Category: National

National ರಾಷ್ಟ್ರೀಯ

ಮುಂಬಯಿ ಮಹಾನಗರಿಯಲ್ಲಿ ಉದ್ಯಮಿ ಸಂತೋಷ್ ಮಿಶ್ರ ಕೊಲೆ.

ಮುಂಬಯಿ ಜುಲೈ 17: ಮುಂಬಯಿ ಮಹಾನಗರಿಯಲ್ಲಿ ಉದ್ಯಮಿ ಸಂತೋಷ್ ಮಿಶ್ರ ಕೊಲೆ. ಸಂತೋಷ್ ಮಿಶ್ರಾ ಅವರ ನೇರ ಸಂದರ್ಶನ ಕೊಲೆ ಮಾಡಲು ಪ್ರಯತ್ನಿಸಿದರು ಹೇಳುತ್ತಾರೆ ಒಬ್ಬರು. ರಕ್ತದ…

ಗೋದಾವರಿ ಪುಷ್ಕರ ಮೇಳದಲ್ಲಿ ಕಾಲ್ತುಳಿತದಲ್ಲಿ ಮ್ರತಪಟ್ಟ 22ಮಂದಿ

ರಾಜಮಂಡ್ರಿ: ಆಂಧ್ರಪ್ರದೇಶದ ಗೋದಾವರಿ ಪುಷ್ಕರ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಅಲ್ಲದೇ, ಗಾಯಗೊಂಡವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ದಕ್ಷಿಣದ ಕುಂಭಮೇಳ…

ಪ.ಬಂಗಾಳ: ಭೂಕುಸಿತಕ್ಕೆ 28 ಬಲಿ

ಸಿಲಿಗುರಿ: ಭೂಕುಸಿತಕ್ಕೆ 28 ಮಂದಿ ಬಲಿಯಾದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು, ಇದಕ್ಕೆ ಇಲ್ಲಿ ಸುರಿದ ಭಾರೀ ಮಳೆಯೇ ಕಾರಣವಾಗಿದೆ. ಡಾರ್ಜಿಲಿಂಗ್, ಕಲಿಂಪೊಂಗ್ ಹಾಗೂ ಕುರ್ಸೆಂಗ್ ಪ್ರದೇಶದಲ್ಲಿ…

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನೂತನ ಅಧ್ಯಕ್ಷೆ ಯಾಗಿ ಡಾ| ಕೃಪಾ ಅಮರ್ ಆಳ್ವ ಆಯ್ಕೆ.

ಮಂಗಳೂರು, ಜೂನ್ 27: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಡಾ| ಕೃಪಾ ಅಮರ್ ಆಳ್ವ ಮಂಗಳೂರು ಅವರನ್ನು ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದೆ. ಈ ಅಯೋಗ ನ್ಯಾಯಾಂಗ ಅಧಿಕಾರ…

ಸಿಬಿಎಸ್‌ಇ ಫಲಿತಾಂಶ: ಬಾಲಕಿಯರ ಮೇಲುಗೈ

ನವದೆಹಲಿ (ಐಎಎನ್‌ಎಸ್‌): ಸಿಬಿಎಸ್‌ಇ ಪಠ್ಯ ಕ್ರಮದ ಹತ್ತನೇ ತರಗತಿಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು ಈ ಬಾರಿ ಬಾಲಕಿರು ಮೇಲುಗೈ ಸಾಧಿಸಿದ್ದಾರೆ. ಈ ಬಾರಿ ಶೇಕಡಾ 97.82ರಷ್ಟು ಬಾಲಕಿಯರು…

ಉನ್ನತಶ್ರೇಣಿಯಲ್ಲಿ ಉತ್ತೀರ್ಣನಾದ ವಿದ್ಯಾರ್ಥಿಗೆ ಸನ್ಮಾನ

ಕೃಷ್ಣರಾಜಪೇಟೆ. ತಾಲೂಕಿನ ಮುಸ್ಲಿಂ ಸಮಾಜದ ಮುಖಂಡರಾದ ಉಮ್ಮರ್ಬೇಗ್ ಅವರ ಮೊಮ್ಮಗ ಮೈಸೂರಿನ ಸದ್ವಿದ್ಯಾ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಮಿಸ್ಬಾಉರ್ ರೆಹಮಾನ್ ಅವರು ಇತ್ತೀಚೆಗೆ…

‘ವರ್ಷ್ ಏಕ್ ಕಾಮ್ ಅನೇಕ್’ : ಮೋದಿ ಸರ್ಕಾರದ ವರ್ಷಾಚರಣೆಗೆ ಸಿದ್ದತೆ

ನವದೆಹಲಿ, ಮೇ 16-ಭಾರತೀಯ ಜನತಾಪಕ್ಷ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ಸರ್ಕಾರ ಒಂದು ವರ್ಷದ ಆಡಳಿತ ಪೂರೈಸುತ್ತಿರುವ ಈ ಸಂದರ್ಭದಲ್ಲಿ ದೇಶಾದ್ಯಂತ ಅದ್ಧೂರಿ ಕಾರ್ಯಕ್ರಮಗಳನ್ನು ನಡೆಸಲು ಪಕ್ಷ…

ನೇಪಾಳದಲ್ಲಿ ಪ್ರಬಲ ಭೂಕಂಪ: 700ಕ್ಕೇರಿದ ಸಾವಿನ ಸಂಖ್ಯೆ

ಕಠ್ಮಂಡು: ನೆರೆ ರಾಷ್ಟ್ರ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಭೂಕಂಪದ ಪರಿಣಾಮ 700 ಮಂದಿ ಮೃತಪಟ್ಟಿರುವುದಾಗಿ ಇದೀಗ ತಿಳಿದುಬಂದಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ…

ಮಹಿಳಾ ಅಭಿಮಾನಿಗಳಿಂದ ದೂರವಿರಿ : ಆಟಗಾರರಿಗೆ ಬಿಸಿಸಿಐ ಸೂಚನೆ

ನವದೆಹಲಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಹೆಚ್ಚುತ್ತಿರುವ ಮ್ಯಾಚ್ ಫಿಕ್ಸಿಂಗ್ ದಂಧೆಯನ್ನು ತಡೆಗಟ್ಟಲು ಮುಂದಾಗಿರುವ ಬಿಸಿಸಿಐ ಮಹಿಳಾ ಅಭಿಮಾನಿಗಳಿಂದ ದೂರ ಇರಬೇಕೆಂದು ಆಟಗಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.…

ಚುಡಾಯಿಸಿದಾತನ ಬೆಂಡೆತ್ತಿ ಪೊಲೀಸರಿಗೊಪ್ಪಿಸಿದ ದಿಟ್ಟ ಹುಡುಗಿ

ಮುಂಬೈ: ಪಾನಮತ್ತನಾಗಿದ್ದ ಯುವಕನೊಬ್ಬ ರೈಲು ನಿಲ್ದಾಣದಲ್ಲಿ ಹಾಡಹಗಲೇ ಯುವತಿಯನ್ನು ಅಶ್ಲೀಲವಾಗಿ ಚುಡಾಯಿಸಿದ್ದು, ಸಹಾಯಕ್ಕಾಗಿ ಯಾಚಿದರೂ ಯಾರೂ ಬಾರದೇ ಇದ್ದಾಗ ಧೃತಿಗೆಡದ ಯುವತಿ ಆತನಿಗೆ ಗೂಸಾ ಕೊಟ್ಟು ಪೊಲೀಸರಿಗೊಪ್ಪಿಸಿದ್ದಾಳೆ.…

ಡಿಕೆ. ರವಿ ನಿಗೂಢ ಸಾವು ಪ್ರಕರಣ ಸಿಬಿಐಗೆ ವಹಿಸಲು `ಕೈ’ಕಮಾಂಡ್ ಸೂಚನೆ

ನವದೆಹಲಿ: ನಿಗೂಢವಾಗಿ ಸಾವನ್ನಪ್ಪಿರುವ ಡಿ.ಕೆ.ರವಿ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸ್ಪಷ್ಟ ಸೂಚನೆ ನೀಡಿರುವುದಾಗಿ ಹೇಳಲಾಗಿದೆ. ಸೋನಿಯಾ ಗಾಂಧಿ…

ಕ್ರೈಸ್ತರು ವ್ಯಾಟಿಕನ್ ನಲ್ಲಿ ಹನುಮಾನ್ ದೇವಸ್ಥಾನ ನಿರ್ಮಿಸುತ್ತಾರಾ ಎಂದ ವಿಹಿಂಪ

ಹೊಸದಿಲ್ಲಿ: ಹರಿಯಾಣದ ಹಿಸಾರ್‌ನಲ್ಲಿನ ಚರ್ಚ್‌ ಕೆಡಹಲಾದುದನ್ನು ಸಮರ್ಥಿಸಿಕೊಂಡಿರುವ ವಿಶ್ವ ಹಿಂದು ಪರಿಷತ್‌, ಕ್ರೈಸ್ತರು ವೆಟಿಕನ್‌ನಲ್ಲಿ ಹನುಮಾನ್‌ ದೇವಸ್ಥಾನವನ್ನು ನಿರ್ಮಿಸಲು ಅವಕಾಶ ಕೊಡುತ್ತಾರೇನು ಎಂದು ಪ್ರಶ್ನಿಸಿದೆ. 1857ರ ಸ್ವಾತಂತ್ರ್ಯ…