Category: National

National ರಾಷ್ಟ್ರೀಯ

ಹುಡ್ ಹುಡ್ ಹೊಡೆತಕ್ಕೆ ನಲುಗಿದ ವಿಶಾಖಪಟ್ನಂ ಗೆ ಪ್ರಧಾನಿ ಭೇಟಿ

ಹೈದರಾಬಾದ್, ಅ.14- ಹುಡ್ ಹುಡ್ ಚಂಡಮಾರುತದಿಂದ ಬಹುತೇಕ ನಾಮಾವಶೇಷವಾಗಿರುವ ಸೀಮಾಂಧ್ರ , ಕರಾವಳಿ ತೀರದ ವಿಶಾಖಪಟ್ಟಣಂಗೆ ಇಂದು ಭೇಟಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅಲ್ಲಿನ ದೃಶ್ಯಗಳನ್ನು…

ಬಿಜೆಪಿ ಜೊತೆ ಹಳಸಿದ ಸಂಬಂಧ: RSS ವಿಕೆಟ್ ಪತನ

ಲಕ್ನೋ, ಅ 14 (ಪಿಟಿಐ): ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನಾಯಕರ ಜೊತೆಗೆ ಉತ್ತಮ ಸಂಬಂಧವಿಲ್ಲ ಎನ್ನುವ ಕಾರಣಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಸಂಘಟನೆಯ ಹಿರಿಯ ಪದಾಧಿಕಾರಿಯೊಬ್ಬರನ್ನು…

ಶುಕ್ರವಾರ ಸುಪ್ರೀಂನಲ್ಲಿ ಜಯಾ ಜಾಮೀನು ಅರ್ಜಿ ವಿಚಾರಣೆ

ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ…

ಆಂಧ್ರ, ಒಡಿಶಾಕ್ಕೆ ಅಪ್ಪಳಿಸಿದ ಹುಡ್-ಹುಡ್: 5 ಸಾವು

ವಿಶಾಖಪಟ್ಟಣ: ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿ ತೀರಕ್ಕೆ ಹುಡ್-ಹುಡ್ ಚಂಡಮಾರುತ ಅಪ್ಪಳಿಸಿದ್ದು, ಕರಾವಳಿ ತೀರದಾದ್ಯಂತ ವ್ಯಾಪಕ ಬಿರುಗಾಳಿ ಸಹಿತ ಮಳೆ ಆರಂಭವಾಗಿದೆ. ಆಂಧ್ರಪ್ರದೇಶದ ಕರಾವಳಿ ತೀರ ಪ್ರದೇಶಕ್ಕೆ…

ಅಬ್ಬರಿಸಲಿರುವ ಹುಡ್ ಹುಡ್ ಚಂಡಮಾರುತ : ಪೂರ್ವ ಕರಾವಳಿಯಲ್ಲಿ ಅಭೂತಪೂರ್ವ ಕಟ್ಟೆಚ್ಚರ

ನವದೆಹಲಿ, : ಆಂಧ್ರ ಪ್ರದೇಶ ಹಾಗೂ ಒರಿಸ್ಸಾದ ಕರಾವಳಿ ತೀರ ಪ್ರದೇಶದಲ್ಲಿ ಹುಡ್ ಹುಡ್ ಚಂಡಮಾರುತ ಕೆಲವೇ ಕ್ಷಣಗಳಲ್ಲಿ ಅಪ್ಪಳಿಸುವ ಸಾಧ್ಯತೆ ಹೆಚ್ಚಾಗಿದ್ದು, ಎಲ್ಲೆಡೆ ಹಿಂದೆಂದಿಗಿಂತಲೂ ಅಭೂತಪೂರ್ವ…

ಜಯಪ್ರಕಾಶ ನಾರಾಯಣರ ಜನ್ಮದಿನದಂದು ‘ಸಂಸದ್‌ ಆದರ್ಶ ಗ್ರಾಮ ಯೋಜನೆ ಉದ್ಘಾಟನೆ.

ನವದೆಹಲಿ : ‘ಸಂಸದ್‌ ಆದರ್ಶ ಗ್ರಾಮ’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಲಿದ್ದಾರೆ. ಪ್ರತಿಯೊಬ್ಬ ಸಂಸದರು ಒಂದು ಗ್ರಾಮವನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿರುವ ಲೋಕನಾಯಕ…

ಕನ್ನಡಿಗರ ಮೇಲೆ ಜಯಾ ಬೆಂಬಲಿಗರ ಪ್ರತಾಪ

ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಎಐಎಡಿಎಂಕೆ…

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ಇಂದಿನಿಂದ ರಾಹುಲ್ ಪ್ರಚಾರ

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಪರವಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬುಧವಾರದಿಂದ ಚುವಾವಣಾ ಪ್ರಚಾರ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಯ್ಗಡ್ ಜಿಲ್ಲೆಯ…

ಇಂದು ಖಗ್ರಾಸ ಚಂದ್ರಗ್ರಹಣ; ಆಕಾಶ ನೋಡಿ

ಹೈದರಾಬಾದ್ : ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಬುಧವಾರ ಘಟಿಸಲಿದೆ. ‘ಚಂದ್ರಗ್ರಹಣವು ಮಧ್ಯಾಹ್ನ 1.43ಕ್ಕೆ ಆರಂಭವಾಗಿ, ಸಂಜೆ 7.05ಕ್ಕೆ ಕೊನೆ­ಗೊಳ್ಳಲಿದೆ. ಮಧ್ಯಾಹ್ನ 3.54ಕ್ಕೆ ಪೂರ್ಣ­ಪ್ರಮಾಣದ ಗ್ರಹಣ…

ಕಾಶ್ಮೀರ ಪ್ರತ್ಯೇಕವಾದಿ ಯಾಸೀನ್ ಮಲ್ಲೀಕ್ ಬಂಧನ

ನವದೆಹಲಿ : ಜಮ್ಮು-ಕಾಶ್ಮೀರ ಲಿಬರೇಷನ್ ಫ್ರಂಟ್(ಜೆ.ಕೆ.ಎಲ್.ಎಫ್) ನ ಮುಖಂಡ ಯಾಸೀನ್ ಮಲ್ಲೀಕ್ ನನ್ನು ಅ.6ರಂದು ಬಂಧಿಸಲಾಗಿದೆ. ಬಕ್ರಿದ್ ಆಚರಣೆ ಹಿನ್ನೆಲೆಯಲ್ಲಿ ಲಾಲ್ ಚೌಕ್ ನಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ…

ಸೇನಾಪಡೆಯ ಎನ್‌ಕೌಂಟರ್‌ಗೆ ಮೂವರು ಉಗ್ರರು ಬಲಿ

ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನಾಪಡೆಯ ಎನ್‌ಕೌಂಟರ್‌ಗೆ ಮೂವರು ಉಗ್ರರು ಬಲಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ತಂಗಧಾರ್ ಸೆಕ್ಟರ್ ಬಳಿ ಗಡಿ ಉಲ್ಲಂಘಿಸಿ ನುಸುಳಲು ಯತ್ನಿಸುತ್ತಿದ್ದ…

ಪಾಕ್ ಸೈನಿಕರ ಗುಂಡಿನ ದಾಳಿಗೆ ಐವರು ಬಲಿ

ಜಮ್ಮು: ಭಾರತ ಮತ್ತು ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕ್ ಸೈನಿಕರು ಪದೇ ಪದೆ ಕದನ ವಿರಾಮ ಉಲ್ಲಂಘಿಸಿ ಭಾರತದತ್ತ ಗುಂಡಿನ ದಾಳಿ ನಡೆಸಿದ್ದು, ನಿನ್ನೆ ಪಾಕ್ ಸೈನಿಕರು…

ಪಾಕಿಸ್ತಾನ ಕದನ ವಿರಾಮ ನಿಲ್ಲಿಸದಿದ್ದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ: ರಾಜನಾಥ್ ಸಿಂಗ್

ನವದೆಹಲಿ: ಗಡಿಯಲ್ಲಿ ಪದೇ ಪದೆ ಕದನ ವಿರಾಮ ಉಲ್ಲಂಘಿಸಿ ನಾಗರಿಕರು ಹಾಗೂ ಸೈನಿಕರ ಸಾವಿಗೆ ಕಾರಣರಾಗುತ್ತಿರುವ ಪಾಕಿಸ್ತಾನಕ್ಕೆ ಭಾರತ ಕಠಿಣ ಸಂದೇಶವನ್ನು ರವಾನಿಸಿದ್ದು, ಕದನ ವಿರಾಮ ನಿಲ್ಲಿಸದಿದ್ದರೆ…