Category: mumbai karnataka

ಅಪುಲ್ ಇರಾ ಬಿಪಿಸಿ ಚೇರ್ಮನ್ ಚಾಯ್ಸ್ ಪುರಸ್ಕಾರ

ಮುಂಬಯಿ, ನ.02: ಕೊಲ್ಕತ್ತದ ಬಿಷ್ಣುಪುರ್ ಫೋಟೋಗ್ರಫಿ ಕ್ಲಬ್ ಏರ್ಪಡಿಸಿದ `ಬೆಸ್ಟ್ ಬಿಪಿಸಿ ಇಂಟರ್ನ್ಯಾಷನಲ್ ಡಿಜಿಟಲ್ ಸಲೋನ್-2015′ ಅಂತಾರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯ `ಫೋಟೋಜರ್ನಲಿಸಂ’ ವಿಭಾಗದಲ್ಲಿ ವಿಜಯವಾಣಿ ಮಂಗಳೂರು…

ಮುಂಬೈ ರಾಜಭವನದಲ್ಲಿ ಸ್ವಚ್ಚತಾ ಅಭಿಯಾನ

ಮುಂಬೈ ನವೆಂಬರ್ 01. ಮುಂಬೈ ರಾಜ್ಯಪಾಲ ಶ್ರೀ ವಿದ್ಯಾಸಾಗರ್ ರಾವ್ ಅವರ ಮಾರ್ಗದರ್ಶನದಲ್ಲಿ ನವೆಂಬರ್ 01ರಂದು ಸ್ವಚ್ಚಾತಾ ಅಭಿಯನ ನಡೆಯೆತು. ಸುಮಾರು 150 ಸಿಬ್ಬಂದಿ ಮತ್ತು ರಾಜಭವನದ…

ಶಾಸಕ ನಾರಾಯಣ ಗೌಡ ಅವರಿಂದ ಕನ್ನಡ ಧ್ವಜಾರೋಹಣ- ಕನ್ನಡ ರಾಜ್ಯೋತ್ಸವ ಸಂಭ್ರಮ

ಮುಂಬಯಿ: ಕೃಷ್ಣರಾಜಪೇಟೆ:, ನ.01: ಕನ್ನಡದ ನೆಲ-ಜಲ ಹಾಗೂ ಭಾಷೆಯ ಅಸ್ತಿತ್ವಕ್ಕೆ ಧಕ್ಕೆ ಎದುರಾದ ಸಂದರ್ಭದಲ್ಲಿ ಕನ್ನಡಿಗರಾದ ನಾವು ಬೀದಿಗಿಳಿದು ಹೋರಾಡಲು ಸದಾ ಸಿದ್ಧರಿರಬೇಕು. ನಮ್ಮ ರಕ್ತದ ಕಣ,…

ಗೋಕುಲದಲ್ಲಿ ಮಹಾನವಮಿಯಂದು ಜರಗಿದ ಸಂಭ್ರಮದ `ದೀಪಾರಾಧನೆ’

ಮುಂಬಯಿ, ನ.01: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿಎಸ್ಕೆಬಿ ಚಿಸೋಸಿಯೇಶನ್ ಸಾಯನ್, ಗೋಕುಲದಲ್ಲಿ ಶರನ್ನವರಾತ್ರಿಯ ಪರ್ವ ಕಾಲದಲ್ಲಿ ಕಳೆದ ಗುರುವಾರ ಮಹಾನವಮಿ ದಿನ ಸಾಯಂಕಾಲ ದೀಪಾರಾಧನೆಯನ್ನು ಅತ್ಯಂತ…

ದಿ| ಎಂ.ಎಂ ಕಲಬುರ್ಗಿ ಜೀವನಾಧಾರಿತ ಚಿತ್ರಪ್ರದರ್ಶನ ಹಾಗೂ ಕೃತಿಗಳ ಅನಾವರಣ ಭಾಷೆಗಳ ಸೂಕ್ಷ್ಮತಾ ಅರಿವು ಅಗತ್ಯ: ಕೆ. ಆರ್ ರಾಮಕೃಷ್ಣ

ಮುಂಬಯಿ, ಅ.30: ಡಿಗ್ರಿ ಪಡೆದವರೆಲ್ಲಾ ಪಾಂಡಿತ್ಯ ಹೊಂದಬೇಕಾಗಿಲ್ಲ. ಗಳಿಸಿದವರೆಲ್ಲರೂ ಪಂಡಿತರಲ್ಲ. ಆದರೆ ದೈವಕ್ಯ ಎಂ.ಎಂ ಕಲಬುರ್ಗಿ ಅವರು ನಿಜವಾದ ಅರ್ರ್ಥದಲ್ಲಿ ಪಾಂಡಿತ್ಯತೆಯನ್ನೊಂದಿದ್ದ ಮೇಧಾವಿಗಳಾಗಿದ್ದರು. ಸಂಶೋಧನಾ ನಿಷ್ಠರಾಗಿದ್ದ ಅವರ…

ವಿಕ್ರೋಲಿ: ತುಳು ಕನ್ನಡಾಭಿಮಾನಿ ಬಳಗದ ವಾರ್ಷಿಕೋತ್ಸವ, ಮಕ್ಕಳಿಗೆ ಸಂಸ್ಕಾರ ತಾಯಿಯ ಮಡಿಲಲ್ಲಿ ಸಿಗುವಂತಾಗಬೇಕು – ಆಡ್ವಕೇಟ್ ಸುಭಾಷ್ ಬಿ. ಶೆಟ್ಟಿ

ಮುಂಬಯಿ : ವಿಕ್ರೋಲಿ ಮತ್ತು ಘಾಟ್ಕೋಪರ್ ಪರಿಸರದ ತುಳು ಕನ್ನಡಿಗರಿಂದ ಸ್ಥಾಪಿಸಲ್ಪಟ್ಟ ಅಮೃತನಗರ ಪಾರ್ಕಸೈಟ್, ತುಳು ಕನ್ನಡಾಭಿಮಾನಿ ಬಳಗದ ಐದನೇ ವಾರ್ಷಿಕೋತ್ಸವ ಸಮಾರಂಭವು ಅ. 26 ರಂದು…

ಅಂಧೇರಿ ಭಾರತ್ ಬ್ಯಾಂಕ್ ನವೀಕೃತಗೊಂಡ ಪೂರ್ವ ಶಾಖೆ ಪುನಾರಂಭ

ಮುಂಬಯಿ: ಅ.31: ಅಂಧೇರಿ-ಕುರ್ಲ ರಸ್ತೆಯ ಮರೋಲ್ ಅಲ್ಲಿನ ಮಿತ್ತಲ್ ಇಂಡಸ್ಟ್ರೀಯಲ್ ಎಸ್ಟೇಟ್ ಸನಿಹದ ಟೌನ್ ಸೆಂಟರ್ ನಲ್ಲಿ ನವೀಕೃತ ಭಾರತ್ ಕೋ.ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ…

ಭಾರತ್ ಬ್ಯಾಂಕ್ 80ನೇ ಶಾಖೆ ವರ್ಲಿಯಲ್ಲಿ ಶುಭಾರಂಭ , ನಿಷ್ಠಾವಂತ ಗ್ರಾಹಕರೇ ಬ್ಯಾಂಕುಗಳ ಆಸ್ತಿ : ಎ.ರುಕ್ಮಯ ಪೂಜಾರಿ

ಮುಂಬಯಿ, ಅ.30: ಗ್ರಾಹಕರಿಂದಲೇ ಬ್ಯಾಂಕುಗಳ ಅಭಿವೃದ್ಧಿ ಆಗುತ್ತದೆ. ಆದುದರಿಂದ ಗ್ರಾಹಕರೇ ಬ್ಯಾಂಕುಗಳ ಆಸ್ತಿ. ಗ್ರಾಹಕರು ಮತ್ತು ಸಿಬ್ಬಂದಿಗಳ ಸ್ನೇಹತ್ವ ಸಂಬಂಧಗಳಿಂದ ಮಾತ್ರ ಸಹಕಾರಿ ಸಂಸ್ಥೆಗಳ ಉನ್ನತಿ ಸಾಧ್ಯವಾಗುವುದು.…

ಮುಂಬೈ “ಮೂವೀಗ್ ಒನ್ ವಿತ್ ಎದ್ಯುಕೇಶನ್” ಮಕ್ಕಳ ಕುರಿತಾದ ಪುಸ್ತಕ ಬಿಡುಗಡೆ.

ಮುಂಬೈ ಒಕ್ಟೋಬರ್ 27: ಭಾರತದ ಮಕ್ಕಳು ಮತ್ತು ವಿಶ್ವದಾದ್ಯಂತ 120ದೇಶಗಳಲ್ಲಿ ಕೆಲಸ ಮಾಡುವ ಪ್ರಮುಖ ಸ್ವತಂತ್ರ ಮಕ್ಕಳ ಸಂಸ್ಥೆ ಸರ್ವ್ 27ರಂದು ಮುಂಬೈನ ಪ್ರೆಸ್ ಕ್ಲಬ್ ನಲ್ಲಿ…

ಬೊರಿವಲಿ: ಭಾರತ್ ಬ್ಯಾಂಕ್ 79ನೇ ನೂತನ ಶಾಖೆಯ ಉದ್ಘಾಟನೆ

ಮುಂಬಯಿ:ಅ.27: ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಇದರ 79ನೇ ಶಾಖೆಯು ಬೊರಿವಲಿ ಪಶ್ಚಿಮದ ಎಸ್.ವಿ.ರೋಡ್ ಅಲ್ಲಿನ ದೌಲತ್ನಗರದ ರೈಟ್ ಗೋಲ್ಡನ್ ಕ್ರೆಸ್ಟ್ ಕಟ್ಟಡದಲ್ಲಿ ಇಂದಿಲ್ಲಿ ಸೋಮವಾರ…

ಸಿಸಿಸಿಐ ಸಂಸ್ಥೆಯ 13ನೇ ವಾರ್ಷಿಕ ಮಹಾಸಭೆಯಲ್ಲಿ ಪುರಸ್ಕಾರ ಪ್ರದಾನ, ಕ್ರೈಸ್ತರು ನಿಸ್ವಾರ್ಥ ಸೇವಾಂಕ್ಷಿಗಳಾಗಿದ್ದಾರೆ: ರಾಜ್ಯಪಾಲ ವಿದ್ಯಾಸಾಗರ್

ಮುಂಬಯಿ, ಅ.24: ಕಾಮಾರ್ಸ್ ಎಂಡ್ ಇಂಡಸ್ಟ್ರೀಸ್ ಸಂಸ್ಥೆಗಳಿಂದ ಮಹಾರಾಷ್ಟ್ರಕ್ಕೆ ಅನನ್ಯ ಸೇವೆ ಪ್ರಾಪ್ತಿಯಾಗಿದ್ದು, ಅದರಲ್ಲಿ ಸಿಸಿಸಿಐ ಸಂಸ್ಥೆಯ ಸೇವೆಯೂ ಮಹತ್ತರದ್ದಾಗಿದೆ. ನಮ್ಮಲ್ಲಿನ ಯುವ ಜನತೆಗೆ ಉದ್ಯಮಶೀಲರನಾಗಿಸುವಲ್ಲಿ ಇಂತಹ…

ಬಿಲ್ಲವ ಭವನದಲ್ಲಿ `ಬದ್ಕೆರೆಗಾದ್ ಸೈಪಿನಕುಲು’ ನಾಟಕ ಅಭಿನಯ , ನಿರ್ಲಕ್ಷತನವೇ ಆರೋಗ್ಯ ಕೆಡಿಸುತ್ತದೆ : ವಿ. ಆರ್ ಕೋಟ್ಯಾನ್

ಮುಂಬಯಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸಾಮಾನ್ಯ ಸಹಾಯ ಉಪ ಸಮಿತಿಯ ಆಶ್ರಯದಲ್ಲಿ ಆರೋಗ್ಯ ನಿಧಿಯ ಸಹಾಯಾರ್ಥವಾಗಿ ಇಂದಿಲ್ಲಿ ಶನಿವಾರ ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ…

ಅ.24ರಂದು ದಹಿಸರ್ ಪಶ್ಚಿಮದಲ್ಲಿ ಮೊಡೇಲ್ ಬ್ಯಾಂಕ್‍ನ ನೂತನ ಶಾಖೆ ಉದ್ಘಾಟನೆ , ನವದಿನಗಳಲ್ಲಿ ಮೂರು ನೂತನ ಶಾಖೆಗಳ ಸೇವಾರ್ಪಣೆ

ಮುಂಬಯಿ, ಅ.24: ಕರ್ನಾಟಕ ಕರಾವಳಿ ಮೂಲದ ಕ್ರೈಸ್ತ ಸಮೂದಾಯದ ಮುಂದಾಳುಗಳು ದಿ. ಮೆಂಗ್ಳೂರಿಯ ಕಥೋಲಿಕ್ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ನಿಯಮಿತ ನಾಮಕರಣದಲ್ಲಿ 1916ರಲ್ಲಿ ಸ್ಥಾಪಿಸಿ ಪ್ರಸ್ತುತ ಮೊಡೇಲ್…

ಮೈಸೂರು ಅಸೋಸಿಯೇಷನ್ನಲ್ಲಿ ನವರಾತ್ರಿ ಉತ್ಸವ

ಮುಂಬೈ – ಮೈಸೂರು ಅಸೋಸಿಯೇಷನ್ ಮುಂಬೈ ನವರಾತ್ರಿ ಉತ್ಸವದ ಅಂಗವಾಗಿ ಇತ್ತಿಚೇಗೆ ಅಸೋಸಿಯೇಷನ್ನಲ್ಲಿ ಶ್ರೀ ಶಾರದಾ ಪೂಜೆಯನ್ನು ಮತ್ತು ಕೋಲಾಟದ (ದಾಂಡಿಯಾ ರಾಸ್) ಕಾರ್ಯಕ್ರಮವನ್ನು ಸದಸ್ಯರಿಗಾಗಿ ಏರ್ಪಡಿಸಿತ್ತು.…