Category: National

National ರಾಷ್ಟ್ರೀಯ

ಜಾತಿ ನಿಂದನೆ: ಬಿಜೆಪಿ ಶಾಸಕನ ವಿರುದ್ಧ ಎಫ್ಐಆರ್

ಡೆಹ್ರಾಡೂನ್(ಉತ್ತರಾಖಂಡ): ದಲಿತ ಮಹಿಳೆಯರ ಮೇಲೆ ಹಲ್ಲೆಗೈದು , ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ರುದ್ರಾಪುರದ ಬಿಜೆಪಿ ಶಾಸಕ ರಾಜಕುಮಾರ್ ತುಕ್ರಾಲ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.…

ವಾರಾಣಸಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ವಾರಾಣಸಿ (ಉತ್ತರ ಪ್ರದೇಶ): ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ವಾರಾಣಸಿಗೆ ಆಗಮಿಸಿದ್ದು, ನಗರದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತ ಪ್ರವಾಸದಲ್ಲಿರುವ ಫ್ರಾನ್ಸ್ ಅಧ್ಯಕ್ಷ…

ರವಿ ಶಂಕರ್ ಗುರೂಜಿ ಕಾರ್ಯಕ್ರಮದಲ್ಲಿ ‘ಭಾರತ ವಿರೋಧಿ’ ಘೋಷಣೆ!

ಶ್ರೀನಗರ: ಶನಿವಾರ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ನಡೆದಿದ್ದ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀಶ್ರೀ ರವಿ ಶಂಕರ್ ಗುರೂಜಿ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಪ್ರತಿಭಟನೆ ನಡೆದು ‘ಭಾರತ ವಿರೋಧಿ’ ಘೋಷಣೆ…

ತಳಿಪ್ಪರಂಬ್: ಎಸ್ಎಫ್ಐನ ಕಾರ್ಯಕರ್ತನಿಗೆ ಇರಿತ

ತಳಿಪ್ಪರಂಬ್: ಎಸ್‍ಎಫ್‍ಐ ಕಾರ್ಯಕರ್ತನಿಗೆ ದುಷ್ಕರ್ಮಿಗಳು ಇರಿದ ಘಟನೆ ಕಣ್ಣೂರಿನ ತಳಿಪ್ಪರಂಬ್ ನಲ್ಲಿ ರವಿವಾರ ನಡೆದಿದೆ. ತಳಿಪ್ಪರಂಬ್ ಆಲಿಕ್ಕುಂಪ್ಪಾನ ಎಸ್‍ಎಫ್ ಐ ಕಾರ್ಯಕರ್ತ ಎನ್‍ವಿ ಕಿರಣ್(19) ಇರಿತೊಕ್ಕಳಗಾದ ಯುವಕ…

ಆಝಂಘರ್: ಕಿಡಿಗೇಡಿಗಳಿಂದ ಅಂಬೇಡ್ಕರ್ ಪ್ರತಿಮೆ ಧ್ವಂಸ

ಅಝಂಘರ್: ದೇಶದಲ್ಲಿ ಹೋರಾಟಗಾರರ ಪ್ರತಿಮೆಗಳನ್ನು ಧ್ವಂಸಗೊಳಿಸುವ ಸರಣಿ ಕೃತ್ಯ ಮುಂದುವರೆದಿದ್ದು, ಉತ್ತರ ಪ್ರದೇಶದ ಆಝಂಘರ್ ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಮೂರ್ತಿಯನ್ನು ಧ್ವಂಸಗೊಳಿಸಿರುವ ಘಟನೆ…

ಆರೆಸ್ಸೆಸ್ ಸಹ ಕಾರ್ಯವಾಹರಾಗಿ ಸುರೇಶ್ ಭಯ್ಯಾಜಿ ಜೋಷಿ ಪುನರಾಯ್ಕೆ

ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಭಯ್ಯಾಜಿ ಜೋಷಿ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಸುರೇಶ್ ಭಯ್ಯಾಜಿ ಅವರು 2009ರಿಂದ ಸಹ ಕಾರ್ಯವಾಹರಾಗಿರುವ ಸೇವೆಸಲ್ಲಿಸುತ್ತಿದ್ದರು. ಕರ್ನಾಟಕ,…

ಸಾಲ ವಸೂಲಾತಿಗಾಗಿ ದಲಿತ ಮಹಿಳೆಯ ಸಜೀವ ದನಕ್ಕೆ ಯತ್ನ!

ಬಲ್ಲಿಯಾ: ಸಾಲ ವಸೂಲಾತಿಗಾಗಿ ದಲಿತ ಮಹಿಳೆಯೋರ್ವರನ್ನು ದುಷ್ಕರ್ಮಿಗಳು ಸಜೀವ ದಹನ ಮಾಡಲು ಯತ್ನಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಜಜೌಲಿ ಗ್ರಾಮದಲ್ಲಿ ನಡೆದಿದೆ. 45…

ತ್ರಿಪುರಾದಲ್ಲಿ ಬಿಜಿಪಿ ಅಭಿವೃದ್ಧಿ, ಸಮೃದ್ಧಿಯ ದೀಪ ಬೆಳಗಿಸಿದೆ: ನರೇಂದ್ರ ಮೋದಿ

ಅಗರ್ತಲಾ (ತ್ರಿಪುರಾ): ತ್ರಿಪುರಾದಲ್ಲಿ ಭಾರತೀಯ ಜನತಾಪಕ್ಷದ ಗೆಲುವು ಐತಿಹಾಸಿಕ ಎಂದು ಶುಕ್ರವಾರ ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಪಕ್ಷ ಈಗ ಈ ರಾಜ್ಯದಲ್ಲಿ ಅಭಿವೃದ್ಧಿ ಹಾಗೂ…

ಕಾಸರಗೋಡು: ಗಾಂಧಿ ಪುತ್ಥಳಿ ಧ್ವಂಸಕ್ಕೆ ಯತ್ನ ಪ್ರಕರಣ; ಆರೋಪಿಯ ಬಂಧನ

ಕಾಸರಗೋಡು: ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬದಲ್ಲಿ ಮಹಾತ್ಮ ಗಾಂಧಿ ಪುತ್ಥಳಿಯನ್ನು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಬಿಜೆಪಿ ಕಾರ್ಯಕರ್ತ…

ಮಹಿಳೆ-ಪುರುಷರ ಸಮಾನತೆಯಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ: ನರೇಂದ್ರ ಮೋದಿ

ಝುನಿಹುನು (ರಾಜಸ್ತಾನ): ಮಹಿಳೆ ಮತ್ತು ಪುರುಷರ ನಡುವ ಸಮಾನತೆ ಸಾಧಿಸಿದಾಗ ಮಾತ್ರ ಸದೃಢ ಮತ್ತು ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.…

ಹಾದಿಯಾ ಮದುವೆಗೆ ಸುಪ್ರೀಂ ಗ್ರೀನ್ ಸಿಗ್ನಲ್

ಹೊಸದಿಲ್ಲಿ : ಹಾದಿಯಾ-ಶಫಿನ್ ಜಹಾನ್ ಮದುವೆ ಅನೂರ್ಜಿತ ಎಂದು ಕೇರಳ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದು, ಕಾನೂನು ಹೋರಾಟದಲ್ಲಿ ಹಾದಿಯಾ-ಶಫಿನ್ ಗೆದ್ದಿದ್ದಾರೆ. ಹಾದಿಯಾಗೆ ತಮ್ಮ…

ಐತಿಹಾಸಿಕ ನಾಯಕರ ಪ್ರತಿಮೆಗೆ ಹಾನಿ: ಮೋದಿ ಖಂಡಿಸಿದ ಬೆನ್ನೆಲ್ಲೇ ಗಾಂಧಿ ಪ್ರತಿಯನ್ನೇ ವಿರೂಪಗಳಿಸಿದ ಕಿಡಿಕೇಡಿಗಳು

ನವದೆಹಲಿ : ದೇಶದ ವಿವಿಧೆಡೆ ನಡೆದ ಐತಿಹಾಸಿಕ ವ್ಯಕ್ತಿಗಳ ಪ್ರತಿಮೆಗಳ ಧ್ವಂಸ ಪ್ರಕರಣಗಳನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿ, ರಾಜ್ಯಗಳಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಹೇಳಿದ…

ಇಂದಿನಿಂದ ಪೆಟ್ರೋಲ್, ಡೀಸೆಲ್​ ನಲ್ಲಿ  ಬೆಲೆ ಏರಿಕೆ..!

ನವದೆಹಲಿ: ದೇಶಾದ್ಯಂತ ಬುಧವಾರ ಬೆಳಗ್ಗೆ ತೈಲ ದರ ಪರಿಷ್ಕರಣೆಯಾಗಿದ್ದು, ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ಅಲ್ಪ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಪೆಟ್ರೋಲ್​ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲವಾದರೂ,…

ಬಾಲಕನಿಗೆ ಲೈಂಗಿಕ ಕಿರುಕುಳ: ಅರೇಬಿಕ್ ಶಿಕ್ಷಕ ಪರಾರಿ !

ಹೈದರಾಬಾದ: ಅಪ್ರಾಪ್ತ ಬಾಲಕನ ಮೇಲೆ ಮದರಸಾ ಶಿಕ್ಷಕನೊಬ್ಬ ಲೈಂಗಿಕ ಕಿರುಕುಳ ನಡೆಸಿದ ಪ್ರಕರಣ ವರದಿಯಾಗಿದೆ. ತನ್ನ ಒಂಭತ್ತು ವರ್ಷದ ಪುತ್ರನ ಮೇಲೆ ಅರೇಬಿಕ್ ಶಿಕ್ಷಕ ಇರ್ಫಾನ್ (22)…