Category: National

National ರಾಷ್ಟ್ರೀಯ

ದೀಪಾವಳಿ ನಂತರ ಕಪ್ಪು ಹಣ ಪಟ್ಟಿ ಬಹಿರಂಗ: ಮೋದಿ

ದೆಹಲಿ: ಸೋಮವಾರ ರಾತ್ರಿ ಸಚಿವರ ಜೊತೆ ನಡೆಸಿದ ಭೋಜನ ಕೂಟದಲ್ಲಿ, ಸದರಿ ವಿಚಾರಣೆಗೊಳಪಟ್ಟಿರುವ, ವಿದೇಶದಲ್ಲಿ ಬಚ್ಚಿಟ್ಟಿರುವ ಕಪ್ಪುಹಣದ ಒಡೆಯರ ಕೆಲವರ ಹೆಸರನ್ನು ದೀಪಾವಳಿಯ ನಂತರ ಸುಪ್ರೀಂ ಕೊರ್ಟುಗೆ…

`ಮಹಾ’ಮಂತ್ರಿ ಯಾರು? ದೀಪಾವಳಿ ನಂತರ ಉತ್ತರ

ಮುಂಬೈ : ಮಹಾರಾಷ್ಟ್ರದ ಮುಖ್ಯಮಂತ್ರಿ ಯಾರಾಗುತ್ತಾರೆ ಅನ್ನುವ ಕುತೂಹಲಕ್ಕೆ ಸಧ್ಯಕ್ಕೆ ಉತ್ತರ ಸಿಗುವುದಿಲ್ಲ. ಮಹಾ ಸಕರ್ಾರ ರಚನೆಗೆ ಮತ್ತಷ್ಟು ವಿಳಂಬವಾಗಲಿದೆ. ದೀಪಾವಳಿ ಬಳಿಕ ಮಹಾರಾಷ್ಟ್ರದ ಸಿಎಂ ಕುರಿತು…

ಹರಿಯಾಣದ ನೂತನ ಮುಖ್ಯಮಂತ್ರಿಯಾಗಿ ಮನೋಹರ್ಲಾಲ್ ಖತ್ತರ್ ಆಯ್ಕೆ

ಸುದ್ದಿ9ನವದೆಹಲಿ: ಹರಿಯಾಣ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಮನೋಹರ್ಲಾಲ್ ಖತ್ತರ್ ಆಯ್ಕೆಯಾಗಿದ್ದಾರೆ. ನೂತನ ಸಿಎಂ ಆಯ್ಕೆ ಬಗ್ಗೆ ಇಂದು ಸಂಜೆ ಅಧಿಕೃತ ಘೋಷಣೆ ಹೊರಬೀಳಲಿದೆ. ಮನೋಹರ್?ಲಾಲ್, ಕರ್ನಲ್? ವಿಧಾನಸಭಾ…

ಆಂಧ್ರದ ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ: 20 ಮಂದಿ ಸಾವು

ಕಾಕಿನಾಡ: ಆಂಧ್ರದ ಪೂರ್ವ ಗೋದಾವರಿಯ ಕಾಕಿನಾಡದಲ್ಲಿರುವ ಪಟಾಕಿ ತಯಾರಿಕಾ ಕಾರ್ಖಾನೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ದುರಂತದಲ್ಲಿ 20 ಮಂದಿ ಸಜೀವ ದಹನವಾಗಿದ್ದಾರೆ. ಕಾಕಿನಾಡದ ಉಪ್ಪಾಡು ಕೊತ್ತಪಲ್ಲಿ ಮಂಡಲದ…

ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಸರಕಾರ ಖಚಿತ

ಮುಂಬೈ: ಮಹಾರಾಷ್ಟದಲ್ಲಿ ಬಿಜೆಪಿ ಜತೆ ಸೇರಿ ಸಮ್ಮಿಶ್ರ ಸಕರ್ಾರ ರಚಿಸಲು ಶಿವಸೇನೆ ಒಪ್ಪಿಕೊಂಡಿದೆ. ಈ ಮೂಲಕ ಚುನಾವಣಾ ಪೂರ್ವದಲ್ಲಿ ಮುರಿದು ಬಿದ್ದ ಮೈತ್ರಿ ಮತ್ತೊಮ್ಮೆ ಒಟ್ಟಾಗುವ ಸಾಧ್ಯತೆ…

ನಾನೆಂದೂ ಒಳ್ಳೆಯ ವಿದ್ಯಾರ್ಥಿಯಾಗಿರಲಿಲ್ಲ: ಮೋದಿ

ನವದೆಹಲಿ: ನಾನು ಎಂದಿಗೂ ಒಳ್ಳೆಯ ವಿದ್ಯಾರ್ಥಿಯಾಗಿರಲಿಲ್ಲ, ನಾನೆಂದೂ ಪ್ರಶಸ್ತಿಗಳನ್ನು ಸ್ವೀಕರಿಸಲಿಲ್ಲ. ಜೀವನವನ್ನು ಗಂಭಿರವಾಗಿ ತೆಗೆದುಕೊಳ್ಳಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. ನವದೆಹಲಿಯ ಏಮ್ಸ್ ಘಟಿಕೋತ್ಸವ…

ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಗೆಲುವಿನ ಮಾಲೆ

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅಲೆಯ ಬೆನ್ನೇರಿ ಹೊರಟ ಭಾರತೀಯ ಜನತಾ ಪಕ್ಷ(ಬಿಜೆಪಿ) ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ಹೆಜ್ಜೆ ಹಾಕಿದೆ. ವಿಧಾನಸಭೆಯ 288 ಕ್ಷೇತ್ರಗಳಿಗೆ ನಡೆದ…

ಹರಿಯಾಣದಲ್ಲಿ ಮೊದಲ ಬಾರಿಗೆ ಬಿಜೆಪಿ ಸರಕಾರ

ಚಂಡಿಗಡ್: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮೊದಲ ಬಾರಿಗೆ ಬಹುಮತ ಸಿಕ್ಕಿದೆ. ಇದೇ ಮೊದಲ ಬಾರಿಗೆ ಬಿಜೆಪಿ ಸಕರ್ಾರ ರಚನೆ ಮಾಡಲಿದೆ. ಹೀಗಾಗಿ ಬಿಜೆಪಿ ಸಕರ್ಾರ ರಚಿಸುವತ್ತಾ…

`ಮಹಾ’ಚುನಾವಣೆ; ಕಾಂಗ್ರೆಸ್, ಶಿವಸೇನೆ ಧೂಳಿಪಟ; ಬಿಜೆಪಿ ವಿಜಯ ನಗೆ

ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ ಹಾಗೂ ಕಾಂಗ್ರೆಸ್ ಧೂಳಿಪಟವಾಗುವ ಲಕ್ಷಣ ಬಹುತೇಕ ಕಂಡುಬಂದಿದ್ದು, ಬಿಜೆಪಿ ಸ್ಪಷ್ಟ ಬಹುಮತದಿಂದ ಗೆಲುವು ಸಾಧಿಸುವುದು ನಿಚ್ಚಳವಾಗಿದೆ. ಮಹಾರಾಷ್ಟ್ರದ 288…

ಪಾಕ್ ಪಡೆಗಳು ಭಾರತದೊಂದಿಗೆ ಯುದ್ಧಕ್ಕೆ ರೆಡಿ ಎಂದ ಮುಷರಫ್

ಲಾಹೋರ್ : ಭಾರತದೊಂದಿಗೆ ಯುದ್ಧ ಮಾಡಿದರೆ ಪರಿಣಾಮ ಏನೆಂದು ಮುಷರಪ್ ಇನ್ನೂ ಬುದ್ಧಿ ಕಲಿತಂತೆ ಕಾಣುವುದಿಲ್ಲ. ಪಾಕಿಸ್ತಾನದ ಮಾಜಿ ಅಧ್ಯಕ್ಷ ಪವರ್ೆಜ್ ಮುಷರಫ್ ಮತ್ತೆ ಭಾರತವನ್ನ ಕೆಣಕಿದ್ದು…

`ಶ್ರಮೇವ ಜಯತೆ’ ಶ್ರಮಿಕರ ಕಲ್ಯಾಣ ಉದ್ದೇಶ ಹೊಂದಿದೆ: ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ದೆಹಲಿಯ ವಿಜ್ಞಾನಭವನದಲ್ಲಿ `ಶ್ರಮೇವ ಜಯತೆ’ ಯೋಜನೆಗೆ ಚಾಲನೆ ನೀಡಿದರು. ಕಾರ್ಮಿಕರ ಕಲ್ಯಾಣ ಉದ್ದೇಶ ಹೊಂದಿರುವ ಯೋಜನೆ ಇದಾಗಿದ್ದು, ಕಾರ್ಮಿಕರಿಗೆ ರಾಷ್ಟ್ರೀಯ…

ಮೋದಿಯನ್ನು ಹೊಗಳಿದ ದಿಗ್ವಿಜಯ್ ಸಿಂಗ್…!

ಬೆಂಗಳೂರು: ಕೆಲವೇ ದಿನಗಳ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ ಕಾರಣಕ್ಕಾಗಿ ತಲೆದಂಡ ತೆತ್ತಿದ್ದ ಕಾಂಗ್ರೆಸ್ನ ಶಶಿ ತರೂರ್ ವಿವಾದ ಹಸಿಯಾಗಿರುವಾಗಲೇ ಇದೀಗ ಕಾಂಗ್ರೆಸ್ನ ಇನ್ನೋರ್ವ…

ಚರ್ಚ್ ದಾಳಿ: ಸೋಮಶೇಖರ್ ಆಯೋಗದ ವರದಿ ತಿರಸ್ಕಾರ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಡೆದಿದ್ದ ಚಚರ್್ ದಾಳಿಯ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಸೋಮಶೇಖರ್ ಆಯೋಗದ ವರದಿಯನ್ನು ತಿರಸ್ಕರಿಸಲು ರಾಜ್ಯ ಸರಕಾರ ನಿರ್ಧರಿಸಿದೆ ಆಯೋಗದ ಮಧ್ಯಂತರ ವರದಿಗೂ,…

ಎಸ್ ಬಿ ಐ ಬ್ಯಾಂಕ್ ಎಟಿಎಂನಿಂದ ಇಷ್ಟಪಟ್ಟಷ್ಟು ಹಣ ಡ್ರಾ ಮಾಡಿ

ಮುಂಬೈ : ದೇಶದ ಸರಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ) ತನ್ನ ಎಟಿಎಂ ಬಳಕೆಗೆ ಸಂಬಂಧಿಸಿದ ನಿಯಮಾವಳಿಗಳನ್ನು ಪರಿಷ್ಕರಿಸಿದೆ. ಶಾಖೆಗೆ…