Category: mumbai karnataka

ಪೇಜಾವರ ಮಠ ಮುಂಬಯಿ ಶಾಖೆಯ ನಿರ್ಮಾಣ ಹಂತದ ಶಿಲಾಮಯ ಮಂದಿರಕ್ಕೆ ವಿಶ್ವೇಶತೀರ್ಥ ಸ್ವಾಮೀಜಿ ಭೇಟಿ

ಮುಂಬಯಿ: ಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿಯಲ್ಲಿರುವ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಮಠಾಧೀಶರಾದ ಉಡುಪಿ ಶ್ರೀ ಪೇಜಾವರ ಮಠದ ಮುಂಬಯಿ ಶಾಖೆಯಲ್ಲಿ ನೂತನವಾಗಿ ನಿರ್ಮಿಸಲಾಗುವ ಶಿಲಾಮಯ…

ಮುಂಬೈನ ವೃಂದಾವನ ಅಸ್ಪತ್ರೆಯ ಈಜುಕೊಳದ ಹತ್ತಿರ ದೊಡ್ಡ ಗಾತ್ರದ ಬೆಂಕಿ ಕಾಣಿಸಿಕೋಡಿತು.

ಮುಂಬೈ ನವೆಂಬರ್ 19: ಪಶ್ಚಿಮ ಮುಂಬೈನ ಕಾಂಡಿವಲಿನಲ್ಲಿ ಇರುವ ವೃಂದಾವನ ಅಸ್ಪತ್ರೆಯ ಈಜುಕೊಳದ ಹತ್ತಿರ ದೊಡ್ಡ ಗಾತ್ರದ ಬೆಂಕಿ ಕಾಣಿಸಿಕೋಡಿತು. ಅಕ್ರಮ ಡೆಕೊರೆಟೆರ್ ನ ಗೋದಾಮಿಗೆ ಹೋಟೆಲ್…

ಮುಂಬೈನಲ್ಲಿ ಇಂದಿರಾಗಾಂಧಿ ನೆನಪಿನ ಪ್ರಶಸ್ತಿ ಪ್ರಾದಾನ ಕಾರ್ಯಕ್ರಮ

ಮುಂಬೈನಲ್ಲಿ ಇಂದಿರಾಗಾಂಧಿ ನೆನಪಿನ ಪ್ರಶಸ್ತಿ ಪ್ರಾದಾನ ನಟಿ ಮತ್ತು ಸಾಮಾಜಿಕ ಕಾರ್ಯಕರ್ತ ಜೂಹಿ ಚಾವ್ಲಾ, ನಟ ನವಜ಼ುದ್ದಿನ್ ಸಿದ್ಧಿಕಿ, ಅಂತಾರಾಷ್ಟ್ರೀಯ ಅಥ್ಲಿಟ್ ಕವಿತಾ ರಾವುತ್, ಲೇಖಕ ಮತ್ತು…

ಶಿಲ್ಪಾ ಶೆಟ್ಟಿ ಕುಂದ್ರಾ ರಚಿಸಲ್ಪಟ್ಟ ” ಗ್ರೇಟ್ ಇಂಡಿಯನ್ ಡಯಟ್” ಪುಸ್ತಕ ಬಿಡುಗಡೆ

ಮುಂಬೈ ನವಂಬರ್ 19: ಮುಂಬೈ ನಲ್ಲಿ ಗುರುವಾರ ಶಿಲ್ಪಾ ಶೆಟ್ಟಿ ಕುಂದ್ರಾ ರಚಿಸಲ್ಪಟ್ಟ ” ಗ್ರೇಟ್ ಇಂಡಿಯನ್ ಡಯಟ್” ಪುಸ್ತಕ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಬಾಲಿವುಡ್ ನಟ…

ಅಮೂಲ್ಯ” 17ನೇ ಹುಟ್ಟುಹಬ್ಬ ಸಂಚಿಕೆಯ ಬಿಡುಗಡೆ ಕಾರ್ಯಕ್ರಮ

ಮುಂಬಯಿ : “ಇಂದು ಅಮೂಲ್ಯ ಪತ್ರಿಕೆಯ 17ನೇ ಹುಟ್ಟುಹಬ್ಬ ಸಂಚಿಕೆಯನ್ನು ಬಿಡುಗಡೆ ಮಾಡಲು ಮುಖ್ಯ ಅತಿಥಿಯಾಗಿ ನನ್ನನ್ನು ನೀವೆಲ್ಲರೂ ಅತ್ಯಾದರದಿಂದ ಆಹ್ವಾನಿಸಿದ್ದೀರಿ. ಆದರೆನಿಜವಾಗಿಯೂನಾನುಅತಿಥಿಯಲ್ಲ, ನನ್ನಹಾಗೂ ಕುಲಾಲ ಸಂಘದ…

ಗುಜರಾತ್ : ಸೂರತ್ ನಲ್ಲಿ 82ನೇ ಶಾಖೆ ಪ್ರಾರಂಬಿಸಿದ ಭಾರತ್ ಬ್ಯಾಂಕ್ .

ಮುಂಬಯಿ: ಬೇಧ ಭಾವವಿಲ್ಲದ ಸೇವೆಯೇ ಭಾರತ್ ಬ್ಯಾಂಕ್: ಹಾವಂಜೆ ಶಿವರಾಮ ಶೆಟ್ಟಿ. ಸಹಕಾರಿ ಬ್ಯಾಂಕ್ಸ್ ಅಸೋಸಿಯೇಶನ್ ಲಿಮಿಟೆಡ್ ಸಂಸ್ಥೆಯಿಂದ ಸತತ `ಸರ್ವೋತ್ಕೃಷ್ಟ ಬ್ಯಾಂಕ್’ ಪುರಸ್ಕೃತ ಭಾರತ್ ಕೋ.ಆಪರೇಟಿವ್…

ಮುಂಬೈನ ಧಾರಾವಿಯಲ್ಲಿ ಜನಕಲ್ಯಾಣ ಸಮಿತಿಯಿಂದ ಪುನರಾಭಿವೃದ್ದಿ ಯೋಜನೆಯ ಬೇಡಿಕೆಗೆ ಪ್ರತಿಭಟಣೆ

ಮುಂಬೈ ನವಂಬರ್ 16: ಧಾರಾವಿನ ನಿವಾಸಿಗರು ಪುನರಾಭಿವೃದ್ದಿ ಯೋಜನೆಯ ಬೇಡಿಕೆಗೆ ಇಂದು ಜನಕಲ್ಯಾಣ ಸಮಿತಿಯಿಂದ ಪ್ರತಿಭಟಣೆ ನಡೆಸಿದರು.

ಬಿ.ಎಸ್.ಕೆ.ಬಿ.ಎಸೋಸಿಯೇಶನ್‍ನ ಹಿರಿಯ ನಾಗರಿಕರ ಆಶ್ರಯಧಾಮ ಆಶ್ರಯದ ವಾರ್ಷಿಕೋತ್ಸವ

ಮುಂಬಯಿ: ಬಿಎಸ್.ಕೆ.ಬಿ. ಎಸೋಸಿಯೇಶನ್, ಸಾಯನ್ ಇದರ ಅಂಗ ಸಂಸ್ಥೆಯಾದ ಹಿರಿಯ ನಾಗರಿಕರ ಆಶ್ರಯಧಾಮ ‘ಆಶ್ರಯ’, ನೇರುಲ್ ಇದರ ಎಂಟನೇ ವಾರ್ಷಿಕೋತ್ಸವ ಸಮಾರಂಭವು ಇತ್ತೀಚೆಗೆ ಆಶ್ರಯದ ವಿ.ಎಚ್. ಸೋಮೇಶ್ವರ್…

ಮುಂಬೈ ನ ಮಲಾಡ್ ನಲ್ಲಿ ಕುಡಿಯುವ ನೀರಿನ ಪೂರೈಕೆ ವಿರುದ್ಧ ರಾಸ್ತಾ ರೋಕೊ ಪ್ರತಿಭಟನೆ

ಮುಂಬೈ ನವೆಂಬರ್ 05: ಮುಂಬೈ ನ ಮಲಾಡ್ ನಲ್ಲಿ ಕುಡಿಯುವ ನೀರಿನ ಪೂರೈಕೆ ವಿರುದ್ಧ ರಾಸ್ತಾ ರೋಕೊ ಪ್ರತಿಭಟನೆ. ಮಲಾಡ್ ವಾರ್ಡ್ನ ಕೋಪಗೊಂಡ ಜನರು ಕಳೆದ ಐದು…

ಯಕ್ಷಧ್ರುವ ಪಟ್ಲ ಫೌಂಡೇಶನ್ ಮುಂಬಯಿ ಸಮಿತಿ ವಿಧ್ಯುಕ್ತವಾಗಿ ಸೇವಾರ್ಪಣೆ , ಗಣ್ಯ ಕಲಾವಿದರ ಸಂಗಮದಲ್ಲಿ `ಮಾನಿಪಾದ’ ಯಕ್ಷಗಾನ ಬಯಲಾಟ ಪ್ರದರ್ಶನ

ಮುಂಬಯಿ: ನ.15: ಯಕ್ಷಧ್ರುವ ಪಟ್ಲ ಫೌಂಡೇಶನ್ ಮುಂಬಯಿ ಸಮಿತಿ ಇಂದಿಲ್ಲಿ ಭಾನುವಾರ ಸಂಜೆ ಕುರ್ಲ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ವಿಧ್ಯುಕ್ತವಾಗಿ…

ಬಿಲ್ಲವ ಭವನದಲ್ಲಿ ತಾರುಣ್ಯರಲ್ಲಿ ಸ್ಪೂರ್ತಿ ಮೂಡಿಸಿದ ಬಿಲ್ಲವರ ಯುವೋತ್ಸವ

ಮುಂಬಯಿ, ನ.15: ರಾಷ್ಟ್ರದ ಭವಿಷ್ಯ ಯುವ ಪೀಳಿಗೆಯಲ್ಲಿದ್ದು ತಮ್ಮ ತಮ್ಮ ಯುವ ಜನತೆ ಸಮಾಜವನ್ನು ಯುವ ಜನತೆ ಮುನ್ನಡೆಸಿದಾಗ ರಾಷ್ಟ್ರದ ಒಟ್ಟು ಏಳಿಗೆ ಸಾಧ್ಯವಾಗುವುದು. ಆದುದರಿಂದ ಯುವ…

ಮನಸೆ ಅಧ್ಯಕ್ಷ ರಾಜ್ ಠಾಕ್ರೆಗೆ ದೀಪಾವಳಿ ಶುಭಾರೈಸಿದ ಜಗದೀಶ್ ಶೆಟ್ಟಿ

ಮುಂಬಯಿ: ಮಹಾರಾಶ್ಟ್ರ ನವ ನಿರ್ಮಾಣ ಸೇನೆ ಪಕ್ಷದ ವರಿಷ್ಠ ನೇತಾರ ರಾಜ್ ಠಾಕ್ರೆ ಅವರಿಗೆ ಮಹಾನಗರದಲ್ಲಿನ ಯುವ ಉದ್ಯಮಿ, ಅಂಧೇರಿ ಪೂರ್ವದ ಶೆಟ್ಟಿ ಎಂಡ್ ನಾಯ್ಕ್ ಅಸೋಸಿಯೇ…

ಸೈಂಟ್ ಪೀಟರ್ಸ್ ಅಸೋಸಿಯೇಶನ್ (ಬಾರ್ಕೂರು) ಮುಂಬಯಿ 27ನೇ ವಾರ್ಷಿಕ ಕಾರ್ಯಕ್ರಮ

ಏಕತೆಯಿಂದಲೇ ಸಾರ್ಥಕತೆ ಸಾಧ್ಯ : ಫಾ| ವಲೇರಿಯನ್ ಮೆಂಡೋನ್ಸಾ ಮುಂಬಯಿ : ಬಾರ್ಕೂರು ತೀರಾ ಗ್ರಾಮೀಣ ಪ್ರದೇಶವಾಗಿದ್ದು ಇಲ್ಲಿ ಹುಟ್ಟಿಬೆಳೆದು ವಿದ್ಯಾವಂತರಾಗಿ ಬದುಕು ರೂಪಿಸಿದ ನೀವು ಕರ್ಮಭೂಮಿಯಲ್ಲೂ…