಯರನ್ನು ಶ್ರೀಮಂತಗೊಳಿಸಿದ ಬ್ಯಾಂಕ್ ಎಂದೇ ಗುರುತಿಸಲ್ಪಟ್ಟ ಈ ಬ್ಯಾಂಕ್ ಇಂದು ಪಾಲ್ಘಾರ್‍ವಾಸಿಗಳ ಸೇವೆಗೆ…

ಮುಂಬೈ ನಲ್ಲಿ ಈದ್ ಮಿಲದ್ ಪ್ರಯುಕ್ತ ರೈಲ್ವೆ ಇಲಾಖೆ ಪೊಲೀಸ್ ರು ಹೆಚ್ಚಿನ ಭದ್ರತೆಗೆ ತಪಾಸಣೆ ನಡೆಸಿದರು.

ಮುಂಬೈ ನಲ್ಲಿ ಈದ್ ಮಿಲದ್ ಪ್ರಯುಕ್ತ ರೈಲ್ವೆ ಇಲಾಖೆ ಪೊಲೀಸ್ ರು ಹೆಚ್ಚಿನ ಭದ್ರತೆಗೆ ತಪಾಸಣೆ ನಡೆಸಿದರು.

ಮುಂಬೈನಲ್ಲಿ ಐಸಿಸ್ ಭಯೋತ್ಪಾದಕ ಸಂಘಟನೆಯ ವಿರುದ್ದ ಮುಸ್ಲಿಂ ಸಂಸ್ಥೆಯಿಂದ ಪ್ರತಿಭಟನೆ

ಮುಂಬೈ 06: ಇತ್ತೀಚೆಗೆ ಅಫ಼ಘನಿಸ್ತನ್ ನಾಗಪದ್ ದಲ್ಲಿ ನಡೆಯುತಿರುವ ಐಸಿಸ್ ಭಯೋತ್ಪಾದಕ ಸಂಘಟನೆಯ ದಾಳಿಯನ್ನು ಖಂಡಿಸಿ ಮುಸ್ಲಿಂ ಸಂಸ್ಥೆಯೊಂದು ಪ್ರತಿಭಟನೆ ನಡೆಸುತು.

ತವರೂರ ಗದ್ದೆಯಲ್ಲಿ ಕೃಷಿಗಿಳಿದ ಹರೀಶ್ ಶೆಟ್ಟಿ ಎರ್ಮಾಳು

ಮುಂಬಯಿ : ಕೃಷಿ ಯಾವಾಗಲೂ ಪ್ರಕೃತಿಯನ್ನು ಮತ್ತು ಕೃಷಿ ಕಾರ್ಮಿಕರನ್ನು ನಂಬಿ ನಡೆಯುವಂತದ್ದು. ಪ್ರಕೃತಿ ಎಂದೂ ಕೈ ಕೊಟ್ಟಿಲ್ಲ. ಆದರೆ ರೈತ ನಿರಾಸಕ್ತನಾಗಿದ್ದಾನೆ. ಕೃಷಿ ಕಾರ್ಮಿಕರ ಸಂಖ್ಯೆ…