Category: National

National ರಾಷ್ಟ್ರೀಯ

ಪೆರಿಯರ್ ಮೂರ್ತಿಯೂ ನೆಲಸಮಗೊಳ್ಳಲಿದೆ ಎಂದ ಬಿಜೆಪಿ ನಾಯಕ!

ನವದೆಹಲಿ: ತ್ರಿಪುರಾದಲ್ಲಿ ಬಿಜೆಪಿ ಕಾರ್ಯಕರ್ತರು ಲೆನಿನ್ ಮೂರ್ತಿಯನ್ನು ನೆಲಸಮಗೊಳಿಸಿದ ಕೆಲವೇ ಘಂಟೆಗಳ ನಂತರದಲ್ಲಿ ಬಿಜೆಪಿಯು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಈ ಬಾರಿ ಬಿಜೆಪಿಯ ರಾಷ್ಟ್ರೀಯ ನಾಯಕ ಎಚ್…

ಮೇಘಾಲಯ: ಕೈ ಗೆ ತಪ್ಪಿದ ಅಧಿಕಾರ; ನೂತನ ಸಿಎಂ ಆಗಿ ಸಂಗ್ಮಾ ಆಯ್ಕೆ

ಶಿಲ್ಲಾಂಗ್‌‌: ಮೇಘಾಲಯದ ಹನ್ನೆರಡನೇ ಮುಖ್ಯಮಂತ್ರಿಯಾಗಿ ಕಾನ್ರಾಡ್ ಸಂಗ್ಮಾ ಮಂಗಳವಾರ ಅಧಿಕಾರ ಸ್ವೀಕರಿಸುವುದರೊಂದಿಗೆ ಹತ್ತು ವರ್ಷಗಳ ಕಾಂಗ್ರೆಸ್ ಆಡಳಿತಕ್ಕೆ ತೆರೆ ಬಿದ್ದಿದೆ. ಶನಿವಾರ ಪ್ರಕಟಗೊಂಡ ಚುನಾವಣೆ ಫಲಿತಾಂಶದ ಬೆನ್ನಲ್ಲೇ…

ಆ.15ರಂದು ನರೆಂದ್ರ ಮೋದಿಯ ಕೊನೆಯ ಭಾಷಣ!

ಕೋಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿಯವರು ಈ ವರ್ಷದ ಸ್ವಾತಂತ್ರ್ಯಾ ದಿನದಂದು ರೆಡ್ ಫೋರ್ಟ್ ನಲ್ಲಿ ತಮ್ಮ ಕೊನೆಯ ಭಾಷಣ ಮಾಡಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್(ಟಿಎಂಸಿ) ಭವಿಷ್ಯ ನುಡಿದಿದೆ.…

ತ್ರಿಪುರಾ ವಿಧಾನಸಭೆ ಚುನಾವಣೆ: ಬಿಜೆಪಿಗೆ ಮುನ್ನಡೆ

ಅಗರ್ತಲಾ: ತೀವ್ರ ಕುತೂಹಲ ಕೆರಳಿಸಿದ್ದ ತ್ರಿಪುರಾ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾ ರೂಢ ಸಿಪಿಐ ಪಕ್ಷಕ್ಕೆ ಭಾರಿ ಮುಖಭಂಗವಾಗಿದ್ದು, ಬಿಜೆಪಿ ಪಕ್ಷ ಅಭೂತಪೂರ್ವ ಮುನ್ನಡೆ ಸಾಧಿಸುವ ಮೂಲಕ ಸ್ಪಷ್ಟ…

ಹೊಸದಿಲ್ಲಿ: ಯುವಕನಿಗೆ 50 ಬಾರಿ ಚಾಕೂವಿನಿಂದ ಇರಿದ ದುಷ್ಕರ್ಮಿಗಳ ತಂಡ!

ಹೊಸದಿಲ್ಲಿ: ಬೈಕ್ ನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಯುವಕನೋರ್ವನ್ನು ತಡೆದು 50 ಬಾರಿ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ ದಾರುಣ ಘಟನೆ ಇಲ್ಲಿನ ಖಾನಾಪುರ ಪ್ರದೇಶದಲ್ಲಿ ಗುರುವಾರ…

ಛತ್ತೀಸ್ ಘಡ: 10 ಮಂದಿ ನಕ್ಸಲರನ್ನು ಸದೆ ಬಡಿದ ಭದ್ರತಾ ಸಿಬ್ಬಂದಿ

ಬಿಜಾಪುರ್: ಛತ್ತೀಸ್ ಘಡದಲ್ಲಿ ನಕ್ಸಲರ ಹಾವಳಿ ಮುಂದುವರೆದಿರುವಂತೆಯೇ ಕಾರ್ಯಾಚರಣೆ ನಡೆಸಿದ ಭದ್ರತಾ ಸಿಬ್ಬಂದಿಗಳು 10 ಮಂದಿ ನಕ್ಸಲರನ್ನು ಸದೆಬಡಿದಿದ್ದಾರೆ ಎಂದು ತಿಳಿದುಬಂದಿದೆ. ಛತ್ತೀಸ್ ಘಡದ ಬಿಜಾಪುರ ಜಿಲ್ಲೆಯ…

ಲಿಂಗಾನುಪಾತದ ಪ್ರಮಾಣ ಸರಿಸಮವಾಗಲು ಕೈಜೋಡಿಸಿ: ಕೇಂದ್ರ ಸಚಿವೆ ಮನೇಕಾ ಗಾಂಧಿ

ಬೆಳಗಾವಿ: ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಕೀಳರಿಮೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ದೇಶದಲ್ಲಿ ಲಿಂಗಾನುಪಾತವನ್ನು ಸರಿಸಮವಾಗಿಸಲು…

ವಿಲೆ ಪಾರ್ಲೆಯಲ್ಲಿ ಶ್ರೀದೇವಿ ಅಂತ್ಯಸಂಸ್ಕಾರ: ಗಣ್ಯರಿಂದ ಅಂತಿಮ ದರ್ಶನ

ಮುಂಬೈ: ಬಹುಭಾಷ ನಟಿ ಶ್ರೀದೇವಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಚಿತ್ರರಂಗದ ಗಣ್ಯರು, ಅಭಿಮಾನಿಗಳ ದಂಡು ಆಗಮಿಸಿ ಅಂತಿಮ ನಮನ ಸಲ್ಲಿಸಿದ್ದಾರೆ. ಮುಂಬೈನ…

ಚೆನ್ನೈ: ಮಾಜಿ ವಿತ್ತ ಸಚಿವ ಚಿದಂಬರಂ ಪುತ್ರನ ಬಂಧನ

ಚೆನ್ನೈ: ಐಎನ್‌ಎಕ್ಸ್ ಮೀಡಿಯಾ ಹಗರಣದಲ್ಲಿ ಲಂಚ ಪಡೆದ ಆರೋಪ ಎದುರಿಸುತ್ತಿದ್ದ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬುಧವಾರ ಬಂಧಿಸಿ…

ಶ್ರೀದೇವಿ ಸಾವಿನ ತನಿಖೆ ಪೂರ್ಣ: ಇಂದು ರಾತ್ರಿ ಪಾರ್ಥೀವ ಶರೀರ ಮುಂಬೈಗೆ

ದುಬೈ: ದುಬೈನಲ್ಲಿ ಸಾವನ್ನಪ್ಪಿರುವ ಮೋಹಕತಾರೆ ನಟಿ ಶ್ರೀದೇವಿ ಅವರ ಪಾರ್ಥಿವ ಶರೀರವನ್ನು ಇಂದು ರಾತ್ರಿ ಮುಂಬೈಗೆ ತರಲಾಗುತ್ತಿದೆ. ನಟಿ ಶ್ರೀದೇವಿ ನಿಧನಕ್ಕೆ ಸಂಬಂಧಪಟ್ಟಂತೆ ದುಬೈನಲ್ಲಿ ಎಲ್ಲ ಕಾನೂನು…

ಬಾಲಕಿ ಮೇಲೆ ಅತ್ಯಾಚಾರ: ಆರೋಪಿಯ ಬಂಧನ

ಹಿಮಾಚಲ ಪ್ರದೇಶ: ಬಾಲಕಿ ಮೇಲೆ ಕಾಮುಕನೋರ್ವ ಅತ್ಯಾಚಾರವೆಸಗಿದ ಘಟನೆ ಇಲ್ಲಿನ ಶಿಮ್ಲಾದಲ್ಲಿ ನಡೆದಿದೆ. ಮೂರೂವರೆ ವರ್ಷದ ಬಾಲಕಿ ಮೇಲೆ 25 ಹರೆಯದ ಕಾಮುಕ ಬಂಟಿ ಎಂಬಾತ ಅತ್ಯಾಚಾರ…

ಮಾಜಿ ಕ್ಯಾಬಿನೆಟ್ ಕಾರ್ಯದರ್ಶಿ ಟಿಎಸ್ ಆರ್ ಸುಬ್ರಮಣಿಯನ್ ನಿಧನ

ದಿಲ್ಲಿ: 1996-98ರವರೆಗೆ ಕ್ಯಾಬಿನೆಟ್ ಕಾರ್ಯದರ್ಶಿಗಳಾಗಿ ಸೇವೆಸಲ್ಲಿಸುತ್ತಿದ್ದ ಟಿಎಸ್ ಆರ್ ಸುಬ್ರಮಣಿಯನ್ ಅನಾರೋಗ್ಯದಿಂದ ಸೋಮವಾರ ದೆಹಲಿಯಲ್ಲಿ ನಿಧನರಾಗಿದ್ದಾರೆ. ಸುಬ್ರಮಣಿಯನ್ ನಿಧನಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಆಂತರಿಕ ವ್ಯವಹಾರಗಳ…

ಆರ್ಥಿಕ ಅಪರಾಧಗಳ ವಿರುದ್ಧ ಕಠಿಣ ಕ್ರಮ: ನೀರವ್ ಮೋದಿಗೆ ನರೇಂದ್ರ ಮೋದಿ ಟಾಂಗ್

ದಿಲ್ಲಿ: ಆರ್ಥಿಕ ಅಪರಾಧಗಳ ವಿರುದ್ಧ ತಮ್ಮ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಸಾರ್ವಜನಿಕರ ಹಣವನ್ನು ಲೂಟಿ ಮಾಡಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದ್ದಾರೆ.…

ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ನೀಡಿದ ಜೀಯೋ..!

ದಿಲ್ಲಿ: ದೇಶದೆಲ್ಲೆಡೆ ಗ್ರಾಹಕರ ಮನ ಗೆದ್ದಿರುವ ಜಿಯೋ, ಇದೀಗ ತನ್ನ ಗ್ರಾಹಕರಿಗೆ ಸೇವೆ ನೀಡುತ್ತಿದ್ದ ಜಿಯೋ ಮನಿ ಮೊಬೈಲ್ ವಾಲೆಟ್ ಸೇವೆಯನ್ನು ಸ್ಥಗಿತಗೊಳಿಸಿ ಶಾಕಿಂಕ್ ಸುದ್ದಿ ನೀಡಿದೆ.…