Category: National

National ರಾಷ್ಟ್ರೀಯ

`ಮೃತ ನಂದಿತಾ ಕೂಲ್ ಹುಡುಗಿ’

ತೀರ್ಥಹಳ್ಳಿ: ಅತ್ಯಾಚಾರಕ್ಕೊಳಪಟ್ಟು ಕೊಲೆಗೀಡಾದ ಮುಗ್ಧ ಬಾಲಕಿ ನಂದಿತಾ ಪೂಜಾರಿ ಕೂಲ್ ಹುಡುಗಿ ಎಂದು ಆಕೆ ಓದುತ್ತಿದ್ದ ತೀರ್ಥಹಳ್ಳಿಯ ಶಾಲೆಯ ಉಪಪ್ರಾಂಶುಪಾಲರಾದ ಜೈದೇವ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ. ನಂದಿತಾ ಬ್ರೈಟ್…

ತಿರುವನಂತಪುರ: ಖಾಕಿ ಎದುರಲ್ಲೇ ಕಿಸ್ ಕೊಟ್ಟು ಕುಲಗೆಟ್ಟು ಹೋದ ಕಿಸ್ಸರ್ಸ್

ತಿರುವನಂತಪುರ: ಕೇರಳದ ಕೋಜಿಕ್ಕೊಡೆ ಎಂಬಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ವಿರೋಧಿಸಿ ಹಮ್ಮಿಕೊಂಡಿದ್ದ `ಕಿಸ್ಸಿಂಗ್ ಡೇ’ ಕಾರ್ಯಕ್ರಮಕ್ಕೆ ತಿರುವನಂಥಪುರಂನ ಪೊಲೀಸರು ಸಕಾಲಿಕ ಅಡ್ಡಿಪಡಿಸಿ ಸಾರ್ವಜನಿಕ ಸ್ಥಳದಲ್ಲಿ ನಡೆಯಲಿದ್ದ…

ವಾಘಾ ಗಡಿಯಲ್ಲಿ ಸ್ಫೋಟ: ಮೃತಪಟ್ಟವರ ಸಂಖ್ಯೆ 61ಕ್ಕೆ ಏರಿಕೆ

ಲಾಹೋರ್: ವಾಘಾ ಗಡಿಯಲ್ಲಿ ಭಾನುವಾರ ಸಂಜೆ ಸಂಭವಿಸಿದ ಭೀಕರ ಆತ್ಮಹತ್ಯಾ ದಾಳಿಯಲ್ಲಿ ಪಾಕಿಸ್ತಾನದ ಭದ್ರತಾ ಸಿಬ್ಬಂದಿ, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಮೃತಪಟ್ಟವರ ಸಂಖ್ಯೆ ಸೋಮವಾರ 61ಕ್ಕೇರಿದೆ.…

ಮನ್‌ ಕೀ ಬಾತ್‌ (ಮನಸ್ಸಿನ ಮಾತು) – ಕಪ್ಪು ಹಣ ವಾಪಾಸು ತರುತ್ತೇವೆ ಎಂದು ದೇಶದ ಜನರಿಗೆ ಪ್ರಧಾನಿ ಮೋದಿ ಭರವಸೆ.

ನವದೆಹಲಿ : ದೇಶದ ಜನರೆ ನಂಬಿಕೆ ಇಡಿ ಕಪ್ಪು ಹಣ ವಾಪಾಸು ತರುತ್ತೇವೆ ಎಂದು ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಅವರು ಭಾನುವಾರ…

ವಿದ್ಯಾರ್ಥಿಯ ಕೆನ್ನೆ ಚಿವುಟಿದ ಶಿಕ್ಷಕಿಗೆ 50,000ರೂ ದಂಡ 

ಚೆನ್ನೈ: ವಿದ್ಯಾರ್ಥಿಯ ಕೆನ್ನೆ ಚಿವುಟಿ ಬುದ್ದಿ ಹೇಳಿದ ಶಿಕ್ಷಕಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ 50,000 ರೂ. ದಂಡ ವಿಧಿಸಿದ ಘಟನೆ ಚೆನ್ನೈಯ ಕೇಸರಿ ಹೈಯರ್ ಸೆಕಂಡರಿ ಶಾಲೆಯಲ್ಲಿ ನಡೆದಿದೆ.…

ನಾಳೆಯಿಂದ ಎಟಿಎಂ ದುಬಾರಿ

ನವದೆಹಲಿ: ಬ್ಯಾಂಕ್ ಗ್ರಾಹಕರಿಗೆ ಇದೊಂದು ಕಹಿ ಸುದ್ದಿ. ಎಲ್ಲೆಂದರಲ್ಲಿ ಎಟಿಎಂ ಕೇಂದ್ರಗಳಿಗೆ ನುಗ್ಗಿ, ಮನ ಬಂದಂತೆ ಡೆಬಿಟ್ ಕಾರ್ಡ್‌ನ್ನು ಬಳಸುವ ಮುನ್ನ ಸ್ವಲ್ಪ ಚಿಂತಿಸಿ. ಏಕೆಂದರೆ, ಎಟಿಎಂ…

ನಾವೇಕೆ ಚುನಾವಣೆ ಸೋಲುತ್ತಿದ್ದೇವೆ? ರಾಹುಲ್ ಗಾಂಧಿ ಆತ್ಮ ವಿಮರ್ಶೆ

ನವದೆಹಲಿ: ಸತತ ಚುನಾವಣಾ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಕ್ಷದ ಉಪಾದ್ಯಕ್ಷ ರಾಹುಲ್ ಗಾಂಧಿ ಅವರು ಸೋಲಿನ ಕುರಿತು ಪಕ್ಷದ ಮಾರ್ಗದರ್ಶಿಗಳು ಮತ್ತು ಸಲಹೆಗಾರರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು…

ಕಿಸ್ ಡೇಗೆ ಪೊಲೀಸರಿಂದ ಅಡ್ಡಿ

ತಿರುವನಂತಪುರ: ನೈತಿಕ ಪೊಲೀಸ್ ಗಿರಿ ವಿರೋಧಿಸಿ ಯುವಕರ ಪಡೆಯೊಂದು ಆಯೋಜಿಸಲುದ್ದೇಶಿಸಿದ್ದ `ಕಿಸ್ ಡೇ’ಗೆ ಪೊಲೀಸರೇ ಅಡ್ಪೊಡಿಪಡಿಸಿದ ಘಟನೆ ಕೇರಳದ ತಿರುವನಂಥಪುರಂನಲ್ಲಿ ನಡೆದಿದೆ. ಘಟನೆಯ ವಿವರ: ಅ.23ರಂದು ಕೋಜಿಕೊಡೆ…

ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಇಳಿಕೆ ಸಾಧ್ಯತೆ

ನವದೆಹಲಿ: ಅಂತಾರಾಷ್ಟ್ರೀಯ ಕಚ್ಛಾತೈಲದ ಬೆಲೆಯಲ್ಲಿ ಕುಸಿತ ಕಂಡಿರುವುದರಿಂದ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ 2ರಿಂದ 2.30ರೂ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಪೆಟ್ರೋಲಿಯಂ ಸಚಿವಾಲಯದ ಪ್ರಕಟಣೆ…

ಮಹಾರಾಷ್ಟ್ರದ ಮುಖ್ಯಮಂತ್ರಿ ಯಾರಾಗ್ತಾರೆ? ಮೋಹನ್ ಭಾಗ್ವತ್ ಭೇಟಿ ಮಾಡಿದ ಗಡ್ಕರಿ

ನಾಗ್ಪುರ: ಮಹಾರಾಷ್ಟ್ರದ ಮುಖ್ಯಮಂತ್ರಿ ಯಾರಾಗ್ತಾರೆ? ಈ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ, ಶನಿವಾರಗಡ್ಕ ರಿ ಅವರು ರಾಷ್ಟ್ರೀಯ ಸ್ವಯಂಸೇವಕ್ ಸಂಘದ ಮುಖ್ಯಸ್ಥ ಮೋಹನ್ ಭಾಗ್ವತ್ ಅವರನ್ನು…

ದೀಪಾವಳಿ ಮಿಲನ್’: ಮಾಧ್ಯಮಕ್ಕೆ ಮೋದಿ ಅಭಿನಂದನೆ

ನವದೆಹಲಿ: ದೀಪಾವಳಿ ಹಬ್ಬದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಮಾಧ್ಯಮದವರಿಗೆ ಹಮ್ಮಿಕೊಂಡಿದ್ದ ಚಹಾ ಕೂಟದಲ್ಲಿ ಮಾಧ್ಯಮದವರಿಗೆ ಹಬ್ಬದ ಶುಭಾಶಯ ಕೋರಿ ಅಭಿನಂದಿಸಿದ್ದಾರೆ. ಶನಿವಾರ ಬೆಳಗ್ಗೆ 11.30ಗೆ ದೆಹಲಿಯ…