Category: mumbai karnataka

ನ.29: ಷಣ್ಮುಖಾನಂದ ಸಭಾಗೃಹದಲ್ಲಿ ಶ್ರೀ ಶ್ರಿನಿವಾಸ ಕಲ್ಯಾಣೋತ್ಸ

ಮುಂಬಯಿ: ಬೊಂಬೇ ಸೌತ್ ಕೆನರಾ ಬ್ರಾಹ್ಮೀಣ್ಸ್ ಅಸೋಸಿಯೇಶನ್ (ಬಿಎಸ್‍ಕೆಬಿಎ) ಸಾಯನ್ ಮುಂಬಯಿ ಸಂಸ್ಥೆಯು ನ.29ನೇ ಭಾನುವಾರ ಸಂಜೆ ಸಯಾನ್ ಪೂರ್ವದ ಕಿಂಗ್‍ಸರ್ಕಲ್ ಅಲ್ಲಿನ ಶ್ರೀ ಷಣ್ಮುಖಾನಂದ ಚಂದ್ರಶೇಖರೇಂದ್ರ…

ಪುಂಜಾಲಕಟ್ಟೆಯಲ್ಲಿ ತುಳುನಾಡಶ್ರೀ ಪ್ರಶಸ್ತಿ ಕಬ್ಬಡಿ ಪಂದ್ಯಾಟ-2015

ಜಿಲ್ಲೆಯಲ್ಲಿ ಕಬಡ್ಡಿಗೆ ಪ್ರೋತ್ಸಾಹದ ಕೊರತೆಯಿಲ್ಲ : ರವಿ ಶೆಟ್ಟಿ ಮುಂಬಯಿ : ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ (ರಿ.) ಪುಂಜಾಲಕಟ್ಟೆ ಬಂಟ್ವಾಳ ಇದರ 32ನೇ ವಾರ್ಷಿಕ ತುಳುನಾಡಶ್ರೀ ಪ್ರಶಸ್ತಿ…

ರೈಲ್ವೇ ಸಚಿವ ಸುರೇಶ್ ಪ್ರಭು ಜೊತೆ ಯಾತ್ರಿ ಸಂಘ ಬೊರಿವಲಿ ಮಾತುಕತೆ

ಮುಂಬಯಿ: ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ ಸಂಸ್ಥೆಯು ಬೋರಿವಿಲಿ ಸಂಸದ ಗೋಪಾಲ ಸಿ.ಶೆಟ್ಟಿ ಅವರ ನೇತೃತ್ವದಲ್ಲಿ ರೈಲ್ವೇ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿಗೈದು ಮಾತುಕತೆ…

ಕೆನಾರಾಯ್ಟ್‍ಸ್ ಯೂತ್ ಅಸೊಸಿಯೇಶನ್ ಮುಂಬಯಿ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್‍ನ ನಶೀಬಾಚೊ ಖೇಳ್ ಕೊಂಕಣಿ ಚಲನಚಿತ್ರಕ್ಕೆ ಮುಹೂರ್ತ

ಮುಂಬಯಿ: ಕೆನಾರಾಯ್ಟ್‍ಸ್ ಯೂತ್ ಅಸೊಸಿಯೇಶನ್ ಮುಂಬಯಿ ಫಿಲ್ಮ್ಸ್ ಪ್ರೈವೇಟ್ಲಿ ಮಿಟೆಡ್ (ಕ್ಯಾಮ್) ಇದರ ಬ್ಯಾನರ್‍ನಲ್ಲಿ ಮೂಡಿಬರುತ್ತಿರುವ ಹೊಚ್ಚ ಹೊಸ ಕೊಂಕಣಿ ಚಲನಚಿತ್ರ `ನಶೀಬಾಚೊ ಖೇಳ್’ ಮುಹೂರ್ತ ಕಾರ್ಯಕ್ರಮ…

ಯಶಸ್ವಿಯಾಗಿ ಜರುಗಿದ `ಭುಗ್ರ್ಯಾಂಲಿ ಮಝಾ’

ಮಂಗಳೂರು: ಕೊಂಕಣಿ ಪ್ರಚಾರ ಸಂಚಾಲನವು ಮಕ್ಕಳ ದಿನಾಚರಣೆಯ ಸಲುವಾಗಿ ಆಚರಿಸಿದ `ಭುಗ್ರ್ಯಾಂಲಿ ಮಝಾ’ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು. ನ. 09ರಂದು ಕೊಂಕಣಿ ಅಕಾಡೆಮಿ ಮತ್ತು ಮಾಂಡ್ ಸೊಭಾಣ್…

ಮೇಡಂ ಗ್ರೇಸ್ ಪಿಂಟೋಗೆ ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ ಪ್ರದಾನ

ಮುಂಬಯಿ, ನ.06: ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಗೋವಾ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗ ಇವುಗಳ ಸಹಯೋಗದಲ್ಲಿ ಕೊಂಕಣಿ ಭಾಷಾ ಮತ್ತು ಸಂಸ್ಕೃತಿ ಫೌಂಡೇಶನ್…

ಕೆಡಿಎಂಸಿ ಚುನಾವಣೆ: ದಯಾಶಂಕರ್ ಅವರಿಗೆ ಭರ್ಜರಿ ಜಯ

ಕಲ್ಯಾಣ್: ಕಲ್ಯಾಣ್-ಡೊಂಬಿವಲಿ ಮಹಾನಗರ ಪಾಲಿಕೆಯ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಮೋಹನೆ ಗಾಂವ್ಟಣ್ ವಾರ್ಡ್ ಕ್ರಮಾಂಕ 13ರಲ್ಲಿ ಶಿವಸೇನೆ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕನ್ನಡಿಗ ದಯಾಶಂಕರ್ ಪಿ. ಶೆಟ್ಟಿ ಅವರು…

ಶಿವಸೇನೆ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆಯಲ್ಲಿ ಗೆಲುವು

ಮುಂಬೈ ನವೆಂಬರ್ 02: ಶಿವಸೇನೆ ಕಾರ್ಯಕರ್ತ ಯಶಸ್ಸಿನ ವಿಜಯೋತ್ಸವ ಆಚರಿಸಿದರು. ಶಿವಸೇನೆ ಕಾರ್ಯಕರ್ತ ಕಲ್ಯಾಣ್ ದೊಂಬಿವಿಲಿ ಜೊತೆಗೆ ಶಿವಸೇನೆ ಭವನ, ಮುಂಬೈ ದಾದರ್ ನಲ್ಲಿ ಆಚರಿಸಿದರು.

ಕನ್ನಡ ರಾಜ್ಯೋತ್ಸವ ಸಮಾರಂಭ

ಕೃಷ್ಣರಾಜಪೇಟೆ. ಜೀವನಾನುಭವಗಳೇ ಕವಿತೆಯ ರೂಪವನ್ನು ಪಡೆದಾಗ ಮನಸ್ಸಿಗೆ ತೃಪ್ತಿ ದೊರೆಯುವ ಜೊತೆಗೆ ಸಮಾಜಮುಖಿಯಾದ ಕಾವ್ಯಗಳ ರಚನೆಗೆ ಹೆಚ್ಚಿನ ಪ್ರೇರೇಪಣೆ ಸಿಗುತ್ತದೆ ಎಂದು ಪ್ರಾಂಶುಪಾಲ ಡಾ.ಕೆ.ಸಿ.ಕೃಷ್ಣ ಅಭಿಪ್ರಾಯಪಟ್ಟರು. ಅವರು…

ಭಾರತೀಯ ವೈದಿಕ ಪರಂಪರೆಯಲ್ಲಿ ಜಲತತ್ತ್ವದ ಪೂಜೆಯು ಬಹಳ ಪ್ರಾಮುಖ್ಯತೆ ಹೊಂದಿದೆ:ಬಿ.ಶಂಕರನಾರಾಯಣ ತಂತ್ರಿ

ಭಾರತೀಯ ಸಂಸ್ಕೃತಿಯಲ್ಲಿ ನಮ್ಮ ವೈದಿಕ ಪರಂಪರೆಯಲ್ಲಿ ಎಲ್ಲಾ ತರಹದ ಪೂಜೆಗಳಲ್ಲಿ ಜಲತತ್ತ್ವದ ಪೂಜೆಯು ಬಹಳ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಕಲಶಾರಾಧನೆಯ ಬಗ್ಗೆ ಕಿರು ಲೇಖನವನ್ನು ತಮ್ಮಲ್ಲರ ಮುಂದಿಡುತ್ತೇನೆ. ಭಗವಂತನು…

ಅಂಧೇರಿ ಪಶ್ಚಿಮದ ಅಂಭೋಲಿಯಲ್ಲಿ ಮಾಡೇಲ್ ಬ್ಯಾಂಕ್‍ನ 14ನೇ ಶಾಖೆ ಉದ್ಘಾಟನೆ

ಜನತೆಯ ಭದ್ರತೆಯೇ ಪೋಲಿಸರ ಆದ್ಯತೆ: ಐಪಿಎಸ್ ಅತುಲ್‍ಚಂದ್ರ ಮುಂಬಯಿ: ಮೋಡೆಲ್ ಬ್ಯಾಂಕ್‍ನ ನೂರರ ಸಂಭ್ರಮ ಅಮರವಾದದ್ದು. ಇಷ್ಟೊಂದು ಸುದೀರ್ಘವಾದ ಕಾಲಾವಧಿಯಲ್ಲಿ ನೂರಾರು ಶಾಖೆಗಳನ್ನು ತೆರೆಯನ್ನು ತೆರೆಯದೆ ಆಯ್ದ…

ತಮಾಷಾ ಚಿತ್ರದ ಸಂಗೀತ ಬಿಡುಗಡೆ

ಮುಂಬೈ ನವೆಂಬರ್ ೦1: ಹಿಂದಿ ಚಿತ್ರ ತಮಾಷಾ ಚಿತ್ರದ ಸಂಗೀತ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕ ಇಮ್ತಿಯಾಜ್ ಅಲಿ ಜೊತೆ ರಾಯ್ ಕಪೂರ್ ಸಿರ್ದ್ದಾತ್, ದೀಪಿಕಾ ಪಡುಕೋಣೆ.