Category: National

National ರಾಷ್ಟ್ರೀಯ

ಪ್ರಧಾನಿ ಮೋದಿ ಗತ ಜನ್ಮದಲ್ಲಿ ಸೈಯ್ಯದ್ ಅಹ್ಮದ್ ಖಾನ್ ಆಗಿದ್ರಂತೆ

ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಗತ ಜನ್ಮದಲ್ಲಿ ಆಲೀಗಢದ ಮುಸ್ಲಿಂ ವಿಶ್ವವಿದ್ಯಾಲಯ ಸಂಸ್ಥಾಪಕ ಹಾಗೂ ಮುಸ್ಲಿಂ ಪ್ರತ್ಯೇಕ ರಾಷ್ಟ್ರ ಪಾಕಿಸ್ತಾನ ಸ್ಥಾಪನೆಗಾಗಿ ಪ್ರಸ್ತಾಪನೆ ಮಂಡಿಸಿದ ಮೊದಲಿಗರಾದ…

ದೇಸಿ ಗೋ ತಳಿಗಳ ಅಭಿವೃದ್ಧಿಗೆ 50 ಕೋಟಿ ರೂ ವೆಚ್ಚದಲ್ಲಿ ಕೇಂದ್ರ ಸ್ಥಾಪನೆ

ನವದೆಹಲಿ : ಒಂದೆಡೆ ದೇಶಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಗೋಹತ್ಯೆ ನಡೆಯುತ್ತಿದ್ದರೆ ದೇಸಿ ಗೋತಳಿ ಅಭಿವೃದ್ಧಿಗೆ ರಾಷ್ಟ್ರೀಯ ಗೋಕುಲ್ ಮಿಶನ್ ಘೋಷಿಸಿರುವ ಕೇಮದ್ರ ಸರಕಾರ ಒಂದು ಹೆಜ್ಜೆಮುಂದಿರಿಸಿದ್ದು ದೇಸಿ…

ರಕ್ಷಣಾ ಕಾರ್ಯಾಚರಣೆ ವೇಳೆ 9 ಯೋಧರು ನೀರುಪಾಲು

ಜಮ್ಮು ಕಾಶ್ಮೀರ : ಒಂದೆಡೆ ಪಾಕ್ ಗಡಿತಂಟೆಯಿಂದ ಕಂಗಾಲಾದ ಪಾಕಿಸ್ತಾನಕ್ಕೆ ಇತ್ತೀಚೆಗೆ ವರುಣನ ತಂಟೆಯೂ ಜೋರಾಗಿದೆ. ಜಮ್ಮು ಕಾಶ್ಮೀರದಲ್ಲಿ ಉಂಟಾದ ಭಾರೀ ಮಳೆಗೆ 9 ಮಂದಿ ಯೋಧರು…

ಸರಣಿ ಹಂತಕ ಸುರೀಂದರ್ ಕೋಲಿಗೆ ಸೆ. 12ರಂದು ಗಲ್ಲು

ಗಾಜಿಯಾಬಾದ್: ನಿಥಾರಿ ಸರಣಿ ಹಂತಕ ಸುರೀಂದರ್ ಕೋಲಿಯನ್ನು ಸೆಪ್ಟೆಂಬರ್ 12ರಂದು ಮೀರತ್ ಜೈಲಿನಲ್ಲಿ ನೇಣಿನ ಕುಣಿಕೆಗೆ ಹಾಕಲಾಗುತ್ತದೆ. 14 ವರ್ಷ ವಯಸ್ಸಿನ ಬಾಲಕಿಯನ್ನು ಕೋಲಿ ನಿರ್ದಯವಾಗಿ ಹತ್ಯೆ…

ವಿಜಯವಾಡ ಬಳಿ ಆಂಧ್ರದ ನೂತನ ರಾಜಧಾನಿ ನಿರ್ಮಾಣ: ಆಂಧ್ರ ಸಿಎಂ

ಹೈದರಾಬಾದ್: ‘ವಿಜಯವಾಡ’ ಬಳಿ ಆಂಧ್ರದ ನೂತನ ರಾಜಧಾನಿ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಗುರುವಾರ ಹೇಳಿದ್ದಾರೆ. ಇಂದು ಆಂಧ್ರ ವಿಧಾನಸಭೆಯಲ್ಲಿ ಚಂದ್ರಬಾಬು ನಾಯ್ಡು ಅವರು,…

ಹಣ ಕದ್ದು ಹಂಚಿದ ಕೋತಿ

ಶಿಮ್ಲಾ: ಶಿಮ್ಲಾದಲ್ಲಿ ಕೋತಿಗಳ ಉಪದ್ರವ ಜೋರಾಗಿದೆ. ಇತ್ತೀಚೆಗೆ ಕೋತಿಯೊಂದು ಮರದ ಮೇಲೆ ಕುಳಿತು, ಬಂದಿದ್ದ ಪ್ರವಾಸಿಗರಿಗೆ ಹಣದ ಸುರಿಮಳೆ ಸುರಿಸಿ ಖುಷಿಪಡಿಸಿದೆ. ಪ್ರತಿಯೊಬ್ಬ ಪ್ರವಾಸಿಗನಿಗೂ ಒಂದೊಂದೇ ನೋಟುಗಳನ್ನು…

ಉತ್ತರಪ್ರದೇಶದ ಗಲಭೆಯಲ್ಲಿ ಕಲ್ಲು ತೂರಾಟ ನಡೆಸಿದ್ದು ಯಾರು?

ಲಕ್ಷ್ಮಣಪುರಿ: ಮೇ 25ರಿಂದ ಜುಲೈ 25, 2014ರ ಕಾಲಾವಧಿಯಲ್ಲಿ ಉತ್ತರಪ್ರದೇಶದಲ್ಲಿ 600 ಕೋಮುಗಲಭೆಗಳು ನಡೆದಿದ್ದು, ಅತಿಹೆಚ್ಚಿನ ಸಂಖ್ಯೆಯೆಂದು ಪರಿಗಣಿಸಲಾಗುತ್ತಿದೆ. ಗೋರಖಪುರದ ಬಿಜೆಪಿ ಲೋಕಸಭಾ ಸದಸ್ಯರಾದ ಯೋಗಿ ಆದಿತ್ಯನಾಥ…

ಮುಸಲ್ಮಾನರಿಗಾಗಿ ಮಕ್ಕಾದಲ್ಲಿ ಉಚಿತ ಉಪಾಹಾರ

ಬೆಂಗಳೂರು: ಸೆಪ್ಟೆಂಬರ್ 12 ರಿಂದ ಹಜ್ ಯಾತ್ರೆ ಆರಂಭವಾಗಲಿದ್ದು, ಈ ವರ್ಷ ಕರ್ನಾಟಕದ 5024 ಮಂದಿ ಹಜ್‌ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆ ದಿನದಂದು ಹಜ್‌ಗೆ ತೆರಳುವವರಿಗೆ ಬೀಳ್ಕೊಡುವ ಸಮಾರಂಭ…

ಪ್ರಧಾನಿ ನರೇಂದ್ರ ಮೋದಿ ಜಪಾನ್‌ಗೆ.

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 6ದಿನಗಳ ಪ್ರವಾಸ ನಿಮಿತ್ತ ಜಪಾನ್‌ ದೇಶಕ್ಕೆ ಆ.30ರಂದು ಶನಿವಾರ ಬೆಳಗ್ಗೆ ವಿಶೇಷ ವಿಮಾನದಲ್ಲಿ ತೆರಳಿದ್ದು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಶನಿವಾರ…

ಯಾವಾಗ ಬೇಕಾದರೂ ಸಬ್ಸಿಡಿ ಸಿಲಿಂಡರ್ ಪಡೆಯಿರಿ

ನವದೆಹಲಿ: ತಿಂಗಳಿಗೆ ಒಂದು ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ ಪೂರೈಸುವ ನಿರ್ಬಂಧವನ್ನು ಕೇಂದ್ರ ಸರ್ಕಾರ ಬುಧವಾರ ತೆರವುಗೊಳಿಸಿದೆ. ಇದರಿಂದಾಗಿ ತಿಂಗಳಿಗೆ ಕೇವಲ ಒಂದು ಸಿಲಿಂಡರ್ ಎನ್ನುವ…

ಸ್ವಿಸ್ ಬ್ಯಾಂಕಲ್ಲಿ ಹಣವಿಟ್ಟರ ಪತ್ತೆ ಮಾಡಿದ ಕೇಂದ್ರೀಯ ತೆರಿಗೆ ಮಂಡಳಿ

ನವದೆಹಲಿ: ಸ್ವಿಝರ್ಲಾಂಡಿನ ಸ್ವಿಸ್ ಬ್ಯಾಂಕ್ ನಲ್ಲಿ ಕಪ್ಪು ಹಣ ಇಟ್ಟ ಭಾರತೀಯ ಕುಳಗಳನ್ನು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಟಿಡಿ) ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಸ್ವಿಸ್ ಬ್ಯಾಂಕ್…

ಗೃಹ ಬಂಧನದಿಂದ ಚಾನು ಶರ್ಮಿಳಾಗೆ ಸಿಕ್ತು ಮುಕ್ತಿ

ಇಂಫಾಲ: 14 ವರ್ಷಗಳಿಂದ ಗೃಹ ಬಂಧನದಲ್ಲಿದ್ದ ಮಣಿಪುರದ ಹೋರಾಟಗಾರ್ತಿ ಇರೋಮ್ ಚಾನು ಶರ್ಮಿಳಾರನ್ನು ಬಿಡುಗಡೆಗೊಳಿಸಿ ಎಂದು ಸ್ಥಳೀಯ ನ್ಯಾಯಾಲಯ ಆದೇಶಿಸಿದೆ. ಭಾರತೀಯ ಸೇನೆಗೆ ನೀಡಲಾಗಿರುವ ವಿಶೇಷಾಧಿಕಾರ ಹಿಂಪೆಡಯಬೆಕೆಂದು…

ಗಿಲಾನಿ ಭೇಟಿ ಮಾಡಿದ ಪಾಕ್ ಹೈಕಮಿಷನರ್; ಭಾರಿ ಪ್ರತಿಭಟನೆ

ನವದೆಹಲಿ: ಕಾಶ್ಮೀರ ಪ್ರತ್ಯೇಕತಾವಾದಿ ಸೈಯ್ಯದ್ ಅಲಿ ಶಾ ಗಿಲಾನಿ ಅವರನ್ನು ಪಾಕಿಸ್ತಾನ ಹೈಕಮಿಷನರ್ ಅಬ್ದುಲ್ ಬಾಸಿತ್ ಅವರು ಮಂಗಳವಾರ ಭೇಟಿ ಮಾಡಿ ಚರ್ಚಿಸಿದ್ದಾರೆ. ನವದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರ…

ಪಾಕ್‌ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ ; ಭಾರತೀಯ ಪಡೆಗಳಿಂದ ಪ್ರತ್ಯುತ್ತರ

ಶ್ರೀನಗರ: ಪಾಕಿಸ್ತಾನದ ಸೈನಿಕರು ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಭಾನುವಾರ ರಾತ್ರಿ ಭಾರತೀಯ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಜಮ್ಮುವಿನ ಅರ್ನಿಯಾ ಮತ್ತು ಆರ್‌ಎಸ್…